ಅಂದದ ಚಂದ್ರಮಂಚ
ಪ್ರೇಮಿಗೆ ಈ ಪ್ರಪಂಚ
ಎಲ್ಲಾ ಮರೆತು ಸೇರುವಾ ..
ಅಂದದ ಚಂದ್ರಮಂಚ
ಪ್ರೇಮಿಗೆ ಈ ಪ್ರಪಂಚ
ಎಲ್ಲಾ ಮರೆತು ಸೇರುವಾ ..
ಕಣ್ಣ ಅಂಚು ತೆರೆದರೆ ಮಿಂಚು ಬೆರೆತರೆ ಸುಖಮಿಲನ
ನೀಲಾಕಾಶ ತೇಲಾಡೋಣ ಶೃಂಗಾರ ಪಯಣ
ಆಹಾ ತಾರೆ ತನುವಿಡಿ ತಾರೆ ಮಿನುಗುತ ಜಗವ ಮರೆ
ಅಂಗಾಂಗಾನೂ ಪ್ರೇಮಾಲಾಪ ಉನ್ಮಾದ ಉಸಿರೇ...
ಬೆಸೆದು ಒಂದಾದ ಕೂಡಲೇ ಹೊಸದೀ ಲೋಕ ನಮಗೆ
ವಿರಹವ ಸರಿಸುವ ಮಧುರ ಸಮಯವಿದೆ
|| ಅಂದದ ಚಂದ್ರಮಂಚ
ಪ್ರೇಮಿಗೆ ಈ ಪ್ರಪಂಚ
ಎಲ್ಲಾ ಮರೆತು ಸೇರುವಾ ….||
ಮೆಲ್ಲಾ ಮೆಲ್ಲ ಕನಸಲಿ ಬಂದೆ ನೆನಪಿನ ಅಲೆಯೊಳಗೆ
ನಲ್ಲಾ ನಲ್ಲೆ ಬೆರೆಯಲು ಇಲ್ಲೆ ಮರೆಯದು ಸವಿ ಘಳಿಗೆ
ಹೊಂಚಿ ಹೊಂಚಿ ಸೆಳೆಯುವೆ ನೀನು ಸರಸದ ವರಸೆಯಲಿ
ಎಲ್ಲಾ ಮೇರೆ ದಾಟಿ ಸೂರೆ ಜೇನೂಟವಿರಲಿ
ಜೊತೆಗೆ ನಾವಿಂದು ಸಾಗುವಾ ಸುಖದ ತೀರದೆಡಗೆ
ಕನಸಲು ಮನಸಲು ಮನದ ಬಯಕೆ ಇದೆ
|| ಅಂದದ ಚಂದ್ರಮಂಚ
ಪ್ರೇಮಿಗೆ ಈ ಪ್ರಪಂಚ
ಎಲ್ಲಾ ಮರೆತು ಸೇರುವಾ ..
ಅಂದದ ಚಂದ್ರಮಂಚ
ಪ್ರೇಮಿಗೆ ಈ ಪ್ರಪಂಚ
ಎಲ್ಲಾ ಮರೆತು ಸೇರುವಾ ….||
ಅಂದದ ಚಂದ್ರಮಂಚ
ಪ್ರೇಮಿಗೆ ಈ ಪ್ರಪಂಚ
ಎಲ್ಲಾ ಮರೆತು ಸೇರುವಾ ..
ಅಂದದ ಚಂದ್ರಮಂಚ
ಪ್ರೇಮಿಗೆ ಈ ಪ್ರಪಂಚ
ಎಲ್ಲಾ ಮರೆತು ಸೇರುವಾ ..
ಕಣ್ಣ ಅಂಚು ತೆರೆದರೆ ಮಿಂಚು ಬೆರೆತರೆ ಸುಖಮಿಲನ
ನೀಲಾಕಾಶ ತೇಲಾಡೋಣ ಶೃಂಗಾರ ಪಯಣ
ಆಹಾ ತಾರೆ ತನುವಿಡಿ ತಾರೆ ಮಿನುಗುತ ಜಗವ ಮರೆ
ಅಂಗಾಂಗಾನೂ ಪ್ರೇಮಾಲಾಪ ಉನ್ಮಾದ ಉಸಿರೇ...
ಬೆಸೆದು ಒಂದಾದ ಕೂಡಲೇ ಹೊಸದೀ ಲೋಕ ನಮಗೆ
ವಿರಹವ ಸರಿಸುವ ಮಧುರ ಸಮಯವಿದೆ
|| ಅಂದದ ಚಂದ್ರಮಂಚ
ಪ್ರೇಮಿಗೆ ಈ ಪ್ರಪಂಚ
ಎಲ್ಲಾ ಮರೆತು ಸೇರುವಾ ….||
ಮೆಲ್ಲಾ ಮೆಲ್ಲ ಕನಸಲಿ ಬಂದೆ ನೆನಪಿನ ಅಲೆಯೊಳಗೆ
ನಲ್ಲಾ ನಲ್ಲೆ ಬೆರೆಯಲು ಇಲ್ಲೆ ಮರೆಯದು ಸವಿ ಘಳಿಗೆ
ಹೊಂಚಿ ಹೊಂಚಿ ಸೆಳೆಯುವೆ ನೀನು ಸರಸದ ವರಸೆಯಲಿ
ಎಲ್ಲಾ ಮೇರೆ ದಾಟಿ ಸೂರೆ ಜೇನೂಟವಿರಲಿ
ಜೊತೆಗೆ ನಾವಿಂದು ಸಾಗುವಾ ಸುಖದ ತೀರದೆಡಗೆ
ಕನಸಲು ಮನಸಲು ಮನದ ಬಯಕೆ ಇದೆ
|| ಅಂದದ ಚಂದ್ರಮಂಚ
ಪ್ರೇಮಿಗೆ ಈ ಪ್ರಪಂಚ
ಎಲ್ಲಾ ಮರೆತು ಸೇರುವಾ ..
ಅಂದದ ಚಂದ್ರಮಂಚ
ಪ್ರೇಮಿಗೆ ಈ ಪ್ರಪಂಚ
ಎಲ್ಲಾ ಮರೆತು ಸೇರುವಾ ….||
Andada Chandramancha song lyrics from Kannada Movie Idu Entha Premavayya starring Ramesh Aravind, Shilpa, Charulatha, Lyrics penned by Doddarange Gowda Sung by Rajesh, Manjula Gururaj, Music Composed by Gurukiran, film is Directed by Kodlu Ramakrishna and film is released on 1999