ಆಆಆ... ಆಆಆ... ಆಆಆ... ಆಆಆ...
ಬೆಟ್ಟದಂತ ಮನಸು ಕರಗಿತೋ
ಬೆಂಕಿಯಂತ ಕಣ್ಣು ನೆನೆಯಿತೋ
ಕಲ್ಲಿನಂತ ದೇಹ ಕುಗ್ಗಿತೋ...
ಕಲ್ಪವೃಕ್ಷ ಒಣಗಿ ಹೋಯಿತೋ
ಕಂದನೇ ಬಾ ಎಂದೂ ಕರೆಯೋರೋ ಇಲ್ಲಾ..
ಕಂದನೇ ಬಾ ಎಂದೂ ಕರೆಯೋರೋ ಇಲ್ಲಾ..
ದುಃಖಿಸಿ ನೀ ಅಳಲೂ ಮಡಿಲೊಂದು ಇಲ್ಲಾ....
ಆಆಆ.. ಆಆಆ....
ಬೆಟ್ಟಪ್ಪಾ ... ಬೆಟ್ಟಪ್ಪಾ ...
ನೀ ಕುಡಿದ ಹಾಲಿನ್ನೂ ಒಣಗಿಲ್ಲಾ..
ಹಾಲ್ಮನಸು ಒಣಗಿ ಹೋಯಿತಲ್ಲಾ..
ಅಮ್ಮಾ ಎಂದು ನೀನೂ .. ಕೂಗಲೇ ಇಲ್ಲಾ..
ಕೂಗಲೂ ತೆಗೆದ ತುಟಿ ಮುಚ್ಚಿಲ್ಲಾ..
ತಬ್ಬಲಿ ದೊರೆ ನೀನು ರಾಜ್ಯವಿಲ್ಲಿ ಇಲ್ಲಾ..
ತಬ್ಬಲಿ ದೊರೆ ನೀನು ರಾಜ್ಯವಿಲ್ಲಿ ಇಲ್ಲಾ..
ನಿನ್ನುಸಿರ ದುಃಖವನು ಅಳೆದೋರು ಇಲ್ಲಾ... ಆಆಆ... ಆಆಆ....
ಬೆಟ್ಟಪ್ಪಾ ... ಬೆಟ್ಟಪ್ಪಾ ...
ಆಆಆ... ಆಆಆ... ಆಆಆ... ಆಆಆ...
ಬೆಟ್ಟದಂತ ಮನಸು ಕರಗಿತೋ
ಬೆಂಕಿಯಂತ ಕಣ್ಣು ನೆನೆಯಿತೋ
ಕಲ್ಲಿನಂತ ದೇಹ ಕುಗ್ಗಿತೋ...
ಕಲ್ಪವೃಕ್ಷ ಒಣಗಿ ಹೋಯಿತೋ
ಕಂದನೇ ಬಾ ಎಂದೂ ಕರೆಯೋರೋ ಇಲ್ಲಾ..
ಕಂದನೇ ಬಾ ಎಂದೂ ಕರೆಯೋರೋ ಇಲ್ಲಾ..
ದುಃಖಿಸಿ ನೀ ಅಳಲೂ ಮಡಿಲೊಂದು ಇಲ್ಲಾ....
ಆಆಆ.. ಆಆಆ....
ಬೆಟ್ಟಪ್ಪಾ ... ಬೆಟ್ಟಪ್ಪಾ ...
ನೀ ಕುಡಿದ ಹಾಲಿನ್ನೂ ಒಣಗಿಲ್ಲಾ..
ಹಾಲ್ಮನಸು ಒಣಗಿ ಹೋಯಿತಲ್ಲಾ..
ಅಮ್ಮಾ ಎಂದು ನೀನೂ .. ಕೂಗಲೇ ಇಲ್ಲಾ..
ಕೂಗಲೂ ತೆಗೆದ ತುಟಿ ಮುಚ್ಚಿಲ್ಲಾ..
ತಬ್ಬಲಿ ದೊರೆ ನೀನು ರಾಜ್ಯವಿಲ್ಲಿ ಇಲ್ಲಾ..
ತಬ್ಬಲಿ ದೊರೆ ನೀನು ರಾಜ್ಯವಿಲ್ಲಿ ಇಲ್ಲಾ..
ನಿನ್ನುಸಿರ ದುಃಖವನು ಅಳೆದೋರು ಇಲ್ಲಾ... ಆಆಆ... ಆಆಆ....
ಬೆಟ್ಟಪ್ಪಾ ... ಬೆಟ್ಟಪ್ಪಾ ...
Bettadantha Manasu song lyrics from Kannada Movie Jameendarru starring Vishnuvardhan, Prema, Rashi, Lyrics penned by S Narayan Sung by M M Keeravani, Music Composed by M M Keeravani, film is Directed by S Narayan and film is released on 2002