ಓಕೆ ಆರ್ ಯೂ ರೆಡಿ…
ನೌ ದಿಸ್ ಈಸ್ ದ ಟ್ಯೂನ್…
ಲಾ ಲಾ ಲಾ ಲಾ ಲಲಾ…
ಲಾ ಲಾ ಲಾ ಲಾ….ಲಾ..
ಈಸ್ ದಟ್ ರೈಟ್ ಸರ್…
ಸೋನಿಯಾ.. ಓ.. ಸೋನಿಯಾ ಚಲಿಸುವ ಐಸ್ ಕ್ರೀಂ
ಹಾರ್ಟ್ ಕೊಡುವೆ ಪಾರ್ಟಿ ಕೊಡುವೆ ಎನ್ನುತ್ತಾಳೆ
ಈ.. ಹುಡುಗಿ.. ಹುಡುಗಿ.. ಹುಡುಗಿ... ಹುಡುಗಿ
ಸೋನಿಯಾ.. ಓ.. ಸೋನಿಯಾ ಚಲಿಸುವ ಐಸ್ ಕ್ರೀಂ
ನನ್ನ ಪ್ರೇಫುಲ್ ಡೇಲಿವ ಕುಲಕುವಾ ಸ್ವೀಟ್ ಡ್ರೀಮ್
ಹಾರ್ಟ್ ಕೊಡುವೆ ಪಾರ್ಟಿ ಕೊಡುವೆ ಎನ್ನುತ್ತಾಳೆ
ಈ.. ಹುಡುಗಿ.. ಹುಡುಗಿ.. ಹುಡುಗಿ... ಹುಡುಗಿ
ಹಾರೋ ಹಕ್ಕಿ ನೋಡಿಯಾಯ್ತು
ಈಗ ಏರೋಪ್ಲೇನ್…
ಟಾಂಗ ಹೋಯ್ತೂ.. ಗಾಡಿ ಹೋಯ್ತೂ
ಈಗ ಇಲೆಕ್ಟ್ರಿಕಲ್ ಟ್ರೈನ್…
ಪಾರಿವಾಳ ಕಾಲ ಹೋಗಿ ಫೋನಲೇ ಲವ್ ಗೇಮ್…
ಏನೇ ಆಗ್ಲೀ ಏನೇ ಹೋಗಲಿ ಪ್ರೀತಿ ಮಾತ್ರ ಸೇಮ್
ಭೂಮಿ ಕೂಡ ಪ್ರೇಮಿ ತಾನೇ ಎನ್ನುತ್ತಾಳೆ
ಈ.. ಹುಡುಗಿ.. ಹುಡುಗಿ.. ಹುಡುಗಿ... ಹುಡುಗಿ
|| ಸೋನಿಯಾ...ಓ ಸೋನಿಯಾ ಚಲಿಸುವ ಐಸ್ ಕ್ರೀಂ
ನೀನೇ ಪ್ಲೇ ಫಾರ್ ಜೀನಿಯಾ ಕುಳುಕುವ ಸ್ವೀಟ್ ಡ್ರೀಮ್
ಹಾರ್ಟ್ ಕೊಡುವೆ ಪಾರ್ಟಿ ಕೊಡುವೆ ಎನ್ನುತ್ತಾಳೆ
ಈ.. ಹುಡುಗಿ.. ಹುಡುಗಿ.. ಹುಡುಗಿ... ಈ….ಹುಡುಗಿ….||
ಪ್ರೇಮ ವಿದ್ಯುತ್ ಸ್ಟಾರ್ಟು ಮಾಡೋ
ಹಾರ್ಟೀ ಜನರೇಟರ್….
ಕಣ್ಣಿನಲ್ಲಿ ಮ್ಯಾಚ್ ಮಾಡೋ
ಬ್ರೈನೇ ಕಂಪ್ಯೂಟರ್….
ಮೈ ಹಾರ್ಟ್ ಈಜ್ ಫಾರ್ ಯೂ...
ಮೈ ಹಾರ್ಟ್ ಈಜ್ ಫಾರ್ ಯೂ...
ಎಲ್ಲ ಸ್ಟೋರಿಯಲ್ಲೂ ಉಂಟು ಪ್ರೇಮದಾ ಚಾಪ್ಟರ್
ಹ್ಯಾಪಿ ಎಂಡಿಂಗ್ ಮಾಡಬೇಕು ಲವ್ ಸ್ಟೋರಿ ರೈಟರ್
ಜ್ಯೂಲಿ ಅಲ್ಲ ಲಾಲಿ ಅಲ್ಲ ಲಾಲಿ ಪಾಪ ಪಾಪ್
ಈ.. ಹುಡುಗಿ.. ಹುಡುಗಿ.. ಹುಡುಗಿ... ಹುಡುಗಿ
|| ಸೋನಿಯಾ.. ಈ.. ಸೋನಿಯಾ ಚಲಿಸುವ ಐಸ್ ಕ್ರೀಂ
ನನ್ನ ಪ್ರೇಫುಲ್ ಡೇಲಿವ ಕುಲಕುವಾ ಸ್ವೀಟ್ ಡ್ರೀಮ್
ಹಾರ್ಟ್ ಕೊಡುವೆ ಪಾರ್ಟಿ ಕೊಡುವೆ ಎನ್ನುತ್ತಾಳೆ
ಈ.. ಹುಡುಗಿ.. ಹುಡುಗಿ.. ಹುಡುಗಿ... ಹೇ ಹೇ….ಹುಡುಗಿ…||
ಓಕೆ ಆರ್ ಯೂ ರೆಡಿ…
ನೌ ದಿಸ್ ಈಸ್ ದ ಟ್ಯೂನ್…
ಲಾ ಲಾ ಲಾ ಲಾ ಲಲಾ…
ಲಾ ಲಾ ಲಾ ಲಾ….ಲಾ..
ಈಸ್ ದಟ್ ರೈಟ್ ಸರ್…
ಸೋನಿಯಾ.. ಓ.. ಸೋನಿಯಾ ಚಲಿಸುವ ಐಸ್ ಕ್ರೀಂ
ಹಾರ್ಟ್ ಕೊಡುವೆ ಪಾರ್ಟಿ ಕೊಡುವೆ ಎನ್ನುತ್ತಾಳೆ
ಈ.. ಹುಡುಗಿ.. ಹುಡುಗಿ.. ಹುಡುಗಿ... ಹುಡುಗಿ
ಸೋನಿಯಾ.. ಓ.. ಸೋನಿಯಾ ಚಲಿಸುವ ಐಸ್ ಕ್ರೀಂ
ನನ್ನ ಪ್ರೇಫುಲ್ ಡೇಲಿವ ಕುಲಕುವಾ ಸ್ವೀಟ್ ಡ್ರೀಮ್
ಹಾರ್ಟ್ ಕೊಡುವೆ ಪಾರ್ಟಿ ಕೊಡುವೆ ಎನ್ನುತ್ತಾಳೆ
ಈ.. ಹುಡುಗಿ.. ಹುಡುಗಿ.. ಹುಡುಗಿ... ಹುಡುಗಿ
ಹಾರೋ ಹಕ್ಕಿ ನೋಡಿಯಾಯ್ತು
ಈಗ ಏರೋಪ್ಲೇನ್…
ಟಾಂಗ ಹೋಯ್ತೂ.. ಗಾಡಿ ಹೋಯ್ತೂ
ಈಗ ಇಲೆಕ್ಟ್ರಿಕಲ್ ಟ್ರೈನ್…
ಪಾರಿವಾಳ ಕಾಲ ಹೋಗಿ ಫೋನಲೇ ಲವ್ ಗೇಮ್…
ಏನೇ ಆಗ್ಲೀ ಏನೇ ಹೋಗಲಿ ಪ್ರೀತಿ ಮಾತ್ರ ಸೇಮ್
ಭೂಮಿ ಕೂಡ ಪ್ರೇಮಿ ತಾನೇ ಎನ್ನುತ್ತಾಳೆ
ಈ.. ಹುಡುಗಿ.. ಹುಡುಗಿ.. ಹುಡುಗಿ... ಹುಡುಗಿ
|| ಸೋನಿಯಾ...ಓ ಸೋನಿಯಾ ಚಲಿಸುವ ಐಸ್ ಕ್ರೀಂ
ನೀನೇ ಪ್ಲೇ ಫಾರ್ ಜೀನಿಯಾ ಕುಳುಕುವ ಸ್ವೀಟ್ ಡ್ರೀಮ್
ಹಾರ್ಟ್ ಕೊಡುವೆ ಪಾರ್ಟಿ ಕೊಡುವೆ ಎನ್ನುತ್ತಾಳೆ
ಈ.. ಹುಡುಗಿ.. ಹುಡುಗಿ.. ಹುಡುಗಿ... ಈ….ಹುಡುಗಿ….||
ಪ್ರೇಮ ವಿದ್ಯುತ್ ಸ್ಟಾರ್ಟು ಮಾಡೋ
ಹಾರ್ಟೀ ಜನರೇಟರ್….
ಕಣ್ಣಿನಲ್ಲಿ ಮ್ಯಾಚ್ ಮಾಡೋ
ಬ್ರೈನೇ ಕಂಪ್ಯೂಟರ್….
ಮೈ ಹಾರ್ಟ್ ಈಜ್ ಫಾರ್ ಯೂ...
ಮೈ ಹಾರ್ಟ್ ಈಜ್ ಫಾರ್ ಯೂ...
ಎಲ್ಲ ಸ್ಟೋರಿಯಲ್ಲೂ ಉಂಟು ಪ್ರೇಮದಾ ಚಾಪ್ಟರ್
ಹ್ಯಾಪಿ ಎಂಡಿಂಗ್ ಮಾಡಬೇಕು ಲವ್ ಸ್ಟೋರಿ ರೈಟರ್
ಜ್ಯೂಲಿ ಅಲ್ಲ ಲಾಲಿ ಅಲ್ಲ ಲಾಲಿ ಪಾಪ ಪಾಪ್
ಈ.. ಹುಡುಗಿ.. ಹುಡುಗಿ.. ಹುಡುಗಿ... ಹುಡುಗಿ
|| ಸೋನಿಯಾ.. ಈ.. ಸೋನಿಯಾ ಚಲಿಸುವ ಐಸ್ ಕ್ರೀಂ
ನನ್ನ ಪ್ರೇಫುಲ್ ಡೇಲಿವ ಕುಲಕುವಾ ಸ್ವೀಟ್ ಡ್ರೀಮ್
ಹಾರ್ಟ್ ಕೊಡುವೆ ಪಾರ್ಟಿ ಕೊಡುವೆ ಎನ್ನುತ್ತಾಳೆ
ಈ.. ಹುಡುಗಿ.. ಹುಡುಗಿ.. ಹುಡುಗಿ... ಹೇ ಹೇ….ಹುಡುಗಿ…||
Soniya O Soniya song lyrics from Kannada Movie Idu Entha Premavayya starring Ramesh Aravind, Shilpa, Charulatha, Lyrics penned by Geethapriya Sung by Anuradha Sriram, Gurukiran, Shankar Shanbhag, Music Composed by Gurukiran, film is Directed by Kodlu Ramakrishna and film is released on 1999