Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆಣ್ಣು : ಹೇ..ಹೆಹೆಹೆಹೆ ಹೇ..ಹೆಹೆಹೆಹೆ
             ಹೇ..ಹೆಹೆಹೆಹೆ ಹೇ..ಹೆಹೆಹೆಹೆ
ಗಂಡು : ಹೇ..ಹೆಹೆಹೆಹೆ ಹೇ..ಹೆಹೆಹೆಹೆ
             ಹೇ..ಹೆಹೆಹೆಹೆ ಹೇ..ಹೆಹೆಹೆಹೆ

ಹೆಣ್ಣು : ಇವನ್ಯಾರ ಮಗನೋ ಹಿಂಗವ್ನಲ್ಲ
ಗಂಡು : ಇವಳ್ಯಾರ ಮಗಳೋ ಹಿಂಗವ್ಳಲ್ಲ
ಗಂಡು : ಮಾಲಕ್ಷ್ಮಿ ರೂಪ   
ಹೆಣ್ಣು : ಶೂರ ಈ ಭೂಪ
ಗಂಡು : ಮಾಲಕ್ಷ್ಮಿ ರೂಪ   
ಹೆಣ್ಣು : ಶೂರ ಈ ಭೂಪ
ಗಂಡು : ಕಣ್ಣಿಂದ್ಲೆ ಸೆಳೆಕೊಂಡ್ಲೆ
               ಹಾಂ ಹಾಂ ಹಾಂ

|| ಹೆಣ್ಣು : ಇವನ್ಯಾರ ಮಗನೋ ಹಿಂಗವ್ನಲ್ಲ
ಗಂಡು : ಇವಳ್ಯಾರ ಮಗಳೋ ಹಿಂಗವ್ಳಲ್ಲ ||
 
ಕೋರಸ್ : ತಂನಂ. . ತಂನಂ. . ತಂನಂ. . ತಂನಂ. .
 
ಹೆಣ್ಣು : ಮನಸೆಲ್ಲ ಇವನಿಂದ ರಾಟೆ ತೊಟ್ಲಾಯ್ತು 
             ಈ ತೊಟ್ಲ ತುಂಬೆಲ್ಲ ಇವನೇ ಕುಂತಾಯ್ತು
ಗಂಡು : ಎದೆಯೀಗ ಇವಳಿಂದ ಗಿರಿಗಿಟ್ಲೆ ಆಯ್ತು
               ಇವಳ್ ಹಿಂದೆ ಹಿಂದೇನೆ ಅಲೆಯೋಕ್ ಶುರುವಾಯ್ತು
         ಏನು ನವಿರು ಕೂಗೊ ಹೆಸರು ಹೇಗೆ ಇರಬಹುದಪ್ಪ
ಹೆಣ್ಣು : ನಾಳೆ ಇವನು ಆದ್ರೆ ಗೆಳೆಯ ಹ್ಯಾಗೆ ಕರಿಬಹುದಪ್ಪ
ಗಂಡು : ಇವಳೇನ ಸಿರಿದೇವಿ ಹಾಂ ಹಾಂ ಹಾಂ

|| ಹೆಣ್ಣು : ಇವನ್ಯಾರ ಮಗನೋ ಹಿಂಗವ್ನಲ್ಲ              .
ಗಂಡು : ಇವಳ್ಯಾರ ಮಗಳೋ ಹಿಂಗವ್ಳಲ್ಲ ||   
 
ಕೋರಸ್ : ತನಂ ತನಂ ತನಂ ತನಂ
                     ಓಹೋಹೊ ಒಹೋಹೋ ಆ ಆ ಆ ಅ 

ಹೆಣ್ಣು : ಓ.. ಜಾತ್ರೆಯ ನೋಡೋಕೆ ನೋಡಿ
                ಕೊಂಡಾಡೋಕೆ ಶಿವನೇ ಅವತಾರನ ಎತ್ತಿ ಬಂದಾನೊ
ಗಂಡು : ಕೈಲಾಸ ಗಿರಿಯಿಂದ ಭೂಲೋಕ ಸುತ್ತೋಕೆ
                ಪಾರ್ವತಿ ಈ ವೇಷ ತಾಳಿ ಬಂದಾಳೊ
ಹೆಣ್ಣು : ಏನು ಇವನ ಆಸೆ ಒಳಗೆ ಯಾರ ಪಟವೊ ಕಾಣೆ
ಗಂಡು : ಯಾವ ಪದವು ಹೇಳದೇನೆ ನನ್ನ ಸೆಳೆದ ಜಾಣೆ
ಹೆಣ್ಣು : ಒಲಿದಾರೆ ಇವಗೇನೆ ಹಾಂ ಹಾಂ
 
|| ಹೆಣ್ಣು : ಇವನ್ಯಾರ ಮಗನೋ ಹಿಂಗವ್ನಲ್ಲ
ಗಂಡು : ಇವಳ್ಯಾರ ಮಗಳೋ ಹಿಂಗವ್ಳಲ್ಲ
ಗಂಡು : ಮಾಲಕ್ಷ್ಮಿ ರೂಪ   
ಹೆಣ್ಣು : ಶೂರ ಈ ಭೂಪ
ಗಂಡು : ಮಾಲಕ್ಷ್ಮಿ ರೂಪ   
ಹೆಣ್ಣು : ಶೂರ ಈ ಭೂಪ
ಗಂಡು : ಕಣ್ಣಿಂದ್ಲೆ ಸೆಳೆಕೊಂಡ್ಲೆ ಹಾಂ ಹಾಂ ಹಾಂ
ಹೆಣ್ಣು : ಇವನ್ಯಾರ ಮಗನೋ ಹಿಂಗವ್ನಲ್ಲ              .
ಗಂಡು : ಇವಳ್ಯಾರ ಮಗಳೋ ಹಿಂಗವ್ಳಲ್ಲ || 

ಹೆಣ್ಣು : ಹೇ..ಹೆಹೆಹೆಹೆ ಹೇ..ಹೆಹೆಹೆಹೆ
             ಹೇ..ಹೆಹೆಹೆಹೆ ಹೇ..ಹೆಹೆಹೆಹೆ
ಗಂಡು : ಹೇ..ಹೆಹೆಹೆಹೆ ಹೇ..ಹೆಹೆಹೆಹೆ
             ಹೇ..ಹೆಹೆಹೆಹೆ ಹೇ..ಹೆಹೆಹೆಹೆ

ಹೆಣ್ಣು : ಇವನ್ಯಾರ ಮಗನೋ ಹಿಂಗವ್ನಲ್ಲ
ಗಂಡು : ಇವಳ್ಯಾರ ಮಗಳೋ ಹಿಂಗವ್ಳಲ್ಲ
ಗಂಡು : ಮಾಲಕ್ಷ್ಮಿ ರೂಪ   
ಹೆಣ್ಣು : ಶೂರ ಈ ಭೂಪ
ಗಂಡು : ಮಾಲಕ್ಷ್ಮಿ ರೂಪ   
ಹೆಣ್ಣು : ಶೂರ ಈ ಭೂಪ
ಗಂಡು : ಕಣ್ಣಿಂದ್ಲೆ ಸೆಳೆಕೊಂಡ್ಲೆ
               ಹಾಂ ಹಾಂ ಹಾಂ

|| ಹೆಣ್ಣು : ಇವನ್ಯಾರ ಮಗನೋ ಹಿಂಗವ್ನಲ್ಲ
ಗಂಡು : ಇವಳ್ಯಾರ ಮಗಳೋ ಹಿಂಗವ್ಳಲ್ಲ ||
 
ಕೋರಸ್ : ತಂನಂ. . ತಂನಂ. . ತಂನಂ. . ತಂನಂ. .
 
ಹೆಣ್ಣು : ಮನಸೆಲ್ಲ ಇವನಿಂದ ರಾಟೆ ತೊಟ್ಲಾಯ್ತು 
             ಈ ತೊಟ್ಲ ತುಂಬೆಲ್ಲ ಇವನೇ ಕುಂತಾಯ್ತು
ಗಂಡು : ಎದೆಯೀಗ ಇವಳಿಂದ ಗಿರಿಗಿಟ್ಲೆ ಆಯ್ತು
               ಇವಳ್ ಹಿಂದೆ ಹಿಂದೇನೆ ಅಲೆಯೋಕ್ ಶುರುವಾಯ್ತು
         ಏನು ನವಿರು ಕೂಗೊ ಹೆಸರು ಹೇಗೆ ಇರಬಹುದಪ್ಪ
ಹೆಣ್ಣು : ನಾಳೆ ಇವನು ಆದ್ರೆ ಗೆಳೆಯ ಹ್ಯಾಗೆ ಕರಿಬಹುದಪ್ಪ
ಗಂಡು : ಇವಳೇನ ಸಿರಿದೇವಿ ಹಾಂ ಹಾಂ ಹಾಂ

|| ಹೆಣ್ಣು : ಇವನ್ಯಾರ ಮಗನೋ ಹಿಂಗವ್ನಲ್ಲ              .
ಗಂಡು : ಇವಳ್ಯಾರ ಮಗಳೋ ಹಿಂಗವ್ಳಲ್ಲ ||   
 
ಕೋರಸ್ : ತನಂ ತನಂ ತನಂ ತನಂ
                     ಓಹೋಹೊ ಒಹೋಹೋ ಆ ಆ ಆ ಅ 

ಹೆಣ್ಣು : ಓ.. ಜಾತ್ರೆಯ ನೋಡೋಕೆ ನೋಡಿ
                ಕೊಂಡಾಡೋಕೆ ಶಿವನೇ ಅವತಾರನ ಎತ್ತಿ ಬಂದಾನೊ
ಗಂಡು : ಕೈಲಾಸ ಗಿರಿಯಿಂದ ಭೂಲೋಕ ಸುತ್ತೋಕೆ
                ಪಾರ್ವತಿ ಈ ವೇಷ ತಾಳಿ ಬಂದಾಳೊ
ಹೆಣ್ಣು : ಏನು ಇವನ ಆಸೆ ಒಳಗೆ ಯಾರ ಪಟವೊ ಕಾಣೆ
ಗಂಡು : ಯಾವ ಪದವು ಹೇಳದೇನೆ ನನ್ನ ಸೆಳೆದ ಜಾಣೆ
ಹೆಣ್ಣು : ಒಲಿದಾರೆ ಇವಗೇನೆ ಹಾಂ ಹಾಂ
 
|| ಹೆಣ್ಣು : ಇವನ್ಯಾರ ಮಗನೋ ಹಿಂಗವ್ನಲ್ಲ
ಗಂಡು : ಇವಳ್ಯಾರ ಮಗಳೋ ಹಿಂಗವ್ಳಲ್ಲ
ಗಂಡು : ಮಾಲಕ್ಷ್ಮಿ ರೂಪ   
ಹೆಣ್ಣು : ಶೂರ ಈ ಭೂಪ
ಗಂಡು : ಮಾಲಕ್ಷ್ಮಿ ರೂಪ   
ಹೆಣ್ಣು : ಶೂರ ಈ ಭೂಪ
ಗಂಡು : ಕಣ್ಣಿಂದ್ಲೆ ಸೆಳೆಕೊಂಡ್ಲೆ ಹಾಂ ಹಾಂ ಹಾಂ
ಹೆಣ್ಣು : ಇವನ್ಯಾರ ಮಗನೋ ಹಿಂಗವ್ನಲ್ಲ              .
ಗಂಡು : ಇವಳ್ಯಾರ ಮಗಳೋ ಹಿಂಗವ್ಳಲ್ಲ || 

Ivanyara Maganu song lyrics from Kannada Movie Janumada Jodi starring Shivarajkumar, Shilpa, Enagi Balappa, Lyrics penned by V Manohar Sung by Rajesh Krishnan, Manjula Gururaj, Music Composed by V Manohar, film is Directed by T S Nagabharana and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ