-
ಯಾರೋ ಯಾರೋ ಯಾರೋ
ಒಲಿದೋರು ಯಾರೋ
ನಿನ್ನ ತೊರೆದೋರು ಯಾರೋ
ಜೊತೆ ಉಳಿದೋರು ಯಾರೋ
ಕಡೆಗ್ ಉಳಿಯೋರು ಯಾರೋ ಯಾರೋ
ಪ್ರೀತಿಯ ಮಳೆಯಲ್ಲಿ
ಬೆಂಕಿಯ ಕೊಡೆ ಕೊಟ್ಟು
ನಿಲ್ಲಿಸಿದವರ್ಯಾರೋ
ಪ್ರೀತಿಯ ಹೊಳೆಯಲ್ಲಿ
ಈಜಲು ಬರದವನ
ಬೀಳಿಸಿದವರ್ಯಾರೋ
ಮುಳುಗಿಸಿದವರ್ಯಾರೋ
ನಗುವನು ತುಟಿಗಿಟ್ಟೋರು ಯಾರೋ
ಅದರಲಿ ವಿಷವಿಟ್ಟೋರು ಯಾರೋ
ಕನಸುಗಳನು ಸುಟ್ಟೋರು ಯಾರೋ
ಪ್ರೀತಿಯ ಬಲಿ ಕೊಟ್ಟೋರು ಯಾರೋ
ಉತ್ತರಿಸೋರ್ಯಾರೋ
ನನ್ನ ಅವಳ ಒಲವಿಗೆ ಕೊನೆಯೇ ಇರದ ಕಡಲಿಗೆ
ಸಾವೇ ಬರದ ನೆನಪಿಗೆ ಅಂತ್ಯವು ಎಲ್ಲಿದೆ
-
ಯಾರೋ ಯಾರೋ ಯಾರೋ
ಒಲಿದೋರು ಯಾರೋ
ನಿನ್ನ ತೊರೆದೋರು ಯಾರೋ
ಜೊತೆ ಉಳಿದೋರು ಯಾರೋ
ಕಡೆಗ್ ಉಳಿಯೋರು ಯಾರೋ ಯಾರೋ
ಪ್ರೀತಿಯ ಮಳೆಯಲ್ಲಿ
ಬೆಂಕಿಯ ಕೊಡೆ ಕೊಟ್ಟು
ನಿಲ್ಲಿಸಿದವರ್ಯಾರೋ
ಪ್ರೀತಿಯ ಹೊಳೆಯಲ್ಲಿ
ಈಜಲು ಬರದವನ
ಬೀಳಿಸಿದವರ್ಯಾರೋ
ಮುಳುಗಿಸಿದವರ್ಯಾರೋ
ನಗುವನು ತುಟಿಗಿಟ್ಟೋರು ಯಾರೋ
ಅದರಲಿ ವಿಷವಿಟ್ಟೋರು ಯಾರೋ
ಕನಸುಗಳನು ಸುಟ್ಟೋರು ಯಾರೋ
ಪ್ರೀತಿಯ ಬಲಿ ಕೊಟ್ಟೋರು ಯಾರೋ
ಉತ್ತರಿಸೋರ್ಯಾರೋ
ನನ್ನ ಅವಳ ಒಲವಿಗೆ ಕೊನೆಯೇ ಇರದ ಕಡಲಿಗೆ
ಸಾವೇ ಬರದ ನೆನಪಿಗೆ ಅಂತ್ಯವು ಎಲ್ಲಿದೆ