ಗಂಡು : ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್
ಮಣಿ ಮಣಿ ಮಣಿ ಮಣಿ ಮಣಿಗೊಂದು ದಾರ
ದಾರದ್ ಜೊತೆ ಮಣಿ ಸೇರಿ ಚಂದದೊಂದು ಹಾರ
ತಾನಿ ತಂದಾನ ತಂದನ ತಂದಾನ ತಂದನ
ತಂದಾನ ತಂದನ ತಂದಾನನ
ತಾನಿ ತಂದಾನ ತಂದನ ತಂದಾನ ತಂದನ
ತಂದಾನ ತಂದನ ತಂದಾನನ
ಗಂಡು : ನಿನ್ ಹೆಸರೇನೋ ಮಣಿ ಅಂತ ಗೊತ್ತಾಯ್ತು.
ಆದರೆ ಮಣಿ ಜೊತೆ ಇರೋ ದಾರದ ಹೆಸರೇ
ಗೊತ್ತಾಗ್ಲಿಲ್ವಲ್ಲೇ....ಏಏಏಏಏ
ಹೆಣ್ಣು : ಮಣಿ ಜೊತೆ ದಾರ ಇರಲ್ಲ
ದಾರದಲ್ಲಿ ಮಣಿ ಇರುತ್ತೆ ಅಂತ ಹೇಳೆ ಮಣಿ
ಗಂಡು : ಗೊತ್ತಾಯ್ತು ಗೊತ್ತಾಯ್ತು.
(ಆದರೆ ದಾರಕ್ಕೊಂದ್ ಹೆಸರಿರ್ಬೇಕಲ್ಲ
ಒಸಿ ಉದಾರವಾಗಿ ಹೇಳಿದ್ರೆ ಆಗಲ್ವ)
ಹೆಣ್ಣು : ಹೆಣ್ಣು ಮಕ್ಕಳನ್ನ ಗಾಡೀಲ್ ಕೂರುಸ್ಕೊಂಡು
ಹಿಂಗೆಲ್ಲ ಆಡಬಾರದು ಅಂತ ಒಸಿ ಹೇಳೇ ಮಣಿ
ಗಂಡು : ಏನೋ ಹೆಸರು ಕೇಳಿದರೆ ಕೆಸ್ರಲ್ ಬಿದ್ದೊರ್ ಥರ
ಆಡಬಾರದು ಅಂತ ಹೇಳೇ ಮಣಿ.
ಹೆಣ್ಣು : ನನ್ ಹೆಸ್ರು ಮಾತ್ರ ಕೇಳಿ
ತಮ್ ಹೆಸ್ರು ಹೇಳ್ದೆ ಇರೋದ್
ಬಲ್ ಮೋಸ ಅಂತ ಹೇಳೇ ಮಣಿ
ಗಂಡು : ಕೃಷ್ಣ... ಕೃಷ್ಣ... ಕೃಷ್ಣ... ಕೃಷ್ಣ...
ಕೃಷ್ಣ... ಕೃಷ್ಣ... ಕೃಷ್ಣ... ಕೃಷ್ಣ...
ನನ್ನ ಹೆಸರು ಕೃಷ್ಣ ಅಂತ ಹೇಳಮ್ಮ ಮಣಿ
ನನ್ನ ಹೆಸರು ಕೃಷ್ಣ ಅಂತ ಹೇಳಮ್ಮ ಮಣಿ
ಹೆಣ್ಣು : ಹಂಗಾರೆ.. ಗೋಪಿಕ ಸ್ತ್ರೀಯರು ಇದಾರ ಅಂತ
ಈಗಲೇ ಕೇಳ್ಬಿಡೆ ಮಣಿ
ಗಂಡು : ಚೇ ಚೇ ಅದೆಲ್ಲ ದ್ವಾಪರ ಯುಗಕ್ಕೆ
ಈ ಕಲಿಯುಗದ ಕೃಷ್ಣ
ಯಾವ ಕನ್ಯೇನು ಕಣ್ಣೆತ್ತಿ ನೋಡಲ್ಲ
ಯಾವ ಕನ್ಯೇನು ಕಣ್ಣೆತ್ತಿ ನೋಡಲ್ಲ
ಹೆಣ್ಣು : ನನ್ನು ನೋಡಲ್ವ
ಗಂಡು : ನೋಡ್ತಾನೆ ಇದೀನಲ್ಲ.
ಗಂಡು : ಮಾತು ಮಾತಲ್ಲೇ ಮಾತು ಮರಸ್ ಬ್ಯಾಡ ಅಂತ ಹೇಳೇ ಮಣಿ
ಇವಗಲ್ಲಾದ್ರು ಹೆಸರನ್ನ ಹೇಳೆಲೆ ಕನ್ಯಾಮಣಿ
ಹೆಣ್ಣು : ನನ್ ಹೆಸರು ಒಂದು ಹೂವಿನ ಹೆಸರನಾಗೆ
ಸೇರ್ಕೋಂಡೈತೆ ಅಂತ ಹೇಳೇ ಮಣಿ
ನನ್ ಹೆಸರು ಒಂದು ಹೂವಿನ ಹೆಸರನಾಗೆ
ಸೇರ್ಕೋಂಡೈತೆ ಅಂತ ಹೇಳೇ ಮಣಿ
ಗಂಡು : ಅದು ಯಾವ ಹೂವು ಅದು ಯಾವ ಹೂವು
ನೆಲದ ಮ್ಯಾಲೈತೋ ಅಂಬರ ದಾಗೈತೋ
ನೆಲದ ಮ್ಯಾಲೈತೋ ಅಂಬರ ದಾಗೈತೋ
ಗೊತ್ತಾಗಿಲ್ವಲ್ಲೇ ಮಣಿ ಕಣ್ಮಣಿ
ಹೆಣ್ಣು : ನೆಲದ ಮ್ಯಾಲೆ ಹುಟ್ಟಿ ಅಂಬರದಾಗೆ ಚಾಚ್ಕೊಂಡೈತೆ..
ನೆಲದ ಮ್ಯಾಲೆ ಹುಟ್ಟಿ ಅಂಬರದಾಗೆ ಚಾಚ್ಕೊಂಡೈತೆ
ಅಂತ ಹೇಳೇ ಮಣಿ ಬೇಗ ಹೇಳೇ ಮಣಿ
ಗಂಡು : ಅಂಬರಕ್ಕೆ ಚಾಚ್ಕೊಂಡೈತೆ
ಅಂಬರ ಅಂದ್ರೆ ಕನಕಾಂಬರ.. ಓ.. ಗೊತ್ತಾಯ್ತು ..
ಕನಕ... ಕನಕ... ಕನಕ... ಕನಕ.....
ಕನಕ ಕನಕ ಎಷ್ಟು ಚೆಂದಾಗೈತೆ.
ಕನಕ ಕನಕ ಆಹ ಮುದ್ದಾಗೈತೆ
ಹೆಣ್ಣು : ಹೌದು ಹೌದು ಚೆಂದಾಗೈತೆ
ಈಗ ಊರ್ ಹತ್ರಕ್ ಬಂದೈತೆ
ಗಾಡಿ ನಿಲ್ಸು ಅಂತ ಹೇಳೆ ಕನಕ
ಗಂಡು : ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್
ಮಣಿ ಮಣಿ ಮಣಿ ಮಣಿ ಮಣಿಗೊಂದು ದಾರ
ದಾರದ್ ಜೊತೆ ಮಣಿ ಸೇರಿ ಚಂದದೊಂದು ಹಾರ
ತಾನಿ ತಂದಾನ ತಂದನ ತಂದಾನ ತಂದನ
ತಂದಾನ ತಂದನ ತಂದಾನನ
ತಾನಿ ತಂದಾನ ತಂದನ ತಂದಾನ ತಂದನ
ತಂದಾನ ತಂದನ ತಂದಾನನ
ಗಂಡು : ನಿನ್ ಹೆಸರೇನೋ ಮಣಿ ಅಂತ ಗೊತ್ತಾಯ್ತು.
ಆದರೆ ಮಣಿ ಜೊತೆ ಇರೋ ದಾರದ ಹೆಸರೇ
ಗೊತ್ತಾಗ್ಲಿಲ್ವಲ್ಲೇ....ಏಏಏಏಏ
ಹೆಣ್ಣು : ಮಣಿ ಜೊತೆ ದಾರ ಇರಲ್ಲ
ದಾರದಲ್ಲಿ ಮಣಿ ಇರುತ್ತೆ ಅಂತ ಹೇಳೆ ಮಣಿ
ಗಂಡು : ಗೊತ್ತಾಯ್ತು ಗೊತ್ತಾಯ್ತು.
(ಆದರೆ ದಾರಕ್ಕೊಂದ್ ಹೆಸರಿರ್ಬೇಕಲ್ಲ
ಒಸಿ ಉದಾರವಾಗಿ ಹೇಳಿದ್ರೆ ಆಗಲ್ವ)
ಹೆಣ್ಣು : ಹೆಣ್ಣು ಮಕ್ಕಳನ್ನ ಗಾಡೀಲ್ ಕೂರುಸ್ಕೊಂಡು
ಹಿಂಗೆಲ್ಲ ಆಡಬಾರದು ಅಂತ ಒಸಿ ಹೇಳೇ ಮಣಿ
ಗಂಡು : ಏನೋ ಹೆಸರು ಕೇಳಿದರೆ ಕೆಸ್ರಲ್ ಬಿದ್ದೊರ್ ಥರ
ಆಡಬಾರದು ಅಂತ ಹೇಳೇ ಮಣಿ.
ಹೆಣ್ಣು : ನನ್ ಹೆಸ್ರು ಮಾತ್ರ ಕೇಳಿ
ತಮ್ ಹೆಸ್ರು ಹೇಳ್ದೆ ಇರೋದ್
ಬಲ್ ಮೋಸ ಅಂತ ಹೇಳೇ ಮಣಿ
ಗಂಡು : ಕೃಷ್ಣ... ಕೃಷ್ಣ... ಕೃಷ್ಣ... ಕೃಷ್ಣ...
ಕೃಷ್ಣ... ಕೃಷ್ಣ... ಕೃಷ್ಣ... ಕೃಷ್ಣ...
ನನ್ನ ಹೆಸರು ಕೃಷ್ಣ ಅಂತ ಹೇಳಮ್ಮ ಮಣಿ
ನನ್ನ ಹೆಸರು ಕೃಷ್ಣ ಅಂತ ಹೇಳಮ್ಮ ಮಣಿ
ಹೆಣ್ಣು : ಹಂಗಾರೆ.. ಗೋಪಿಕ ಸ್ತ್ರೀಯರು ಇದಾರ ಅಂತ
ಈಗಲೇ ಕೇಳ್ಬಿಡೆ ಮಣಿ
ಗಂಡು : ಚೇ ಚೇ ಅದೆಲ್ಲ ದ್ವಾಪರ ಯುಗಕ್ಕೆ
ಈ ಕಲಿಯುಗದ ಕೃಷ್ಣ
ಯಾವ ಕನ್ಯೇನು ಕಣ್ಣೆತ್ತಿ ನೋಡಲ್ಲ
ಯಾವ ಕನ್ಯೇನು ಕಣ್ಣೆತ್ತಿ ನೋಡಲ್ಲ
ಹೆಣ್ಣು : ನನ್ನು ನೋಡಲ್ವ
ಗಂಡು : ನೋಡ್ತಾನೆ ಇದೀನಲ್ಲ.
ಗಂಡು : ಮಾತು ಮಾತಲ್ಲೇ ಮಾತು ಮರಸ್ ಬ್ಯಾಡ ಅಂತ ಹೇಳೇ ಮಣಿ
ಇವಗಲ್ಲಾದ್ರು ಹೆಸರನ್ನ ಹೇಳೆಲೆ ಕನ್ಯಾಮಣಿ
ಹೆಣ್ಣು : ನನ್ ಹೆಸರು ಒಂದು ಹೂವಿನ ಹೆಸರನಾಗೆ
ಸೇರ್ಕೋಂಡೈತೆ ಅಂತ ಹೇಳೇ ಮಣಿ
ನನ್ ಹೆಸರು ಒಂದು ಹೂವಿನ ಹೆಸರನಾಗೆ
ಸೇರ್ಕೋಂಡೈತೆ ಅಂತ ಹೇಳೇ ಮಣಿ
ಗಂಡು : ಅದು ಯಾವ ಹೂವು ಅದು ಯಾವ ಹೂವು
ನೆಲದ ಮ್ಯಾಲೈತೋ ಅಂಬರ ದಾಗೈತೋ
ನೆಲದ ಮ್ಯಾಲೈತೋ ಅಂಬರ ದಾಗೈತೋ
ಗೊತ್ತಾಗಿಲ್ವಲ್ಲೇ ಮಣಿ ಕಣ್ಮಣಿ
ಹೆಣ್ಣು : ನೆಲದ ಮ್ಯಾಲೆ ಹುಟ್ಟಿ ಅಂಬರದಾಗೆ ಚಾಚ್ಕೊಂಡೈತೆ..
ನೆಲದ ಮ್ಯಾಲೆ ಹುಟ್ಟಿ ಅಂಬರದಾಗೆ ಚಾಚ್ಕೊಂಡೈತೆ
ಅಂತ ಹೇಳೇ ಮಣಿ ಬೇಗ ಹೇಳೇ ಮಣಿ
ಗಂಡು : ಅಂಬರಕ್ಕೆ ಚಾಚ್ಕೊಂಡೈತೆ
ಅಂಬರ ಅಂದ್ರೆ ಕನಕಾಂಬರ.. ಓ.. ಗೊತ್ತಾಯ್ತು ..
ಕನಕ... ಕನಕ... ಕನಕ... ಕನಕ.....
ಕನಕ ಕನಕ ಎಷ್ಟು ಚೆಂದಾಗೈತೆ.
ಕನಕ ಕನಕ ಆಹ ಮುದ್ದಾಗೈತೆ
ಹೆಣ್ಣು : ಹೌದು ಹೌದು ಚೆಂದಾಗೈತೆ
ಈಗ ಊರ್ ಹತ್ರಕ್ ಬಂದೈತೆ
ಗಾಡಿ ನಿಲ್ಸು ಅಂತ ಹೇಳೆ ಕನಕ
Mani Mani Mani Mani song lyrics from Kannada Movie Janumada Jodi starring Shivarajkumar, Shilpa, Enagi Balappa, Lyrics penned by Baraguru Ramachandrappa Sung by Shiva Rajkumar, Manjula Gururaj, Music Composed by V Manohar, film is Directed by T S Nagabharana and film is released on 1996