ಏನೇನೋ ಕನಸು ಕಂಡಳು
ಏನೇನೋ ಬಯಸಿ ಬಂದನೋ..
ಏನು ಮಾಯವೋ ಇದು ಎಂಥ ಪ್ರೇಮವಯ್ಯಾ
ಏನು ಮಾಯವೋ ಇದು ಎಂಥ ಪ್ರೇಮವಯ್ಯಾ
|| ಏನೇನೋ ಕನಸು ಕಂಡಳು
ಏನೇನೋ ಬಯಸಿ ಬಂದನೋ....||
ಹಾಡಿತು ಕೂಡಲೆ ಕುಹು ಕುಹು ರಾಗದಿ
ಚೈತ್ರಕೆ ಕಾಯದೆ ಕೋಗಿಲೆಯು
ಹುಣ್ಣಿಮೆ ಚಂದ್ರನ ಬಿಂಬಕೆ ಕಾಯದೆ
ಘಮ್ಮನೆ ಅರಳಿತು ನೈದಿಲೆಯು
ಪ್ರೀತಿಯ ಭಾವಕೆ ರೀತಿಯು ಎಲ್ಲಿದೆ
ಸಮಯವು ಕಾಯುವುದೇ....
|| ಏನೇನೋ ಕನಸು ಕಂಡಳು
ಏನೇನೋ ಬಯಸಿ ಬಂದನೋ..
ಏನು ಮಾಯವೋ ಇದು ಎಂಥ ಪ್ರೇಮವಯ್ಯಾ
ಏನು ಮಾಯವೋ ಇದು ಎಂಥ ಪ್ರೇಮವಯ್ಯಾ...||
ಭೃಂಗವ ಹಿಡಿಯುವ ಭ್ರಮೆಯಲಿ ಜೇಡವು
ಸಿಲುಕಿತು ತನ್ನದೇ ಜಾಲದಲಿ
ಸುಳ್ಳಿನ ಸುಳಿಯಲಿ ಸುಳಿ ಸುಳಿದಾಡುತ
ನಲುಗಿತು ಪ್ರೀತಿಯು ನೋವಿನಲಿ
ಪ್ರೀತಿಯ ಕಡಲಿನ ಆಳದ ಅಂತರ
ಸುಲಭದಿ ತಿಳಿಯುವುದೇ...
|| ಏನೇನೋ ಕನಸು ಕಂಡಳು
ಏನೇನೋ ಬಯಸಿ ಬಂದನೋ..
ಏನು ಮಾಯವೋ ಇದು ಎಂಥ ಪ್ರೇಮವಯ್ಯಾ
ಏನು ಮಾಯವೋ ಇದು ಎಂಥ ಪ್ರೇಮವಯ್ಯಾ...||
ಏನೇನೋ ಕನಸು ಕಂಡಳು
ಏನೇನೋ ಬಯಸಿ ಬಂದನೋ..
ಏನು ಮಾಯವೋ ಇದು ಎಂಥ ಪ್ರೇಮವಯ್ಯಾ
ಏನು ಮಾಯವೋ ಇದು ಎಂಥ ಪ್ರೇಮವಯ್ಯಾ
|| ಏನೇನೋ ಕನಸು ಕಂಡಳು
ಏನೇನೋ ಬಯಸಿ ಬಂದನೋ....||
ಹಾಡಿತು ಕೂಡಲೆ ಕುಹು ಕುಹು ರಾಗದಿ
ಚೈತ್ರಕೆ ಕಾಯದೆ ಕೋಗಿಲೆಯು
ಹುಣ್ಣಿಮೆ ಚಂದ್ರನ ಬಿಂಬಕೆ ಕಾಯದೆ
ಘಮ್ಮನೆ ಅರಳಿತು ನೈದಿಲೆಯು
ಪ್ರೀತಿಯ ಭಾವಕೆ ರೀತಿಯು ಎಲ್ಲಿದೆ
ಸಮಯವು ಕಾಯುವುದೇ....
|| ಏನೇನೋ ಕನಸು ಕಂಡಳು
ಏನೇನೋ ಬಯಸಿ ಬಂದನೋ..
ಏನು ಮಾಯವೋ ಇದು ಎಂಥ ಪ್ರೇಮವಯ್ಯಾ
ಏನು ಮಾಯವೋ ಇದು ಎಂಥ ಪ್ರೇಮವಯ್ಯಾ...||
ಭೃಂಗವ ಹಿಡಿಯುವ ಭ್ರಮೆಯಲಿ ಜೇಡವು
ಸಿಲುಕಿತು ತನ್ನದೇ ಜಾಲದಲಿ
ಸುಳ್ಳಿನ ಸುಳಿಯಲಿ ಸುಳಿ ಸುಳಿದಾಡುತ
ನಲುಗಿತು ಪ್ರೀತಿಯು ನೋವಿನಲಿ
ಪ್ರೀತಿಯ ಕಡಲಿನ ಆಳದ ಅಂತರ
ಸುಲಭದಿ ತಿಳಿಯುವುದೇ...
|| ಏನೇನೋ ಕನಸು ಕಂಡಳು
ಏನೇನೋ ಬಯಸಿ ಬಂದನೋ..
ಏನು ಮಾಯವೋ ಇದು ಎಂಥ ಪ್ರೇಮವಯ್ಯಾ
ಏನು ಮಾಯವೋ ಇದು ಎಂಥ ಪ್ರೇಮವಯ್ಯಾ...||
Eneno Kanasu Kandalu song lyrics from Kannada Movie Idu Entha Premavayya starring Ramesh Aravind, Shilpa, Charulatha, Lyrics penned by Asha Kadapatti Sung by Dr Rajkumar, Music Composed by Gurukiran, film is Directed by Kodlu Ramakrishna and film is released on 1999