Iniya Iniya Iniya Neenene Nan Iniya Lyrics

ಇನಿಯ ಇನಿಯ ಇನಿಯ ನೀನೇನೆ ನನ್‌ ಇನಿಯ Lyrics

in Iniya

in ಇನಿಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಇನಿಯ ಇನಿಯ ಇನಿಯ
ನೀನೇನೆ ನನ್‌ ಇನಿಯ
ನನಗಾಗೆ ನೀ ಇನಿಯ
 
ಇನಿಯ ಇನಿಯ ಇನಿಯ
ನೀನೇನೆ ನನ್‌ ಇನಿಯ
ನನಗಾಗೆ ನೀ ಇನಿಯ
ಏನೊ ಏನೊ ಆಶಯ ಓ ಮಹಾಶಯ
ನೀಡು ಪ್ರೀತಿ ಭಾಷೆಯ ಒಲವ ತೋರೆಯ
ಮಾತನಾಡೆಯ
 
ಯಯಯಯಯಯ
ನಾನೆ ನಾನೆ ಇನಿಯ
ನಾನೇನೆ ನಿನ್ ಇನಿಯ
ನೀಡಿರುವೆ ಈ ಹೃದಯ
 
ನಾನೆ ನಾನೆ ಇನಿಯ
ನಾನೇನೆ ನಿನ್ ಇನಿಯ
ನಿನಗಾಗೆ ನಾ ಇನಿಯ
 
ನೋಡು ಬಾನಲ್ಲಿ ಚಿತ್ತಾರ ನಿನದಲ್ಲಿ
ನೀಡು ಮುತ್ತಲ್ಲೆ ಸ್ವರ್ಗಾನೆ ನನಗಿಲ್ಲೆ
ಒಂದು ವರವ ಕೇಳುವೆ ನಡೆಸಿಕೊಡುವೆಯ
ಹೇಳೊ ಮುಂಚೆ ನೀಡಿರುವೆ ಸ್ವಲ್ಪ ನೋಡೆಯ
ಈ ಜನ್ಮದಲೂ ಪ್ರತಿಜನ್ಮದಲೂ ನನ್ನವನೆ ನೀನಾಗುವೆಯ
ಜನ್ಮ ಜನ್ಮ ಏಳು ಜನ್ಮ ನಾನೆ ನಾನೆ ನಿನ್ನ ಇನಿಯ
 
||ನಾನೆ ನಾನೆ ಇನಿಯ
ನಾನೇನೆ ನಿನ್ ಇನಿಯ
ನೀಡಿರುವೆ ಈ ಹೃದಯ||
 
||ಇನಿಯ ಇನಿಯ ಇನಿಯ
ನೀನೇನೆ ನನ್‌ ಇನಿಯ
ನನಗಾಗೆ ನೀ ಇನಿಯ||
 
ಇನಿಯ ಇನಿಯ ಇನಿಯ ಇನಿಯ
 
ಪ್ರೇಮಲೋಕನ ನಿನಗಾಗಿ ತಂದಿಹೆ ನಾ
ಜಾದು ಮಾಡಿದೆಯ ನೀ ಪ್ರೇಮಸಾಧು ನಾ
ಯಾರೆ ಬರಲಿ ನಿನ್ನನು ದೂರ ಮಾಡೆನು
ಸಾವೆ ಬರಲಿ ಈ ಕ್ಷಣ ನಿನ್ನ ನೆನೆವೆನು
ನನ ಬಾಳಿನಲಿ ಬಲಗಾಲಿಡುತ
ಬಂದಿಳಿದ ದೇವತೆ ನೀನು
ಜನ್ಮ ಜನ್ಮ ಏಳು ಜನ್ಮ ನೀನೆ ತಾನೆ ನಿನ್ನ ಇನಿಯ
 
||ನಾನೆ ನಾನೆ ಇನಿಯ
ನಾನೇನೆ ನಿನ್ ಇನಿಯ
ನೀಡಿರುವೆ ಈ ಹೃದಯ||
 
||ಇನಿಯ ಇನಿಯ ಇನಿಯ
ನೀನೇನೆ ನನ್‌ ಇನಿಯ
ನಿನಗಾಗೆ ನಾ ಇನಿಯ||
 
ನೀನು ತಂದ ಆಶಯ ಈ ಅಯೋಮಯ
ನೀಡು ಪ್ರೀತಿ ಭಾಷೆಯ ಒಲವ ತೋರೆಯ
ಮಾತನಾಡೆಯ
 
ಯಯಯಯಯಯ
ಇನಿಯ ಇನಿಯ ಇನಿಯ ಇನಿಯ
ಇನಿಯ ಇನಿಯ ಇನಿಯ ಇನಿಯ
ಇನಿಯ ಇನಿಯ ಇನಿಯ ಇನಿಯ

-
ಇನಿಯ ಇನಿಯ ಇನಿಯ
ನೀನೇನೆ ನನ್‌ ಇನಿಯ
ನನಗಾಗೆ ನೀ ಇನಿಯ
 
ಇನಿಯ ಇನಿಯ ಇನಿಯ
ನೀನೇನೆ ನನ್‌ ಇನಿಯ
ನನಗಾಗೆ ನೀ ಇನಿಯ
ಏನೊ ಏನೊ ಆಶಯ ಓ ಮಹಾಶಯ
ನೀಡು ಪ್ರೀತಿ ಭಾಷೆಯ ಒಲವ ತೋರೆಯ
ಮಾತನಾಡೆಯ
 
ಯಯಯಯಯಯ
ನಾನೆ ನಾನೆ ಇನಿಯ
ನಾನೇನೆ ನಿನ್ ಇನಿಯ
ನೀಡಿರುವೆ ಈ ಹೃದಯ
 
ನಾನೆ ನಾನೆ ಇನಿಯ
ನಾನೇನೆ ನಿನ್ ಇನಿಯ
ನಿನಗಾಗೆ ನಾ ಇನಿಯ
 
ನೋಡು ಬಾನಲ್ಲಿ ಚಿತ್ತಾರ ನಿನದಲ್ಲಿ
ನೀಡು ಮುತ್ತಲ್ಲೆ ಸ್ವರ್ಗಾನೆ ನನಗಿಲ್ಲೆ
ಒಂದು ವರವ ಕೇಳುವೆ ನಡೆಸಿಕೊಡುವೆಯ
ಹೇಳೊ ಮುಂಚೆ ನೀಡಿರುವೆ ಸ್ವಲ್ಪ ನೋಡೆಯ
ಈ ಜನ್ಮದಲೂ ಪ್ರತಿಜನ್ಮದಲೂ ನನ್ನವನೆ ನೀನಾಗುವೆಯ
ಜನ್ಮ ಜನ್ಮ ಏಳು ಜನ್ಮ ನಾನೆ ನಾನೆ ನಿನ್ನ ಇನಿಯ
 
||ನಾನೆ ನಾನೆ ಇನಿಯ
ನಾನೇನೆ ನಿನ್ ಇನಿಯ
ನೀಡಿರುವೆ ಈ ಹೃದಯ||
 
||ಇನಿಯ ಇನಿಯ ಇನಿಯ
ನೀನೇನೆ ನನ್‌ ಇನಿಯ
ನನಗಾಗೆ ನೀ ಇನಿಯ||
 
ಇನಿಯ ಇನಿಯ ಇನಿಯ ಇನಿಯ
 
ಪ್ರೇಮಲೋಕನ ನಿನಗಾಗಿ ತಂದಿಹೆ ನಾ
ಜಾದು ಮಾಡಿದೆಯ ನೀ ಪ್ರೇಮಸಾಧು ನಾ
ಯಾರೆ ಬರಲಿ ನಿನ್ನನು ದೂರ ಮಾಡೆನು
ಸಾವೆ ಬರಲಿ ಈ ಕ್ಷಣ ನಿನ್ನ ನೆನೆವೆನು
ನನ ಬಾಳಿನಲಿ ಬಲಗಾಲಿಡುತ
ಬಂದಿಳಿದ ದೇವತೆ ನೀನು
ಜನ್ಮ ಜನ್ಮ ಏಳು ಜನ್ಮ ನೀನೆ ತಾನೆ ನಿನ್ನ ಇನಿಯ
 
||ನಾನೆ ನಾನೆ ಇನಿಯ
ನಾನೇನೆ ನಿನ್ ಇನಿಯ
ನೀಡಿರುವೆ ಈ ಹೃದಯ||
 
||ಇನಿಯ ಇನಿಯ ಇನಿಯ
ನೀನೇನೆ ನನ್‌ ಇನಿಯ
ನಿನಗಾಗೆ ನಾ ಇನಿಯ||
 
ನೀನು ತಂದ ಆಶಯ ಈ ಅಯೋಮಯ
ನೀಡು ಪ್ರೀತಿ ಭಾಷೆಯ ಒಲವ ತೋರೆಯ
ಮಾತನಾಡೆಯ
 
ಯಯಯಯಯಯ
ಇನಿಯ ಇನಿಯ ಇನಿಯ ಇನಿಯ
ಇನಿಯ ಇನಿಯ ಇನಿಯ ಇನಿಯ
ಇನಿಯ ಇನಿಯ ಇನಿಯ ಇನಿಯ

Iniya Iniya Iniya Neenene Nan Iniya song lyrics from Kannada Movie Iniya starring Balaji, Pooja Gandhi, Urvashi, Lyrics penned by V Sridhar Sung by Karthik, Anuradha Bhat, Music Composed by V Sridhar, film is Directed by Mahesh and film is released on 2009
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ