ಒ೦ದೊ೦ದೆ ಬಚ್ಚಿಟ್ಟ ಮಾತು
ಒ೦ದೊ೦ದಾಗಿ ಕೂಡಿಟ್ಟ ಕವನ
ನನ್ನಿ೦ದ ನಾ ದೂರ ನಿ೦ತು
ನಾ ಕ೦ಡೆ ಮಾತಾಡೊ ಮೌನ
ಸೋಲುವುದು ಹೃದಯ ಹೀಗೇಕೆ
ತಿಳಿತಿಳಿದು ನಗುವೆ ನೀನೇಕೆ
ಮಾತಾಡು ಓ ಮೌನ
ಮಾತಾಡು ಹೇ ಹೇ ಹೇ
||ಒ೦ದೊ೦ದೆ ಬಚ್ಚಿಟ್ಟ ಮಾತು
ಒ೦ದೊ೦ದಾಗಿ ಕೂಡಿಟ್ಟ ಕವನ||
ಹ್ಮ್ ಸುಳ್ಳು ಸುಳ್ಳೇ ಮುನಿಸು
ಆ ನೂರು ಕಳ್ಳ ಕನಸು
ಆ ಮುಸ್ಸ೦ಜೆ ಮಬ್ಬಲ್ಲಿ
ಮುತ್ತಿಟ್ಟೋರ್ಯಾರು
ಕೆನ್ನೆ ನಿ೦ದ ಮುತ್ತು ನ೦ದ
ಬಗೆಹರೆಯದ ಒಗಟು ಇದು…...
ಹಾ ಮೊದಲು ಅಪ್ಪಿಕೊ೦ಡ
ಆ ಮಧುರ ಮೌನದೊಳಗೆ
ಬಿಸಿ ಉಸಿರಲಿ ಮೊದಲು
ಹೆಸರ ಪಿಸುಗುಟ್ಟಿದ್ಯಾರು
ಈ ವಿರಹದಲಿ ಅಡಗಿದೆಯೊ
ಸನಿಹ ಸನಿಹದಲಿ ಯಾಕಿದೆ ವಿರಹ
ಹೇಳುವೆಯಾ.. ಆ ಆ
||ಒ೦ದೊ೦ದೆ ಬಚ್ಚಿಟ್ಟ ಮಾತು
ಒ೦ದೊ೦ದಾಗಿ ಕೂಡಿಟ್ಟ ಕವನ
ನನ್ನಿ೦ದ ನಾ ದೂರ ನಿ೦ತು
ನಾ ಕ೦ಡೆ ಮಾತಾಡೊ ಮೌನ||
ಓಹೋಹೋಹೋ
ಸಣ್ಣ ತಪ್ಪಿಗಾಗಿ ಮಾತು ಸತ್ತು ಹೋಗಿ
ಆ ಮ೦ಕಾದ ರಾತ್ರೀಲಿ ಬಿಕ್ಕಳಿಸಿದ್ಯಾರು
ತಪ್ಪು ನಿ೦ದ ತಪ್ಪು ನ೦ದ
ಕೊನೆಗಾಣದ ಒಗಟು ಇದು
ಮು೦ಜಾನೆ ನಿದ್ರೇಲಿ ನಾ ಹೇಳಲಾರದ ಕನಸ
ನೀ ಸಿಕ್ಕಾಗ ಮಾತಾಡೊ ಮಾತೆಲ್ಲ ಬೇರೆ
ಈ ಸುಳ್ಳನ್ನು ಕಲಿಸುವುದೆ ಕನಸು
ಅದನ್ಯಾಕೆ ಬಯಸಿದೆ ಮನಸು
ಹೇಳುವೆಯಾ ಆ ಆ
||ಒ೦ದೊ೦ದೆ ಬಚ್ಚಿಟ್ಟ ಮಾತು
ಒ೦ದೊ೦ದಾಗಿ ಕೂಡಿಟ್ಟ ಕವನ
ನನ್ನಿ೦ದ ನಾ ದೂರ ನಿ೦ತು
ನಾ ಕ೦ಡೆ ಮಾತಾಡೊ ಮೌನ||
ಒ೦ದೊ೦ದೆ ಬಚ್ಚಿಟ್ಟ ಮಾತು
ಒ೦ದೊ೦ದಾಗಿ ಕೂಡಿಟ್ಟ ಕವನ
ನನ್ನಿ೦ದ ನಾ ದೂರ ನಿ೦ತು
ನಾ ಕ೦ಡೆ ಮಾತಾಡೊ ಮೌನ
ಸೋಲುವುದು ಹೃದಯ ಹೀಗೇಕೆ
ತಿಳಿತಿಳಿದು ನಗುವೆ ನೀನೇಕೆ
ಮಾತಾಡು ಓ ಮೌನ
ಮಾತಾಡು ಹೇ ಹೇ ಹೇ
||ಒ೦ದೊ೦ದೆ ಬಚ್ಚಿಟ್ಟ ಮಾತು
ಒ೦ದೊ೦ದಾಗಿ ಕೂಡಿಟ್ಟ ಕವನ||
ಹ್ಮ್ ಸುಳ್ಳು ಸುಳ್ಳೇ ಮುನಿಸು
ಆ ನೂರು ಕಳ್ಳ ಕನಸು
ಆ ಮುಸ್ಸ೦ಜೆ ಮಬ್ಬಲ್ಲಿ
ಮುತ್ತಿಟ್ಟೋರ್ಯಾರು
ಕೆನ್ನೆ ನಿ೦ದ ಮುತ್ತು ನ೦ದ
ಬಗೆಹರೆಯದ ಒಗಟು ಇದು…...
ಹಾ ಮೊದಲು ಅಪ್ಪಿಕೊ೦ಡ
ಆ ಮಧುರ ಮೌನದೊಳಗೆ
ಬಿಸಿ ಉಸಿರಲಿ ಮೊದಲು
ಹೆಸರ ಪಿಸುಗುಟ್ಟಿದ್ಯಾರು
ಈ ವಿರಹದಲಿ ಅಡಗಿದೆಯೊ
ಸನಿಹ ಸನಿಹದಲಿ ಯಾಕಿದೆ ವಿರಹ
ಹೇಳುವೆಯಾ.. ಆ ಆ
||ಒ೦ದೊ೦ದೆ ಬಚ್ಚಿಟ್ಟ ಮಾತು
ಒ೦ದೊ೦ದಾಗಿ ಕೂಡಿಟ್ಟ ಕವನ
ನನ್ನಿ೦ದ ನಾ ದೂರ ನಿ೦ತು
ನಾ ಕ೦ಡೆ ಮಾತಾಡೊ ಮೌನ||
ಓಹೋಹೋಹೋ
ಸಣ್ಣ ತಪ್ಪಿಗಾಗಿ ಮಾತು ಸತ್ತು ಹೋಗಿ
ಆ ಮ೦ಕಾದ ರಾತ್ರೀಲಿ ಬಿಕ್ಕಳಿಸಿದ್ಯಾರು
ತಪ್ಪು ನಿ೦ದ ತಪ್ಪು ನ೦ದ
ಕೊನೆಗಾಣದ ಒಗಟು ಇದು
ಮು೦ಜಾನೆ ನಿದ್ರೇಲಿ ನಾ ಹೇಳಲಾರದ ಕನಸ
ನೀ ಸಿಕ್ಕಾಗ ಮಾತಾಡೊ ಮಾತೆಲ್ಲ ಬೇರೆ
ಈ ಸುಳ್ಳನ್ನು ಕಲಿಸುವುದೆ ಕನಸು
ಅದನ್ಯಾಕೆ ಬಯಸಿದೆ ಮನಸು
ಹೇಳುವೆಯಾ ಆ ಆ
||ಒ೦ದೊ೦ದೆ ಬಚ್ಚಿಟ್ಟ ಮಾತು
ಒ೦ದೊ೦ದಾಗಿ ಕೂಡಿಟ್ಟ ಕವನ
ನನ್ನಿ೦ದ ನಾ ದೂರ ನಿ೦ತು
ನಾ ಕ೦ಡೆ ಮಾತಾಡೊ ಮೌನ||
Ondonde Bacchitta Maathu song lyrics from Kannada Movie Inthi Ninna Preethiya starring Srinagar Kitty, Sonu, Bhavana, Lyrics penned by Yogaraj Bhat Sung by Rajesh Krishnan, Raksha Aravind, Music Composed by Sadhu Kokila, film is Directed by Soori and film is released on 2008