Yaarannu Jariyadiru Thamma Lyrics

ಯಾರನ್ನು ಜರಿಯದಿರು ತಮ್ಮಾ Lyrics

in Iniya

in ಇನಿಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಯಾರನ್ನು ಜರಿಯದಿರು ತಮ್ಮಾ
ಯಾರನ್ನು ಕೆಣಕಿದರು ತಮ್ಮಾ
ನಿನ್ನಂತೆ ಜಗವು ನಿನ್ನಂತೆ ಜನರು
ನಿನ್ನನು ಕಾಣುವರೊ
ಈ ಬಾಳೆ ಸ್ನೇಹ ದಾರಿ
ಈ ಬಾಳೆ ಪ್ರೀತಿ ದಾರಿ
ಖುಷಿಯಾಗಿ ಮುಂದೆ ನಡೆಯೊ
ಮೇಲು ಕೀಳು ದೂಡಿ ಎಲ್ಲರ ಜೊತೆ ಹಾಡಿ
ಎಲ್ಲಿಂದ ಬಂದೆಯೋ ಅಲ್ಲೆ ಸೇರೊ
 
||ಯಾರನ್ನು ಜರಿಯದಿರು ತಮ್ಮಾ
ಯಾರನ್ನು ಕೆಣಕಿದರು ತಮ್ಮಾ
ನಿನ್ನಂತೆ ಜಗವು ನಿನ್ನಂತೆ ಜನರು
ನಿನ್ನನು ಕಾಣುವರೊ||
 
ದಸಿನವು ಕೊರಗಿ ಕೊರಗಿ
ಬಾಳು ನಡೆಸೊ ಜನರಿಗೆಂದು
ಜಯವು ಸಿಗದು ನೋವು ಬಿಡದು
ಅವರ ಮನಸ್ಸು ಸಂತೈಸಲು
ಮಗುವ ನೋಡಿ ನಗುವ
ಕಲಿಯೊ ಜಗವ ನೋಡಿ ನಿಯಮ
ತಿಳಿಯೊ ಅಂಗೈಅಗಲಷ್ಟ ತಾನೆ
ಧೈರ್ಯದಿ ಸಾಧಿಸು
 
ಈ ಕಲ್ಲು ಮುಳ್ಳು ಹಾದಿ ಜೋಪಾನವಾಗಿ ನೋಡಿ
ಸರಿಯಾದ ದಾರಿ ಹಿಡಿಯೊ
ನಿನ್ನ ಬುದ್ದಿಯ ಹೂಡಿ ಸಂಶಯವೆಲ್ಲ ದೂಡಿ
ಎಲ್ಲಿ ನಿನ್ನ ಗುರಿ ಅಲ್ಲಿ ಸೇರೊ
 
||ಯಾರನ್ನು ಜರಿಯದಿರು ತಮ್ಮಾ
ಯಾರನ್ನು ಕೆಣಕಿದರು ತಮ್ಮಾ
ನಿನ್ನಂತೆ ಜಗವು ನಿನ್ನಂತೆ ಜನರು
ನಿನ್ನನು ಕಾಣುವರೊ||
 
ಬಲ್ಲೆ ಎಲ್ಲ ವಿಷಯ ಇನ್ನು
ನಾನೆ ಎಲ್ಲ ಎಂದು ಮೆರೆದ
ಜನರು ಸೋತು ಶರಣು ಎಂದು
ಕೊನೆಗೆ ಮಣ್ಣಾದರು
ಎಲ್ಲ ದೈವ ಕಲೆಯು
ನಾವು ಒಂದು ಬೊಂಬೆ ಬೆಲೆಯು
ನಮ್ಮ ತನವೆ ನಮಗೆ ಧನವು
ತಿಳಿಯೊ ತಾಳ್ಮೆಯೆ ಜಾಣ್ಮೆಯು
ನೀನಾಗು ಒಬ್ಬ ಗಾಂಧಿ
ನೀನಾಗು ಒಬ್ಬ ಬುದ್ಧ
ನೀನಾಗು ಬಸವಣ್ಣ
ನಿನ್ನಲ್ಲೆ ಎಲ್ಲ ಉಂಟು
ನೀನೆನೆ ದೈವ ಗಂಟು
ನೀಡಿ ಪಡೆಯೊ ಸ್ನೇಹ ಗಂಟು
 
||ಯಾರನ್ನು ಜರಿಯದಿರು ತಮ್ಮಾ
ಯಾರನ್ನು ಕೆಣಕಿದರು ತಮ್ಮಾ
ನಿನ್ನಂತೆ ಜಗವು ನಿನ್ನಂತೆ ಜನರು
ನಿನ್ನನು ಕಾಣುವರೊ
ಈ ಬಾಳೆ ಸ್ನೇಹ ದಾರಿ
ಈ ಬಾಳೆ ಪ್ರೀತಿ ದಾರಿ
ಖುಷಿಯಾಗಿ ಮುಂದೆ ನಡೆಯೊ
ಮೇಲು ಕೀಳು ದೂಡಿ ಎಲ್ಲರ ಜೊತೆ ಹಾಡಿ
ಎಲ್ಲಿಂದ ಬಂದೆಯೋ ಅಲ್ಲೆ ಸೇರೊ

-
ಯಾರನ್ನು ಜರಿಯದಿರು ತಮ್ಮಾ
ಯಾರನ್ನು ಕೆಣಕಿದರು ತಮ್ಮಾ
ನಿನ್ನಂತೆ ಜಗವು ನಿನ್ನಂತೆ ಜನರು
ನಿನ್ನನು ಕಾಣುವರೊ
ಈ ಬಾಳೆ ಸ್ನೇಹ ದಾರಿ
ಈ ಬಾಳೆ ಪ್ರೀತಿ ದಾರಿ
ಖುಷಿಯಾಗಿ ಮುಂದೆ ನಡೆಯೊ
ಮೇಲು ಕೀಳು ದೂಡಿ ಎಲ್ಲರ ಜೊತೆ ಹಾಡಿ
ಎಲ್ಲಿಂದ ಬಂದೆಯೋ ಅಲ್ಲೆ ಸೇರೊ
 
||ಯಾರನ್ನು ಜರಿಯದಿರು ತಮ್ಮಾ
ಯಾರನ್ನು ಕೆಣಕಿದರು ತಮ್ಮಾ
ನಿನ್ನಂತೆ ಜಗವು ನಿನ್ನಂತೆ ಜನರು
ನಿನ್ನನು ಕಾಣುವರೊ||
 
ದಸಿನವು ಕೊರಗಿ ಕೊರಗಿ
ಬಾಳು ನಡೆಸೊ ಜನರಿಗೆಂದು
ಜಯವು ಸಿಗದು ನೋವು ಬಿಡದು
ಅವರ ಮನಸ್ಸು ಸಂತೈಸಲು
ಮಗುವ ನೋಡಿ ನಗುವ
ಕಲಿಯೊ ಜಗವ ನೋಡಿ ನಿಯಮ
ತಿಳಿಯೊ ಅಂಗೈಅಗಲಷ್ಟ ತಾನೆ
ಧೈರ್ಯದಿ ಸಾಧಿಸು
 
ಈ ಕಲ್ಲು ಮುಳ್ಳು ಹಾದಿ ಜೋಪಾನವಾಗಿ ನೋಡಿ
ಸರಿಯಾದ ದಾರಿ ಹಿಡಿಯೊ
ನಿನ್ನ ಬುದ್ದಿಯ ಹೂಡಿ ಸಂಶಯವೆಲ್ಲ ದೂಡಿ
ಎಲ್ಲಿ ನಿನ್ನ ಗುರಿ ಅಲ್ಲಿ ಸೇರೊ
 
||ಯಾರನ್ನು ಜರಿಯದಿರು ತಮ್ಮಾ
ಯಾರನ್ನು ಕೆಣಕಿದರು ತಮ್ಮಾ
ನಿನ್ನಂತೆ ಜಗವು ನಿನ್ನಂತೆ ಜನರು
ನಿನ್ನನು ಕಾಣುವರೊ||
 
ಬಲ್ಲೆ ಎಲ್ಲ ವಿಷಯ ಇನ್ನು
ನಾನೆ ಎಲ್ಲ ಎಂದು ಮೆರೆದ
ಜನರು ಸೋತು ಶರಣು ಎಂದು
ಕೊನೆಗೆ ಮಣ್ಣಾದರು
ಎಲ್ಲ ದೈವ ಕಲೆಯು
ನಾವು ಒಂದು ಬೊಂಬೆ ಬೆಲೆಯು
ನಮ್ಮ ತನವೆ ನಮಗೆ ಧನವು
ತಿಳಿಯೊ ತಾಳ್ಮೆಯೆ ಜಾಣ್ಮೆಯು
ನೀನಾಗು ಒಬ್ಬ ಗಾಂಧಿ
ನೀನಾಗು ಒಬ್ಬ ಬುದ್ಧ
ನೀನಾಗು ಬಸವಣ್ಣ
ನಿನ್ನಲ್ಲೆ ಎಲ್ಲ ಉಂಟು
ನೀನೆನೆ ದೈವ ಗಂಟು
ನೀಡಿ ಪಡೆಯೊ ಸ್ನೇಹ ಗಂಟು
 
||ಯಾರನ್ನು ಜರಿಯದಿರು ತಮ್ಮಾ
ಯಾರನ್ನು ಕೆಣಕಿದರು ತಮ್ಮಾ
ನಿನ್ನಂತೆ ಜಗವು ನಿನ್ನಂತೆ ಜನರು
ನಿನ್ನನು ಕಾಣುವರೊ
ಈ ಬಾಳೆ ಸ್ನೇಹ ದಾರಿ
ಈ ಬಾಳೆ ಪ್ರೀತಿ ದಾರಿ
ಖುಷಿಯಾಗಿ ಮುಂದೆ ನಡೆಯೊ
ಮೇಲು ಕೀಳು ದೂಡಿ ಎಲ್ಲರ ಜೊತೆ ಹಾಡಿ
ಎಲ್ಲಿಂದ ಬಂದೆಯೋ ಅಲ್ಲೆ ಸೇರೊ

Yaarannu Jariyadiru Thamma song lyrics from Kannada Movie Iniya starring Balaji, Pooja Gandhi, Urvashi, Lyrics penned by V Sridhar Sung by Kunal Ganjawala, Music Composed by V Sridhar, film is Directed by Mahesh and film is released on 2009
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ