-
ಹೋದೆ ದೂರ ನೀ ಯಾಕೆ ಓ ಇನಿಯಾ
ಕಾದೆ ಸೇರಲು ನಾಳೆ ಓ ಇನಿಯಾ
ನೀನು ಬಾರದೆ ತಾಳದು ಈ ಹೃದಯ
ನಿನ್ನ ಕಾಣದೆ ಹೋದರೆ ಏನೊ ಭಯ
ನನ್ನೊಲವಿನಾಳವು ನಿನ್ನ ನಿಲ್ದಾಣವು
ನನ್ನುಸಿರ ನಾದವು ನಿನ್ನೆಸರ ಗಾನವು
ಪ್ರೀತಿಯು ಗೆಲ್ಲದ ಆಟವು
ಪ್ರೀತಿಯು ಅರಿಯದ ಪಾಠವು
ಎಂತೊ ಆಯಿತು ನಮ್ಮ ಪರಿಚಯವು
ಎಂತೊ ಸ್ನೇಹದ ರಾಜಿಗೆ ಸಮ್ಮತಿಯು
ಎಂತೊ ಕನಸ್ಸಿನ ಕಾವ್ಯಕ್ಕೆ ಮುನ್ನುಡಿಯು
ಎಂತೊ ಒಲವಿನ ಬಾಳಿಗೆ ಮುನ್ನಡೆಯು
ಎಲ್ಲೊ ಜಾರಿದೆ ಮನಗಳ ಆಸೆಗಳು
ಎಲ್ಲೊ ಸೆಳೆದಿದೆ ಮಾಯದ ಕನಸ್ಸುಗಳು
ಪ್ರೀತಿಯ ಮಾಡದಿರು ಹೃದಯವ ನೀಡದಿರು
ಪ್ರೀತಿಯ ನಂಬಿ ನೀನು ಯಾರ ಹಿಂದೆ ಹೋಗದಿರು
ಪ್ರೀತಿಯ ಮಾಡದಿರು ಹೃದಯವ ನೀಡದಿರು
||ಹೋದೆ ದೂರ ನೀ ಯಾಕೆ ಓ ಇನಿಯಾ
ಕಾದೆ ಸೇರಲು ನಾಳೆ ಓ ಇನಿಯಾ
ನೀನು ಬಾರದೆ ತಾಳದು ಈ ಹೃದಯ
ನಿನ್ನ ಕಾಣದೆ ಹೋದರೆ ಏನೊ ಭಯ
ನನ್ನೊಲವಿನಾಳವು ನಿನ್ನ ನಿಲ್ದಾಣವು
ನನ್ನುಸಿರ ನಾದವು ನಿನ್ನೆಸರ ಗಾನವು
ಪ್ರೀತಿಯು ಗೆಲ್ಲದ ಆಟವು
ಪ್ರೀತಿಯು ಅರಿಯದ ಪಾಠವು||
-
ಹೋದೆ ದೂರ ನೀ ಯಾಕೆ ಓ ಇನಿಯಾ
ಕಾದೆ ಸೇರಲು ನಾಳೆ ಓ ಇನಿಯಾ
ನೀನು ಬಾರದೆ ತಾಳದು ಈ ಹೃದಯ
ನಿನ್ನ ಕಾಣದೆ ಹೋದರೆ ಏನೊ ಭಯ
ನನ್ನೊಲವಿನಾಳವು ನಿನ್ನ ನಿಲ್ದಾಣವು
ನನ್ನುಸಿರ ನಾದವು ನಿನ್ನೆಸರ ಗಾನವು
ಪ್ರೀತಿಯು ಗೆಲ್ಲದ ಆಟವು
ಪ್ರೀತಿಯು ಅರಿಯದ ಪಾಠವು
ಎಂತೊ ಆಯಿತು ನಮ್ಮ ಪರಿಚಯವು
ಎಂತೊ ಸ್ನೇಹದ ರಾಜಿಗೆ ಸಮ್ಮತಿಯು
ಎಂತೊ ಕನಸ್ಸಿನ ಕಾವ್ಯಕ್ಕೆ ಮುನ್ನುಡಿಯು
ಎಂತೊ ಒಲವಿನ ಬಾಳಿಗೆ ಮುನ್ನಡೆಯು
ಎಲ್ಲೊ ಜಾರಿದೆ ಮನಗಳ ಆಸೆಗಳು
ಎಲ್ಲೊ ಸೆಳೆದಿದೆ ಮಾಯದ ಕನಸ್ಸುಗಳು
ಪ್ರೀತಿಯ ಮಾಡದಿರು ಹೃದಯವ ನೀಡದಿರು
ಪ್ರೀತಿಯ ನಂಬಿ ನೀನು ಯಾರ ಹಿಂದೆ ಹೋಗದಿರು
ಪ್ರೀತಿಯ ಮಾಡದಿರು ಹೃದಯವ ನೀಡದಿರು
||ಹೋದೆ ದೂರ ನೀ ಯಾಕೆ ಓ ಇನಿಯಾ
ಕಾದೆ ಸೇರಲು ನಾಳೆ ಓ ಇನಿಯಾ
ನೀನು ಬಾರದೆ ತಾಳದು ಈ ಹೃದಯ
ನಿನ್ನ ಕಾಣದೆ ಹೋದರೆ ಏನೊ ಭಯ
ನನ್ನೊಲವಿನಾಳವು ನಿನ್ನ ನಿಲ್ದಾಣವು
ನನ್ನುಸಿರ ನಾದವು ನಿನ್ನೆಸರ ಗಾನವು
ಪ್ರೀತಿಯು ಗೆಲ್ಲದ ಆಟವು
ಪ್ರೀತಿಯು ಅರಿಯದ ಪಾಠವು||
Hode Doora Nee Yaake song lyrics from Kannada Movie Iniya starring Balaji, Pooja Gandhi, Urvashi, Lyrics penned by Bhaskar Gubbi Sung by Mangala Ravi, Bhutto, V Sridhar, Music Composed by V Sridhar, film is Directed by Mahesh and film is released on 2009