Baare Hogona Lyrics

ಬಾರೇ ಹೋಗೋಣ Lyrics

in Idre Gopi Bidre Papi

in ಇದ್ರೆ ಗೋಪಿ ಬಿದ್ರೆ ಪಾಪಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓ…ಓ ಓ….
ಓ ಓ ಓ…ಓ..ಓ ಓ…
ಓ…ಓ ಓ….
ಓ ಓ ಓ…ಓ..ಓ ಓ…
ಓ…ಓ ಓ….
ಓ ಓ ಓ…ಓ..ಓ ಓ…
 
ಬಾರೇ ಹೋಗೋಣ
ಎಲ್ಲಿಗ್‌ ಹೋಗೋಣ…
ರೆಸ್ಟೋರೆಂಟಲ್‌ ಟೈಂ ಪಾಸ್‌
ಪಾರ್ಕಲ್ಲಿ ರೋಮ್ಯಾನ್ಸ್…
ಬೇಡ ಅಂದ್ರೆ
ಶಾಪಿಂಗ್‌ ಹೋಗೋಣ…
 
ಬನ್ರಿ ಹೋಗೋಣ…
ಎಲ್ಲಿಗ್‌ ಹೋಗೋಣ…
ಹೇಳೋದೊಂದು ಮಾಡೋದೊಂದು
ಗಂಡಸ್ರೆಲ್ಲಾ ಹೀಗೆ ಎಂದು
ಸ್ಟೋರಿ ಸಾಕು ಮನೆಗ್‌ ಹೋಗೋಣ
 
|| ಬಾರೇ ಹೋಗೋಣ…
ಹೂಂ ಬಾರೇ ಹೋಗೋಣ….||
 
ನನ್ನ ಅರಗಿಣಿಯೇ
ದುಂಡು ಮಲ್ಲಿಗೆಯೇ
ಕೋಪ ಬಿಡು ಚೆಲುವೇ
ಬಾರೇ ನನ್ನ ಜೊತೆಗೆ…
ನನ್ನ ಅರಗಿಣಿಯೇ
ದುಂಡು ಮಲ್ಲಿಗೆಯೇ
ಕೋಪ ಬಿಡು ಚೆಲುವೇ
ಬಾರೇ ನನ್ನ ಜೊತೆಗೆ…
ಲಾಲ್‌ ಬಾಗ್‌ ನಂದಿ ಬೆಟ್ಟ
ರಾಗಿ ಗುಡ್ಡ ಬನ್ನೇರುಘಟ್ಟ
ಇಲ್ದೆ ಇದ್ರೆ
ಬೋಟಿಂಗ್‌ ಹೋಗೋಣ…
 
|| ಬಾರೇ ಹೋಗೋಣ…
ಹೂಂ ಬಾರೇ ಹೋಗೋಣ….||
 
ಓ…ಓ ಓ….
ಓ ಓ ಓ…ಓ..ಓ ಓ…
ಓ…ಓ ಓ….
ಓ ಓ ಓ…ಓ..ಓ ಓ…
 
ನಿನ್ನ ಬಣ್ಣ ಕಂಡೆ…
ನಿನ್ನ ಮನಸು ಬರಿ ಬಂಡೆ
ಸಾಕು ನಿನ್ನ ರೀಲು
ಸಾಕಾಯ್ತು ನಿನ್ನ ಗೋಳು
ನಿನ್ನ ಬಣ್ಣ ಕಂಡೆ…
ನಿನ್ನ ಮನಸು ಬರಿ ಬಂಡೆ
ಸಾಕು ನಿನ್ನ ರೀಲು
ಸಾಕಾಯ್ತು ನಿನ್ನ ಗೋಳು
ಹೇಳೋದೊಂದು ಮಾಡೋದೊಂದು
ಗಂಡಸ್ರೆಲ್ಲಾ ಹೀಗೆ ಎಂದು
ಸ್ಟೋರಿ ಸಾಕು ಮನೆಗ್‌ ಹೋಗೋಣ
 
|| ಹೇ…ಬಾರೇ ಹೋಗೋಣ…
ಹೇ ಎಲ್ಲಿಗ್‌ ಹೋಗೋಣ…
ರೆಸ್ಟೋರೆಂಟಲ್‌ ಟೈಂ ಪಾಸ್‌
ಪಾರ್ಕಲ್ಲಿ ರೋಮ್ಯಾನ್ಸ್…
ಬೇಡ ಅಂದ್ರೆ
ಶಾಪಿಂಗ್‌ ಹೋಗೋಣ…
 
ಬನ್ರಿ ಹೋಗೋಣ…
ಎಲ್ಲಿಗ್‌ ಹೋಗೋಣ…
ಹೇ…ಹೇಳೋದೊಂದು
ಮಾಡೋದೊಂದು
ಗಂಡಸ್ರೆಲ್ಲಾ ಹೀಗೆ ಎಂದು
ಸ್ಟೋರಿ ಸಾಕು ಮನೆಗ್‌ ಹೋಗೋಣ
 
ಬನ್ರಿ ಹೋಗೋಣ….
ಎಲ್ಲಿಗ್‌ ಹೋಗೋಣ….
ರೀ…ಬನ್ರಿ ಹೋಗೋಣ…
ಅಯ್ಯೋ ಎಲ್ಲಿಗ್‌ ಹೋಗೋಣ
ರೀ…ಬನ್ರಿ ಹೋಗೋಣ…
ಹೇ ಎಲ್ಲಿಗ್‌ ಹೋಗಬೇಕ್‌ ಹೇಳೆ
ಬನ್ರಿ ಹೋಗೋಣ….||

ಓ…ಓ ಓ….
ಓ ಓ ಓ…ಓ..ಓ ಓ…
ಓ…ಓ ಓ….
ಓ ಓ ಓ…ಓ..ಓ ಓ…
ಓ…ಓ ಓ….
ಓ ಓ ಓ…ಓ..ಓ ಓ…
 
ಬಾರೇ ಹೋಗೋಣ
ಎಲ್ಲಿಗ್‌ ಹೋಗೋಣ…
ರೆಸ್ಟೋರೆಂಟಲ್‌ ಟೈಂ ಪಾಸ್‌
ಪಾರ್ಕಲ್ಲಿ ರೋಮ್ಯಾನ್ಸ್…
ಬೇಡ ಅಂದ್ರೆ
ಶಾಪಿಂಗ್‌ ಹೋಗೋಣ…
 
ಬನ್ರಿ ಹೋಗೋಣ…
ಎಲ್ಲಿಗ್‌ ಹೋಗೋಣ…
ಹೇಳೋದೊಂದು ಮಾಡೋದೊಂದು
ಗಂಡಸ್ರೆಲ್ಲಾ ಹೀಗೆ ಎಂದು
ಸ್ಟೋರಿ ಸಾಕು ಮನೆಗ್‌ ಹೋಗೋಣ
 
|| ಬಾರೇ ಹೋಗೋಣ…
ಹೂಂ ಬಾರೇ ಹೋಗೋಣ….||
 
ನನ್ನ ಅರಗಿಣಿಯೇ
ದುಂಡು ಮಲ್ಲಿಗೆಯೇ
ಕೋಪ ಬಿಡು ಚೆಲುವೇ
ಬಾರೇ ನನ್ನ ಜೊತೆಗೆ…
ನನ್ನ ಅರಗಿಣಿಯೇ
ದುಂಡು ಮಲ್ಲಿಗೆಯೇ
ಕೋಪ ಬಿಡು ಚೆಲುವೇ
ಬಾರೇ ನನ್ನ ಜೊತೆಗೆ…
ಲಾಲ್‌ ಬಾಗ್‌ ನಂದಿ ಬೆಟ್ಟ
ರಾಗಿ ಗುಡ್ಡ ಬನ್ನೇರುಘಟ್ಟ
ಇಲ್ದೆ ಇದ್ರೆ
ಬೋಟಿಂಗ್‌ ಹೋಗೋಣ…
 
|| ಬಾರೇ ಹೋಗೋಣ…
ಹೂಂ ಬಾರೇ ಹೋಗೋಣ….||
 
ಓ…ಓ ಓ….
ಓ ಓ ಓ…ಓ..ಓ ಓ…
ಓ…ಓ ಓ….
ಓ ಓ ಓ…ಓ..ಓ ಓ…
 
ನಿನ್ನ ಬಣ್ಣ ಕಂಡೆ…
ನಿನ್ನ ಮನಸು ಬರಿ ಬಂಡೆ
ಸಾಕು ನಿನ್ನ ರೀಲು
ಸಾಕಾಯ್ತು ನಿನ್ನ ಗೋಳು
ನಿನ್ನ ಬಣ್ಣ ಕಂಡೆ…
ನಿನ್ನ ಮನಸು ಬರಿ ಬಂಡೆ
ಸಾಕು ನಿನ್ನ ರೀಲು
ಸಾಕಾಯ್ತು ನಿನ್ನ ಗೋಳು
ಹೇಳೋದೊಂದು ಮಾಡೋದೊಂದು
ಗಂಡಸ್ರೆಲ್ಲಾ ಹೀಗೆ ಎಂದು
ಸ್ಟೋರಿ ಸಾಕು ಮನೆಗ್‌ ಹೋಗೋಣ
 
|| ಹೇ…ಬಾರೇ ಹೋಗೋಣ…
ಹೇ ಎಲ್ಲಿಗ್‌ ಹೋಗೋಣ…
ರೆಸ್ಟೋರೆಂಟಲ್‌ ಟೈಂ ಪಾಸ್‌
ಪಾರ್ಕಲ್ಲಿ ರೋಮ್ಯಾನ್ಸ್…
ಬೇಡ ಅಂದ್ರೆ
ಶಾಪಿಂಗ್‌ ಹೋಗೋಣ…
 
ಬನ್ರಿ ಹೋಗೋಣ…
ಎಲ್ಲಿಗ್‌ ಹೋಗೋಣ…
ಹೇ…ಹೇಳೋದೊಂದು
ಮಾಡೋದೊಂದು
ಗಂಡಸ್ರೆಲ್ಲಾ ಹೀಗೆ ಎಂದು
ಸ್ಟೋರಿ ಸಾಕು ಮನೆಗ್‌ ಹೋಗೋಣ
 
ಬನ್ರಿ ಹೋಗೋಣ….
ಎಲ್ಲಿಗ್‌ ಹೋಗೋಣ….
ರೀ…ಬನ್ರಿ ಹೋಗೋಣ…
ಅಯ್ಯೋ ಎಲ್ಲಿಗ್‌ ಹೋಗೋಣ
ರೀ…ಬನ್ರಿ ಹೋಗೋಣ…
ಹೇ ಎಲ್ಲಿಗ್‌ ಹೋಗಬೇಕ್‌ ಹೇಳೆ
ಬನ್ರಿ ಹೋಗೋಣ….||

Baare Hogona song lyrics from Kannada Movie Idre Gopi Bidre Papi starring Jagadish Raj, Madhusudhan, Spoorthi, Lyrics penned by G V Ramarao Sung by Hemanth, Chithra, Music Composed by Ravi Shenoy, film is Directed by G V Ramarao and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ