Naguvaaga Hoovanthe Naguve Lyrics

ನಗುವಾಗ ಹೂವಂತೇ ನಗುವೇ Lyrics

in Jayasimha

in ಜಯಸಿಂಹ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಪ.. ಪಬಬಪಪ ಪ.ಪಪ .
ಪಬಬಪಪ ಪ.ಪಪ . ಪಬಬಪಪ
ಪ.. ಪಬಬಪಪ ಪ.ಪಪ .
ಪಬಬಪಪ ಪ.ಪಪ . ಪಬಬಪಪ
 
ನಗುವಾಗ ಹೂವಂತೆ ನಗುವೇ
ಸಿಡಿದಾಗ ಹುಲಿಯಂತೆ ಬರುವೇ
ನಾ ಸ್ನೇಹಕೆ ಸೋಲುವೆನು
ನಾ ಪ್ರೇಮಕೆ ಮಣಿಯುವೆನು ಹೇ...
ನಾ ಸ್ನೇಹಕೆ ಸೋಲುವೆನು
ನಾ ಪ್ರೇಮಕೆ ಮಣಿಯುವೆನು ಹೇ...
ಅನ್ಯಾಯ  ಕಂಡು ಬಂದಾಗ ....
ಸಿಡಿಲಾಗಿ ನಾ ನಿಲ್ಲುವೇ... ಹೇ...
 
|| ನಗುವಾಗ ಹೂವಂತೆ ನಗುವೇ ಅಹ್ಹಹ್ಹ
ಸಿಡಿದಾಗ ಹುಲಿಯಂತೆ ಬರುವೇ.. ಹ್ಹಾ..||
 
ಕೋರಸ್ : ಹ್ಹಾ... ಹ್ಹಾ...
 
ಬಾನಲ್ಲಿ ಬಾನಾಡಿ ನಾನಾಗಿ
ಹಾರಾಡುವಾ ಆಸೆ ಹಗಲ್ಲೆಲ್ಲಾ
ನೀರಲ್ಲಿ ಬಂಗಾರ ಮೀನಾಗಿ (ಆಆಆ)
ಈಜಾಡುವಾ ಆಸೆ ಇರುಳೆಲ್ಲಾ (ಆಆಆ)
ಸೌಂದರ್ಯ ನೋಡುತಾ..ಸಂಗೀತ ಹಾಡುತಾ
ಕಣ್ ಸನ್ನೇ ಮಾಡುವಾ ಸಂತೋಷ ನೀಡುವಾ 
ನೂರಾಸೆಯೂ ಕಾಡಿದೇ...ಏಏಏ
 
|| ನಗುವಾಗ ಹೂವಂತೆ ನಗುವೇ ಅಹ್ಹಹ್ಹ
ಸಿಡಿದಾಗ ಹುಲಿಯಂತೆ ಬರುವೇ..
ನಾ ಸ್ನೇಹಕೆ ಸೋಲುವೆನು ನಾ
ಪ್ರೇಮಕೆ ಮಣಿಯುವೆನು ತರರರರ ...
ನಾ ಸ್ನೇಹಕೆ ಸೋಲುವೆನು
ನಾ ಪ್ರೇಮಕೆ ಮಣಿಯುವೆನು ಹೇ...
ಅನ್ಯಾಯ  ಕಂಡು ಬಂದಾಗ ....
ಸಿಡಿಲಾಗಿ ನಾ ನಿಲ್ಲುವೇ... ಹೇ...||
 
ಜೂ ಜೂಜೂ  ಜೂ ಜೂಜೂ ಜೂ
ಜೂಜೂ ಜೂ ಜೂಜೂ ಜೂ ಜೂಜೂ
 
ಮಾತಲ್ಲಿ ವೈರಾಗ್ಯ ಸರಿಯಲ್ಲಾ
ಇರುವಾಸೆ ಹೇಳೋದು ತಪ್ಪಲ್ಲಾ... ಹ್ಹಾಂ...
ಒಲವಿಂದ ಬಂದಾಗ ಹೆಣ್ಣನ್ನೂ (ಆಆಆ)
ದೂರಕ್ಕೆ ನೂಕೋನು ಗಂಡಲ್ಲಾ (ಆಆಆ)
ತಾನಾಗಿ ಬಂದಿದೆ ನನ್ನನ್ನು ಕಾಡಿದೆ
ಆನಂದ ನೀಡುವಾ ಹೊಸ ದಾರಿ ತೋರಿದೇ
ಮೈ ತುಂಬಿದಾ ಯೌವ್ವನಾ..
.
|| ನಗುವಾಗ ಹೂವಂತೆ ನಗುವೇ ಅಹ್ಹಹ್ಹ
ಸಿಡಿದಾಗ ಹುಲಿಯಂತೆ ಬರುವೇ.. ಹ್ಹಾ..
ನಾ ಸ್ನೇಹಕೆ ಸೋಲುವೆನು ನಾ
ಪ್ರೇಮಕೆ ಮಣಿಯುವೆನು ಹೋ ......
ನಾ ಸ್ನೇಹಕೆ ಸೋಲುವೆನು ನಾ
ಪ್ರೇಮಕೆ ಮಣಿಯುವೆನು ಹೇ...
ಅನ್ಯಾಯ  ಕಂಡು ಬಂದಾಗ ....
ಸಿಡಿಲಾಗಿ ನಾ ನಿಲ್ಲುವೇ... ಹೇ...
ತರರರರ... ತರರರರ... ತರರರರ…||     

ಪ.. ಪಬಬಪಪ ಪ.ಪಪ .
ಪಬಬಪಪ ಪ.ಪಪ . ಪಬಬಪಪ
ಪ.. ಪಬಬಪಪ ಪ.ಪಪ .
ಪಬಬಪಪ ಪ.ಪಪ . ಪಬಬಪಪ
 
ನಗುವಾಗ ಹೂವಂತೆ ನಗುವೇ
ಸಿಡಿದಾಗ ಹುಲಿಯಂತೆ ಬರುವೇ
ನಾ ಸ್ನೇಹಕೆ ಸೋಲುವೆನು
ನಾ ಪ್ರೇಮಕೆ ಮಣಿಯುವೆನು ಹೇ...
ನಾ ಸ್ನೇಹಕೆ ಸೋಲುವೆನು
ನಾ ಪ್ರೇಮಕೆ ಮಣಿಯುವೆನು ಹೇ...
ಅನ್ಯಾಯ  ಕಂಡು ಬಂದಾಗ ....
ಸಿಡಿಲಾಗಿ ನಾ ನಿಲ್ಲುವೇ... ಹೇ...
 
|| ನಗುವಾಗ ಹೂವಂತೆ ನಗುವೇ ಅಹ್ಹಹ್ಹ
ಸಿಡಿದಾಗ ಹುಲಿಯಂತೆ ಬರುವೇ.. ಹ್ಹಾ..||
 
ಕೋರಸ್ : ಹ್ಹಾ... ಹ್ಹಾ...
 
ಬಾನಲ್ಲಿ ಬಾನಾಡಿ ನಾನಾಗಿ
ಹಾರಾಡುವಾ ಆಸೆ ಹಗಲ್ಲೆಲ್ಲಾ
ನೀರಲ್ಲಿ ಬಂಗಾರ ಮೀನಾಗಿ (ಆಆಆ)
ಈಜಾಡುವಾ ಆಸೆ ಇರುಳೆಲ್ಲಾ (ಆಆಆ)
ಸೌಂದರ್ಯ ನೋಡುತಾ..ಸಂಗೀತ ಹಾಡುತಾ
ಕಣ್ ಸನ್ನೇ ಮಾಡುವಾ ಸಂತೋಷ ನೀಡುವಾ 
ನೂರಾಸೆಯೂ ಕಾಡಿದೇ...ಏಏಏ
 
|| ನಗುವಾಗ ಹೂವಂತೆ ನಗುವೇ ಅಹ್ಹಹ್ಹ
ಸಿಡಿದಾಗ ಹುಲಿಯಂತೆ ಬರುವೇ..
ನಾ ಸ್ನೇಹಕೆ ಸೋಲುವೆನು ನಾ
ಪ್ರೇಮಕೆ ಮಣಿಯುವೆನು ತರರರರ ...
ನಾ ಸ್ನೇಹಕೆ ಸೋಲುವೆನು
ನಾ ಪ್ರೇಮಕೆ ಮಣಿಯುವೆನು ಹೇ...
ಅನ್ಯಾಯ  ಕಂಡು ಬಂದಾಗ ....
ಸಿಡಿಲಾಗಿ ನಾ ನಿಲ್ಲುವೇ... ಹೇ...||
 
ಜೂ ಜೂಜೂ  ಜೂ ಜೂಜೂ ಜೂ
ಜೂಜೂ ಜೂ ಜೂಜೂ ಜೂ ಜೂಜೂ
 
ಮಾತಲ್ಲಿ ವೈರಾಗ್ಯ ಸರಿಯಲ್ಲಾ
ಇರುವಾಸೆ ಹೇಳೋದು ತಪ್ಪಲ್ಲಾ... ಹ್ಹಾಂ...
ಒಲವಿಂದ ಬಂದಾಗ ಹೆಣ್ಣನ್ನೂ (ಆಆಆ)
ದೂರಕ್ಕೆ ನೂಕೋನು ಗಂಡಲ್ಲಾ (ಆಆಆ)
ತಾನಾಗಿ ಬಂದಿದೆ ನನ್ನನ್ನು ಕಾಡಿದೆ
ಆನಂದ ನೀಡುವಾ ಹೊಸ ದಾರಿ ತೋರಿದೇ
ಮೈ ತುಂಬಿದಾ ಯೌವ್ವನಾ..
.
|| ನಗುವಾಗ ಹೂವಂತೆ ನಗುವೇ ಅಹ್ಹಹ್ಹ
ಸಿಡಿದಾಗ ಹುಲಿಯಂತೆ ಬರುವೇ.. ಹ್ಹಾ..
ನಾ ಸ್ನೇಹಕೆ ಸೋಲುವೆನು ನಾ
ಪ್ರೇಮಕೆ ಮಣಿಯುವೆನು ಹೋ ......
ನಾ ಸ್ನೇಹಕೆ ಸೋಲುವೆನು ನಾ
ಪ್ರೇಮಕೆ ಮಣಿಯುವೆನು ಹೇ...
ಅನ್ಯಾಯ  ಕಂಡು ಬಂದಾಗ ....
ಸಿಡಿಲಾಗಿ ನಾ ನಿಲ್ಲುವೇ... ಹೇ...
ತರರರರ... ತರರರರ... ತರರರರ…||     

Naguvaaga Hoovanthe Naguve song lyrics from Kannada Movie Jayasimha starring Vishnuvardhan, Mahalakshmi, Vajramuni, Lyrics penned by Chi Udayashankar Sung by S P Balasubrahmanyam, Music Composed by Vijayanand, film is Directed by P Vasu and film is released on 1987
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ