Sundari Sundari Lyrics

ಸುಂದರಿ... ಸುಂದರಿ.. Lyrics

in Jameendarru

in ಜಮೀನ್ದಾರ್ರು

Video:
ಸಂಗೀತ ವೀಡಿಯೊ:

LYRIC

ಸುಂದರಿ... ಸುಂದರಿ.. ಮೇಘ ಸುಂದರಿ ..
 
ಸುಂದರಿ... ಸುಂದರಿ.. ಮೇಘ ಸುಂದರಿ ..
ಸುಂದರಿ .. ಸುಂದರಿ.. ಕಲ್ಯಾಣ ಸುಂದರಿ
ಮೆಚ್ಚಿದೆನು ನಾ ನಿನ್ನಂದವಾ
ಮುತ್ತಲ್ಲಿ ಮೂಡಿ ಸೌಂದರ್ಯದ ಬೊಂಬೆಯೇ
ನವಿಲೂರ ಶಿಲ್ಪಕನಸು ನೀನು

|| ಸುಂದರಿ... ಆ ಆ ಆಸುಂದರಿ.. ಆ ಆ ಆ ಮೇಘ ಸುಂದರಿ .
ಸುಂದರಿ .. ಸುಂದರಿ.. ಕಲ್ಯಾಣ ಸುಂದರಿ ||

ಓ.. ಸಾವಿರ ಕಣ್ಣು ಧರೆಯಲಿ
ಓ.. ಸಾಗರದಂತೆ ಧರಿಯಲಿ
ಯಾವ ಹಣ್ಣು ರುಚಿಸಲಿಲ್ಲ
ನೀನು ಇರುವೆಡೆ ಜೇನಿನಲ್ಲಿ ಸಿಹಿಯು ಇಲ್ಲ
ಕಬ್ಬಿನಲ್ಲಿ ಸವಿಯು ಇಲ್ಲ
ನಿನ್ನಧರವ ಕಿರು ದಡದಲಿ ತುಂಬಿದೆ
ಕಾರಂಜಿ ಅಂದದ ಅಪರಂಜಿಯೇ

|| ಸುಂದರಿ... ಆ ಆ ಆಸುಂದರಿ.. ಆ ಆ ಆ ಮೇಘ ಸುಂದರಿ .
ಸುಂದರಿ .. ಸುಂದರಿ.. ಕಲ್ಯಾಣ ಸುಂದರಿ ||
 
ತನನ ತನನ ತನನ ತನನ ತನನ ತನನ
ಆಆಆಅ... ಆಆಆ.... ಆಆಆ...

ಓ.. ಸಾವಿರ ಸುಮವು ಅರಳಲಿ
ಆ ಚಂದ್ರನು ಜೊತೆಗೆ ಬೆರೆಯಲಿ
ಯಾವ ಹೂವು ಘಮಿಸಲಿಲ್ಲ ನೀನು ಇರುವೆಡೆ
ತಾರೆ ಇಲ್ಲಿ ಹೊಳೆಯಲಿಲ್ಲ
ಗಂಧ ನಾಚಿ ಸೋಕಿತಲ್ಲ
ನಿನ್ನಂದವೇ ಸೌಗಂಧವು ಮೆಚ್ಚಿದೆ
ಒಪ್ಪಿದೆ ನನ್ನಾಸೆ ಅಪರಂಜಿಯೇ

|| ಸುಂದರಿ... ಆ ಆ ಆಸುಂದರಿ.. ಆ ಆ ಆ ಮೇಘ ಸುಂದರಿ .
ಸುಂದರಿ .. ಸುಂದರಿ.. ಕಲ್ಯಾಣ ಸುಂದರಿ
ಮೆಚ್ಚಿದೆನು ನಾ ನಿನ್ನಂದವಾ
ಮುತ್ತಲ್ಲಿ ಮೂಡಿ ಸೌಂದರ್ಯದ ಬೊಂಬೆಯೇ
ನವಿಲೂರ ಶಿಲ್ಪಕನಸು ನೀನು 
ಸುಂದರಿ... ಸುಂದರಿ..
ಆ ಆ ಆ ಆ ಆ ಆ . ..

ಸುಂದರಿ... ಸುಂದರಿ.. ಮೇಘ ಸುಂದರಿ ..
 
ಸುಂದರಿ... ಸುಂದರಿ.. ಮೇಘ ಸುಂದರಿ ..
ಸುಂದರಿ .. ಸುಂದರಿ.. ಕಲ್ಯಾಣ ಸುಂದರಿ
ಮೆಚ್ಚಿದೆನು ನಾ ನಿನ್ನಂದವಾ
ಮುತ್ತಲ್ಲಿ ಮೂಡಿ ಸೌಂದರ್ಯದ ಬೊಂಬೆಯೇ
ನವಿಲೂರ ಶಿಲ್ಪಕನಸು ನೀನು

|| ಸುಂದರಿ... ಆ ಆ ಆಸುಂದರಿ.. ಆ ಆ ಆ ಮೇಘ ಸುಂದರಿ .
ಸುಂದರಿ .. ಸುಂದರಿ.. ಕಲ್ಯಾಣ ಸುಂದರಿ ||

ಓ.. ಸಾವಿರ ಕಣ್ಣು ಧರೆಯಲಿ
ಓ.. ಸಾಗರದಂತೆ ಧರಿಯಲಿ
ಯಾವ ಹಣ್ಣು ರುಚಿಸಲಿಲ್ಲ
ನೀನು ಇರುವೆಡೆ ಜೇನಿನಲ್ಲಿ ಸಿಹಿಯು ಇಲ್ಲ
ಕಬ್ಬಿನಲ್ಲಿ ಸವಿಯು ಇಲ್ಲ
ನಿನ್ನಧರವ ಕಿರು ದಡದಲಿ ತುಂಬಿದೆ
ಕಾರಂಜಿ ಅಂದದ ಅಪರಂಜಿಯೇ

|| ಸುಂದರಿ... ಆ ಆ ಆಸುಂದರಿ.. ಆ ಆ ಆ ಮೇಘ ಸುಂದರಿ .
ಸುಂದರಿ .. ಸುಂದರಿ.. ಕಲ್ಯಾಣ ಸುಂದರಿ ||
 
ತನನ ತನನ ತನನ ತನನ ತನನ ತನನ
ಆಆಆಅ... ಆಆಆ.... ಆಆಆ...

ಓ.. ಸಾವಿರ ಸುಮವು ಅರಳಲಿ
ಆ ಚಂದ್ರನು ಜೊತೆಗೆ ಬೆರೆಯಲಿ
ಯಾವ ಹೂವು ಘಮಿಸಲಿಲ್ಲ ನೀನು ಇರುವೆಡೆ
ತಾರೆ ಇಲ್ಲಿ ಹೊಳೆಯಲಿಲ್ಲ
ಗಂಧ ನಾಚಿ ಸೋಕಿತಲ್ಲ
ನಿನ್ನಂದವೇ ಸೌಗಂಧವು ಮೆಚ್ಚಿದೆ
ಒಪ್ಪಿದೆ ನನ್ನಾಸೆ ಅಪರಂಜಿಯೇ

|| ಸುಂದರಿ... ಆ ಆ ಆಸುಂದರಿ.. ಆ ಆ ಆ ಮೇಘ ಸುಂದರಿ .
ಸುಂದರಿ .. ಸುಂದರಿ.. ಕಲ್ಯಾಣ ಸುಂದರಿ
ಮೆಚ್ಚಿದೆನು ನಾ ನಿನ್ನಂದವಾ
ಮುತ್ತಲ್ಲಿ ಮೂಡಿ ಸೌಂದರ್ಯದ ಬೊಂಬೆಯೇ
ನವಿಲೂರ ಶಿಲ್ಪಕನಸು ನೀನು 
ಸುಂದರಿ... ಸುಂದರಿ..
ಆ ಆ ಆ ಆ ಆ ಆ . ..

Sundari Sundari song lyrics from Kannada Movie Jameendarru starring Vishnuvardhan, Prema, Rashi, Lyrics penned by S Narayan Sung by S P Balasubrahmanyam, Chithra, Music Composed by M M Keeravani, film is Directed by S Narayan and film is released on 2002
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ