Seere Seere Seere Lyrics

ಸೀರೆ ಸೀರೆ ಸೀರೆ Lyrics

in Janumada Jodi

in ಜನುಮದ ಜೋಡಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸೀರೆ ಸೀರೆ ಸೀರೆ ಎಲ್ಲೆಲ್ಲೋ ಹಾರೈತೇ
ಸೂರೆ ಸೂರೆ ಸೂರೆ ಮನ ಸೂರೆ ಮಾಡೈತೆ
ಮೆಚ್ಚಿ ಬಂದ ಹೆಣ್ಣು ನಾ ಮುಚ್ಚಿ ತಿನ್ನೋ ಹಣ್ಣು
ನಿನ್ನ ಮ್ಯಾಲೆ ಬಿತ್ತೋ ನನ್ನ ಮಿಂಚಿನಂಥ ಕಣ್ಣು
ಒಂದಾಗಿ ಸೇರೋಣ ಓಡಿ... ಬಾ...

|| ಸೀರೆ ಸೀರೆ ಸೀರೆ ಎಲ್ಲೆಲ್ಲೋ ಹಾರೈತೇ
ಸೂರೆ ಸೂರೆ ಸೂರೆ ಮನಸೂರೆ ಮಾಡೈತೆ... ಅಹ್ಹಹ್ಹಾ..||

ನೋಡಿದ್ಯಾ.. ನಿನ್ನಂಗೇ ಐತೇ...

ಮಾವು ಬೇವು ಚಿಗುರಿದರೆ ಚೈತ್ರ ವೈಶಾಖ 
ಮಾವ ನಿನ್ನ ಕಂಡಾಗ ಬಂತು ಮೈ ಶಾಖ
ನೋಡು ಹೊಸ ಹರೆಯ ಮಾಡಿ ಮೈ ಬಿಸಿಯ
ಉಟ್ಟ ಸೀರೆ ಮೈಯ ಮೇಲೆ ನಿಲ್ಲದೋ
ಸೆರಗು ಹಾರಿ ನೆರಿಗೆ ಜಾರಿ ಹೋಯಿತು
ನಡುವ ನೀ ಬಳಸಿ ಎದೆಯ ಬಿಸಿಗೆ
ಪ್ರೇಮ ಬೆಸುಗೆ ಹಾಕು..ಬಾ...
 
ಅಯ್ಯೋ ಮೈ ಮೇಲೆ ಬಿಳ್ತಾಳಲಪ್ಪ ಇವ್ಳು. .
.
|| ಸೀರೆ ಸೀರೆ ಸೀರೆ ಎಲ್ಲೆಲ್ಲೋ ಹಾರೈತೇ
ಸೂರೆ ಸೂರೆ ಸೂರೆ ಮನ ಸೂರೆ ಮಾಡೈತೆ
ಮೆಚ್ಚಿ ಬಂದ ಹೆಣ್ಣು ನಾ ಮುಚ್ಚಿ ತಿನ್ನೋ ಹಣ್ಣು
ನಿನ್ನ ಮ್ಯಾಲೆ ಬಿತ್ತೋ ನನ್ನ ಮಿಂಚಿನಂಥ ಕಣ್ಣು
ಒಂದಾಗಿ ಸೇರೋಣ ಓಡಿ... ಬಾ...
ಸೀರೆ ಸೀರೆ ಸೀರೆ ಎಲ್ಲೆಲ್ಲೋ ಹಾರೈತೇ
ಸೂರೆ ಸೂರೆ ಸೂರೆ ಮನಸೂರೆ ಮಾಡೈತೆ...||
 
ಹೂಂ...ಮಾಗಿಯ ಕಾಲದಲಿ ದೂರ ಇರಬ್ಯಾಡಾ
ಇರುಳಲಿ ಒಂಟಿಯಾಗಿ ಬಿಟ್ಟೋಗಬ್ಯಾಡ 
ಸುರಿಯೂ ಮಳೆಯಲ್ಲಿ ಕೊರೆಯೂ ಚಳಿಯಲ್ಲಿ
ಸೆರೆಗಿನಲ್ಲಿ ನಿನ್ನ ಮುಚ್ಚಿಕೊಳ್ಳುವೆ(ಇದೊಂದೇ ಬಾಕೀ)
ಬೊಗಸೆ ತುಂಬಾ ಸುಖವ ಹಂಚಿಕೊಳ್ಳುವೆ (ರಾಮರಾಮ) 
ಇಂದು ಎಂದೆಂದೂ ನೀನೇ ಮಾವ
ನನ್ನ ಜೀವ ಓಡಿ... ಬಾ.....
 
ನಾನ್ ಯಾವ್ ಸೀಮೆ ಮಾವನೇ ನಿಂಗೆ

|| ಸೀರೆ ಸೀರೆ ಸೀರೆ ಎಲ್ಲೆಲ್ಲೋ ಹಾರೈತೇ
ಸೂರೆ ಸೂರೆ ಸೂರೆ ಮನ ಸೂರೆ ಮಾಡೈತೆ
ಮೆಚ್ಚಿ ಬಂದ ಹೆಣ್ಣು ನಾ ಮುಚ್ಚಿ ತಿನ್ನೋ ಹಣ್ಣು
ನಿನ್ನ ಮ್ಯಾಲೆ ಬಿತ್ತೋ ನನ್ನ ಮಿಂಚಿನಂಥ ಕಣ್ಣು
ಒಂದಾಗಿ ಸೇರೋಣ ಓಡಿ... ಬಾ...
ಹಾ. . ಸೀರೆ ಸೀರೆ ಸೀರೆ ಎಲ್ಲೆಲ್ಲೋ ಹಾರೈತೇ
ಸೂರೆ ಸೂರೆ ಸೂರೆ ಮನಸೂರೆ ಮಾಡೈತೆ...||
ಅಹ್ಹಹ್ಹಹ್ಹ... ಅಹ್ಹಹ್ಹ ... ಅಹ್ಹಹ್ಹ 

ಸೀರೆ ಸೀರೆ ಸೀರೆ ಎಲ್ಲೆಲ್ಲೋ ಹಾರೈತೇ
ಸೂರೆ ಸೂರೆ ಸೂರೆ ಮನ ಸೂರೆ ಮಾಡೈತೆ
ಮೆಚ್ಚಿ ಬಂದ ಹೆಣ್ಣು ನಾ ಮುಚ್ಚಿ ತಿನ್ನೋ ಹಣ್ಣು
ನಿನ್ನ ಮ್ಯಾಲೆ ಬಿತ್ತೋ ನನ್ನ ಮಿಂಚಿನಂಥ ಕಣ್ಣು
ಒಂದಾಗಿ ಸೇರೋಣ ಓಡಿ... ಬಾ...

|| ಸೀರೆ ಸೀರೆ ಸೀರೆ ಎಲ್ಲೆಲ್ಲೋ ಹಾರೈತೇ
ಸೂರೆ ಸೂರೆ ಸೂರೆ ಮನಸೂರೆ ಮಾಡೈತೆ... ಅಹ್ಹಹ್ಹಾ..||

ನೋಡಿದ್ಯಾ.. ನಿನ್ನಂಗೇ ಐತೇ...

ಮಾವು ಬೇವು ಚಿಗುರಿದರೆ ಚೈತ್ರ ವೈಶಾಖ 
ಮಾವ ನಿನ್ನ ಕಂಡಾಗ ಬಂತು ಮೈ ಶಾಖ
ನೋಡು ಹೊಸ ಹರೆಯ ಮಾಡಿ ಮೈ ಬಿಸಿಯ
ಉಟ್ಟ ಸೀರೆ ಮೈಯ ಮೇಲೆ ನಿಲ್ಲದೋ
ಸೆರಗು ಹಾರಿ ನೆರಿಗೆ ಜಾರಿ ಹೋಯಿತು
ನಡುವ ನೀ ಬಳಸಿ ಎದೆಯ ಬಿಸಿಗೆ
ಪ್ರೇಮ ಬೆಸುಗೆ ಹಾಕು..ಬಾ...
 
ಅಯ್ಯೋ ಮೈ ಮೇಲೆ ಬಿಳ್ತಾಳಲಪ್ಪ ಇವ್ಳು. .
.
|| ಸೀರೆ ಸೀರೆ ಸೀರೆ ಎಲ್ಲೆಲ್ಲೋ ಹಾರೈತೇ
ಸೂರೆ ಸೂರೆ ಸೂರೆ ಮನ ಸೂರೆ ಮಾಡೈತೆ
ಮೆಚ್ಚಿ ಬಂದ ಹೆಣ್ಣು ನಾ ಮುಚ್ಚಿ ತಿನ್ನೋ ಹಣ್ಣು
ನಿನ್ನ ಮ್ಯಾಲೆ ಬಿತ್ತೋ ನನ್ನ ಮಿಂಚಿನಂಥ ಕಣ್ಣು
ಒಂದಾಗಿ ಸೇರೋಣ ಓಡಿ... ಬಾ...
ಸೀರೆ ಸೀರೆ ಸೀರೆ ಎಲ್ಲೆಲ್ಲೋ ಹಾರೈತೇ
ಸೂರೆ ಸೂರೆ ಸೂರೆ ಮನಸೂರೆ ಮಾಡೈತೆ...||
 
ಹೂಂ...ಮಾಗಿಯ ಕಾಲದಲಿ ದೂರ ಇರಬ್ಯಾಡಾ
ಇರುಳಲಿ ಒಂಟಿಯಾಗಿ ಬಿಟ್ಟೋಗಬ್ಯಾಡ 
ಸುರಿಯೂ ಮಳೆಯಲ್ಲಿ ಕೊರೆಯೂ ಚಳಿಯಲ್ಲಿ
ಸೆರೆಗಿನಲ್ಲಿ ನಿನ್ನ ಮುಚ್ಚಿಕೊಳ್ಳುವೆ(ಇದೊಂದೇ ಬಾಕೀ)
ಬೊಗಸೆ ತುಂಬಾ ಸುಖವ ಹಂಚಿಕೊಳ್ಳುವೆ (ರಾಮರಾಮ) 
ಇಂದು ಎಂದೆಂದೂ ನೀನೇ ಮಾವ
ನನ್ನ ಜೀವ ಓಡಿ... ಬಾ.....
 
ನಾನ್ ಯಾವ್ ಸೀಮೆ ಮಾವನೇ ನಿಂಗೆ

|| ಸೀರೆ ಸೀರೆ ಸೀರೆ ಎಲ್ಲೆಲ್ಲೋ ಹಾರೈತೇ
ಸೂರೆ ಸೂರೆ ಸೂರೆ ಮನ ಸೂರೆ ಮಾಡೈತೆ
ಮೆಚ್ಚಿ ಬಂದ ಹೆಣ್ಣು ನಾ ಮುಚ್ಚಿ ತಿನ್ನೋ ಹಣ್ಣು
ನಿನ್ನ ಮ್ಯಾಲೆ ಬಿತ್ತೋ ನನ್ನ ಮಿಂಚಿನಂಥ ಕಣ್ಣು
ಒಂದಾಗಿ ಸೇರೋಣ ಓಡಿ... ಬಾ...
ಹಾ. . ಸೀರೆ ಸೀರೆ ಸೀರೆ ಎಲ್ಲೆಲ್ಲೋ ಹಾರೈತೇ
ಸೂರೆ ಸೂರೆ ಸೂರೆ ಮನಸೂರೆ ಮಾಡೈತೆ...||
ಅಹ್ಹಹ್ಹಹ್ಹ... ಅಹ್ಹಹ್ಹ ... ಅಹ್ಹಹ್ಹ 

Seere Seere Seere song lyrics from Kannada Movie Janumada Jodi starring Shivarajkumar, Shilpa, Enagi Balappa, Lyrics penned by Sriranga Sung by Sangeetha Katti, Music Composed by V Manohar, film is Directed by T S Nagabharana and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ