-
ಯಾರಿಗ್ಯಾರು ಇಲ್ಲ ಸ್ವಾರ್ಥವೇನೆ ಎಲ್ಲ
ಯಾರಿಗ್ಯಾರು ಇಲ್ಲ ಸ್ವಾರ್ಥವೇನೆ ಎಲ್ಲ
ಸ್ವಂತ ಅನ್ನೊ ಬಂಧು ಇಲ್ಲ
ದೇವನೊಬ್ಬ ಜಾಣ ಪ್ರೀತಿನಿಟ್ಟು ಪ್ರಾಣ
ಸಂಸಾರವೆ ಪ್ರೀತಿ ಎಂದನಲ್ಲ
ಇಲ್ಲಿ ಪ್ರೀತಿ ಕೂಡ ಒಡೆದುಹೋಯಿತಲ್ಲ
ನಮ್ಮ ಹಣೆಬರಹ ಇದ್ದಂಗೇನೆ ನಡೆಯುವುದು
ಕೇಳೊದೆಲ್ಲ ಸಿಗದು
ಯಾವ ಋಣ ಎಲ್ಲಿವರಗೂ ತಿಳಿಯದದು
ಬೊಗಸೆಯಷ್ಟೆ ನಮಗೆ ಪಾಲು ಉಳಿಯುವುದು
ವಿಧಿಯು ಗುಟ್ಟು ಬಿಡದು
||ಯಾರಿಗ್ಯಾರು ಇಲ್ಲ ಸ್ವಾರ್ಥವೇನೆ ಎಲ್ಲ
ಯಾರಿಗ್ಯಾರು ಇಲ್ಲ ಸ್ವಾರ್ಥವೇನೆ ಎಲ್ಲ
ಸ್ವಂತ ಅನ್ನೊ ಬಂಧು ಇಲ್ಲ
ದೇವನೊಬ್ಬ ಜಾಣ ಪ್ರೀತಿನಿಟ್ಟು ಪ್ರಾಣ
ಸಂಸಾರವೆ ಪ್ರೀತಿ ಎಂದನಲ್ಲ
ಇಲ್ಲಿ ಪ್ರೀತಿ ಕೂಡ ಒಡೆದುಹೋಯಿತಲ್ಲ||
ಅಮ್ಮ ಅನ್ನೊ ಕೂಗಿಗೆ
ಅಯ್ಯೊ ಕಂದ ಎನ್ನುತ
ದೈವವೆ ತಾಯಾಗಿ ನನ್ನಾತ್ಮ ನೀನಾಗಿ
ಇಂದು ಏಕೊ ಕಾಣೆ ದೈವ ಕಣ್ಣಮುಚ್ಚಿಕುಳಿತಿದೆ
ನನ್ನ ನಿನ್ನ ಮೇಲೆ ಯಾರ ದೃಷ್ಟಿ ಬಿದ್ದಿದೆ
ಕಂದ ನಿನ್ನ ನೋಡದೇನೆ ಕರುಳು ಚುಚ್ಚಿದೆ
ಯಾಕೊ ಹೃದಯ ಬೆಚ್ಚಿದೆ
||ಯಾರಿಗ್ಯಾರು ಇಲ್ಲ ಸ್ವಾರ್ಥವೇನೆ ಎಲ್ಲ
ಯಾರಿಗ್ಯಾರು ಇಲ್ಲ ಸ್ವಾರ್ಥವೇನೆ ಎಲ್ಲ
ಸ್ವಂತ ಅನ್ನೊ ಬಂಧು ಇಲ್ಲ
ದೇವನೊಬ್ಬ ಜಾಣ ಪ್ರೀತಿನಿಟ್ಟು ಪ್ರಾಣ
ಸಂಸಾರವೆ ಪ್ರೀತಿ ಎಂದನಲ್ಲ
ಇಲ್ಲಿ ಪ್ರೀತಿ ಕೂಡ ಒಡೆದುಹೋಯಿತಲ್ಲ||
-
ಯಾರಿಗ್ಯಾರು ಇಲ್ಲ ಸ್ವಾರ್ಥವೇನೆ ಎಲ್ಲ
ಯಾರಿಗ್ಯಾರು ಇಲ್ಲ ಸ್ವಾರ್ಥವೇನೆ ಎಲ್ಲ
ಸ್ವಂತ ಅನ್ನೊ ಬಂಧು ಇಲ್ಲ
ದೇವನೊಬ್ಬ ಜಾಣ ಪ್ರೀತಿನಿಟ್ಟು ಪ್ರಾಣ
ಸಂಸಾರವೆ ಪ್ರೀತಿ ಎಂದನಲ್ಲ
ಇಲ್ಲಿ ಪ್ರೀತಿ ಕೂಡ ಒಡೆದುಹೋಯಿತಲ್ಲ
ನಮ್ಮ ಹಣೆಬರಹ ಇದ್ದಂಗೇನೆ ನಡೆಯುವುದು
ಕೇಳೊದೆಲ್ಲ ಸಿಗದು
ಯಾವ ಋಣ ಎಲ್ಲಿವರಗೂ ತಿಳಿಯದದು
ಬೊಗಸೆಯಷ್ಟೆ ನಮಗೆ ಪಾಲು ಉಳಿಯುವುದು
ವಿಧಿಯು ಗುಟ್ಟು ಬಿಡದು
||ಯಾರಿಗ್ಯಾರು ಇಲ್ಲ ಸ್ವಾರ್ಥವೇನೆ ಎಲ್ಲ
ಯಾರಿಗ್ಯಾರು ಇಲ್ಲ ಸ್ವಾರ್ಥವೇನೆ ಎಲ್ಲ
ಸ್ವಂತ ಅನ್ನೊ ಬಂಧು ಇಲ್ಲ
ದೇವನೊಬ್ಬ ಜಾಣ ಪ್ರೀತಿನಿಟ್ಟು ಪ್ರಾಣ
ಸಂಸಾರವೆ ಪ್ರೀತಿ ಎಂದನಲ್ಲ
ಇಲ್ಲಿ ಪ್ರೀತಿ ಕೂಡ ಒಡೆದುಹೋಯಿತಲ್ಲ||
ಅಮ್ಮ ಅನ್ನೊ ಕೂಗಿಗೆ
ಅಯ್ಯೊ ಕಂದ ಎನ್ನುತ
ದೈವವೆ ತಾಯಾಗಿ ನನ್ನಾತ್ಮ ನೀನಾಗಿ
ಇಂದು ಏಕೊ ಕಾಣೆ ದೈವ ಕಣ್ಣಮುಚ್ಚಿಕುಳಿತಿದೆ
ನನ್ನ ನಿನ್ನ ಮೇಲೆ ಯಾರ ದೃಷ್ಟಿ ಬಿದ್ದಿದೆ
ಕಂದ ನಿನ್ನ ನೋಡದೇನೆ ಕರುಳು ಚುಚ್ಚಿದೆ
ಯಾಕೊ ಹೃದಯ ಬೆಚ್ಚಿದೆ
||ಯಾರಿಗ್ಯಾರು ಇಲ್ಲ ಸ್ವಾರ್ಥವೇನೆ ಎಲ್ಲ
ಯಾರಿಗ್ಯಾರು ಇಲ್ಲ ಸ್ವಾರ್ಥವೇನೆ ಎಲ್ಲ
ಸ್ವಂತ ಅನ್ನೊ ಬಂಧು ಇಲ್ಲ
ದೇವನೊಬ್ಬ ಜಾಣ ಪ್ರೀತಿನಿಟ್ಟು ಪ್ರಾಣ
ಸಂಸಾರವೆ ಪ್ರೀತಿ ಎಂದನಲ್ಲ
ಇಲ್ಲಿ ಪ್ರೀತಿ ಕೂಡ ಒಡೆದುಹೋಯಿತಲ್ಲ||