Bandaalo Bandaalo Lyrics

ಬಂದಾಳೊ ಬಂದಾಳೊ Lyrics

in Idu Entha Premavayya

in ಇದು ಎಂಥಾ ಪ್ರೇಮವಯ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಬಂದಾಳೊ ಬಂದಾಳೊ ಜಿಂಕೆ ಕಣ್ಣೋಳು
             ತಂದಾಳೋ ತಂದಾಳೋ ಕಾಮನ ಬಿಲ್ಲು
             ಇವಳ್ ಕೆನ್ನೆಯೋ... ಹಸಿ ಬೆಣ್ಣೆಯೋ...
             ಇವಳ್ ಗಲ್ಲವೋ... ಜೇನ ಬೆಲ್ಲವೋ... ಹಾಯ್ ಹಾಯ್!
 
ಹೆಣ್ಣು : ಬಂದಾನೋ ಬಂದಾನೋ ನೂರಾಸೆ ಕಣೋನು
 
ಗಂಡು : ಕೊರಳಲಿ ಕೋಗಿಲೆ ಇನಿದನಿ ಕೂಗೈತೋ
             ನಡೆಯಲಿ ಹಂಸದಾ ಪಲುಕೆ ಚೆಲ್ಲೈತೋ
ಹೆಣ್ಣು : ಇವನೆದೆ ಪ್ರೀತಿಗೆ ಬಯಕೆಯು ಕಾಡೈತೋ
             ಇವನ ತೆಕ್ಕೆಗೇ ಬೆಸುಗೆ ಹಾಕೈತೋ |
ಗಂಡು : ಕರೆದೈತೋ ಹರೆಯಾ... ಮಿಡಿದೈತೋ ಹೃದಯಾ.
             ಹಗಲು-ಇರುಳು!
 
ಹೆಣ್ಣು : ಬಂದಾನೋ ಬಂದಾನೋ ನೂರಾಸೆ ಕಣೋನು ಹಾಯ್!
 
ಹೆಣ್ಣು : ಇವನಲಿ ಸ್ನೇಹದಾ ಚಿಲುಮೆ ಉಕೈತೋ
             ಇವನಲಿ ದಾಹದಾ ಕುಲುಮೆ ಕಾದೈತೋ
ಗಂಡು : ಇವಳಲಿ ಅಂದದಾ ಅಲೆಯದು ಕರೆದೈತೋ
             ಇವಳಲ ಚೆಂದದಾ ನವಿಲದು ಕುಣಿದೈತೋ
ಹೆಣ್ಣು : ಮೂಡೈತೋ ಕನಸು... ಹಾಡೈತೋ ಮನಸು...
             ದಿನವು-ದಿನವು!
 
|| ಗಂಡು : ಬಂದಾಳೊ ಬಂದಾಳೊ ಜಿಂಕೆ ಕಣ್ಣೋಳು
ಹೆಣ್ಣು : ಬಂದಾನೋ ಬಂದಾನೋ ನೂರಾಸೆ ಕಣೋನು
ಗಂಡು : ಇವಳ್ ಕೆನ್ನೆಯೋ... ಹಸಿ ಬೆಣ್ಣೆಯೋ...
             ಇವಳ್ ಗಲ್ಲವೋ... ಜೇನ ಬೆಲ್ಲವೋ... ಹಾಯ್ ಹಾಯ್! ||

ಗಂಡು : ಬಂದಾಳೊ ಬಂದಾಳೊ ಜಿಂಕೆ ಕಣ್ಣೋಳು
             ತಂದಾಳೋ ತಂದಾಳೋ ಕಾಮನ ಬಿಲ್ಲು
             ಇವಳ್ ಕೆನ್ನೆಯೋ... ಹಸಿ ಬೆಣ್ಣೆಯೋ...
             ಇವಳ್ ಗಲ್ಲವೋ... ಜೇನ ಬೆಲ್ಲವೋ... ಹಾಯ್ ಹಾಯ್!
 
ಹೆಣ್ಣು : ಬಂದಾನೋ ಬಂದಾನೋ ನೂರಾಸೆ ಕಣೋನು
 
ಗಂಡು : ಕೊರಳಲಿ ಕೋಗಿಲೆ ಇನಿದನಿ ಕೂಗೈತೋ
             ನಡೆಯಲಿ ಹಂಸದಾ ಪಲುಕೆ ಚೆಲ್ಲೈತೋ
ಹೆಣ್ಣು : ಇವನೆದೆ ಪ್ರೀತಿಗೆ ಬಯಕೆಯು ಕಾಡೈತೋ
             ಇವನ ತೆಕ್ಕೆಗೇ ಬೆಸುಗೆ ಹಾಕೈತೋ |
ಗಂಡು : ಕರೆದೈತೋ ಹರೆಯಾ... ಮಿಡಿದೈತೋ ಹೃದಯಾ.
             ಹಗಲು-ಇರುಳು!
 
ಹೆಣ್ಣು : ಬಂದಾನೋ ಬಂದಾನೋ ನೂರಾಸೆ ಕಣೋನು ಹಾಯ್!
 
ಹೆಣ್ಣು : ಇವನಲಿ ಸ್ನೇಹದಾ ಚಿಲುಮೆ ಉಕೈತೋ
             ಇವನಲಿ ದಾಹದಾ ಕುಲುಮೆ ಕಾದೈತೋ
ಗಂಡು : ಇವಳಲಿ ಅಂದದಾ ಅಲೆಯದು ಕರೆದೈತೋ
             ಇವಳಲ ಚೆಂದದಾ ನವಿಲದು ಕುಣಿದೈತೋ
ಹೆಣ್ಣು : ಮೂಡೈತೋ ಕನಸು... ಹಾಡೈತೋ ಮನಸು...
             ದಿನವು-ದಿನವು!
 
|| ಗಂಡು : ಬಂದಾಳೊ ಬಂದಾಳೊ ಜಿಂಕೆ ಕಣ್ಣೋಳು
ಹೆಣ್ಣು : ಬಂದಾನೋ ಬಂದಾನೋ ನೂರಾಸೆ ಕಣೋನು
ಗಂಡು : ಇವಳ್ ಕೆನ್ನೆಯೋ... ಹಸಿ ಬೆಣ್ಣೆಯೋ...
             ಇವಳ್ ಗಲ್ಲವೋ... ಜೇನ ಬೆಲ್ಲವೋ... ಹಾಯ್ ಹಾಯ್! ||

Bandaalo Bandaalo song lyrics from Kannada Movie Idu Entha Premavayya starring Ramesh Aravind, Shilpa, Charulatha, Lyrics penned by Doddarange Gowda Sung by Mohd Haneef, Nanditha, Music Composed by Gurukiran, film is Directed by Kodlu Ramakrishna and film is released on 1999
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ