ಅಪ್ಪ ಅಮ್ಮ ಇಲ್ಲ
ಅನ್ನೋ ನೋವು ಬೇಡಮ್ಮ...
ನನ್ನ ನೋಡಮ್ಮ….
ಇನ್ನೂ ಎಂದು ನಾನೇ ಎಲ್ಲ ನೀ ಕೇಳಮ್ಮ ..
ಅಪ್ಪ ಅಮ್ಮ ಇಲ್ಲ
ಅನ್ನೋ ನೋವು ಬೇಡಮ್ಮ...
ನನ್ನ ನೋಡಮ್ಮ
ಇನ್ನೂ ಎಂದು ನಾನೇ ಎಲ್ಲ ನೀ ಕೇಳಮ್ಮ ..
|| ಅಪ್ಪ ಅಮ್ಮ ಇಲ್ಲ
ಅನ್ನೋ ನೋವು ಬೇಡಮ್ಮ...
ನನ್ನ ನೋಡಮ್ಮ…..||
ನನ್ನ ನಿನ್ನ ಪ್ರೇಮ ತಂದ ಕಂದ ಏನು ಹೇಳುವನು
ನನ್ನ ನಿನ್ನ ಪ್ರೇಮ ತಂದ ಕಂದ ಏನು ಹೇಳುವನು
ತಾಳು ಒಮ್ಮೆ ನಾನು ಅವನ ಮಾತ ಕೇಳುವೆನು
ಅಪ್ಪ ಜಾಣ ಎಂದ ಈಗ ನಲ್ಲೇ ನೀನು ಕೇಳುವೆಯಾ ..
ಇನ್ನೂ ಮೌನ ಹೀಗೆ ಏಕಮ್ಮಾ
ನಿನ್ನ ನಗುವು ಈಗ ಎಲ್ಲಮ್ಮ
ಗೆಳತೀ ನೀನು ಹೂವಂತೆ ನಗಬೇಕಮ್ಮ...
|| ಅಪ್ಪ ಅಮ್ಮ ಇಲ್ಲ
ಅನ್ನೋ ನೋವು ಬೇಡಮ್ಮ...
ನನ್ನ ನೋಡಮ್ಮ….||
ಬಳ್ಳಿ ಮರದ ಸ್ನೇಹದಂತೆ ನಿನ್ನ ಸ್ನೇಹ ಮಾಡಿದೆನು
ಬಳ್ಳಿ ಮರದ ಸ್ನೇಹದಂತೆ ನಿನ್ನ ಸ್ನೇಹ ಮಾಡಿದೆನು
ನೀಲಿ ಬಣ್ಣ ಬಾನಿನಲ್ಲಿ ಸಿಡಿಲಿನಂತೇ ಸೇರಿದೆನು
ಇಂದು ನಿನ್ನ ಪ್ರೇಮದಲ್ಲಿ ಸ್ವರ್ಗವನ್ನೇ ನೋಡಿದೆನು
ನಲ್ಲ ನಿನ್ನ ಒಲವೇ ಬಂಗಾರ
ಅಪ್ಪಿ ನಲಿವ ತೋಳೇ ಸಿಂಗಾರ
ಇಂದು ನಿನ್ನ ಸವಿಮಾತೇ ಸೀಮಂತವೂ..
|| ಅಪ್ಪ ಅಮ್ಮ ಇಲ್ಲ
ಅನ್ನೋ ನೋವು ಇನ್ನಿಲ್ಲ ..
ಇನ್ನೂ ನನಗಿಲ್ಲ..
ಇನ್ನೂ ಎಂದು ನಾನೇ ತಾನೇ ನಿನಗೆಲ್ಲಾ
ಅಮ್ಮ ಅಮ್ಮ ಇಲ್ಲ
ಅನ್ನೋ ನೋವು ಇನ್ನಿಲ್ಲ ..
ಇನ್ನೂ ನಮಗಿಲ್ಲಾ ...||
ಅಪ್ಪ ಅಮ್ಮ ಇಲ್ಲ
ಅನ್ನೋ ನೋವು ಬೇಡಮ್ಮ...
ನನ್ನ ನೋಡಮ್ಮ….
ಇನ್ನೂ ಎಂದು ನಾನೇ ಎಲ್ಲ ನೀ ಕೇಳಮ್ಮ ..
ಅಪ್ಪ ಅಮ್ಮ ಇಲ್ಲ
ಅನ್ನೋ ನೋವು ಬೇಡಮ್ಮ...
ನನ್ನ ನೋಡಮ್ಮ
ಇನ್ನೂ ಎಂದು ನಾನೇ ಎಲ್ಲ ನೀ ಕೇಳಮ್ಮ ..
|| ಅಪ್ಪ ಅಮ್ಮ ಇಲ್ಲ
ಅನ್ನೋ ನೋವು ಬೇಡಮ್ಮ...
ನನ್ನ ನೋಡಮ್ಮ…..||
ನನ್ನ ನಿನ್ನ ಪ್ರೇಮ ತಂದ ಕಂದ ಏನು ಹೇಳುವನು
ನನ್ನ ನಿನ್ನ ಪ್ರೇಮ ತಂದ ಕಂದ ಏನು ಹೇಳುವನು
ತಾಳು ಒಮ್ಮೆ ನಾನು ಅವನ ಮಾತ ಕೇಳುವೆನು
ಅಪ್ಪ ಜಾಣ ಎಂದ ಈಗ ನಲ್ಲೇ ನೀನು ಕೇಳುವೆಯಾ ..
ಇನ್ನೂ ಮೌನ ಹೀಗೆ ಏಕಮ್ಮಾ
ನಿನ್ನ ನಗುವು ಈಗ ಎಲ್ಲಮ್ಮ
ಗೆಳತೀ ನೀನು ಹೂವಂತೆ ನಗಬೇಕಮ್ಮ...
|| ಅಪ್ಪ ಅಮ್ಮ ಇಲ್ಲ
ಅನ್ನೋ ನೋವು ಬೇಡಮ್ಮ...
ನನ್ನ ನೋಡಮ್ಮ….||
ಬಳ್ಳಿ ಮರದ ಸ್ನೇಹದಂತೆ ನಿನ್ನ ಸ್ನೇಹ ಮಾಡಿದೆನು
ಬಳ್ಳಿ ಮರದ ಸ್ನೇಹದಂತೆ ನಿನ್ನ ಸ್ನೇಹ ಮಾಡಿದೆನು
ನೀಲಿ ಬಣ್ಣ ಬಾನಿನಲ್ಲಿ ಸಿಡಿಲಿನಂತೇ ಸೇರಿದೆನು
ಇಂದು ನಿನ್ನ ಪ್ರೇಮದಲ್ಲಿ ಸ್ವರ್ಗವನ್ನೇ ನೋಡಿದೆನು
ನಲ್ಲ ನಿನ್ನ ಒಲವೇ ಬಂಗಾರ
ಅಪ್ಪಿ ನಲಿವ ತೋಳೇ ಸಿಂಗಾರ
ಇಂದು ನಿನ್ನ ಸವಿಮಾತೇ ಸೀಮಂತವೂ..
|| ಅಪ್ಪ ಅಮ್ಮ ಇಲ್ಲ
ಅನ್ನೋ ನೋವು ಇನ್ನಿಲ್ಲ ..
ಇನ್ನೂ ನನಗಿಲ್ಲ..
ಇನ್ನೂ ಎಂದು ನಾನೇ ತಾನೇ ನಿನಗೆಲ್ಲಾ
ಅಮ್ಮ ಅಮ್ಮ ಇಲ್ಲ
ಅನ್ನೋ ನೋವು ಇನ್ನಿಲ್ಲ ..
ಇನ್ನೂ ನಮಗಿಲ್ಲಾ ...||
Appa Amma Illa A song lyrics from Kannada Movie Jayasimha starring Vishnuvardhan, Mahalakshmi, Vajramuni, Lyrics penned by Chi Udayashankar Sung by S P Balasubrahmanyam, S Janaki, Music Composed by Vijayanand, film is Directed by P Vasu and film is released on 1987