Janumada Jodi Neenu Lyrics

ಜನುಮದ ಜೋಡಿ ನೀನು Lyrics

in Janumada Jodi

in ಜನುಮದ ಜೋಡಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓ ಹೋ ಓ. . ಓ ಓ ಓ. . ಓ ಓ ಓ
ಓ ಓ ಓ ಓ ಓ ಓ ಓ ಒ ಒ.. . . . .
 
ಜನುಮದ ಜೋಡಿ ನೀನೆ ಕನಕ ಕನಕ
ಹುಡುಗನ ಪ್ರಾಣ ನೀನೆ ಕೊನೆಯ ತನಕ
ಸುವ್ವಿ ಸುವ್ವಾಲೆ ಬಾಲೆ..
ಕುಸುಮ ಸಿರಿಗಂಧಮಾಲೆ. . ಹೇ. .
ಸುವ್ವಿ ಸುವ್ವಾಲೆ ಬಾಲೆ..
ಕುಸುಮ ಸಿರಿಗಂಧಮಾಲೆ
ಮಾಲೆ ಮಾಲೆ ಮಾಲೆ ಮಾಲೆ
ಮಲ್ಲೆ ಹೂಮಾಲೆ. .
 
ಜನುಮದ ಜೋಡಿ ನೀನೆ ಪ್ರಾಣ ಪದಕ
ಉಸಿರಾದೆ ನೀನು ನನ್ನ ಕೊನೆಯಾತನಕ
 
ದೊರೆಯಂಗೆ ಬಂದೆ ನೀ ಜನಜಾತ್ರೆ ನಡುವೆ
ಕಣ್ಣಲ್ಲೆ ತೊಡಿಸಿದೆ ನೀ ಮುತ್ತಿನ ಒಡವೆ. .
ಒಡವೇ ತೊಡದೇನೆಯೂ ಚೆಲುವೇರ ಚೆಲುವೆ. .
ಎದೆ ತುಂಬಿಕೊಳ್ಳಲೂ ನಿನ್ನ ಪಡೆವೆ
ನಿನ್ನ ಪ್ರೀತಿ ಚಿಲುಮೆಯೆ ಎಂದೆಂದಿಗೂ
ಗೆಲುವ ತರುವ ವರವೇ. .
ಅಸು ಯಾವ ಜನುಮದಲ್ಲೋ ಹಾಗೈತೆ
ನನಗೂ ನಿನಗೂ ಮದುವೆ. .
ನಿನ್ನ ಜೋಡಿ ಮಾಡಿದ ಆ ದೇವಗೆ
ಕೈಯ ಮುಗಿವೆ ಮುಗಿವೆ. .
 
|| ಜನುಮದ ಜೋಡಿ ನೀನೆ ಕನಕ ಕನಕ
ಹುಡುಗನ ಪ್ರಾಣ ನೀನೆ ಕೊನೆಯ ತನಕ ||
 
ಆ ಆ ಆ. . ಆಆಆಆ…ಆಆಆ.. .ಆಆಆಆಆಆ
ಆ ಆ ಆ. . .ಆ ಆ ಆ. . ಆಆಆಆಆ. .
 
ಮೊದಲೆನೆಯ ನೋಟದಾಗೆ ಸೆಳೆದೆ ನೀ ಮನಸಾ
ಶಿವರಾತ್ರಿ ತಂದೆ ನೀ ದಿವಸ ದಿವಸ. .
ನಂಗೂ ಹಂಗಾಗೈತೇ. .ಕೇಳಯ್ಯಾ ಅರಸ. .
ಒಳಗೊಳಗೆ ಆಡೈತೆ ಹೃದಯ ಸರಸ. .
ನೆಲ ಮುಗಿಲು ಸೇರಿದರೂ ಬೇರಾಗದು
ನಮ್ಮ ಬಾಳ ಕಳಸ. .
ಒಡಳಾಲ ಚಂದದಲಿ  ಹೇಳೈತೆ
ಪ್ರೀತಿ ಕಥೆಯ ಸೊಗಸ. .
ನಮ್ಮ ಬದುಕ ಹರಕೆಯ ಪೂರೈಸಲು
ದಿನವು ಹರುಷ ಹರುಷ. .
 
|| ಜನುಮದ ಜೋಡಿ ನೀನೆ ಪ್ರಾಣ ಪದಕ
ಉಸಿರಾದೆ ನೀನು ನನ್ನ ಕೊನೆಯಾತನಕ
ಇದು ಯಾವ ದೈವಲೀಲೆ
ಮನಸಾಯ್ತು ನಿನ್ನ ಮೇಲೆ
ಇದು ಯಾವ ದೈವಲೀಲೆ
ಮನಸಾಯ್ತು ನಿನ್ನ ಮೇಲೆ
ಮೇಲೆ ಮೇಲೆ ಮೇಲೆ ಮೇಲೆ
ತೇಲಿ ಹೋದೆ ನಾ. .
 
ಓ. . ಜನುಮದ ಜೋಡಿ ನೀನೆ ಕನಕ ಕನಕ
ಹುಡುಗನ ಪ್ರಾಣ ನೀನೆ ಕೊನೆಯ ತನಕ ||

ಓ ಹೋ ಓ. . ಓ ಓ ಓ. . ಓ ಓ ಓ
ಓ ಓ ಓ ಓ ಓ ಓ ಓ ಒ ಒ.. . . . .
 
ಜನುಮದ ಜೋಡಿ ನೀನೆ ಕನಕ ಕನಕ
ಹುಡುಗನ ಪ್ರಾಣ ನೀನೆ ಕೊನೆಯ ತನಕ
ಸುವ್ವಿ ಸುವ್ವಾಲೆ ಬಾಲೆ..
ಕುಸುಮ ಸಿರಿಗಂಧಮಾಲೆ. . ಹೇ. .
ಸುವ್ವಿ ಸುವ್ವಾಲೆ ಬಾಲೆ..
ಕುಸುಮ ಸಿರಿಗಂಧಮಾಲೆ
ಮಾಲೆ ಮಾಲೆ ಮಾಲೆ ಮಾಲೆ
ಮಲ್ಲೆ ಹೂಮಾಲೆ. .
 
ಜನುಮದ ಜೋಡಿ ನೀನೆ ಪ್ರಾಣ ಪದಕ
ಉಸಿರಾದೆ ನೀನು ನನ್ನ ಕೊನೆಯಾತನಕ
 
ದೊರೆಯಂಗೆ ಬಂದೆ ನೀ ಜನಜಾತ್ರೆ ನಡುವೆ
ಕಣ್ಣಲ್ಲೆ ತೊಡಿಸಿದೆ ನೀ ಮುತ್ತಿನ ಒಡವೆ. .
ಒಡವೇ ತೊಡದೇನೆಯೂ ಚೆಲುವೇರ ಚೆಲುವೆ. .
ಎದೆ ತುಂಬಿಕೊಳ್ಳಲೂ ನಿನ್ನ ಪಡೆವೆ
ನಿನ್ನ ಪ್ರೀತಿ ಚಿಲುಮೆಯೆ ಎಂದೆಂದಿಗೂ
ಗೆಲುವ ತರುವ ವರವೇ. .
ಅಸು ಯಾವ ಜನುಮದಲ್ಲೋ ಹಾಗೈತೆ
ನನಗೂ ನಿನಗೂ ಮದುವೆ. .
ನಿನ್ನ ಜೋಡಿ ಮಾಡಿದ ಆ ದೇವಗೆ
ಕೈಯ ಮುಗಿವೆ ಮುಗಿವೆ. .
 
|| ಜನುಮದ ಜೋಡಿ ನೀನೆ ಕನಕ ಕನಕ
ಹುಡುಗನ ಪ್ರಾಣ ನೀನೆ ಕೊನೆಯ ತನಕ ||
 
ಆ ಆ ಆ. . ಆಆಆಆ…ಆಆಆ.. .ಆಆಆಆಆಆ
ಆ ಆ ಆ. . .ಆ ಆ ಆ. . ಆಆಆಆಆ. .
 
ಮೊದಲೆನೆಯ ನೋಟದಾಗೆ ಸೆಳೆದೆ ನೀ ಮನಸಾ
ಶಿವರಾತ್ರಿ ತಂದೆ ನೀ ದಿವಸ ದಿವಸ. .
ನಂಗೂ ಹಂಗಾಗೈತೇ. .ಕೇಳಯ್ಯಾ ಅರಸ. .
ಒಳಗೊಳಗೆ ಆಡೈತೆ ಹೃದಯ ಸರಸ. .
ನೆಲ ಮುಗಿಲು ಸೇರಿದರೂ ಬೇರಾಗದು
ನಮ್ಮ ಬಾಳ ಕಳಸ. .
ಒಡಳಾಲ ಚಂದದಲಿ  ಹೇಳೈತೆ
ಪ್ರೀತಿ ಕಥೆಯ ಸೊಗಸ. .
ನಮ್ಮ ಬದುಕ ಹರಕೆಯ ಪೂರೈಸಲು
ದಿನವು ಹರುಷ ಹರುಷ. .
 
|| ಜನುಮದ ಜೋಡಿ ನೀನೆ ಪ್ರಾಣ ಪದಕ
ಉಸಿರಾದೆ ನೀನು ನನ್ನ ಕೊನೆಯಾತನಕ
ಇದು ಯಾವ ದೈವಲೀಲೆ
ಮನಸಾಯ್ತು ನಿನ್ನ ಮೇಲೆ
ಇದು ಯಾವ ದೈವಲೀಲೆ
ಮನಸಾಯ್ತು ನಿನ್ನ ಮೇಲೆ
ಮೇಲೆ ಮೇಲೆ ಮೇಲೆ ಮೇಲೆ
ತೇಲಿ ಹೋದೆ ನಾ. .
 
ಓ. . ಜನುಮದ ಜೋಡಿ ನೀನೆ ಕನಕ ಕನಕ
ಹುಡುಗನ ಪ್ರಾಣ ನೀನೆ ಕೊನೆಯ ತನಕ ||

Janumada Jodi Neenu song lyrics from Kannada Movie Janumada Jodi starring Shivarajkumar, Shilpa, Enagi Balappa, Lyrics penned by Doddarange Gowda Sung by Rajesh Krishnan, Manjula Gururaj, Music Composed by V Manohar, film is Directed by T S Nagabharana and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ