Doctoru Aadaroonu Wasteu Lyrics

ಡಾಕ್ಟರ್ ಆದರೂನು ವೇಸ್ಟು Lyrics

in Idu Entha Premavayya

in ಇದು ಎಂಥಾ ಪ್ರೇಮವಯ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಡಾಕ್ಟರ್ ಆದರೂನು...ವೇಸ್ಟು...
ಇಂಜಿನಿಯರ್ ಆದರೂನು ವೇಸ್ಟು
ಡಾಕ್ಟರ್ ಆದರೂನು...ವೇಸ್ಟು...(ವೇಸ್ಟು)
ಇಂಜಿನಿಯರ್ ಆದರೂನು ವೇಸ್ಟು..(ವೇಸ್ಟು)
ಆಫೀಸರೇ ಆದರೂ ಆಫ್ರಿಕಾಕೆ ಹೋದರೂ
ವಿಧಿಯ ಬರಹ ತರಹ ನಡೆವುದು
ಲಕ್ಕಿದ್ರೆ ಮಾತ್ರ ಲಕ್ಷ ಸಿಗುವುದು
ಅದಿಲ್ಲಾದಿದ್ರೆ ಭಿಕ್ಷೆ ಸಿಕ್ಕದು
 
|| ಡಾಕ್ಟರ್ ಆದರೂನು...ವೇಸ್ಟು...
ಇಂಜಿನಿಯರ್ ಆದರೂನು ವೇಸ್ಟು
ಆಫೀಸರೇ ಆದರೂ ಆಫ್ರಿಕಾಕೆ ಹೋದರೂ
ವಿಧಿಯ ಬರಹ ತರಹ ನಡೆವುದು..ಹೇ ಹೇ ಹೇ..
ಲಕ್ಕಿದ್ರೆ ಮಾತ್ರ ಲಕ್ಷ ಸಿಗುವುದು
ಅದಿಲ್ಲಾದಿದ್ರೆ ಭಿಕ್ಷೆ ಸಿಕ್ಕದು….||
 
ಎಸ್ ಎಸ್ ಎಲ್ ಸಿ ಫೈಲೆ ಆದರೂ
ಅಟೆಂಡರ್ ಆಗಿ ಬ್ಯಾಂಕಲ್
ಕೆಲಸ ಕೊಡುವರು...ಹಾ
ಹಗಲು ರಾತ್ರಿ ಓದಿದರೇನು
ಪೋಸ್ಟ್‌ ಗ್ರ್ಯಾಜುಯೇಟ್ ಆದರೇನೂ
ಕೆಲಸವೆಲ್ಲೂ ಸಿಕ್ಕದು ದುಡ್ಡು ಕಾಸು ದಕ್ಕದು
ಕೆಲಸವೆಲ್ಲೂ ಸಿಕ್ಕದು ದುಡ್ಡು ಕಾಸು ದಕ್ಕದು
ಸಿಗುವುದಿದ್ರೆ ಸಿಕ್ಕೆ ಸಿಗುವುದು…ಓ ಓ ಓ..ಯ್ಯಾ…
ಲಕ್ಕಿದ್ರೆ ಮಾತ್ರ ಲಕ್ಷ ಸಿಗುವುದು
ಅದಿಲ್ಲಾದಿದ್ರೆ ಭಿಕ್ಷೆ ಸಿಕ್ಕದು….ಹೇ….
 
|| ಡಾಕ್ಟರ್ ಆದರೂನು...ವೇಸ್ಟು...(ವೇಸ್ಟು)
ಇಂಜಿನಿಯರ್ ಆದರೂನು ವೇಸ್ಟು..(ವೇಸ್ಟು)
ಆಫೀಸರೇ ಆದರೂ ಆಫ್ರಿಕಾಕೆ ಹೋದರೂ
ವಿಧಿಯ ಬರಹ ತರಹ ನಡೆವುದು..ಓ ಓ ಓ ಓ…
ಲಕ್ಕಿದ್ರೆ ಮಾತ್ರ ಲಕ್ಷ ಸಿಗುವುದು
ಅದಿಲ್ಲಾದಿದ್ರೆ ಭಿಕ್ಷೆ ಸಿಕ್ಕದು….||
 
ಕೈಲಿ ಕೆಸರು ಮಾಡಿದನಲ್ಲ
ರೈತ ಡೈಲಿ ಮೊಸರ ನೋಡಲೇ ಇಲ್ಲ
ಅಯ್ಯೋ....
ಸುಖವು ಬೇಕೇ ಬೇಕು ಎನುತ
ಮನುಷ್ಯ ಕಷ್ಟ ಪಡುವನಿಲ್ಲಿ ಶಾಶ್ವತ
ಲಕ್ಷ್ಮಿ ಒಲಿದು ಬಂದರೆ
ಲವ್ ಮಿ ಲವ್ ಮಿ ಅಂದರೆ ಯಪ್ಪಾ...
ದುಡ್ಡು ಒಂದು ಇದ್ದರೆ ಇಲ್ಲಿ ಇಲ್ಲ ತೊಂದರೆ
ಹಣದ ಬಳಿಗೆ ಬರುವುದು….
ಲಕ್ಕಿದ್ರೆ ಮಾತ್ರ ಲಕ್ಷ ಸಿಗುವುದು
ಅದಿಲ್ಲಾದಿದ್ರೆ ಭಿಕ್ಷೆ ಸಿಕ್ಕದು….ಆಹಾ….
 
|| ಡಾಕ್ಟರ್ ಆದರೂನು...ವೇಸ್ಟು...(ವೇಸ್ಟು)
ಇಂಜಿನಿಯರ್ ಆದರೂನು ವೇಸ್ಟು..(ವೇಸ್ಟು)
ಡಾಕ್ಟರ್ ಆದರೂನು...ವೇಸ್ಟು...
ಇಂಜಿನಿಯರ್ ಆದರೂನು ವೇಸ್ಟು
ಆಫೀಸರೇ ಆದರೂ ಆಫ್ರಿಕಾಕೆ ಹೋದರೂ
ವಿಧಿಯ ಬರಹ ತರಹ ನಡೆವುದು
ಲಕ್ಕಿದ್ರೆ ಮಾತ್ರ ಲಕ್ಷ ಸಿಗುವುದು
ಅದಿಲ್ಲಾದಿದ್ರೆ ಭಿಕ್ಷೆ ಸಿಕ್ಕದು
ಲಕ್ಕಿದ್ರೆ ಮಾತ್ರ ಲಕ್ಷ ಸಿಗುವುದು
ಅದಿಲ್ಲಾದಿದ್ರೆ ಭಿಕ್ಷೆ ಸಿಕ್ಕದು….||

ಡಾಕ್ಟರ್ ಆದರೂನು...ವೇಸ್ಟು...
ಇಂಜಿನಿಯರ್ ಆದರೂನು ವೇಸ್ಟು
ಡಾಕ್ಟರ್ ಆದರೂನು...ವೇಸ್ಟು...(ವೇಸ್ಟು)
ಇಂಜಿನಿಯರ್ ಆದರೂನು ವೇಸ್ಟು..(ವೇಸ್ಟು)
ಆಫೀಸರೇ ಆದರೂ ಆಫ್ರಿಕಾಕೆ ಹೋದರೂ
ವಿಧಿಯ ಬರಹ ತರಹ ನಡೆವುದು
ಲಕ್ಕಿದ್ರೆ ಮಾತ್ರ ಲಕ್ಷ ಸಿಗುವುದು
ಅದಿಲ್ಲಾದಿದ್ರೆ ಭಿಕ್ಷೆ ಸಿಕ್ಕದು
 
|| ಡಾಕ್ಟರ್ ಆದರೂನು...ವೇಸ್ಟು...
ಇಂಜಿನಿಯರ್ ಆದರೂನು ವೇಸ್ಟು
ಆಫೀಸರೇ ಆದರೂ ಆಫ್ರಿಕಾಕೆ ಹೋದರೂ
ವಿಧಿಯ ಬರಹ ತರಹ ನಡೆವುದು..ಹೇ ಹೇ ಹೇ..
ಲಕ್ಕಿದ್ರೆ ಮಾತ್ರ ಲಕ್ಷ ಸಿಗುವುದು
ಅದಿಲ್ಲಾದಿದ್ರೆ ಭಿಕ್ಷೆ ಸಿಕ್ಕದು….||
 
ಎಸ್ ಎಸ್ ಎಲ್ ಸಿ ಫೈಲೆ ಆದರೂ
ಅಟೆಂಡರ್ ಆಗಿ ಬ್ಯಾಂಕಲ್
ಕೆಲಸ ಕೊಡುವರು...ಹಾ
ಹಗಲು ರಾತ್ರಿ ಓದಿದರೇನು
ಪೋಸ್ಟ್‌ ಗ್ರ್ಯಾಜುಯೇಟ್ ಆದರೇನೂ
ಕೆಲಸವೆಲ್ಲೂ ಸಿಕ್ಕದು ದುಡ್ಡು ಕಾಸು ದಕ್ಕದು
ಕೆಲಸವೆಲ್ಲೂ ಸಿಕ್ಕದು ದುಡ್ಡು ಕಾಸು ದಕ್ಕದು
ಸಿಗುವುದಿದ್ರೆ ಸಿಕ್ಕೆ ಸಿಗುವುದು…ಓ ಓ ಓ..ಯ್ಯಾ…
ಲಕ್ಕಿದ್ರೆ ಮಾತ್ರ ಲಕ್ಷ ಸಿಗುವುದು
ಅದಿಲ್ಲಾದಿದ್ರೆ ಭಿಕ್ಷೆ ಸಿಕ್ಕದು….ಹೇ….
 
|| ಡಾಕ್ಟರ್ ಆದರೂನು...ವೇಸ್ಟು...(ವೇಸ್ಟು)
ಇಂಜಿನಿಯರ್ ಆದರೂನು ವೇಸ್ಟು..(ವೇಸ್ಟು)
ಆಫೀಸರೇ ಆದರೂ ಆಫ್ರಿಕಾಕೆ ಹೋದರೂ
ವಿಧಿಯ ಬರಹ ತರಹ ನಡೆವುದು..ಓ ಓ ಓ ಓ…
ಲಕ್ಕಿದ್ರೆ ಮಾತ್ರ ಲಕ್ಷ ಸಿಗುವುದು
ಅದಿಲ್ಲಾದಿದ್ರೆ ಭಿಕ್ಷೆ ಸಿಕ್ಕದು….||
 
ಕೈಲಿ ಕೆಸರು ಮಾಡಿದನಲ್ಲ
ರೈತ ಡೈಲಿ ಮೊಸರ ನೋಡಲೇ ಇಲ್ಲ
ಅಯ್ಯೋ....
ಸುಖವು ಬೇಕೇ ಬೇಕು ಎನುತ
ಮನುಷ್ಯ ಕಷ್ಟ ಪಡುವನಿಲ್ಲಿ ಶಾಶ್ವತ
ಲಕ್ಷ್ಮಿ ಒಲಿದು ಬಂದರೆ
ಲವ್ ಮಿ ಲವ್ ಮಿ ಅಂದರೆ ಯಪ್ಪಾ...
ದುಡ್ಡು ಒಂದು ಇದ್ದರೆ ಇಲ್ಲಿ ಇಲ್ಲ ತೊಂದರೆ
ಹಣದ ಬಳಿಗೆ ಬರುವುದು….
ಲಕ್ಕಿದ್ರೆ ಮಾತ್ರ ಲಕ್ಷ ಸಿಗುವುದು
ಅದಿಲ್ಲಾದಿದ್ರೆ ಭಿಕ್ಷೆ ಸಿಕ್ಕದು….ಆಹಾ….
 
|| ಡಾಕ್ಟರ್ ಆದರೂನು...ವೇಸ್ಟು...(ವೇಸ್ಟು)
ಇಂಜಿನಿಯರ್ ಆದರೂನು ವೇಸ್ಟು..(ವೇಸ್ಟು)
ಡಾಕ್ಟರ್ ಆದರೂನು...ವೇಸ್ಟು...
ಇಂಜಿನಿಯರ್ ಆದರೂನು ವೇಸ್ಟು
ಆಫೀಸರೇ ಆದರೂ ಆಫ್ರಿಕಾಕೆ ಹೋದರೂ
ವಿಧಿಯ ಬರಹ ತರಹ ನಡೆವುದು
ಲಕ್ಕಿದ್ರೆ ಮಾತ್ರ ಲಕ್ಷ ಸಿಗುವುದು
ಅದಿಲ್ಲಾದಿದ್ರೆ ಭಿಕ್ಷೆ ಸಿಕ್ಕದು
ಲಕ್ಕಿದ್ರೆ ಮಾತ್ರ ಲಕ್ಷ ಸಿಗುವುದು
ಅದಿಲ್ಲಾದಿದ್ರೆ ಭಿಕ್ಷೆ ಸಿಕ್ಕದು….||

Doctoru Aadaroonu Wastu song lyrics from Kannada Movie Idu Entha Premavayya starring Ramesh Aravind, Shilpa, Charulatha, Lyrics penned by Guru kiran Sung by S P Balasubrahmanyam, Music Composed by Gurukiran, film is Directed by Kodlu Ramakrishna and film is released on 1999
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ