ಕಂಡೇ ನಾ ಕಂಡೇ ನಾ ಪ್ರೇಮದರಮನೆ ದೊರೆಯ
ಕಂಡೇ ನಾ ಕಂಡೇ ನಾ ಅವನ ಹೃದಯದ ಸಿರಿಯಾ
ಮಾತಿನಲ್ಲಿ ಹೇಳದಂತ ಮಮಕಾರವೇ
ಆ ಅನುರಾಗ ಕಡಲಲ್ಲಿ ನಲಿದಾಡಿದೇ ನಾ ..
ಕಂಡೇ ನಾ ಕಂಡೇ ನಾ ಪ್ರೇಮದರಮನೆ ದೊರೆಯ
ಕಂಡೇ ನಾ ಕಂಡೇ ನಾ ಅವನ ಹೃದಯದ ಸಿರಿಯಾ
ಆನಂದದ ಮನೆಯಂಗಳ
ಅಪರೂಪದ ಬೆಳದಿಂಗಳಾ..
ಶ್ರೀದೇವಿಯೂ ಶ್ರೀ ಗಂಗೆಯೂ
ಜೊತೆಯಲ್ಲಿಯೇ ಮಾಹೇಶ್ವರಾ...
ಚಂದ್ರನೂ ಸೋಲುವ ಇಂದ್ರನಿಗೇ
ಹೋಲುವ ವೀರ ಶೂರ ಧೀರ ವರ್ಧನಾ ..
ಆ ಧರೆಯಲ್ಲಿ ಪಂಚಮವೇದ
ಆಲಿಸಿದೆನು ನಾ ಪ್ರೇಮದ ನಾದ
ಆ ಅನುರಾಗ ಕಡಲಲ್ಲಿ ನಲಿದಾಡಿದೇ ನಾ ..
||ಕಂಡೇ ನಾ ಕಂಡೇ ನಾ ಪ್ರೇಮದರಮನೆ ದೊರೆಯ
ಕಂಡೇ ನಾ ಕಂಡೇ ನಾ ಅವನ ಹೃದಯದ ಸಿರಿಯಾ||
ಆ ವಂಶದ ಹಿರಿ ಸಿಂಹವೂ
ಮರಿಯಲ್ಲಿಯೇ ದೂರಾಯಿತು..
ವಾತ್ಸಲ್ಯವೂ ಒಳಗಿದ್ದರೂ
ಹಠಮಾಡುತ ಮೆರೆದಾಡಿತೂ
ಕರುಳಿನ ಕೊಂಡಿಯ ಕರಗಿಸಲಾಗದು
ಪ್ರೀತಿಬಂಧ ಬಿಡಿಸಲಾಗದು
ಕಂದನ ನೆನೆದು ಕೊರಗಿದ ದೊರೆಯೂ
ದೊರೆಯನು ಸರಿದೂ ಮರುಗಿದ ಮಗನೂ
ಆ ಅನುಬಂಧ ತೊಳಲಾಟ ನಾನೀಗ ಕಂಡೇ ..
|| ಕಂಡೇ ನಾ ಕಂಡೇ ನಾ ಪ್ರೇಮದರಮನೆ ದೊರೆಯ
ಕಂಡೇ ನಾ ಕಂಡೇ ನಾ ಅವನ ಹೃದಯದ ಸಿರಿಯಾ
ಮಾತಿನಲ್ಲಿ ಹೇಳದಂತ ಮಮಕಾರವೂ
ಆ ಅನುರಾಗ ಕಡಲಲ್ಲಿ ನಲಿದಾಡಿದೇ ನಾ ..
ಕಂಡೇ ನಾ ಕಂಡೇ ನಾ ಪ್ರೇಮದರಮನೆ ದೊರೆಯ
ಕಂಡೇ ನಾ ಕಂಡೇ ನಾ ಅವನ ಹೃದಯದ ಸಿರಿಯಾ ||
ಕಂಡೇ ನಾ ಕಂಡೇ ನಾ ಪ್ರೇಮದರಮನೆ ದೊರೆಯ
ಕಂಡೇ ನಾ ಕಂಡೇ ನಾ ಅವನ ಹೃದಯದ ಸಿರಿಯಾ
ಮಾತಿನಲ್ಲಿ ಹೇಳದಂತ ಮಮಕಾರವೇ
ಆ ಅನುರಾಗ ಕಡಲಲ್ಲಿ ನಲಿದಾಡಿದೇ ನಾ ..
ಕಂಡೇ ನಾ ಕಂಡೇ ನಾ ಪ್ರೇಮದರಮನೆ ದೊರೆಯ
ಕಂಡೇ ನಾ ಕಂಡೇ ನಾ ಅವನ ಹೃದಯದ ಸಿರಿಯಾ
ಆನಂದದ ಮನೆಯಂಗಳ
ಅಪರೂಪದ ಬೆಳದಿಂಗಳಾ..
ಶ್ರೀದೇವಿಯೂ ಶ್ರೀ ಗಂಗೆಯೂ
ಜೊತೆಯಲ್ಲಿಯೇ ಮಾಹೇಶ್ವರಾ...
ಚಂದ್ರನೂ ಸೋಲುವ ಇಂದ್ರನಿಗೇ
ಹೋಲುವ ವೀರ ಶೂರ ಧೀರ ವರ್ಧನಾ ..
ಆ ಧರೆಯಲ್ಲಿ ಪಂಚಮವೇದ
ಆಲಿಸಿದೆನು ನಾ ಪ್ರೇಮದ ನಾದ
ಆ ಅನುರಾಗ ಕಡಲಲ್ಲಿ ನಲಿದಾಡಿದೇ ನಾ ..
||ಕಂಡೇ ನಾ ಕಂಡೇ ನಾ ಪ್ರೇಮದರಮನೆ ದೊರೆಯ
ಕಂಡೇ ನಾ ಕಂಡೇ ನಾ ಅವನ ಹೃದಯದ ಸಿರಿಯಾ||
ಆ ವಂಶದ ಹಿರಿ ಸಿಂಹವೂ
ಮರಿಯಲ್ಲಿಯೇ ದೂರಾಯಿತು..
ವಾತ್ಸಲ್ಯವೂ ಒಳಗಿದ್ದರೂ
ಹಠಮಾಡುತ ಮೆರೆದಾಡಿತೂ
ಕರುಳಿನ ಕೊಂಡಿಯ ಕರಗಿಸಲಾಗದು
ಪ್ರೀತಿಬಂಧ ಬಿಡಿಸಲಾಗದು
ಕಂದನ ನೆನೆದು ಕೊರಗಿದ ದೊರೆಯೂ
ದೊರೆಯನು ಸರಿದೂ ಮರುಗಿದ ಮಗನೂ
ಆ ಅನುಬಂಧ ತೊಳಲಾಟ ನಾನೀಗ ಕಂಡೇ ..
|| ಕಂಡೇ ನಾ ಕಂಡೇ ನಾ ಪ್ರೇಮದರಮನೆ ದೊರೆಯ
ಕಂಡೇ ನಾ ಕಂಡೇ ನಾ ಅವನ ಹೃದಯದ ಸಿರಿಯಾ
ಮಾತಿನಲ್ಲಿ ಹೇಳದಂತ ಮಮಕಾರವೂ
ಆ ಅನುರಾಗ ಕಡಲಲ್ಲಿ ನಲಿದಾಡಿದೇ ನಾ ..
ಕಂಡೇ ನಾ ಕಂಡೇ ನಾ ಪ್ರೇಮದರಮನೆ ದೊರೆಯ
ಕಂಡೇ ನಾ ಕಂಡೇ ನಾ ಅವನ ಹೃದಯದ ಸಿರಿಯಾ ||
Kande Naa Kande song lyrics from Kannada Movie Jameendarru starring Vishnuvardhan, Prema, Rashi, Lyrics penned by S Narayan Sung by Chithra, Music Composed by M M Keeravani, film is Directed by S Narayan and film is released on 2002