Bigumaana Ethako Lyrics

ಬಿಗುಮಾನ ಏತಕೋ Lyrics

in Jayasimha

in ಜಯಸಿಂಹ

LYRIC

Song Details Page after Lyrice

ಬಿಗುಮಾನ ಏತಕೋ ಕಾಣೇ ಇನ್ನೂ
ಅನುರಾಗ ಬೇಡವೇ ಹೇಳು ನೀನೂ
ಮನದಾಸೇ ನುಡಿದಾಗ ನಾನು
ಅನುಮಾನ ಏನೂ ಬಿಡಲಾರೇ
ಏನೇ ಮಾಡು ನಿನ್ನನ್ನೂ... ಹ್ಹಾ
 
|| ಬಿಗುಮಾನ ಏತಕೋ ಕಾಣೇ ಇನ್ನೂ
ಅನುರಾಗ ಬೇಡವೇ ಹೇಳು ನೀನೂ ||
 
ಬದುಕೆಲ್ಲಾ ಕಾಡಲ್ಲಿ ಸುಖವಿಲ್ಲಇರುಳಲ್ಲಿ
ಅದ ನೋಡಿ ಬಂದೇ ನಾನಿಲ್ಲಿ...
ಬೆಳಗೋದೇ ಹೆಣ್ಣೊಂದು ಜೊತೆ ಬೇಡಿ ಬಂದಾಗ
ಒಣಮಾತು ಏಕೇ ಬಾ ಇಲ್ಲಿ..
ಸವಿಯಾದ ಮಾತಾಡಿ ಮನೆಯಲ್ಲಿ ನೀ ತೂರಿ
ಯಜಮಾನಿ ಆಗೋಕೆ ಹೇಯ್
ನನ್ನನ್ನೂ ಆಳೋಕೆ
ನಿನ್ನೀ ಪೀಠಿಕೆ ನಿನ್ನಾ ಹವಣಿಕೆ
 
|| ಸೊಗಸಾದ ಹೆಣ್ಣಿನ ಅಂದ ಕಂಡು
ಸೆರಗನ್ನೂ ಕೈಯಲ್ಲಿ ಹಿಡಿದೂ ಕೊಂಡು
ನೆರಳಂತೇ.. ಬರಬೇಕೇ ನಾನು..
ಹ್ಹಾ.. ನಿನ್ನ ಆಸೇ ಏನು
ನಿಜವಾದ ಗಂಡು ಹೀಗೇ ಎಂದೆಂದೂ.. ಹ್ಹಾ...||
 
ನಿನಗಿಂತ ಸೌಂದರ್ಯ, ನಿನಗಿಂತ ಚಾತುರ್ಯ
ಇರುವಂಥ ಹೆಣ್ಣು ನೂರಾರೂ.. ಆಹ್ಹಾ.. ಹ್ಹಾ...
ಸಾಲಾಗಿ ಬಂದಾಯ್ತು
ನಾ ಬೇಡ ಅಂದಾಯ್ತು ನಿನಗೇಕೇ
ಇನ್ನೂ ಜೋರು..ಹೊಯ್ .. ಹೊಯ್ .
ಕಣ್ಣಲ್ಲಿ ಹೆಣ್ಣಾಸೆ  (ಆಹ್ಹಾಹ್ಹಾ )
ಮನದಲ್ಲಿ ನೂರಾಸೆ (ಓಯ್ ಓಯ್ )
ಮಾತಲ್ಲಿ ಮಡಿಯೇನೋ (ಹೂಂಹೂಂ) ನನ್ನಲ್ಲಿ ಒಲವೇನೋ
ಎಲ್ಲಾ ಬಲ್ಲೆನು.. ಅಹ್ಹಹ್ಹಹ್ಹ.. ಬಲ್ಲೇ ನಿನ್ನನು
    
|| ಬಿಗುಮಾನ ಏತಕೋ ಕಾಣೇ ಇನ್ನೂ(ಹೂಂ)
.. ಅನುರಾಗ ಬೇಡವೇ ಹೇಳು ನೀನೂ
ಮನದಾಸೇ.. ನುಡಿವೇನು ನಾನು (ಆಂ
ಅನುಮಾನ ಏನೂ (ಅಹ್ಹಹ್ಹ)
ಬಿಡಲಾರೇ ಇನ್ನೂ ನಾನೂ ನಿನ್ನನ್ನೂ... ಆಹ್ಹಹ್ಹಾ 
 
ಬಿಗುಮಾನ ಏತಕೋ ಕಾಣೇ ಇನ್ನೂ
ಬಿಗುಮಾನ ಇಲ್ಲವೇ ಇಲ್ಲ ಇನ್ನೂ
ಅಹ್ಹಹ್ಹಹ್ಹ.. ಬಿಗುಮಾನ ಏತಕೋ ಕಾಣೇ ಇನ್ನೂ.. ಅಹ್ಹಹ್ಹಹ್
ಬಿಗುಮಾನ ಇಲ್ಲವೇ ಇಲ್ಲ ಇನ್ನೂ.. ಅಹ್ಹಹ್ಹಹ್ಹಹ್ಹ್ …||
 

ಬಿಗುಮಾನ ಏತಕೋ ಕಾಣೇ ಇನ್ನೂ
ಅನುರಾಗ ಬೇಡವೇ ಹೇಳು ನೀನೂ
ಮನದಾಸೇ ನುಡಿದಾಗ ನಾನು
ಅನುಮಾನ ಏನೂ ಬಿಡಲಾರೇ
ಏನೇ ಮಾಡು ನಿನ್ನನ್ನೂ... ಹ್ಹಾ
 
|| ಬಿಗುಮಾನ ಏತಕೋ ಕಾಣೇ ಇನ್ನೂ
ಅನುರಾಗ ಬೇಡವೇ ಹೇಳು ನೀನೂ ||
 
ಬದುಕೆಲ್ಲಾ ಕಾಡಲ್ಲಿ ಸುಖವಿಲ್ಲಇರುಳಲ್ಲಿ
ಅದ ನೋಡಿ ಬಂದೇ ನಾನಿಲ್ಲಿ...
ಬೆಳಗೋದೇ ಹೆಣ್ಣೊಂದು ಜೊತೆ ಬೇಡಿ ಬಂದಾಗ
ಒಣಮಾತು ಏಕೇ ಬಾ ಇಲ್ಲಿ..
ಸವಿಯಾದ ಮಾತಾಡಿ ಮನೆಯಲ್ಲಿ ನೀ ತೂರಿ
ಯಜಮಾನಿ ಆಗೋಕೆ ಹೇಯ್
ನನ್ನನ್ನೂ ಆಳೋಕೆ
ನಿನ್ನೀ ಪೀಠಿಕೆ ನಿನ್ನಾ ಹವಣಿಕೆ
 
|| ಸೊಗಸಾದ ಹೆಣ್ಣಿನ ಅಂದ ಕಂಡು
ಸೆರಗನ್ನೂ ಕೈಯಲ್ಲಿ ಹಿಡಿದೂ ಕೊಂಡು
ನೆರಳಂತೇ.. ಬರಬೇಕೇ ನಾನು..
ಹ್ಹಾ.. ನಿನ್ನ ಆಸೇ ಏನು
ನಿಜವಾದ ಗಂಡು ಹೀಗೇ ಎಂದೆಂದೂ.. ಹ್ಹಾ...||
 
ನಿನಗಿಂತ ಸೌಂದರ್ಯ, ನಿನಗಿಂತ ಚಾತುರ್ಯ
ಇರುವಂಥ ಹೆಣ್ಣು ನೂರಾರೂ.. ಆಹ್ಹಾ.. ಹ್ಹಾ...
ಸಾಲಾಗಿ ಬಂದಾಯ್ತು
ನಾ ಬೇಡ ಅಂದಾಯ್ತು ನಿನಗೇಕೇ
ಇನ್ನೂ ಜೋರು..ಹೊಯ್ .. ಹೊಯ್ .
ಕಣ್ಣಲ್ಲಿ ಹೆಣ್ಣಾಸೆ  (ಆಹ್ಹಾಹ್ಹಾ )
ಮನದಲ್ಲಿ ನೂರಾಸೆ (ಓಯ್ ಓಯ್ )
ಮಾತಲ್ಲಿ ಮಡಿಯೇನೋ (ಹೂಂಹೂಂ) ನನ್ನಲ್ಲಿ ಒಲವೇನೋ
ಎಲ್ಲಾ ಬಲ್ಲೆನು.. ಅಹ್ಹಹ್ಹಹ್ಹ.. ಬಲ್ಲೇ ನಿನ್ನನು
    
|| ಬಿಗುಮಾನ ಏತಕೋ ಕಾಣೇ ಇನ್ನೂ(ಹೂಂ)
.. ಅನುರಾಗ ಬೇಡವೇ ಹೇಳು ನೀನೂ
ಮನದಾಸೇ.. ನುಡಿವೇನು ನಾನು (ಆಂ
ಅನುಮಾನ ಏನೂ (ಅಹ್ಹಹ್ಹ)
ಬಿಡಲಾರೇ ಇನ್ನೂ ನಾನೂ ನಿನ್ನನ್ನೂ... ಆಹ್ಹಹ್ಹಾ 
 
ಬಿಗುಮಾನ ಏತಕೋ ಕಾಣೇ ಇನ್ನೂ
ಬಿಗುಮಾನ ಇಲ್ಲವೇ ಇಲ್ಲ ಇನ್ನೂ
ಅಹ್ಹಹ್ಹಹ್ಹ.. ಬಿಗುಮಾನ ಏತಕೋ ಕಾಣೇ ಇನ್ನೂ.. ಅಹ್ಹಹ್ಹಹ್
ಬಿಗುಮಾನ ಇಲ್ಲವೇ ಇಲ್ಲ ಇನ್ನೂ.. ಅಹ್ಹಹ್ಹಹ್ಹಹ್ಹ್ …||
 

Bigumaana Ethako song lyrics from Kannada Movie Jayasimha starring Vishnuvardhan, Mahalakshmi, Vajramuni, Lyrics penned by Chi Udayashankar Sung by S P Balasubrahmanyam, Vani Jairam, Music Composed by Vijayanand, film is Directed by P Vasu and film is released on 1987
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ