ಮಧುವನ ಕರೆದರೆ…. ತನುಮನ ಸೆಳೆದರೆ…..
ಶರಣಾಗು ನೀನು ಆದರೆ...
ಮಧುವನ ಕರೆದರೆ…. ತನುಮನ ಸೆಳೆದರೆ…..
ಶರಣಾಗು ನೀನು ಆದರೆ...
ಬಿರುಗಾಳಿಯಲ್ಲಿ ತೇಲಿ ಹೊಸ ಘಳಿಗೆ ಬಂದಿದೆ…..
ಕನಸ್ಸೊಂದು ಮೈಯ್ಯ ಮುರಿದು ಬಾ ಬಳಿಗೆ ಎಂದಿದೆ…
ಶರಣಾ..ಆಗು ಆದರೆ…. ಸೆರೆಯಾ….ಗು ಆದರೆ…
|| ಮಧುವನ ಕರೆದರೆ…. ತನುಮನ ಸೆಳೆದರೆ…..
ಶರಣಾಗು ನೀನು ಆದರೆ...||
ಕಂಗಳಲಿ ಕನಸ್ಸಿನ ಕುಲುಮೆ
ಹೊಳೆಯುತಿದೆ ಜೀವದ ಒಲುಮೆ
ಬೆಳಕಲ್ಲಿ ನೋಡು ಆದರೆ...
ಮೈಯೆಲ್ಲ ಚಂದ್ರನ ಗುರುತು
ಹೆಸರೆಲ್ಲೊ ಹೋಗಿದೆ ಮರೆತು
ನಾನ್ಯಾರು ಹೇಳು ಆದರೆ…..
|| ಮಧುವನ ಕರೆದರೆ…. ತನುಮನ ಸೆಳೆದರೆ…..
ಶರಣಾಗು ನೀನು ಆದರೆ...||
ಮನಸ್ಸಿನ ಹಸಿ ಬಣ್ಣಗಳಲ್ಲಿ
ನೀನೆಳೆವ ರೇಖೆಗಳಲ್ಲಿ
ನಾ ಮೂಡಬೇಕು ಆದರೆ…
ಎದುರಿದ್ದು ಕರೆಯುವೆ ಏಕೆ
ಜೊತೆಯಿದ್ದು ಮರೆಯುವೆ ಏಕೆ
ನಿನ್ನೊಲವು ನಿಜವೇ ಆದರೆ…
|| ಮಧುವನ ಕರೆದರೆ…. ತನುಮನ ಸೆಳೆದರೆ…..
ಶರಣಾಗು ನೀನು ಆದರೆ...
ಮಧುವನ ಕರೆದರೆ…. ತನುಮನ ಸೆಳೆದರೆ…..
ಶರಣಾಗು ನೀನು ಆದರೆ...
ಬಿರುಗಾಳಿಯಲ್ಲಿ ತೇಲಿ ಹೊಸ ಘಳಿಗೆ ಬಂದಿದೆ…..
ಕನಸ್ಸೊಂದು ಮೈಯ್ಯ ಮುರಿದು ಬಾ ಬಳಿಗೆ ಎಂದಿದೆ…
ಶರಣಾ..ಆಗು ಆದರೆ…. ಸೆರೆಯಾ….ಗು ಆದರೆ… ||
ಮಧುವನ ಕರೆದರೆ…. ತನುಮನ ಸೆಳೆದರೆ…..
ಶರಣಾಗು ನೀನು ಆದರೆ...
ಮಧುವನ ಕರೆದರೆ…. ತನುಮನ ಸೆಳೆದರೆ…..
ಶರಣಾಗು ನೀನು ಆದರೆ...
ಬಿರುಗಾಳಿಯಲ್ಲಿ ತೇಲಿ ಹೊಸ ಘಳಿಗೆ ಬಂದಿದೆ…..
ಕನಸ್ಸೊಂದು ಮೈಯ್ಯ ಮುರಿದು ಬಾ ಬಳಿಗೆ ಎಂದಿದೆ…
ಶರಣಾ..ಆಗು ಆದರೆ…. ಸೆರೆಯಾ….ಗು ಆದರೆ…
|| ಮಧುವನ ಕರೆದರೆ…. ತನುಮನ ಸೆಳೆದರೆ…..
ಶರಣಾಗು ನೀನು ಆದರೆ...||
ಕಂಗಳಲಿ ಕನಸ್ಸಿನ ಕುಲುಮೆ
ಹೊಳೆಯುತಿದೆ ಜೀವದ ಒಲುಮೆ
ಬೆಳಕಲ್ಲಿ ನೋಡು ಆದರೆ...
ಮೈಯೆಲ್ಲ ಚಂದ್ರನ ಗುರುತು
ಹೆಸರೆಲ್ಲೊ ಹೋಗಿದೆ ಮರೆತು
ನಾನ್ಯಾರು ಹೇಳು ಆದರೆ…..
|| ಮಧುವನ ಕರೆದರೆ…. ತನುಮನ ಸೆಳೆದರೆ…..
ಶರಣಾಗು ನೀನು ಆದರೆ...||
ಮನಸ್ಸಿನ ಹಸಿ ಬಣ್ಣಗಳಲ್ಲಿ
ನೀನೆಳೆವ ರೇಖೆಗಳಲ್ಲಿ
ನಾ ಮೂಡಬೇಕು ಆದರೆ…
ಎದುರಿದ್ದು ಕರೆಯುವೆ ಏಕೆ
ಜೊತೆಯಿದ್ದು ಮರೆಯುವೆ ಏಕೆ
ನಿನ್ನೊಲವು ನಿಜವೇ ಆದರೆ…
|| ಮಧುವನ ಕರೆದರೆ…. ತನುಮನ ಸೆಳೆದರೆ…..
ಶರಣಾಗು ನೀನು ಆದರೆ...
ಮಧುವನ ಕರೆದರೆ…. ತನುಮನ ಸೆಳೆದರೆ…..
ಶರಣಾಗು ನೀನು ಆದರೆ...
ಬಿರುಗಾಳಿಯಲ್ಲಿ ತೇಲಿ ಹೊಸ ಘಳಿಗೆ ಬಂದಿದೆ…..
ಕನಸ್ಸೊಂದು ಮೈಯ್ಯ ಮುರಿದು ಬಾ ಬಳಿಗೆ ಎಂದಿದೆ…
ಶರಣಾ..ಆಗು ಆದರೆ…. ಸೆರೆಯಾ….ಗು ಆದರೆ… ||
Madhuvana Karedare (Classic) song lyrics from Kannada Movie Inthi Ninna Preethiya starring Srinagar Kitty, Sonu, Bhavana, Lyrics penned by Jayanth Kaikini Sung by Vani, Chinmayee, Music Composed by Sadhu Kokila, film is Directed by Soori and film is released on 2008