O Oora Dyavare Lyrics

ಓ .. ಊರ ದ್ಯಾವರೇ Lyrics

in Janumada Jodi

in ಜನುಮದ ಜೋಡಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೇ...  ಓ .. ಊರ ದ್ಯಾವರೇ  
ಓ ಬೀರೇ ದ್ಯಾವರೇ
ಇದು ನ್ಯಾಯಾನಾ |ಇದು ನೀತಿನಾ |
ನೀ ಎಕ್ಕುಟ್ ಹೋಗ |ನಿನ್ ಮನೆ ಕಾಯೋಗ
ಮೊಗಿಸೋಕೆ ಕಳಸವನೇ ಜವರಾಯ ಬಂಟ್ರ 
ನೋಡಿದ್ರು ಸುಮ್ಕಿದ್ದೀ ನಿಂಗವ್ರ ನೆಂಟ್ರ

ಊರ ದ್ಯಾವರೇ…ಓ ಕ್ರೂರ  ದ್ಯಾವರೇ
ಇದು ನ್ಯಾಯಾನಾ ಇದು ನೀತಿನಾ
ನೀ ಎಕ್ಕುಟ ಹೋಗ
ನಿನ್ ಮನೆ ಕಾಯಹೋಗ 
ನಗನಗ್ತಾ ನಿಂತಿದ್ದಳು ಮುದ್ದಾದ ರತ್ನ
ಕುಡುಗೋಲ ಬೀಸಿದರೂ ಕೂಯ್ದರಲ್ಲೋ ಕತ್ನ

 ||...  ಓ .. ಊರ ದ್ಯಾವರೇ  
ಓ ಬೀರೇ ದ್ಯಾವರೇ ||

ಮುತ್ತಿನ ನಕ್ಕತೈತಿ ಕತ್ತಿನ ಸರವೈತಿ
ಹಣೆ ಮ್ಯಾಲೆ ಕುಂತೈತಿ ಬೊಟ್ಟು ಬಾಸಿಂಗ.. 
ಹೀಹ್ಹೀಹ್ಹಿ
ದೊಡ್ ಸೀರೆ ಉಟ್ಟಕೊಂಡು
ಅರಿಷಣ ಹಚ್ಚಕೊಂಡು
ಹಸಿ ಮಣೆ ಏರಿತೀನಿ
ಬಾರೋ ಮಧುಲಿಂಗಾ..
ಏ...ನಿಂಗ್ ಕೊಬ್ ಹೆಚ್ಚಾಯ್ತಾ
ತಲೆ ಕೆಟ್ ಕೆರವಾಯ್ತ
ನಿಂಗ್ ಘರ್ ಬಡಿಯಾ
ನಿಂಗ್ ಹುಲಿ ಹಿಡಿಯ
ನಿನ್ ಸದೆಬಡಿಯಾ
ನಿನ್ ತಲೆ ಒಡೆಯಾ ಅಹ್ಹುಹ್ಹೂ ...

|| ಓ .. ಊರ ದ್ಯಾವರೇ  
ಓ ಬೀರೇ ದ್ಯಾವರೇ
ಇದು ನ್ಯಾಯಾನಾ |ಇದು ನೀತಿನಾ |
ನೀ ಎಕ್ಕುಟ್ ಹೋಗ |ನಿನ್ ಮನೆ ಕಾಯೋಗ
ನೆತ್ತರ ಹರಿಸೋಕೆ ದಂಡ್ ದಂಡು ಬಂದ್ರು
ಪ್ರೀತೀಲಿ ಅರಳಿದ ಗುಂಡಿಗೇನೆ ಕಿತ್ರು
ಓ ಊರ ದ್ಯಾವರೇ. .ಓ. .ಕುಲ್ಡು ದ್ಯಾವರೇ. .||
  
ಮೈಲಿಗೇ ಇಲ್ಲದ ಮಲ್ಲಿಗೆ ಹೂವಿಗೆ
ಪೂಜೆಯಾ ವೇಳೆಗೆ ಬಂತು ಬರ ಸಿಡಿಲು
ಸತ್ತರೂ ಸರಿಯೇ ಸುಟ್ಟರೂ ಸರಿಯೇ
ನನ್ನೋನ ಸೇವೆಗೆ ಮಾತ್ರ ಈ ಒಡಲು
ಏ...ನನ್ ಮನೆ ಮುರಿದೋನೆ
ನನ್ ಎದೆ ಒಡೆದೋನೆ
ಮುಳ್ಳಾದೋನೆ ಹಾಳಾದೋನೆ  
ನೀ ನೆಗುದ್ ಬೀಳಾ ನಿಂಗ್ ಹುಳ ಬೀಳಾ

|| ಓ .. ಊರ ದ್ಯಾವರೇ…ಓ ಕ್ರೂರ  ದ್ಯಾವರೇ
ಇದು ನ್ಯಾಯಾನಾ ಇದು ನೀತಿನಾ
ನೀ ಎಕ್ಕುಟ ಹೋಗ
ನಿನ್ ಮನೆ ಕಾಯಹೋಗ 
ನಗನಗ್ತಾ ನಿಂತಿದ್ದಳು ಮುದ್ದಾದ ರತ್ನ
ಕುಡುಗೋಲ ಬೀಸಿದರೂ ಕೂಯ್ದರಲ್ಲೋ ಕತ್ನ..
ಓ.. ಊರ ದ್ಯಾವರೇ  ಹ್ಹೀಹ್ಹೀಹ್ಹೀ 
ಓ..   ಊರ ದ್ಯಾವರೇ ಹ್ಹೂಹ್ಹೂಹ್ಹೂ||

ಹೇ...  ಓ .. ಊರ ದ್ಯಾವರೇ  
ಓ ಬೀರೇ ದ್ಯಾವರೇ
ಇದು ನ್ಯಾಯಾನಾ |ಇದು ನೀತಿನಾ |
ನೀ ಎಕ್ಕುಟ್ ಹೋಗ |ನಿನ್ ಮನೆ ಕಾಯೋಗ
ಮೊಗಿಸೋಕೆ ಕಳಸವನೇ ಜವರಾಯ ಬಂಟ್ರ 
ನೋಡಿದ್ರು ಸುಮ್ಕಿದ್ದೀ ನಿಂಗವ್ರ ನೆಂಟ್ರ

ಊರ ದ್ಯಾವರೇ…ಓ ಕ್ರೂರ  ದ್ಯಾವರೇ
ಇದು ನ್ಯಾಯಾನಾ ಇದು ನೀತಿನಾ
ನೀ ಎಕ್ಕುಟ ಹೋಗ
ನಿನ್ ಮನೆ ಕಾಯಹೋಗ 
ನಗನಗ್ತಾ ನಿಂತಿದ್ದಳು ಮುದ್ದಾದ ರತ್ನ
ಕುಡುಗೋಲ ಬೀಸಿದರೂ ಕೂಯ್ದರಲ್ಲೋ ಕತ್ನ

 ||...  ಓ .. ಊರ ದ್ಯಾವರೇ  
ಓ ಬೀರೇ ದ್ಯಾವರೇ ||

ಮುತ್ತಿನ ನಕ್ಕತೈತಿ ಕತ್ತಿನ ಸರವೈತಿ
ಹಣೆ ಮ್ಯಾಲೆ ಕುಂತೈತಿ ಬೊಟ್ಟು ಬಾಸಿಂಗ.. 
ಹೀಹ್ಹೀಹ್ಹಿ
ದೊಡ್ ಸೀರೆ ಉಟ್ಟಕೊಂಡು
ಅರಿಷಣ ಹಚ್ಚಕೊಂಡು
ಹಸಿ ಮಣೆ ಏರಿತೀನಿ
ಬಾರೋ ಮಧುಲಿಂಗಾ..
ಏ...ನಿಂಗ್ ಕೊಬ್ ಹೆಚ್ಚಾಯ್ತಾ
ತಲೆ ಕೆಟ್ ಕೆರವಾಯ್ತ
ನಿಂಗ್ ಘರ್ ಬಡಿಯಾ
ನಿಂಗ್ ಹುಲಿ ಹಿಡಿಯ
ನಿನ್ ಸದೆಬಡಿಯಾ
ನಿನ್ ತಲೆ ಒಡೆಯಾ ಅಹ್ಹುಹ್ಹೂ ...

|| ಓ .. ಊರ ದ್ಯಾವರೇ  
ಓ ಬೀರೇ ದ್ಯಾವರೇ
ಇದು ನ್ಯಾಯಾನಾ |ಇದು ನೀತಿನಾ |
ನೀ ಎಕ್ಕುಟ್ ಹೋಗ |ನಿನ್ ಮನೆ ಕಾಯೋಗ
ನೆತ್ತರ ಹರಿಸೋಕೆ ದಂಡ್ ದಂಡು ಬಂದ್ರು
ಪ್ರೀತೀಲಿ ಅರಳಿದ ಗುಂಡಿಗೇನೆ ಕಿತ್ರು
ಓ ಊರ ದ್ಯಾವರೇ. .ಓ. .ಕುಲ್ಡು ದ್ಯಾವರೇ. .||
  
ಮೈಲಿಗೇ ಇಲ್ಲದ ಮಲ್ಲಿಗೆ ಹೂವಿಗೆ
ಪೂಜೆಯಾ ವೇಳೆಗೆ ಬಂತು ಬರ ಸಿಡಿಲು
ಸತ್ತರೂ ಸರಿಯೇ ಸುಟ್ಟರೂ ಸರಿಯೇ
ನನ್ನೋನ ಸೇವೆಗೆ ಮಾತ್ರ ಈ ಒಡಲು
ಏ...ನನ್ ಮನೆ ಮುರಿದೋನೆ
ನನ್ ಎದೆ ಒಡೆದೋನೆ
ಮುಳ್ಳಾದೋನೆ ಹಾಳಾದೋನೆ  
ನೀ ನೆಗುದ್ ಬೀಳಾ ನಿಂಗ್ ಹುಳ ಬೀಳಾ

|| ಓ .. ಊರ ದ್ಯಾವರೇ…ಓ ಕ್ರೂರ  ದ್ಯಾವರೇ
ಇದು ನ್ಯಾಯಾನಾ ಇದು ನೀತಿನಾ
ನೀ ಎಕ್ಕುಟ ಹೋಗ
ನಿನ್ ಮನೆ ಕಾಯಹೋಗ 
ನಗನಗ್ತಾ ನಿಂತಿದ್ದಳು ಮುದ್ದಾದ ರತ್ನ
ಕುಡುಗೋಲ ಬೀಸಿದರೂ ಕೂಯ್ದರಲ್ಲೋ ಕತ್ನ..
ಓ.. ಊರ ದ್ಯಾವರೇ  ಹ್ಹೀಹ್ಹೀಹ್ಹೀ 
ಓ..   ಊರ ದ್ಯಾವರೇ ಹ್ಹೂಹ್ಹೂಹ್ಹೂ||

O Oora Dyavare song lyrics from Kannada Movie Janumada Jodi starring Shivarajkumar, Shilpa, Enagi Balappa, Lyrics penned by V Manohar Sung by Manjula Gururaj, Music Composed by V Manohar, film is Directed by T S Nagabharana and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ