Mugiyada Kavithe Neenu Lyrics

in Inthi Ninna Preethiya

LYRIC

ಅರಿಯದಂತೆ ಕಳೆದು ಹೋದ
ನಲುಮೆಯ ಕ್ಷಣಗಳ
ಮರಳಿ ಕೊಡುವೆಯ ಗೆಳತಿ
ತಿರುಗಿ ಬರುವೆಯ
ಮುಗಿಯದ ಕವಿತೆ.. ನೀನು
ಮರೆಯದ ಹಾಡು.. ನೀನು
ಸ್ವಪ್ನದ ಸೆರೆಮನೆಗೆ
ತೆರಳಿದೆ ಒಲವಿಂದು
ನಗುವ ಕಂಗಳಲಿ
ಮಿಂಚಿದೆ ಹನಿಯೊಂದು

||ಅರಿಯದಂತೆ ಕಳೆದು ಹೋದ
ನಲುಮೆಯ ಕ್ಷಣಗಳ
ಮರಳಿ ಕೊಡುವೆಯ ಗೆಳತಿ
ತಿರುಗಿ ಬರುವೆಯ
ಮುಗಿಯದ ಕವಿತೆ ನೀನು
ಮರೆಯದ ಹಾಡು ನೀನು||

ಮುಗಿಯದ ಕವಿತೆ ನೀನು
ಮರೆಯದ ಹಾಡು ನೀನು
ಪದಗಳ ಬರೆಯದೆಲೆ
ಪತ್ರವು ಮುಗಿದಾಗ
ನೆನಪಿನ ಜಾತ್ರೆಯಲಿ
ತಬ್ಬಲಿ ಅನುರಾಗ
ಎದೆಯ ಗೂಡಿನಲ್ಲಿ ಬೆಳಗುವ
ಪ್ರೇಮದ ಹಣತೆಯ ಸುತ್ತ
ಕಪ್ಪು ಕವಿದಿದೆ
ಕುರುಡು ಕನಸು ಮಲಗಿದೆ
ಕಪ್ಪು ಕವಿದಿದೆ
ಕುರುಡು ಕನಸು ಮಲಗಿದೆ

Mugiyada Kavithe Neenu song lyrics from Kannada Movie Inthi Ninna Preethiya starring Srinagar Kitty, Sonu, Bhavana, Lyrics penned by Yogaraj Bhat Sung by Hemanth Kumar, Music Composed by Sadhu Kokila, film is Directed by Soori and film is released on 2008