ಗಂಗಾ... ಗಂಗಾ...
ಗಂಗಾ.. ಆಆಆ... ಗಂಗಾ... ಓಓಓಓಓಓ
ಕಲ್ಲೆಂದು ಕರಗೋದಿಲ್ಲ
ಕಹಿ ಎಂದು ರುಚಿಸೋದಿಲ್ಲ
ಹಾಲೆಂದು ಮುಪ್ಪಾಗಲ್ಲ
ಬೆಳಕೆಂದು ಇರುಳಾಗೋಲ್ಲ
ಗಂಗೆಯ ಪಾದದೇ ಪಾಪವೇ ಇಲ್ಲ
ಎಂದೂ ಪಾಪವು ಇಲ್ಲ
ಗಂಗಾ... ಗಂಗಾ... ಗಂಗಾ..
ಆಆಆ... ಗಂಗಾ... ಓಓಓಓಓಓ
ಒಂದೇ ಬಳ್ಳಿ ಹೂವುಗಳಲ್ಲ
ಒಂದು ಹೃದಯ ಸೇರಿದೆವಲ್ಲ
ಒಂದೇ ಬಳ್ಳಿ ಹೂವುಗಳಲ್ಲ
ಒಂದು ಹೃದಯ ಸೇರಿದೆವಲ್ಲ
ನೀನು ನೊಂದು ಬಾಡಿದರಿಲ್ಲಿ
ಆ ಹೃದಯ ಸಹಿಸೋದಿಲ್ಲ
ಗಂಗೆ ಅಗಲಿದಾಕ್ಷಣವೇ...
ಗಂಗೆ ಅಗಲಿದಾಕ್ಷಣವೇ
ಶಿವನ ಜೀವ ಉಳಿಯಲ್ಲ
ಇಬ್ಬರಿಲ್ಲದಾಗ ಗೌರಿ
ತಾನು ಎಂದೂ ಬದುಕಲ್ಲಾ
ಗಂಗಾ... ಗಂಗಾ... ಗಂಗಾ.
ಆಆಆ... ಗಂಗಾ... ಓಓಓಓಓಓ
ಬೆಟ್ಟದಂತ ರೂಪ ಇವನದು
ಬೆಣ್ಣೆಯಂತ ಮನಸು ಕಾಣದು
ಬೇರೆಯವರ ದುಃಖ ಸಹಿಸನೋ
ಇವನು ತನ್ನ ದುಃಖ ಹೊರಗೆ ತೋರನು
ರಕ್ತ ಸಂಬಂಧಕ್ಕೆಂದು ಬೇಲಿ ಹಾಕೋರು ಇಲ್ಲ
ಪ್ರೀತಿ ವಾತ್ಸಲ್ಯವನ್ನು ಕಿತ್ತು ಕೊಳ್ಳೋರು ಇಲ್ಲ
ನಿನ್ನ ಅರಿತವರು ಊರಲ್ಲಿ ಯಾರು ಇಲ್ಲ
ಬೆಟ್ಟಪ್ಪ... ಬೆಟ್ಟಪ್ಪ... ಬೆಟ್ಟಪ್ಪ...
ಬೆಟ್ಟಪ್ಪ... ಬೆಟ್ಟಪ್ಪ... ಬೆಟ್ಟಪ್ಪ...
ಗಂಗಾ... ಗಂಗಾ...
ಗಂಗಾ.. ಆಆಆ... ಗಂಗಾ... ಓಓಓಓಓಓ
ಕಲ್ಲೆಂದು ಕರಗೋದಿಲ್ಲ
ಕಹಿ ಎಂದು ರುಚಿಸೋದಿಲ್ಲ
ಹಾಲೆಂದು ಮುಪ್ಪಾಗಲ್ಲ
ಬೆಳಕೆಂದು ಇರುಳಾಗೋಲ್ಲ
ಗಂಗೆಯ ಪಾದದೇ ಪಾಪವೇ ಇಲ್ಲ
ಎಂದೂ ಪಾಪವು ಇಲ್ಲ
ಗಂಗಾ... ಗಂಗಾ... ಗಂಗಾ..
ಆಆಆ... ಗಂಗಾ... ಓಓಓಓಓಓ
ಒಂದೇ ಬಳ್ಳಿ ಹೂವುಗಳಲ್ಲ
ಒಂದು ಹೃದಯ ಸೇರಿದೆವಲ್ಲ
ಒಂದೇ ಬಳ್ಳಿ ಹೂವುಗಳಲ್ಲ
ಒಂದು ಹೃದಯ ಸೇರಿದೆವಲ್ಲ
ನೀನು ನೊಂದು ಬಾಡಿದರಿಲ್ಲಿ
ಆ ಹೃದಯ ಸಹಿಸೋದಿಲ್ಲ
ಗಂಗೆ ಅಗಲಿದಾಕ್ಷಣವೇ...
ಗಂಗೆ ಅಗಲಿದಾಕ್ಷಣವೇ
ಶಿವನ ಜೀವ ಉಳಿಯಲ್ಲ
ಇಬ್ಬರಿಲ್ಲದಾಗ ಗೌರಿ
ತಾನು ಎಂದೂ ಬದುಕಲ್ಲಾ
ಗಂಗಾ... ಗಂಗಾ... ಗಂಗಾ.
ಆಆಆ... ಗಂಗಾ... ಓಓಓಓಓಓ
ಬೆಟ್ಟದಂತ ರೂಪ ಇವನದು
ಬೆಣ್ಣೆಯಂತ ಮನಸು ಕಾಣದು
ಬೇರೆಯವರ ದುಃಖ ಸಹಿಸನೋ
ಇವನು ತನ್ನ ದುಃಖ ಹೊರಗೆ ತೋರನು
ರಕ್ತ ಸಂಬಂಧಕ್ಕೆಂದು ಬೇಲಿ ಹಾಕೋರು ಇಲ್ಲ
ಪ್ರೀತಿ ವಾತ್ಸಲ್ಯವನ್ನು ಕಿತ್ತು ಕೊಳ್ಳೋರು ಇಲ್ಲ
ನಿನ್ನ ಅರಿತವರು ಊರಲ್ಲಿ ಯಾರು ಇಲ್ಲ
ಬೆಟ್ಟಪ್ಪ... ಬೆಟ್ಟಪ್ಪ... ಬೆಟ್ಟಪ್ಪ...
ಬೆಟ್ಟಪ್ಪ... ಬೆಟ್ಟಪ್ಪ... ಬೆಟ್ಟಪ್ಪ...
Bettappa Bettappa song lyrics from Kannada Movie Jameendarru starring Vishnuvardhan, Prema, Rashi, Lyrics penned by S Narayan Sung by S P Balasubrahmanyam, Music Composed by M M Keeravani, film is Directed by S Narayan and film is released on 2002