ಆರತಿ ಅಣ್ಣಮ್ಮಂಗೆ ಆರತಿ ಮಾರಮ್ಮಂಗೆ
ಊರಿನ ನಾರೀರೆಲ್ಲ ಪೂಜೆಗೇ ಬನ್ನಿರೇ .. ಓಓಓ
ಆರತಿ ಗಂಗಮ್ಮಂಗೆ ಆರತಿ ಗೌರಮ್ಮಂಗೆ
ಹೊಂಬಾಳೆ ಕಲಶಾನೆಲ್ಲ ಹೊತ್ತು ತನ್ನಿರೇ.. ಓಓಓಓಓ
ಸೋ.. ಎನ್ನಿರೇ ... ಸೋ.. ಎನ್ನಿರೇ . .ಸೋಬಾನ ಎನ್ನಿರೇ
ಸುವ್ವಿ ಎನ್ನಿರೇ. . ಸುವ್ವಿ ಎನ್ನಿರೇ. . ಸುವ್ವಾಲೆ ಎನ್ನಿರೇ
|| ಆರತಿ ಅಣ್ಣಮ್ಮಂಗೆ ಆರತಿ ಮಾರಮ್ಮಂಗೆ
ಊರಿನ ನಾರೀರೆಲ್ಲ ಪೂಜೆಗೇ ಬನ್ನಿರೇ .. ಓಓಓ ||
ಓ.. ತಾಯಿ ಚಾಮುಂಡಿ ಅಡ್ಡಬಿದ್ದೆವಮ್ಮಾ
ಓ.. ತಾಯಿ ಚಾಮುಂಡಿ ಅಡ್ಡಬಿದ್ದೆವಮ್ಮಾ
ಮಾ ತಾಯಿ ಕೊಂತ್ಯಮ್ಮಾ ಎಡೆ ತಂದೇವಮ್ಮಾ
ಮಾ ತಾಯಿ ಕೊಂತ್ಯಮ್ಮಾ ಎಡೆ ತಂದೇವಮ್ಮಾ
ತಂಬಿಟ್ಟಿನಾರತಿ ಮಾಡ್ಕೊಂಡು ಬಂದೊ
ಕಣಿಗಲೇ ಹೂ ಬತ್ತಿ ಹಣ್ಣು ಕಾಯಿ ತಂದೊ
ತಂಬಿಟ್ಟಿನಾರತಿ ಮಾಡ್ಕೊಂಡು ಬಂದೂ
ಕಣಿಗಲೇ ಹೂ ಬತ್ತಿ ಹಣ್ಣು ಕಾಯಿ ತಂದೂ
ನಡೆ ಮೂಡಿ ತನಿ ಹಾಸಿರೋ ದೇವಿಗೆ
ಆಗ್ರದಲೇ ಎಡೆ ಹಾಕಿರೋ
ನಡೆ ಮೂಡಿ ತನಿ ಹಾಸಿರೋ ದೇವಿಗೆ
ಆಗ್ರದಲೇ ಎಡೆ ಹಾಕಿರೋ
ಓ.. ತಾಯಿ ಚಾಮುಂಡಿ ಅಡ್ಡಬಿದ್ದೆವಮ್ಮಾ
ಓ.. ತಾಯಿ ಚಾಮುಂಡಿ ಅಡ್ಡಬಿದ್ದೆವಮ್ಮಾ
ಮಾ ತಾಯಿ ಕೊಂತ್ಯಮ್ಮಾ ಎಡೆ ತಂದೇವಮ್ಮಾ
ಮಾ ತಾಯಿ ಕೊಂತ್ಯಮ್ಮಾ ಎಡೆ ತಂದೇವಮ್ಮಾ
ತಾಯಿಯೇ ಜಗದಂಬೆ ಕಾಪಾಡವ್ವೋ...ಕಾಪಾಡೂ
ಹರಕೆ ಹೊತ್ತು ಬಂದೆವೂ
ಹರಸು ತಾಯಿ ಎಂದೆವು
ಹರಸು ತಾಯಿ ಎಂದೆವು
ವರವ ಬೇಡಿ ನಿಂದೇವೋ
ಕರವ ಮುಗಿದು ಹಾಡೆವು
ಕರವ ಮುಗಿದು ಹಾಡೆವು
ನಿನ್ನನ್ನೇ ನಂಬಿ ನಿಂತ ನಮ್ಮನ್ನ ಕಾಪಾಡವ್ವೋ
ಭಯ ಭೀತಿ ದೂಡಿ ನಮಗೆ ದಿಟ ದಾರಿ ತೋರವ್ವೋ
ನೀ ನೀಡೋ ಮರುಗ ಮಲ್ಗೆ ವರವೆಂದೇ ತಿಳಿದೆವು
ನೀ ನೀಡೋ ಮರುಗ ಮಲ್ಗೆ ವರವೆಂದೇ ತಿಳಿದೆವು
ನೀ ಮೆಟ್ಟೋ ಈ ಮಣ್ಣ ಬಂಢಾರ ತಲೆಗಿಟ್ಟೆವೋ.
ನೀ ಮೆಟ್ಟೋ ಈ ಮಣ್ಣ ಬಂಢಾರ ತಲೆಗಿಟ್ಟೆವೋ
ಹಣ್ಣುಕಾಯ್ಮಣೆ ಇಕ್ಕಿರೋ ಎಲ್ಲರಿಗೆ
ಚರಪಿನಾ ಸಿಹಿ ಹಂಚಿರೋ
ಹಣ್ಣುಕಾಯ್ಮಣೆ ಇಕ್ಕಿರೋ ಎಲ್ಲರಿಗೆ
ಚರಪಿನಾ ಸಿಹಿ ಹಂಚಿರೋ
ಗಂಡಿನಾ ಮಾರಮ್ಮನಾ ವೈರಾಗಿ
ಮೂರ್ ಹೊತ್ತು ನೀವ್ ನೆನೆಯಿರೋ
ಗಂಡಿನಾ ಮಾರಮ್ಮನಾ ವೈರಾಗಿ
ಮೂರ್ ಹೊತ್ತು ನೀವ್ ನೆನೆಯಿರೋ
ಆರತಿ ಅಣ್ಣಮ್ಮಂಗೆ ಆರತಿ ಮಾರಮ್ಮಂಗೆ
ಊರಿನ ನಾರೀರೆಲ್ಲ ಪೂಜೆಗೇ ಬನ್ನಿರೇ .. ಓಓಓ
ಆರತಿ ಗಂಗಮ್ಮಂಗೆ ಆರತಿ ಗೌರಮ್ಮಂಗೆ
ಹೊಂಬಾಳೆ ಕಲಶಾನೆಲ್ಲ ಹೊತ್ತು ತನ್ನಿರೇ.. ಓಓಓಓಓ
ಸೋ.. ಎನ್ನಿರೇ ... ಸೋ.. ಎನ್ನಿರೇ . .ಸೋಬಾನ ಎನ್ನಿರೇ
ಸುವ್ವಿ ಎನ್ನಿರೇ. . ಸುವ್ವಿ ಎನ್ನಿರೇ. . ಸುವ್ವಾಲೆ ಎನ್ನಿರೇ
|| ಆರತಿ ಅಣ್ಣಮ್ಮಂಗೆ ಆರತಿ ಮಾರಮ್ಮಂಗೆ
ಊರಿನ ನಾರೀರೆಲ್ಲ ಪೂಜೆಗೇ ಬನ್ನಿರೇ .. ಓಓಓ ||
ಓ.. ತಾಯಿ ಚಾಮುಂಡಿ ಅಡ್ಡಬಿದ್ದೆವಮ್ಮಾ
ಓ.. ತಾಯಿ ಚಾಮುಂಡಿ ಅಡ್ಡಬಿದ್ದೆವಮ್ಮಾ
ಮಾ ತಾಯಿ ಕೊಂತ್ಯಮ್ಮಾ ಎಡೆ ತಂದೇವಮ್ಮಾ
ಮಾ ತಾಯಿ ಕೊಂತ್ಯಮ್ಮಾ ಎಡೆ ತಂದೇವಮ್ಮಾ
ತಂಬಿಟ್ಟಿನಾರತಿ ಮಾಡ್ಕೊಂಡು ಬಂದೊ
ಕಣಿಗಲೇ ಹೂ ಬತ್ತಿ ಹಣ್ಣು ಕಾಯಿ ತಂದೊ
ತಂಬಿಟ್ಟಿನಾರತಿ ಮಾಡ್ಕೊಂಡು ಬಂದೂ
ಕಣಿಗಲೇ ಹೂ ಬತ್ತಿ ಹಣ್ಣು ಕಾಯಿ ತಂದೂ
ನಡೆ ಮೂಡಿ ತನಿ ಹಾಸಿರೋ ದೇವಿಗೆ
ಆಗ್ರದಲೇ ಎಡೆ ಹಾಕಿರೋ
ನಡೆ ಮೂಡಿ ತನಿ ಹಾಸಿರೋ ದೇವಿಗೆ
ಆಗ್ರದಲೇ ಎಡೆ ಹಾಕಿರೋ
ಓ.. ತಾಯಿ ಚಾಮುಂಡಿ ಅಡ್ಡಬಿದ್ದೆವಮ್ಮಾ
ಓ.. ತಾಯಿ ಚಾಮುಂಡಿ ಅಡ್ಡಬಿದ್ದೆವಮ್ಮಾ
ಮಾ ತಾಯಿ ಕೊಂತ್ಯಮ್ಮಾ ಎಡೆ ತಂದೇವಮ್ಮಾ
ಮಾ ತಾಯಿ ಕೊಂತ್ಯಮ್ಮಾ ಎಡೆ ತಂದೇವಮ್ಮಾ
ತಾಯಿಯೇ ಜಗದಂಬೆ ಕಾಪಾಡವ್ವೋ...ಕಾಪಾಡೂ
ಹರಕೆ ಹೊತ್ತು ಬಂದೆವೂ
ಹರಸು ತಾಯಿ ಎಂದೆವು
ಹರಸು ತಾಯಿ ಎಂದೆವು
ವರವ ಬೇಡಿ ನಿಂದೇವೋ
ಕರವ ಮುಗಿದು ಹಾಡೆವು
ಕರವ ಮುಗಿದು ಹಾಡೆವು
ನಿನ್ನನ್ನೇ ನಂಬಿ ನಿಂತ ನಮ್ಮನ್ನ ಕಾಪಾಡವ್ವೋ
ಭಯ ಭೀತಿ ದೂಡಿ ನಮಗೆ ದಿಟ ದಾರಿ ತೋರವ್ವೋ
ನೀ ನೀಡೋ ಮರುಗ ಮಲ್ಗೆ ವರವೆಂದೇ ತಿಳಿದೆವು
ನೀ ನೀಡೋ ಮರುಗ ಮಲ್ಗೆ ವರವೆಂದೇ ತಿಳಿದೆವು
ನೀ ಮೆಟ್ಟೋ ಈ ಮಣ್ಣ ಬಂಢಾರ ತಲೆಗಿಟ್ಟೆವೋ.
ನೀ ಮೆಟ್ಟೋ ಈ ಮಣ್ಣ ಬಂಢಾರ ತಲೆಗಿಟ್ಟೆವೋ
ಹಣ್ಣುಕಾಯ್ಮಣೆ ಇಕ್ಕಿರೋ ಎಲ್ಲರಿಗೆ
ಚರಪಿನಾ ಸಿಹಿ ಹಂಚಿರೋ
ಹಣ್ಣುಕಾಯ್ಮಣೆ ಇಕ್ಕಿರೋ ಎಲ್ಲರಿಗೆ
ಚರಪಿನಾ ಸಿಹಿ ಹಂಚಿರೋ
ಗಂಡಿನಾ ಮಾರಮ್ಮನಾ ವೈರಾಗಿ
ಮೂರ್ ಹೊತ್ತು ನೀವ್ ನೆನೆಯಿರೋ
ಗಂಡಿನಾ ಮಾರಮ್ಮನಾ ವೈರಾಗಿ
ಮೂರ್ ಹೊತ್ತು ನೀವ್ ನೆನೆಯಿರೋ
Aarathi Annammange song lyrics from Kannada Movie Janumada Jodi starring Shivarajkumar, Shilpa, Enagi Balappa, Lyrics penned by Doddarange Gowda Sung by Rajesh Krishnan, Manjula Gururaj, Music Composed by V Manohar, film is Directed by T S Nagabharana and film is released on 1996