ಬಿತ್ತಾನೇ ಇಲ್ಲದೇನೆ ತೆನೆಯೊಂದು ಕಂಡಿತಲ್ಲ
ಮೋಡಾನೆ ಇಲ್ಲದೇನೆ ಮಳೆ ಯಾಕೋ ಬಂದಿತಲ್ಲ
ಬತ್ತಾದ ಒಳಗೆ ಯಾಕೋ ಮುತ್ತಿನ ಅರಳೈತಲ್ಲ... ಆಆಆ...
ಹುಡುಗಿ ಹುಡುಗಿ ಮಲೆನಾಡ ಹುಡುಗಿ
ನಿನ್ ಮೈಯೆಲ್ಲ ರಂಗಾಯ್ತು ಯಾಕೆ ಬೆಡಗಿ
ಹುಡುಗಿ ಹುಡುಗಿ ಮಲೆನಾಡ ಹುಡುಗಿ
ನಿನ್ ಮೈಯೆಲ್ಲ ರಂಗಾಯ್ತು ಯಾಕೆ ಬೆಡಗಿ
ನೀನುಟ್ಟ ಸೀರೆ ನಡುವಲ್ಲಿ ನಿಂತಿಲ್ಲ
ನಾ ಕೊಟ್ಟ ಮಲ್ಲಿಗೆ ಮುಡಿಯಲ್ಲಿ ಕುಂತಿಲ್ಲ
ಯಾಕೇ ಹಿಂಗಾಯ್ತು ಹೇಳೇ ಹುಡುಗಿ
ಹುಡುಗ ಹುಡುಗ ಮೈಸೂರ ಹುಡುಗ
ನನ್ ಮೈಯೆಲ್ಲ ರಂಗಾಯ್ತು ಯಾಕೆ ಹುಡುಗ
ಹುಡುಗ ಹುಡುಗ ಮೈಸೂರ ಹುಡುಗ
ನನ್ ಮೈಯೆಲ್ಲ ರಂಗಾಯ್ತು ಯಾಕೆ ಹುಡುಗ
ನಾನುಟ್ಟ ಸೀರೆ ನಡುವಲ್ಲಿ ನಿಂತಿಲ್ಲ
ನೀ ಕೊಟ್ಟ ಮಲ್ಲಿಗೆ ಮುಡಿಯಲ್ಲಿ ಕುಂತಿಲ್ಲ
ಯಾಕೇ ಹಿಂಗಾಯ್ತು ಅಂತ ಗೊತ್ತೇ ಇಲ್ಲ
|| ಹುಡುಗಿ ಹುಡುಗಿ ಮಲೆನಾಡ ಹುಡುಗಿ
ನಿನ್ ಮೈಯೆಲ್ಲ ರಂಗಾಯ್ತು ಯಾಕೆ ಬೆಡಗಿ
ಹುಡುಗ ಹುಡುಗ ಮೈಸೂರ ಹುಡುಗ
ನನ್ ಮೈಯೆಲ್ಲ ರಂಗಾಯ್ತು ಯಾಕೆ ಹುಡುಗ ||
ಕುಡಿ ಮೀಸೆ ಮ್ಯಾಲೈತೆ ನೂರಾರು ಆಶೆ..
ಹೇಹೇಹೇಹೇ ..
ಕಣ್ ನೋಡಿದ್ರೆ ತಿಳಿ ಅಲ್ವ ಒಳ ಮನ್ಸಿನ್ ಭಾಷೆ ...
ಹೇಹೇಹೇ ..
ಪಾನಕಾನ ಕೂಡುದ್ರೂನು ಬಾಯಾರಿಕೆ ಯಾಕೇ ...
ಹೊಯ್ ಹೊಯ್ ಹೋಯ್
ಮಜ್ಜಿಗೆ ಮಗ್ಲಲ ಇದ್ರು ನನ್ ನೋಡ್ತಿ ಯಾಕೆ
ಹೇಯ್ .. ಹೇಯ್ ... ಹೇಯ್ .. ಹೇಯ್ ..
ಪಾನಕಕ್ಕೆ ಬೆಲ್ಲ ಕಮ್ಮಿ ಮಜ್ಜಿಗೆಗೆ ಉಪ್ಪು ಕಮ್ಮಿ....
ಪಾನಕಕ್ಕೆ ಬೆಲ್ಲ ಕಮ್ಮಿ ಮಜ್ಜಿಗೆಗೆ ಉಪ್ಪು ಕಮ್ಮಿ
ಪ್ರೀತಿಲಿ ನೀನಿಲ್ದಿದ್ರೆ ರುಚಿನೇ ಇಲ್ಲ ಕಣಮ್ಮಿ
ಹೇಹೇ .. ಆಹಾ.. ಹಹಹ್ಹೋ
|| || ಹುಡುಗಿ ಹುಡುಗಿ ಮಲೆನಾಡ ಹುಡುಗಿ
ನಿನ್ ಮೈಯೆಲ್ಲ ರಂಗಾಯ್ತು ಯಾಕೆ ಬೆಡಗಿ…ಹುಡುಗಿ. .||
ಮುಂಭಾರ ಹೆಚ್ಚಾಗಿ ಬಿಗಿದಂತೆ ರವಿಕೆ
ಹೋಯ್ ಹೋಯ್ ಹೋಯ್ ಹೋಯ್
ತಲೆದಿಂಬು ಬಿಸಿಯಾಗಿ ಹೇಳೈತೆ ಬಯಕೆ
ಹೋಯ್ ಹೋಯ್ ಹೋಯ್ ಹೋಯ್
ಬಯಕೆಗೆ ಬೇಕಂತೆ ಹುಳಿ ಮಾವಿನಕಾಯಿ
ಹೇ ಹೇ ಹೇ ಹೇ ...
ಮದ್ವೇನೆ ಮುಗಿದಿಲ್ಲ ತೆಗಿಬ್ಯಾಡ ಬಾಯಿ
ಹೇಹೇಹೇಹೇ ...
ಮದ್ವೇಗೆ ಮಂತ್ರ ಇಲ್ಲ
(ಹೊಯ್ ಹೊಯ್ ಹೊಯ್ )
ಸೋಬನಕ್ಕೆ ಸುಂಕ ಇಲ್ಲ
(ಹೊಯ್ ಹೊಯ್ ಹೊಯ್ )
ಮದ್ವೇಗೆ ಮಂತ್ರ ಇಲ್ಲ ಸೋಬನಕ್ಕೆ ಸುಂಕ ಇಲ್ಲ
ಪ್ರೀತಿಲಿ ನೀನಿಲ್ದಿದ್ರೆ ರುಚಿನೇ ಇಲ್ಲ
ಕಣಯ್ಯ ಯಯ್ಯ ಯಾಯಯ್ಯ ಯಯಯಯ್ಯ
||ಹುಡುಗ ಹುಡುಗ ಮೈಸೂರ ಹುಡುಗ
ನನ್ ಮೈಯೆಲ್ಲ ರಂಗಾಯ್ತು ಯಾಕೆ ಹುಡುಗ
ಹುಡುಗ ಹುಡುಗ ಮೈಸೂರ ಹುಡುಗ
ನನ್ ಮೈಯೆಲ್ಲ ರಂಗಾಯ್ತು ಯಾಕೆ ಹುಡುಗ.
ನೀನುಟ್ಟ ಸೀರೆ ನಡುವಲ್ಲಿ ನಿಂತಿಲ್ಲ
ನಾ ಕೊಟ್ಟ ಮಲ್ಲಿಗೆ ಮುಡಿಯಲ್ಲಿ ಕುಂತಿಲ್ಲ
ಯಾಕೇ ಹಿಂಗಾಯ್ತು ಹೇಳೇ ಹುಡುಗಿ... ಹುಡುಗಿ... ಹುಡುಗಿ...||
ಹುಡುಗಿ ಹುಡುಗಿ (ಹೊಯ್ ಹೊಯ್ ಹೊಯ್ )
ಹುಡುಗಿ ಹುಡುಗಿ (ಹೊಯ್ ಹೊಯ್ ಹೊಯ್ )
ಹುಡುಗಿ ಹುಡುಗಿ (ಹೊಯ್ ಹೊಯ್ ಹೊಯ್ )
ಬಿತ್ತಾನೇ ಇಲ್ಲದೇನೆ ತೆನೆಯೊಂದು ಕಂಡಿತಲ್ಲ
ಮೋಡಾನೆ ಇಲ್ಲದೇನೆ ಮಳೆ ಯಾಕೋ ಬಂದಿತಲ್ಲ
ಬತ್ತಾದ ಒಳಗೆ ಯಾಕೋ ಮುತ್ತಿನ ಅರಳೈತಲ್ಲ... ಆಆಆ...
ಹುಡುಗಿ ಹುಡುಗಿ ಮಲೆನಾಡ ಹುಡುಗಿ
ನಿನ್ ಮೈಯೆಲ್ಲ ರಂಗಾಯ್ತು ಯಾಕೆ ಬೆಡಗಿ
ಹುಡುಗಿ ಹುಡುಗಿ ಮಲೆನಾಡ ಹುಡುಗಿ
ನಿನ್ ಮೈಯೆಲ್ಲ ರಂಗಾಯ್ತು ಯಾಕೆ ಬೆಡಗಿ
ನೀನುಟ್ಟ ಸೀರೆ ನಡುವಲ್ಲಿ ನಿಂತಿಲ್ಲ
ನಾ ಕೊಟ್ಟ ಮಲ್ಲಿಗೆ ಮುಡಿಯಲ್ಲಿ ಕುಂತಿಲ್ಲ
ಯಾಕೇ ಹಿಂಗಾಯ್ತು ಹೇಳೇ ಹುಡುಗಿ
ಹುಡುಗ ಹುಡುಗ ಮೈಸೂರ ಹುಡುಗ
ನನ್ ಮೈಯೆಲ್ಲ ರಂಗಾಯ್ತು ಯಾಕೆ ಹುಡುಗ
ಹುಡುಗ ಹುಡುಗ ಮೈಸೂರ ಹುಡುಗ
ನನ್ ಮೈಯೆಲ್ಲ ರಂಗಾಯ್ತು ಯಾಕೆ ಹುಡುಗ
ನಾನುಟ್ಟ ಸೀರೆ ನಡುವಲ್ಲಿ ನಿಂತಿಲ್ಲ
ನೀ ಕೊಟ್ಟ ಮಲ್ಲಿಗೆ ಮುಡಿಯಲ್ಲಿ ಕುಂತಿಲ್ಲ
ಯಾಕೇ ಹಿಂಗಾಯ್ತು ಅಂತ ಗೊತ್ತೇ ಇಲ್ಲ
|| ಹುಡುಗಿ ಹುಡುಗಿ ಮಲೆನಾಡ ಹುಡುಗಿ
ನಿನ್ ಮೈಯೆಲ್ಲ ರಂಗಾಯ್ತು ಯಾಕೆ ಬೆಡಗಿ
ಹುಡುಗ ಹುಡುಗ ಮೈಸೂರ ಹುಡುಗ
ನನ್ ಮೈಯೆಲ್ಲ ರಂಗಾಯ್ತು ಯಾಕೆ ಹುಡುಗ ||
ಕುಡಿ ಮೀಸೆ ಮ್ಯಾಲೈತೆ ನೂರಾರು ಆಶೆ..
ಹೇಹೇಹೇಹೇ ..
ಕಣ್ ನೋಡಿದ್ರೆ ತಿಳಿ ಅಲ್ವ ಒಳ ಮನ್ಸಿನ್ ಭಾಷೆ ...
ಹೇಹೇಹೇ ..
ಪಾನಕಾನ ಕೂಡುದ್ರೂನು ಬಾಯಾರಿಕೆ ಯಾಕೇ ...
ಹೊಯ್ ಹೊಯ್ ಹೋಯ್
ಮಜ್ಜಿಗೆ ಮಗ್ಲಲ ಇದ್ರು ನನ್ ನೋಡ್ತಿ ಯಾಕೆ
ಹೇಯ್ .. ಹೇಯ್ ... ಹೇಯ್ .. ಹೇಯ್ ..
ಪಾನಕಕ್ಕೆ ಬೆಲ್ಲ ಕಮ್ಮಿ ಮಜ್ಜಿಗೆಗೆ ಉಪ್ಪು ಕಮ್ಮಿ....
ಪಾನಕಕ್ಕೆ ಬೆಲ್ಲ ಕಮ್ಮಿ ಮಜ್ಜಿಗೆಗೆ ಉಪ್ಪು ಕಮ್ಮಿ
ಪ್ರೀತಿಲಿ ನೀನಿಲ್ದಿದ್ರೆ ರುಚಿನೇ ಇಲ್ಲ ಕಣಮ್ಮಿ
ಹೇಹೇ .. ಆಹಾ.. ಹಹಹ್ಹೋ
|| || ಹುಡುಗಿ ಹುಡುಗಿ ಮಲೆನಾಡ ಹುಡುಗಿ
ನಿನ್ ಮೈಯೆಲ್ಲ ರಂಗಾಯ್ತು ಯಾಕೆ ಬೆಡಗಿ…ಹುಡುಗಿ. .||
ಮುಂಭಾರ ಹೆಚ್ಚಾಗಿ ಬಿಗಿದಂತೆ ರವಿಕೆ
ಹೋಯ್ ಹೋಯ್ ಹೋಯ್ ಹೋಯ್
ತಲೆದಿಂಬು ಬಿಸಿಯಾಗಿ ಹೇಳೈತೆ ಬಯಕೆ
ಹೋಯ್ ಹೋಯ್ ಹೋಯ್ ಹೋಯ್
ಬಯಕೆಗೆ ಬೇಕಂತೆ ಹುಳಿ ಮಾವಿನಕಾಯಿ
ಹೇ ಹೇ ಹೇ ಹೇ ...
ಮದ್ವೇನೆ ಮುಗಿದಿಲ್ಲ ತೆಗಿಬ್ಯಾಡ ಬಾಯಿ
ಹೇಹೇಹೇಹೇ ...
ಮದ್ವೇಗೆ ಮಂತ್ರ ಇಲ್ಲ
(ಹೊಯ್ ಹೊಯ್ ಹೊಯ್ )
ಸೋಬನಕ್ಕೆ ಸುಂಕ ಇಲ್ಲ
(ಹೊಯ್ ಹೊಯ್ ಹೊಯ್ )
ಮದ್ವೇಗೆ ಮಂತ್ರ ಇಲ್ಲ ಸೋಬನಕ್ಕೆ ಸುಂಕ ಇಲ್ಲ
ಪ್ರೀತಿಲಿ ನೀನಿಲ್ದಿದ್ರೆ ರುಚಿನೇ ಇಲ್ಲ
ಕಣಯ್ಯ ಯಯ್ಯ ಯಾಯಯ್ಯ ಯಯಯಯ್ಯ
||ಹುಡುಗ ಹುಡುಗ ಮೈಸೂರ ಹುಡುಗ
ನನ್ ಮೈಯೆಲ್ಲ ರಂಗಾಯ್ತು ಯಾಕೆ ಹುಡುಗ
ಹುಡುಗ ಹುಡುಗ ಮೈಸೂರ ಹುಡುಗ
ನನ್ ಮೈಯೆಲ್ಲ ರಂಗಾಯ್ತು ಯಾಕೆ ಹುಡುಗ.
ನೀನುಟ್ಟ ಸೀರೆ ನಡುವಲ್ಲಿ ನಿಂತಿಲ್ಲ
ನಾ ಕೊಟ್ಟ ಮಲ್ಲಿಗೆ ಮುಡಿಯಲ್ಲಿ ಕುಂತಿಲ್ಲ
ಯಾಕೇ ಹಿಂಗಾಯ್ತು ಹೇಳೇ ಹುಡುಗಿ... ಹುಡುಗಿ... ಹುಡುಗಿ...||
ಹುಡುಗಿ ಹುಡುಗಿ (ಹೊಯ್ ಹೊಯ್ ಹೊಯ್ )
ಹುಡುಗಿ ಹುಡುಗಿ (ಹೊಯ್ ಹೊಯ್ ಹೊಯ್ )
ಹುಡುಗಿ ಹುಡುಗಿ (ಹೊಯ್ ಹೊಯ್ ಹೊಯ್ )
Hudugi Hudugi song lyrics from Kannada Movie Jameendarru starring Vishnuvardhan, Prema, Rashi, Lyrics penned by S Narayan Sung by M M Keeravani, Manu, Chithra, Music Composed by M M Keeravani, film is Directed by S Narayan and film is released on 2002