Endu Endu Mugisada Lyrics

ಎಂದು ಎಂದು ಮುಗಿಸದ Lyrics

in Inthi Ninna Preethiya

in ಇಂತಿ ನಿನ್ನ ಪ್ರೀತಿಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಆಆಆಆಆಆಆಅ
ಆಆಆಆಆಆಆಆಆ
 
ಎಂದು ಎಂದು ಮುಗಿಸದ 
ಯಾವ ಪದಕು ನಿಲುಕದ
ನಿನಗೆ ಬರೆದು ಕಳೆಸದ 
ಖಾಲಿ ಖಾಲಿ ಕಾಗದ 
 
ಇಂತಿ ನಿನ್ನ ಪ್ರೀತಿಯ.... ನಾನ್ಯಾರು 

ನೆನಪು ತಿವಿದ ಗಾಯದ  
ಮಿಡಿತ ಮಡಿದ ಭಾವದ
ಕೈಯ ಮುಗಿವ ಮೌನದ 
ಖಾಲಿ ಖಾಲಿ ಕಾಗದ

||ಇಂತಿ ನಿನ್ನ ಪ್ರೀತಿಯ... ನಾನ್ಯಾರು? ||

ಎಂದೋ ಬಂದ ಮರಣದ 
ಬದುಕೇ ಇರುವ ಕರ್ಮದ
ಇದ್ದು ಇರದ ಜೀವದ  
ಖಾಲಿ ಖಾಲಿ ಕಾಗದ

||ಇಂತಿ ನಿನ್ನ ಪ್ರೀತಿಯ ...ನಾನ್ಯಾರು ?||

ತಾಯಿ ತೊರೆದ ಮಗುವಿನ 
ಅಳುವ ಮರೆಸೋ ನಗುವಿನ
ನಗುತ ಅಳುವ ಜೀವನ  
ಖಾಲಿ ಪುಟದ ಸ್ಪಂದನ

||ಇಂತಿ ನಿನ್ನ ಪ್ರೀತಿಯ ... ನಾನ್ಯಾರು 
ನಾನ್ಯಾರು ? ನಾನ್ಯಾರು ?||
 

-
ಆಆಆಆಆಆಆಅ
ಆಆಆಆಆಆಆಆಆ
 
ಎಂದು ಎಂದು ಮುಗಿಸದ 
ಯಾವ ಪದಕು ನಿಲುಕದ
ನಿನಗೆ ಬರೆದು ಕಳೆಸದ 
ಖಾಲಿ ಖಾಲಿ ಕಾಗದ 
 
ಇಂತಿ ನಿನ್ನ ಪ್ರೀತಿಯ.... ನಾನ್ಯಾರು 

ನೆನಪು ತಿವಿದ ಗಾಯದ  
ಮಿಡಿತ ಮಡಿದ ಭಾವದ
ಕೈಯ ಮುಗಿವ ಮೌನದ 
ಖಾಲಿ ಖಾಲಿ ಕಾಗದ

||ಇಂತಿ ನಿನ್ನ ಪ್ರೀತಿಯ... ನಾನ್ಯಾರು? ||

ಎಂದೋ ಬಂದ ಮರಣದ 
ಬದುಕೇ ಇರುವ ಕರ್ಮದ
ಇದ್ದು ಇರದ ಜೀವದ  
ಖಾಲಿ ಖಾಲಿ ಕಾಗದ

||ಇಂತಿ ನಿನ್ನ ಪ್ರೀತಿಯ ...ನಾನ್ಯಾರು ?||

ತಾಯಿ ತೊರೆದ ಮಗುವಿನ 
ಅಳುವ ಮರೆಸೋ ನಗುವಿನ
ನಗುತ ಅಳುವ ಜೀವನ  
ಖಾಲಿ ಪುಟದ ಸ್ಪಂದನ

||ಇಂತಿ ನಿನ್ನ ಪ್ರೀತಿಯ ... ನಾನ್ಯಾರು 
ನಾನ್ಯಾರು ? ನಾನ್ಯಾರು ?||
 

Endu Endu Mugisada song lyrics from Kannada Movie Inthi Ninna Preethiya starring Srinagar Kitty, Sonu, Bhavana, Lyrics penned by Yogaraj Bhat Sung by Rajesh Krishnan, Music Composed by Sadhu Kokila, film is Directed by Soori and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ