Hoo Kanasa Jokali Lyrics

ಹೂ ಕನಸ ಜೋಕಾಲಿ Lyrics

in Inthi Ninna Preethiya

in ಇಂತಿ ನಿನ್ನ ಪ್ರೀತಿಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೂ ಕನಸ ಜೋಕಾಲಿ,
ಜೀಕುವೆ ನಾ ಜೊತೆಯಲ್ಲಿ
ಕಾಯುವೆನು ಕಣ್ಣಲ್ಲಿ,
ಜೊತೆಗಿರುವೆ ಚಿತೆಯಲ್ಲಿ
ಈ ಮೊದಲ ನೋಟಕೆ ಹೆಜ್ಜೆ ತಾಳ ತಪ್ಪಿದೆ
ನಾ ನಿಂತ ನೆಲವನು ಕಾಲ ಬೆರಳು ತಪ್ಪಿದೆ
ಕಣ್ಣಲ್ಲಿ ಕಣ್ಣಿಡುವ ಹೊಸ ಕೋರಿಕೆಯೋ
ನನ್ನನ್ನು ಕೊಲ್ಲುತಿದೆ ನಸು ನಾಚಿಕೆಯೋ  ಒಹೋ. .
 
ಹೂ ಕನಸ ಜೋಕಾಲಿ,
ಜೀಕುವೆ ನಾ ಜೊತೆಯಲ್ಲಿ. .ಜೋಕಾಲಿ

ಬಿಡದ ಕನಸು ಬಿಡದ ನೋವು
ಬಿಡದ ಮಿಡಿತ ಕೊನೆಯವರೆಗೆ
ಜೀವದ ಜೊತೆಗೆ ಎದೆಯ ಸುಡುವ
ತಂಪು ನೆನಪುಗಳೋ
ಪ್ರತಿಯೊಬ್ಬರಲೂ ಕಾಣುವಳು ಅವಳು
ಬೆಂಬಿಡದಂಥ ಆ ನಗುವಿನ ನೆರಳು
ನಗುತ ಕೊಲುವ ಒಲವೋ..  ಒಹೋ. .
 
ಹೂ ಕನಸ ಜೋಕಾಲಿ,
ಜೀಕುವೆ ನಾ ಜೊತೆಯಲ್ಲಿ
ಈ ಮೊದಲ ನೋಟಕೆ ಹೆಜ್ಜೆ ತಾಳ ತಪ್ಪಿದೆ
ಕಣ್ಣಲ್ಲಿ ಕಣ್ಣಿಡುವ ಹೊಸ ಕೋರಿಕೆಯೋ
ನನ್ನನ್ನು ಕೊಲ್ಲುತಿದೆ ನಸು ನಾಚಿಕೆಯೋ 

ಮೊದಲ ನೋಟ, ಮೊದಲ ಮಾತು,
ಮೊದಲ ಸ್ಪರ್ಶ, ಮೊದಲ ಆಹಾ
ಹೃದಯದ ಒಳಗೆ ಉಸಿರ ಜೊತೆಗೆ
ಪಯಣಿಸುವ ನೆನಪೋ
ಈ ಮೊಗ್ಗನ್ನ ಹೂವಾಗಿಸು ಬಾರೋ
ನಾನಾಗುವೆನು ನಿನ್ನ ಹೂವಿನ ತೇರು
ಹೆಣ್ಣಾ ಮನವಾ ತಿಳಿಯೋ..

ಏಕಾಂಗಿ ಯಾನದಲಿ
ಗುರಿ ಮರೆತ ಅಲೆಮಾರಿ
ಯಾಕಾಗಿ ಸಂಗಾತಿ
ನೀ ಬರುವೆ ಜೊತೆಯಲ್ಲಿ
ಬಿಡದ ನೆನಪಿನ ಜೊತೆಗೆ ಮುಗಿದ ದಾರಿಯೋ
ಮಡಿದಾ ಕನಸಿನ ಮುಗಿಲಿಗೆ ಮೌನದೇಣಿಯೋ
ಈ ನಗುವ ಮುಖದಲ್ಲಿ ಬರಿ ನೋವಿದೆಯೋ

ಉಸಿರಾಡೋ ಶವಕೆಲ್ಲಿ ಸಾವಿದೆಯೋ..   
ಏಕಾಂಗಿ ಯಾನದಲಿ...

ಹೂ ಕನಸ ಜೋಕಾಲಿ,
ಜೀಕುವೆ ನಾ ಜೊತೆಯಲ್ಲಿ
ಕಾಯುವೆನು ಕಣ್ಣಲ್ಲಿ,
ಜೊತೆಗಿರುವೆ ಚಿತೆಯಲ್ಲಿ
ಈ ಮೊದಲ ನೋಟಕೆ ಹೆಜ್ಜೆ ತಾಳ ತಪ್ಪಿದೆ
ನಾ ನಿಂತ ನೆಲವನು ಕಾಲ ಬೆರಳು ತಪ್ಪಿದೆ
ಕಣ್ಣಲ್ಲಿ ಕಣ್ಣಿಡುವ ಹೊಸ ಕೋರಿಕೆಯೋ
ನನ್ನನ್ನು ಕೊಲ್ಲುತಿದೆ ನಸು ನಾಚಿಕೆಯೋ  ಒಹೋ. .
 
ಹೂ ಕನಸ ಜೋಕಾಲಿ,
ಜೀಕುವೆ ನಾ ಜೊತೆಯಲ್ಲಿ. .ಜೋಕಾಲಿ

ಬಿಡದ ಕನಸು ಬಿಡದ ನೋವು
ಬಿಡದ ಮಿಡಿತ ಕೊನೆಯವರೆಗೆ
ಜೀವದ ಜೊತೆಗೆ ಎದೆಯ ಸುಡುವ
ತಂಪು ನೆನಪುಗಳೋ
ಪ್ರತಿಯೊಬ್ಬರಲೂ ಕಾಣುವಳು ಅವಳು
ಬೆಂಬಿಡದಂಥ ಆ ನಗುವಿನ ನೆರಳು
ನಗುತ ಕೊಲುವ ಒಲವೋ..  ಒಹೋ. .
 
ಹೂ ಕನಸ ಜೋಕಾಲಿ,
ಜೀಕುವೆ ನಾ ಜೊತೆಯಲ್ಲಿ
ಈ ಮೊದಲ ನೋಟಕೆ ಹೆಜ್ಜೆ ತಾಳ ತಪ್ಪಿದೆ
ಕಣ್ಣಲ್ಲಿ ಕಣ್ಣಿಡುವ ಹೊಸ ಕೋರಿಕೆಯೋ
ನನ್ನನ್ನು ಕೊಲ್ಲುತಿದೆ ನಸು ನಾಚಿಕೆಯೋ 

ಮೊದಲ ನೋಟ, ಮೊದಲ ಮಾತು,
ಮೊದಲ ಸ್ಪರ್ಶ, ಮೊದಲ ಆಹಾ
ಹೃದಯದ ಒಳಗೆ ಉಸಿರ ಜೊತೆಗೆ
ಪಯಣಿಸುವ ನೆನಪೋ
ಈ ಮೊಗ್ಗನ್ನ ಹೂವಾಗಿಸು ಬಾರೋ
ನಾನಾಗುವೆನು ನಿನ್ನ ಹೂವಿನ ತೇರು
ಹೆಣ್ಣಾ ಮನವಾ ತಿಳಿಯೋ..

ಏಕಾಂಗಿ ಯಾನದಲಿ
ಗುರಿ ಮರೆತ ಅಲೆಮಾರಿ
ಯಾಕಾಗಿ ಸಂಗಾತಿ
ನೀ ಬರುವೆ ಜೊತೆಯಲ್ಲಿ
ಬಿಡದ ನೆನಪಿನ ಜೊತೆಗೆ ಮುಗಿದ ದಾರಿಯೋ
ಮಡಿದಾ ಕನಸಿನ ಮುಗಿಲಿಗೆ ಮೌನದೇಣಿಯೋ
ಈ ನಗುವ ಮುಖದಲ್ಲಿ ಬರಿ ನೋವಿದೆಯೋ

ಉಸಿರಾಡೋ ಶವಕೆಲ್ಲಿ ಸಾವಿದೆಯೋ..   
ಏಕಾಂಗಿ ಯಾನದಲಿ...

Hoo Kanasa Jokali song lyrics from Kannada Movie Inthi Ninna Preethiya starring Srinagar Kitty, Sonu, Bhavana, Lyrics penned by Yogaraj Bhat Sung by Hemanth Kumar, Nanditha, Music Composed by Sadhu Kokila, film is Directed by Soori and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ