Mava Maava Lyrics

ಮಾವಾ ಮಾವಾ Lyrics

in Idre Gopi Bidre Papi

in ಇದ್ರೆ ಗೋಪಿ ಬಿದ್ರೆ ಪಾಪಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮಾವಾ ಮಾವಾ ಓ ಮಾವಾ
ಮುತ್ತು ನೋಡೋ ಓ ಮಾವಾ
ಹಾರ್ಟು ಬೀಟು ಒಂದೇ ರೂಟು
ಆಡೋ ರಾಕ್‌ ಅಂಡ್‌ ರೋಲು…
 
ರಮ್ಯ ಚೈತ್ರ ಒಂದೇ ಆದ್ರೂ
ಮಾಡ್ತೀನ್‌ ನೋಡು ಒನ್‌ ಬೈ ಟು
ಹಿಂಗೆ ಇದ್ರೆ ಇಬ್ರೂ ಸಾಕು
ಲೈಫು ಚೌ ಚೌ ಬಾತು…
 
|| ಮಾವಾ ಮಾವಾ ಓ ಮಾವಾ ಮಾವಾ
ಬಾವ ಬಾವ ಓ ಬಾವ ಬಾವ….||
 
ಸೂಟು ಬೂಟು ಫೈನಾನ್ಸ್‌ ಕಂಡು
ಎಲ್ಲಾ ನೋಡಾಯ್ತು…
ಫಿಲ್ಮಿ ಫಂಡ ಹೈಫೈ ಗಂಡ
ನಂಗೆ ಬೇಕಾಯ್ತು….
ಲಿಕ್ಕು ಲುಕ್ಕು ನಂದೆ ಲಕ್ಕು
ಮನಸಲ್‌ ಬುಕ್ಕಾಯ್ತು…
ಹಾಲು ಡೀಲು ಸೆಟ್ಟು ಆದ್ಮೇಲ್‌
ಓಕೆ ಆಗೋಯ್ತು…
ಹಾರ್ಟು ಸೀಟು ಒಂದೇ ಆದ್ರೆ
ಮಾಡ್ತೀನ್‌ ಅಡ್ಜೆಸ್ಟು….
ಬೈಟು ಕಾರ್ಡು ಒಂದೇ ಪ್ರಿಂಟು
ಅಲ್ಲೇ ನಮ್ಮ ಟೆಂಟು….
 
|| ಮಾವಾ ಮಾವಾ ಓ ಮಾವಾ
ಮುತ್ತು ನೋಡೋ ಓ ಮಾವಾ
ಹಾರ್ಟು ಬೀಟು ಒಂದೇ ರೂಟು
ಆಡೋ ರಾಕ್‌ ಅಂಡ್‌ ರೋಲು…
 
ರಮ್ಯ ಚೈತ್ರ ಒಂದೇ ಆದ್ರೂ
ಮಾಡ್ತೀನ್‌ ನೋಡು ಒನ್‌ ಬೈ ಟು
ಹಿಂಗೆ ಇದ್ರೆ ಇಬ್ರೂ ಸಾಕು
ಲೈಫು ಚೌ ಚೌ ಬಾತು…
 
ಮಾವಾ ಮಾವಾ ಓ ಮಾವಾ ಮಾವಾ
ಬಾವ ಬಾವ ಓ ಬಾವ ಬಾವ….||
 
ನಿನ್ನ ಬಿಂಬ ಕಣ್ಣ ತುಂಬಿ
ಡಿಂಗ್‌ ಡಾಂಗ್‌ ಮಾಡುತಿದೆ
ಜಕ್ಕನಕ್‌ ಜಂಕನಕ್‌ ನನ್ನ ಕುಣಿಸಿ
ಕಿಕ್ಕು ಏರಿಸಿದೆ…
ನಕರಾ  ಗಿಕರಾ ಮಾಡೋ ಸ್ಟೈಲು
ನಿನ್ನಲ್ಲಿ ಇಲ್ಲಾ…
ನಂಗೆ ಸೆಟ್ಟು ಆಗೋ ಗಂಡು
ಬೇರೆ ಯಾರಿಲ್ಲಾ…
ರೈಲು ಕಂಬಿ ಎರಡೇ ಇದ್ರೂ
ಒಂದೇ ರೂಟು…
ನೀನೂ ರೈಟು..ನೀನೂ ರೈಟು..
ಲೈಫಲ್‌ ಯಾಕೆ ಫೈಟು…
 
|| ಮಾವಾ ಮಾವಾ ಓ ಮಾವಾ
ಮುತ್ತು ನೋಡೋ ಓ ಮಾವಾ
ಹಾರ್ಟು ಬೀಟು ಒಂದೇ ರೂಟು
ಆಡೋ ರಾಕ್‌ ಅಂಡ್‌ ರೋಲು…
 
ರಮ್ಯ ಚೈತ್ರ ಒಂದೇ ಆದ್ರೂ
ಮಾಡ್ತೀನ್‌ ನೋಡು ಒನ್‌ ಬೈ ಟು
ಹಿಂಗೆ ಇದ್ರೆ ಇಬ್ರೂ ಸಾಕು
ಲೈಫು ಚೌ ಚೌ ಬಾತು…
 
ಮಾವಾ ಮಾವಾ ಓ ಮಾವಾ
ಬಾವ ಬಾವ ಓ ಬಾವ….||

ಮಾವಾ ಮಾವಾ ಓ ಮಾವಾ
ಮುತ್ತು ನೋಡೋ ಓ ಮಾವಾ
ಹಾರ್ಟು ಬೀಟು ಒಂದೇ ರೂಟು
ಆಡೋ ರಾಕ್‌ ಅಂಡ್‌ ರೋಲು…
 
ರಮ್ಯ ಚೈತ್ರ ಒಂದೇ ಆದ್ರೂ
ಮಾಡ್ತೀನ್‌ ನೋಡು ಒನ್‌ ಬೈ ಟು
ಹಿಂಗೆ ಇದ್ರೆ ಇಬ್ರೂ ಸಾಕು
ಲೈಫು ಚೌ ಚೌ ಬಾತು…
 
|| ಮಾವಾ ಮಾವಾ ಓ ಮಾವಾ ಮಾವಾ
ಬಾವ ಬಾವ ಓ ಬಾವ ಬಾವ….||
 
ಸೂಟು ಬೂಟು ಫೈನಾನ್ಸ್‌ ಕಂಡು
ಎಲ್ಲಾ ನೋಡಾಯ್ತು…
ಫಿಲ್ಮಿ ಫಂಡ ಹೈಫೈ ಗಂಡ
ನಂಗೆ ಬೇಕಾಯ್ತು….
ಲಿಕ್ಕು ಲುಕ್ಕು ನಂದೆ ಲಕ್ಕು
ಮನಸಲ್‌ ಬುಕ್ಕಾಯ್ತು…
ಹಾಲು ಡೀಲು ಸೆಟ್ಟು ಆದ್ಮೇಲ್‌
ಓಕೆ ಆಗೋಯ್ತು…
ಹಾರ್ಟು ಸೀಟು ಒಂದೇ ಆದ್ರೆ
ಮಾಡ್ತೀನ್‌ ಅಡ್ಜೆಸ್ಟು….
ಬೈಟು ಕಾರ್ಡು ಒಂದೇ ಪ್ರಿಂಟು
ಅಲ್ಲೇ ನಮ್ಮ ಟೆಂಟು….
 
|| ಮಾವಾ ಮಾವಾ ಓ ಮಾವಾ
ಮುತ್ತು ನೋಡೋ ಓ ಮಾವಾ
ಹಾರ್ಟು ಬೀಟು ಒಂದೇ ರೂಟು
ಆಡೋ ರಾಕ್‌ ಅಂಡ್‌ ರೋಲು…
 
ರಮ್ಯ ಚೈತ್ರ ಒಂದೇ ಆದ್ರೂ
ಮಾಡ್ತೀನ್‌ ನೋಡು ಒನ್‌ ಬೈ ಟು
ಹಿಂಗೆ ಇದ್ರೆ ಇಬ್ರೂ ಸಾಕು
ಲೈಫು ಚೌ ಚೌ ಬಾತು…
 
ಮಾವಾ ಮಾವಾ ಓ ಮಾವಾ ಮಾವಾ
ಬಾವ ಬಾವ ಓ ಬಾವ ಬಾವ….||
 
ನಿನ್ನ ಬಿಂಬ ಕಣ್ಣ ತುಂಬಿ
ಡಿಂಗ್‌ ಡಾಂಗ್‌ ಮಾಡುತಿದೆ
ಜಕ್ಕನಕ್‌ ಜಂಕನಕ್‌ ನನ್ನ ಕುಣಿಸಿ
ಕಿಕ್ಕು ಏರಿಸಿದೆ…
ನಕರಾ  ಗಿಕರಾ ಮಾಡೋ ಸ್ಟೈಲು
ನಿನ್ನಲ್ಲಿ ಇಲ್ಲಾ…
ನಂಗೆ ಸೆಟ್ಟು ಆಗೋ ಗಂಡು
ಬೇರೆ ಯಾರಿಲ್ಲಾ…
ರೈಲು ಕಂಬಿ ಎರಡೇ ಇದ್ರೂ
ಒಂದೇ ರೂಟು…
ನೀನೂ ರೈಟು..ನೀನೂ ರೈಟು..
ಲೈಫಲ್‌ ಯಾಕೆ ಫೈಟು…
 
|| ಮಾವಾ ಮಾವಾ ಓ ಮಾವಾ
ಮುತ್ತು ನೋಡೋ ಓ ಮಾವಾ
ಹಾರ್ಟು ಬೀಟು ಒಂದೇ ರೂಟು
ಆಡೋ ರಾಕ್‌ ಅಂಡ್‌ ರೋಲು…
 
ರಮ್ಯ ಚೈತ್ರ ಒಂದೇ ಆದ್ರೂ
ಮಾಡ್ತೀನ್‌ ನೋಡು ಒನ್‌ ಬೈ ಟು
ಹಿಂಗೆ ಇದ್ರೆ ಇಬ್ರೂ ಸಾಕು
ಲೈಫು ಚೌ ಚೌ ಬಾತು…
 
ಮಾವಾ ಮಾವಾ ಓ ಮಾವಾ
ಬಾವ ಬಾವ ಓ ಬಾವ….||

Mava Maava song lyrics from Kannada Movie Idre Gopi Bidre Papi starring Jagadish Raj, Madhusudhan, Spoorthi, Lyrics penned by G V Ramarao Sung by Hemanth, Chithra, Music Composed by Ravi Shenoy, film is Directed by G V Ramarao and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ