Muddada Ee Naguvige Lyrics

ಮುದ್ದಾದ ಈ ನಗುವಿಗೆ Lyrics

in Iniya

in ಇನಿಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮುದ್ದಾದ ಈ ನಗುವಿಗೆ
ಲಾ ಲಾ ಲಾ ಲಾ ಲಾ…
ಕೊಡಲೇನದರ ಬದಲಿಗೆ..
ಲಾ ಲಾ ಲಾ ಲಾ ಲಾ…
ಈ ನಾಚಿಕೆ ಲಜ್ಜೆಗೆ
ಸಿಹಿ ಸಜ್ಜೆಗೆ ಸೋತೆ ನಾನು..
 
ಹೇ ಸಿರಿಸಂಪಿಗೆ ಸೋತೆ ನಿನ್ನಂದಕೆ
ನಾ ನಿನ್ನಂದಕೆ ಸೋತೆ ಈಗೇತಕೆ
ಮುದ್ದಾದ ಈ ನಗುವಿಗೆ
ಕೊಡಲೇನದರ ಬದಲಿಗೆ
ಈ ನಾಚಿಕೆ ಲಜ್ಜೆಗೆ
ಸಿಹಿ ಸಜ್ಜೆಗೆ ಸೋತೆ ನಾನು..
 
|| ಹೇ ಸಿರಿಸಂಪಿಗೆ ಸೋತೆ ನಿನ್ನಂದಕೆ
ನಾ ನಿನ್ನಂದಕೆ ಸೋತೆ ಈಗೇತಕೆ…||
 
ಜೀಯಾರೆ ಜೀಯಾರೆ ಜೀಯ
ಜೀಯ ಜೀಯ ಜೀಯಾರಾ
ಜೀಯ ಜೀಯಾರೆ ಜೀಯಾರೆ ಜೀಯ
ಜೀಯ ಜೀಯ ಜೀಯಾರಾ
ಜೀಯಾರೆ ಜೀಯಾರೆ ಜೀಯ
ಜೀಯ ಜೀಯ ಜೀಯಾರಾ
ಜೀಯ ಜೀಯಾರೆ ಜೀಯಾರೆ ಜೀಯ
ಜೀಯ ಜೀಯ ಜೀಯಾರಾ
ಲಾಲಾಲಾಲಾಲಾ….
ಲಾಲಾಲಾಲಾಲಾ…ಲಾಲಾಲಾ….
ಆ ಆ ಆ ಆ…..
 
ಪ್ರಥಮ ಪರಿಚಯ
ಅದು ಕಣ್ಣು ಕಣ್ಣ ವಿಷಯ
ಸ್ನೇಹ ವಿನಿಮಯ
ಅದು ಮಾತು ಮಾತ ಸಮಯ
ಸಲಿಗೆ ಸಲಿಗೆ ಸೆಳೆಯಲು
ಮನಸೇನೋ ಆಗಲೂ…
ತಾನನನಾ…ತನನನ..
ಒಲವ ಜೀವ ನೀಡಲೂ
ಜೊತೆ ನಾವು ಸಾಗಲು….
ಕನಸಾರೆ ಕಂಡುಕೊಂಡೆ
ಮನಸಾರೆ ತುಂಬಿಕೊಂಡೆ
ಪ್ರೇಮಯಾನಮಃಮಾಯಪ್ರೇಮಃ
ಆ ಆ ಆ ಆ ಆ…..
 
|| ಹೇ ಸಿರಿಸಂಪಿಗೆ ಸೋತೆ ನಿನ್ನಂದಕೆ
ತಾನನನನಾ…
ನಾ ನಿನ್ನಂದಕೆ ಸೋತೆ ಈಗೇತಕೆ
ಆ ಆ ಆ ಆ…..||
 
ಸನಿಹ ಸನಿಹಕೆ
ನಾ ಬರಲೇ ಹೃದಯದೊಳಗೆ
ಅದರ ಅಧರಕೆ
ಕೊಡಲೇನು ಸಿಹಿಯ ಸಿಹಿಗೆ
ಆಣೆ ನನ್ನ ಆಣೆಯೂ
ನಿನ್ನನ್ನು ಮರೆಯೆನು…
ಆಸೆ ಒಂದೇ ಆಸೆಯೂ
ನಿನ್ನನ್ನೆ ಪಡೆಯಲು…
ನಾನಾದೆ ನಿನ್ನ ಸ್ವಂತ
ಆಗೋದೆ ಪ್ರೇಮ ಸಂತ…
ಪ್ರೇಮಯಾನಮಃಮಾಯಪ್ರೇಮಃ
ಆ ಆ ಆ ಆ ಆ…..
 
|| ಹೇ ಸಿರಿಸಂಪಿಗೆ ಸೋತೆ ನಿನ್ನಂದಕೆ
ತಾನನನನಾ…
ನಾ ನಿನ್ನಂದಕೆ ಸೋತೆ ಈಗೇತಕೆ
ತಾನನನನಾ…
ಮುದ್ದಾದ ಈ ನಗುವಿಗೆ
ಕೊಡಲೇನದರ ಬದಲಿಗೆ
ಈ ನಾಚಿಕೆ ಲಜ್ಜೆಗೆ
ಸಿಹಿ ಸಜ್ಜೆಗೆ ಸೋತೆ ನಾನು….||

ಮುದ್ದಾದ ಈ ನಗುವಿಗೆ
ಲಾ ಲಾ ಲಾ ಲಾ ಲಾ…
ಕೊಡಲೇನದರ ಬದಲಿಗೆ..
ಲಾ ಲಾ ಲಾ ಲಾ ಲಾ…
ಈ ನಾಚಿಕೆ ಲಜ್ಜೆಗೆ
ಸಿಹಿ ಸಜ್ಜೆಗೆ ಸೋತೆ ನಾನು..
 
ಹೇ ಸಿರಿಸಂಪಿಗೆ ಸೋತೆ ನಿನ್ನಂದಕೆ
ನಾ ನಿನ್ನಂದಕೆ ಸೋತೆ ಈಗೇತಕೆ
ಮುದ್ದಾದ ಈ ನಗುವಿಗೆ
ಕೊಡಲೇನದರ ಬದಲಿಗೆ
ಈ ನಾಚಿಕೆ ಲಜ್ಜೆಗೆ
ಸಿಹಿ ಸಜ್ಜೆಗೆ ಸೋತೆ ನಾನು..
 
|| ಹೇ ಸಿರಿಸಂಪಿಗೆ ಸೋತೆ ನಿನ್ನಂದಕೆ
ನಾ ನಿನ್ನಂದಕೆ ಸೋತೆ ಈಗೇತಕೆ…||
 
ಜೀಯಾರೆ ಜೀಯಾರೆ ಜೀಯ
ಜೀಯ ಜೀಯ ಜೀಯಾರಾ
ಜೀಯ ಜೀಯಾರೆ ಜೀಯಾರೆ ಜೀಯ
ಜೀಯ ಜೀಯ ಜೀಯಾರಾ
ಜೀಯಾರೆ ಜೀಯಾರೆ ಜೀಯ
ಜೀಯ ಜೀಯ ಜೀಯಾರಾ
ಜೀಯ ಜೀಯಾರೆ ಜೀಯಾರೆ ಜೀಯ
ಜೀಯ ಜೀಯ ಜೀಯಾರಾ
ಲಾಲಾಲಾಲಾಲಾ….
ಲಾಲಾಲಾಲಾಲಾ…ಲಾಲಾಲಾ….
ಆ ಆ ಆ ಆ…..
 
ಪ್ರಥಮ ಪರಿಚಯ
ಅದು ಕಣ್ಣು ಕಣ್ಣ ವಿಷಯ
ಸ್ನೇಹ ವಿನಿಮಯ
ಅದು ಮಾತು ಮಾತ ಸಮಯ
ಸಲಿಗೆ ಸಲಿಗೆ ಸೆಳೆಯಲು
ಮನಸೇನೋ ಆಗಲೂ…
ತಾನನನಾ…ತನನನ..
ಒಲವ ಜೀವ ನೀಡಲೂ
ಜೊತೆ ನಾವು ಸಾಗಲು….
ಕನಸಾರೆ ಕಂಡುಕೊಂಡೆ
ಮನಸಾರೆ ತುಂಬಿಕೊಂಡೆ
ಪ್ರೇಮಯಾನಮಃಮಾಯಪ್ರೇಮಃ
ಆ ಆ ಆ ಆ ಆ…..
 
|| ಹೇ ಸಿರಿಸಂಪಿಗೆ ಸೋತೆ ನಿನ್ನಂದಕೆ
ತಾನನನನಾ…
ನಾ ನಿನ್ನಂದಕೆ ಸೋತೆ ಈಗೇತಕೆ
ಆ ಆ ಆ ಆ…..||
 
ಸನಿಹ ಸನಿಹಕೆ
ನಾ ಬರಲೇ ಹೃದಯದೊಳಗೆ
ಅದರ ಅಧರಕೆ
ಕೊಡಲೇನು ಸಿಹಿಯ ಸಿಹಿಗೆ
ಆಣೆ ನನ್ನ ಆಣೆಯೂ
ನಿನ್ನನ್ನು ಮರೆಯೆನು…
ಆಸೆ ಒಂದೇ ಆಸೆಯೂ
ನಿನ್ನನ್ನೆ ಪಡೆಯಲು…
ನಾನಾದೆ ನಿನ್ನ ಸ್ವಂತ
ಆಗೋದೆ ಪ್ರೇಮ ಸಂತ…
ಪ್ರೇಮಯಾನಮಃಮಾಯಪ್ರೇಮಃ
ಆ ಆ ಆ ಆ ಆ…..
 
|| ಹೇ ಸಿರಿಸಂಪಿಗೆ ಸೋತೆ ನಿನ್ನಂದಕೆ
ತಾನನನನಾ…
ನಾ ನಿನ್ನಂದಕೆ ಸೋತೆ ಈಗೇತಕೆ
ತಾನನನನಾ…
ಮುದ್ದಾದ ಈ ನಗುವಿಗೆ
ಕೊಡಲೇನದರ ಬದಲಿಗೆ
ಈ ನಾಚಿಕೆ ಲಜ್ಜೆಗೆ
ಸಿಹಿ ಸಜ್ಜೆಗೆ ಸೋತೆ ನಾನು….||

Muddada Ee Naguvige song lyrics from Kannada Movie Iniya starring Balaji, Pooja Gandhi, Urvashi, Lyrics penned by V Sridhar Sung by Sonu Nigam, Nanditha, Music Composed by V Sridhar, film is Directed by Mahesh and film is released on 2009
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ