ಆಆಆ... ಆಆಆ...ಆಆಆ
ಹೆತ್ತವಳು ಯಾರಮ್ಮ ಹೊತ್ತವಳು ಯಾರಮ್ಮ
ಅವಳೆದೆ ಅಮೃತದಿ ಉತ್ತರವೂ ಇದೆಯಮ್ಮ
ಹೆತ್ತವಳು ಯಾರಮ್ಮ ಹೊತ್ತವಳು ಯಾರಮ್ಮ
ಅವಳೆದೆ ಅಮೃತದಿ ಉತ್ತರವೂ ಇದೆಯಮ್ಮ
ಪ್ರಶ್ನೆ ಮೇಲೆ ಪ್ರಶ್ನೆ ಇರಲಿ
ಸಾವಿರ ಈ ತಾಯಿ ಮಗುವಿಗಿಲ್ಲ
ಅಂತರ .. ಓಓಓಓಓ
|| ಹೆತ್ತವಳು ಯಾರಮ್ಮ ಹೊತ್ತವಳು ಯಾರಮ್ಮ
ಅವಳೆದೆ ಅಮೃತದಿ ಉತ್ತರವೂ ಇದೆಯಮ್ಮ ||
ಓಓಓಓ ... ಓಓಓ
ಕಾಸಿದ್ದರೇ ಕಟ್ಟಬಹುದು ರಾಜ್ಯವನ್ನೇ
ಇದ್ದಲ್ಲಿಯೇ ಕೊಳ್ಳಬಹುದು ಲೋಕವನ್ನೇ
ತಾಯಿ ಎದೆಯ ಹನಿಯು ಸಿಗುವುದೇನಮ್ಮಾ
ಕೋಟಿ ಕೊಟ್ಟರೂ ಅದನು ತರುವರಾರಮ್ಮ
ಅವಳ ಮಡಿಲ ಸುಖ ದೊರೆತರೆ
ಕೊನೆತನಕ ಎಂಥಾ ಭಾಗ್ಯ ಕಂದ ಈ ನಿನ್ನ ಬಾಳಿಗೆ
|| ಹೆತ್ತವಳು ಯಾರಮ್ಮ ಹೊತ್ತವಳು ಯಾರಮ್ಮ
ಅವಳೆದೆ ಅಮೃತದಿ ಉತ್ತರವೂ ಇದೆಯಮ್ಮ ||
ಓಓಓಓ ... ಓಓಓಓ
ಮಮತೆಯೇ ಅವಳಿಗೆ ಸಿರಿತನ
ಕರುಣೆಯೇ ಕರುಳಿನ ಗೆಳೆತನ
ದೇವರಿಗೂ ಅವಳೇ ತಾನೇ ದೇವರು
ಅವಳ ಸರಿಸಮ ಯಾರು ಬಾಳರು
ಅವಳ ಪ್ರೀತಿಯಲ್ಲಿ ಜಗವೇ ಬೆಳಗುವುದು
ಅಮ್ಮ ನಿನಗೂ ಮೊದಲು ಜಗದಲ್ಲಿ ಯಾರಮ್ಮ
|| ಹೆತ್ತವಳು ಯಾರಮ್ಮ ಹೊತ್ತವಳು ಯಾರಮ್ಮ
ಅವಳೆದೆ ಅಮೃತದಿ ಉತ್ತರವೂ ಇದೆಯಮ್ಮ ||
ಆಆಆ... ಆಆಆ...ಆಆಆ
ಹೆತ್ತವಳು ಯಾರಮ್ಮ ಹೊತ್ತವಳು ಯಾರಮ್ಮ
ಅವಳೆದೆ ಅಮೃತದಿ ಉತ್ತರವೂ ಇದೆಯಮ್ಮ
ಹೆತ್ತವಳು ಯಾರಮ್ಮ ಹೊತ್ತವಳು ಯಾರಮ್ಮ
ಅವಳೆದೆ ಅಮೃತದಿ ಉತ್ತರವೂ ಇದೆಯಮ್ಮ
ಪ್ರಶ್ನೆ ಮೇಲೆ ಪ್ರಶ್ನೆ ಇರಲಿ
ಸಾವಿರ ಈ ತಾಯಿ ಮಗುವಿಗಿಲ್ಲ
ಅಂತರ .. ಓಓಓಓಓ
|| ಹೆತ್ತವಳು ಯಾರಮ್ಮ ಹೊತ್ತವಳು ಯಾರಮ್ಮ
ಅವಳೆದೆ ಅಮೃತದಿ ಉತ್ತರವೂ ಇದೆಯಮ್ಮ ||
ಓಓಓಓ ... ಓಓಓ
ಕಾಸಿದ್ದರೇ ಕಟ್ಟಬಹುದು ರಾಜ್ಯವನ್ನೇ
ಇದ್ದಲ್ಲಿಯೇ ಕೊಳ್ಳಬಹುದು ಲೋಕವನ್ನೇ
ತಾಯಿ ಎದೆಯ ಹನಿಯು ಸಿಗುವುದೇನಮ್ಮಾ
ಕೋಟಿ ಕೊಟ್ಟರೂ ಅದನು ತರುವರಾರಮ್ಮ
ಅವಳ ಮಡಿಲ ಸುಖ ದೊರೆತರೆ
ಕೊನೆತನಕ ಎಂಥಾ ಭಾಗ್ಯ ಕಂದ ಈ ನಿನ್ನ ಬಾಳಿಗೆ
|| ಹೆತ್ತವಳು ಯಾರಮ್ಮ ಹೊತ್ತವಳು ಯಾರಮ್ಮ
ಅವಳೆದೆ ಅಮೃತದಿ ಉತ್ತರವೂ ಇದೆಯಮ್ಮ ||
ಓಓಓಓ ... ಓಓಓಓ
ಮಮತೆಯೇ ಅವಳಿಗೆ ಸಿರಿತನ
ಕರುಣೆಯೇ ಕರುಳಿನ ಗೆಳೆತನ
ದೇವರಿಗೂ ಅವಳೇ ತಾನೇ ದೇವರು
ಅವಳ ಸರಿಸಮ ಯಾರು ಬಾಳರು
ಅವಳ ಪ್ರೀತಿಯಲ್ಲಿ ಜಗವೇ ಬೆಳಗುವುದು
ಅಮ್ಮ ನಿನಗೂ ಮೊದಲು ಜಗದಲ್ಲಿ ಯಾರಮ್ಮ
|| ಹೆತ್ತವಳು ಯಾರಮ್ಮ ಹೊತ್ತವಳು ಯಾರಮ್ಮ
ಅವಳೆದೆ ಅಮೃತದಿ ಉತ್ತರವೂ ಇದೆಯಮ್ಮ ||
Hetthavalu Yaaramma song lyrics from Kannada Movie Jameendarru starring Vishnuvardhan, Prema, Rashi, Lyrics penned by S Narayan Sung by M Keeravani, Music Composed by M M Keeravani, film is Directed by S Narayan and film is released on 2002