ಆ ಆ ಆ…ಆ ಆ…
ಪ್ರೇಮ ಕಾಲ ಕೂಡಿ ಬಂದಿದೆ
ಕಾಲಹರಣ ಏಕೆ ಮಾಡುವೇ
ಮಧುರ ಮಧುರ ಮಿಲನ ರಾಗವು
ಅಮರ ಅಮರ ಪ್ರೇಮ ಗಾನವು
ಪ್ರೇಮ ಕಾಲ ಕೂಡಿ ಬಂದಿದೆ
ಕಾಲಹರಣ ಏಕೆ ಮಾಡುವೇ
ಮಧುರ ಮಧುರ ಮಿಲನ ರಾಗವು
ಅಮರ ಅಮರ ಪ್ರೇಮ ಗಾನವು
|| ಪ್ರೇಮ ಕಾಲ ಕೂಡಿ ಬಂದಿದೆ
ಕಾಲಹರಣ ಏಕೆ ಮಾಡುವೇ…||
ನನ್ನಲ್ಲಿ ನೀನು ನಿನ್ನಲ್ಲಿ ನಾನು
ನಿನ್ನಲ್ಲೆ ಏನೋ ಕಂಡುಕೊಂಡೆನು
ಕಣ್ಣಲ್ಲಿ ಕಾಂತಿ ಮನಸಲ್ಲಿ ಪ್ರೀತಿ
ನಿನ್ನಲ್ಲಿ ಒಲವ ಸವಿಯ ಕಂಡೆನು
ಹೃದಯ ತುಂಬಿ ಹರುಷ ಚೆಲ್ಲಿ
ಅಪ್ಪಿಕೊಂಡೆನು….
|| ಪ್ರೇಮ ಕಾಲ ಕೂಡಿ ಬಂದಿದೆ
ಕಾಲಹರಣ ಏಕೆ ಮಾಡುವೇ
ಮಧುರ ಮಧುರ ಮಿಲನ ರಾಗವು
ಅಮರ ಅಮರ ಪ್ರೇಮ ಗಾನವು
ಓಯ್…ಪ್ರೇಮ ಕಾಲ ಕೂಡಿ ಬಂದಿದೆ…||
ಓ…ಕಾವೇರಿ ನೀನು ಕಪಿಲೆಯು ನೀನು
ಶೃಂಗಾರ ಕಾವ್ಯ ಭಾವಸಂಗಮ
ಹೇ ಹೇ…ಕಾಮಾಕ್ಷಿ
ನೀನು ಮೀನಾಕ್ಷಿ ನೀನು
ನಿನ್ನ ಪ್ರೇಮ ಅರಸಿ ಅಲೆದು ಬಂದೆನು
ಎಂದೂ ನಿನ್ನ ಬಿಡೆನು ಚಿನ್ನ
ಮಾತು ಕೊಡುವೆನು…
|| ಪ್ರೇಮ ಕಾಲ ಕೂಡಿ ಬಂದಿದೆ
ಕಾಲಹರಣ ಏಕೆ ಮಾಡುವೇ
ಓ…ಮಧುರ ಮಧುರ ಮಿಲನ ರಾಗವು
ಅಮರ ಅಮರ ಪ್ರೇಮ ಗಾನವು
ಪ್ರೇಮ ಕಾಲ ಕೂಡಿ ಬಂದಿದೆ
ತಾನಾನಾನಾ…ನಾನಾನಾ….
ಪ್ರೇಮ ಕಾಲ ಕೂಡಿ ಬಂದಿದೆ
ತಾನಾನಾನಾ…ನಾನಾನಾ…..||
ಆ ಆ ಆ…ಆ ಆ…
ಪ್ರೇಮ ಕಾಲ ಕೂಡಿ ಬಂದಿದೆ
ಕಾಲಹರಣ ಏಕೆ ಮಾಡುವೇ
ಮಧುರ ಮಧುರ ಮಿಲನ ರಾಗವು
ಅಮರ ಅಮರ ಪ್ರೇಮ ಗಾನವು
ಪ್ರೇಮ ಕಾಲ ಕೂಡಿ ಬಂದಿದೆ
ಕಾಲಹರಣ ಏಕೆ ಮಾಡುವೇ
ಮಧುರ ಮಧುರ ಮಿಲನ ರಾಗವು
ಅಮರ ಅಮರ ಪ್ರೇಮ ಗಾನವು
|| ಪ್ರೇಮ ಕಾಲ ಕೂಡಿ ಬಂದಿದೆ
ಕಾಲಹರಣ ಏಕೆ ಮಾಡುವೇ…||
ನನ್ನಲ್ಲಿ ನೀನು ನಿನ್ನಲ್ಲಿ ನಾನು
ನಿನ್ನಲ್ಲೆ ಏನೋ ಕಂಡುಕೊಂಡೆನು
ಕಣ್ಣಲ್ಲಿ ಕಾಂತಿ ಮನಸಲ್ಲಿ ಪ್ರೀತಿ
ನಿನ್ನಲ್ಲಿ ಒಲವ ಸವಿಯ ಕಂಡೆನು
ಹೃದಯ ತುಂಬಿ ಹರುಷ ಚೆಲ್ಲಿ
ಅಪ್ಪಿಕೊಂಡೆನು….
|| ಪ್ರೇಮ ಕಾಲ ಕೂಡಿ ಬಂದಿದೆ
ಕಾಲಹರಣ ಏಕೆ ಮಾಡುವೇ
ಮಧುರ ಮಧುರ ಮಿಲನ ರಾಗವು
ಅಮರ ಅಮರ ಪ್ರೇಮ ಗಾನವು
ಓಯ್…ಪ್ರೇಮ ಕಾಲ ಕೂಡಿ ಬಂದಿದೆ…||
ಓ…ಕಾವೇರಿ ನೀನು ಕಪಿಲೆಯು ನೀನು
ಶೃಂಗಾರ ಕಾವ್ಯ ಭಾವಸಂಗಮ
ಹೇ ಹೇ…ಕಾಮಾಕ್ಷಿ
ನೀನು ಮೀನಾಕ್ಷಿ ನೀನು
ನಿನ್ನ ಪ್ರೇಮ ಅರಸಿ ಅಲೆದು ಬಂದೆನು
ಎಂದೂ ನಿನ್ನ ಬಿಡೆನು ಚಿನ್ನ
ಮಾತು ಕೊಡುವೆನು…
|| ಪ್ರೇಮ ಕಾಲ ಕೂಡಿ ಬಂದಿದೆ
ಕಾಲಹರಣ ಏಕೆ ಮಾಡುವೇ
ಓ…ಮಧುರ ಮಧುರ ಮಿಲನ ರಾಗವು
ಅಮರ ಅಮರ ಪ್ರೇಮ ಗಾನವು
ಪ್ರೇಮ ಕಾಲ ಕೂಡಿ ಬಂದಿದೆ
ತಾನಾನಾನಾ…ನಾನಾನಾ….
ಪ್ರೇಮ ಕಾಲ ಕೂಡಿ ಬಂದಿದೆ
ತಾನಾನಾನಾ…ನಾನಾನಾ…..||
Prema Kaala Kudi song lyrics from Kannada Movie Idre Gopi Bidre Papi starring Jagadish Raj, Madhusudhan, Spoorthi, Lyrics penned by G V Ramarao Sung by Sri Ram, Nanditha, Music Composed by Ravi Shenoy, film is Directed by G V Ramarao and film is released on 2010