Hello Hello Missamma Lyrics

ಹೆಲ್ಲೊ ಹೆಲ್ಲೊ ಮಿಸಮ್ಮ Lyrics

in Iniya

in ಇನಿಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹೆಲ್ಲೊ ಹೆಲ್ಲೊ ಮಿಸಮ್ಮ
ನಿನ್ನ ಆಟ ಟುಸ್ಸಮ್ಮ
 
ಹೆಲ್ಲೊ ಮಿಸ್ಟರ್‌ ಹುಚ್ಚಯ್ಯ
ನಿನ್ನ ಬಾಯಿ ಮುಚ್ಚಯ್ಯ
 
ಕುಂಬಳಕಾಯಿ ತಲೆಯವಳೆ…
ಕುಂಬಳಕಾಯಿ ತಲೆಯವಳೆ
ತೆಂಗಿನಕಾಯಿ ಕಣ್ಣವಳೆ
 
ಬೆಣ್ಣಮುರುಕಿನ ಮೀಸೆ ಇಟ್ಕೊಂಡ್‌ ತಿರುಗೋನೆ
ಅರ್ಧ ರಾತ್ರೀಲ್ ಛತ್ರಿ ಹಿಡಿದು ನಡೆಯೋನೆ ನಡೆಯೋನೆ
 
||ಲೆ ಲೆ ಲೆ ಲೆ ಮಿಸ್ಸಮ್ಮ
ನಿನ್ನ ಆಟ ಟುಸ್ಸಮ್ಮ||
||ಲೊ ಲೊ ಲೊ ಲೊ ಹುಚ್ಚಯ್ಯ
ನಿನ್ನ ಬಾಯಿ ಮುಚ್ಚಯ್ಯ||
 
ಕೋಗಿಲೆಗೆ ನೈದಿಲೆಗೆ ಹೋಲಿಸಿದ ಕಾಲವದು
ಈದಿನ ನಿನ್ನನು ನಾ ಹೇಗೆ ಹಾಡುವುದು
ನಿನ್ನನು ಕಂಡರು ಪದದೂರ ಓಡುವುದು
ನಿಂಗೆ ಕಕಾಕಿಕೀಕುಕೂ ಗೊತ್ತೆಯಿಲ್ಲ
ಗೊತ್ತೆಯಿಲ್ಲ ಅರೆ ಗೊತ್ತೆಯಿಲ್ಲ
ನನ್ನ ಕಂಡೋಗೊ ದಡ್ಡನು ಕವಿಯಾದ್ನಲ್ಲ
 
||ಹೆಲ್ಲೊ ಹೆಲ್ಲೊ ಮಿಸಮ್ಮ
ನಿನ್ನ ಆಟ ಟುಸ್ಸಮ್ಮ||
 
||ಹೆಲ್ಲೊ ಮಿಸ್ಟರ್‌ ಹುಚ್ಚಯ್ಯ
ನಿನ್ನ ಬಾಯಿ ಮುಚ್ಚಯ್ಯ||
 
ನಾನ ನೀನ ನೀನ ನಾನ ನಾನ ನೀನ ನೀನ ನಾನ
 
ಓ ರಾಜರಿಗೆ ರಸಿಕರಿಗೆ ವೀರರಿಗೆ ಶೂರರಿಗೆ
ಹೃದಯವ ನೀಡಿದ ನಾರಿಯರ ನಾಡು ಇದು
ನಿನ್ನ ಈ ಮುಸುಡಿಯ ನಾ ಹೇಗೆ ಮೆಚ್ಚುವುದು
ನಿನ್ನ ಕಾಮಲೆ ಕನ್‌ ಸ್ವಲ್ಪ ಚೆಕ್‌ ಮಾಡಿಕೊ
ಚೆಕ್‌ ಮಾಡಿಕೊ ಅರೆ ಚೆಕ್‌ ಮಾಡಿಕೊ
ನಂಗೆ ಕಾದಿರುವ ಸುಂದ್ರೀರ ಕ್ಯೂ ನೋಡಿಕೊ
 
||ಹೆಲ್ಲೊ ಹೆಲ್ಲೊ ಮಿಸಮ್ಮ
ನಿನ್ನ ಆಟ ಟುಸ್ಸಮ್ಮ||
 
||ಲೊ ಲೊ ಲೊ ಲೊ ಹುಚ್ಚಯ್ಯ
ನಿನ್ನ ಬಾಯಿ ಮುಚ್ಚಯ್ಯ||
 
ಕುಂಬಳಕಾಯಿ ತಲೆಯವಳೆ…
ಕುಂಬಳಕಾಯಿ ತಲೆಯವಳೆ
ತೆಂಗಿನಕಾಯಿ ಕಣ್ಣವಳೆ
 
ಬೆಣ್ಣಮುರುಕಿನ ಮೀಸೆ ಇಟ್ಕೊಂಡ್‌ ತಿರುಗೋನೆ
ಅರ್ಧ ರಾತ್ರೀಲ್ ಛತ್ರಿ ಹಿಡಿದು ನಡೆಯೋನೆ ನಡೆಯೋನೆ
 
||ಲೆ ಲೆ ಲೆ ಲೆ ಮಿಸ್ಸಮ್ಮ
ನಿನ್ನ ಆಟ ಟುಸ್ಸಮ್ಮ||
||ಲೊ ಲೊ ಲೊ ಲೊ ಲೊ ಹುಚ್ಚಯ್ಯ
ನಿನ್ನ ಬಾಯಿ ಮುಚ್ಚಯ್ಯ||
 

-
ಹೆಲ್ಲೊ ಹೆಲ್ಲೊ ಮಿಸಮ್ಮ
ನಿನ್ನ ಆಟ ಟುಸ್ಸಮ್ಮ
 
ಹೆಲ್ಲೊ ಮಿಸ್ಟರ್‌ ಹುಚ್ಚಯ್ಯ
ನಿನ್ನ ಬಾಯಿ ಮುಚ್ಚಯ್ಯ
 
ಕುಂಬಳಕಾಯಿ ತಲೆಯವಳೆ…
ಕುಂಬಳಕಾಯಿ ತಲೆಯವಳೆ
ತೆಂಗಿನಕಾಯಿ ಕಣ್ಣವಳೆ
 
ಬೆಣ್ಣಮುರುಕಿನ ಮೀಸೆ ಇಟ್ಕೊಂಡ್‌ ತಿರುಗೋನೆ
ಅರ್ಧ ರಾತ್ರೀಲ್ ಛತ್ರಿ ಹಿಡಿದು ನಡೆಯೋನೆ ನಡೆಯೋನೆ
 
||ಲೆ ಲೆ ಲೆ ಲೆ ಮಿಸ್ಸಮ್ಮ
ನಿನ್ನ ಆಟ ಟುಸ್ಸಮ್ಮ||
||ಲೊ ಲೊ ಲೊ ಲೊ ಹುಚ್ಚಯ್ಯ
ನಿನ್ನ ಬಾಯಿ ಮುಚ್ಚಯ್ಯ||
 
ಕೋಗಿಲೆಗೆ ನೈದಿಲೆಗೆ ಹೋಲಿಸಿದ ಕಾಲವದು
ಈದಿನ ನಿನ್ನನು ನಾ ಹೇಗೆ ಹಾಡುವುದು
ನಿನ್ನನು ಕಂಡರು ಪದದೂರ ಓಡುವುದು
ನಿಂಗೆ ಕಕಾಕಿಕೀಕುಕೂ ಗೊತ್ತೆಯಿಲ್ಲ
ಗೊತ್ತೆಯಿಲ್ಲ ಅರೆ ಗೊತ್ತೆಯಿಲ್ಲ
ನನ್ನ ಕಂಡೋಗೊ ದಡ್ಡನು ಕವಿಯಾದ್ನಲ್ಲ
 
||ಹೆಲ್ಲೊ ಹೆಲ್ಲೊ ಮಿಸಮ್ಮ
ನಿನ್ನ ಆಟ ಟುಸ್ಸಮ್ಮ||
 
||ಹೆಲ್ಲೊ ಮಿಸ್ಟರ್‌ ಹುಚ್ಚಯ್ಯ
ನಿನ್ನ ಬಾಯಿ ಮುಚ್ಚಯ್ಯ||
 
ನಾನ ನೀನ ನೀನ ನಾನ ನಾನ ನೀನ ನೀನ ನಾನ
 
ಓ ರಾಜರಿಗೆ ರಸಿಕರಿಗೆ ವೀರರಿಗೆ ಶೂರರಿಗೆ
ಹೃದಯವ ನೀಡಿದ ನಾರಿಯರ ನಾಡು ಇದು
ನಿನ್ನ ಈ ಮುಸುಡಿಯ ನಾ ಹೇಗೆ ಮೆಚ್ಚುವುದು
ನಿನ್ನ ಕಾಮಲೆ ಕನ್‌ ಸ್ವಲ್ಪ ಚೆಕ್‌ ಮಾಡಿಕೊ
ಚೆಕ್‌ ಮಾಡಿಕೊ ಅರೆ ಚೆಕ್‌ ಮಾಡಿಕೊ
ನಂಗೆ ಕಾದಿರುವ ಸುಂದ್ರೀರ ಕ್ಯೂ ನೋಡಿಕೊ
 
||ಹೆಲ್ಲೊ ಹೆಲ್ಲೊ ಮಿಸಮ್ಮ
ನಿನ್ನ ಆಟ ಟುಸ್ಸಮ್ಮ||
 
||ಲೊ ಲೊ ಲೊ ಲೊ ಹುಚ್ಚಯ್ಯ
ನಿನ್ನ ಬಾಯಿ ಮುಚ್ಚಯ್ಯ||
 
ಕುಂಬಳಕಾಯಿ ತಲೆಯವಳೆ…
ಕುಂಬಳಕಾಯಿ ತಲೆಯವಳೆ
ತೆಂಗಿನಕಾಯಿ ಕಣ್ಣವಳೆ
 
ಬೆಣ್ಣಮುರುಕಿನ ಮೀಸೆ ಇಟ್ಕೊಂಡ್‌ ತಿರುಗೋನೆ
ಅರ್ಧ ರಾತ್ರೀಲ್ ಛತ್ರಿ ಹಿಡಿದು ನಡೆಯೋನೆ ನಡೆಯೋನೆ
 
||ಲೆ ಲೆ ಲೆ ಲೆ ಮಿಸ್ಸಮ್ಮ
ನಿನ್ನ ಆಟ ಟುಸ್ಸಮ್ಮ||
||ಲೊ ಲೊ ಲೊ ಲೊ ಲೊ ಹುಚ್ಚಯ್ಯ
ನಿನ್ನ ಬಾಯಿ ಮುಚ್ಚಯ್ಯ||
 

Hello Hello Missamma song lyrics from Kannada Movie Iniya starring Balaji, Pooja Gandhi, Urvashi, Lyrics penned by V Nagendra Prasad Sung by Udit Narayan, Chaithra, Music Composed by V Sridhar, film is Directed by Mahesh and film is released on 2009
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ