Manadalli Thananaa Lyrics

in Idre Gopi Bidre Papi

Video:

LYRIC

ಹೂಂ….ಆ ಆ ಆ ಆ….
ಹೂಂಹೂಂಹೂಂಹೂಂ
ಲಾ ಲಾ ಲಾ…ಲಾ ಲಾ ಲಾ…
 
ಭಾವ ಭಾವ ನೀನೇ ತುಂಬಿದೆ
ಭಾವ ಭಾವ ನೀನೇ ತುಂಬಿದೆ
ಮೀಟಿದೆ ಹೃದಯವ…
ದಾಟಿ ಈ ಕನಸನು..ಸೇರಿದೆ…
ನಿನ್ನಾ ಸೆರೆ ನಿನ್ನಾ ಸೆರೆ…ನಿನ್ನಾ ಸೆರೆ…
 
ಮನದಲಿ ತನನಾ …ಬರೆಸಿದೆ ಕವನ
ಭಾವ ಭಾವ ನೀನೇ ತುಂಬಿದೆ
ಓ.. ಭಾವ ಭಾವ ನೀನೇ ತುಂಬಿದೆ
ಮೀಟಿದೆ ಹೃದಯವ…
ದಾಟಿ ಈ ಕನಸನು..ಸೇರಿದೆ…
ನಿನ್ನಾ ಸೆರೆ ನಿನ್ನಾ ಸೆರೆ…ನಿನ್ನಾ ಸೆರೆ…
 
ಸ್ನೇಹದ ಅಲೆಯಲೇ
ಮೋಹದ ಬಲೆಯಲೇ
ಈ ಪ್ರೀತಿಯ ಸೆಳೆಯಲ್ಲೇ
ಈ ಪ್ರೀತಿಯ ಸೆಳೆಯಲ್ಲೇ
ಭಾಗ್ಯದ…ನೆಲೆಯಲೇ…
ಪುಣ್ಯದ ನೆರಳಲೇ
ಈ ಬಾಳಿನ ನೌಕೆಯಲೇ
ಈ ಬಾಳಿನ ನೌಕೆಯಲೇ
ಬಾಳಿನ ನೌಕೆಯು ಸಾಗಲಿ
ಸುಖ ತೀರದ… ಬಳಿ ಸೇರಲಿ…
 
|| ಮನದಲಿ ತನನಾ …ಬರೆಸಿದೆ ಕವನ
ಭಾವ ಭಾವ ನೀನೇ ತುಂಬಿದೆ
ಭಾವ ಭಾವ ನೀನೇ ತುಂಬಿದೆ….||
 
ಲಾ ಲಾ ಲಾ….ಹೂಂ ಹೂಂ
ಹೂಂ ಹೂಂ ಹೂಂ ಹೂಂ…
 
ಕೋಗಿಲೆ ಹಾರದೆ
ಕುಹು ಕುಹು ಹಾಡಿದೆ
ಆ ಎಲೆಗಳ ಮರೆಯಲ್ಲೇ
ಆ ಎಲೆಗಳ ಮರೆಯಲ್ಲೇ
ಚಿಕ್ಕಿಯು ಇಣುಕದೆ
ನಾಚಿಕೆ ತೋರಿದೆ
ಆ ಮೋಡದ ಮರೆಯಲ್ಲಿ
ಆ ಮೋಡದ ಮರೆಯಲ್ಲಿ
ತೆರೆಗಳು ತೆರೆಯುತ ಸಾಗಲಿ
ನವ ತಾರೆಯಾ…ಮನ ಕಾಣಲಿ…
 
|| ಮನದಲಿ ತನನಾ…ತನನಾ
ಬರೆಸಿದೆ ಕವನ….ಕವನ…
ಭಾವ ಭಾವ ನೀನೇ ತುಂಬಿದೆ…
ಭಾವ ಭಾವ ನೀನೇ ತುಂಬಿದೆ
ಮೀಟಿದೆ ಹೃದಯವ…
ದಾಟಿ ಈ ಕನಸನು..ಸೇರಿದೆ…
ನಿನ್ನಾ ಸೆರೆ ನಿನ್ನಾ ಸೆರೆ…ನಿನ್ನಾ ಸೆರೆ…
ಹೂಂ ಹೂಂ ಹೂಂ ಹೂಂ..ಓ ಓ ಓ…
ಹೂಂ ಹೂಂ ಹೂಂ ಹೂಂ.
ಹೂಂ ಹೂಂ ಹೂಂ ಹೂಂ..ಓ ಓ ಓ…
ಹೂಂ ಹೂಂ ಹೂಂ ಹೂಂ…
ಹೂಂ ಹೂಂ ಹೂಂ ಹೂಂ..ಓ ಓ ಓ…
ಹೂಂ ಹೂಂ ಹೂಂ ಹೂಂ…..||

Manadalli Thananaa song lyrics from Kannada Movie Idre Gopi Bidre Papi starring Jagadish Raj, Madhusudhan, Spoorthi, Lyrics penned by Nani Vadguru Sung by Sri Ram, Nanditha, Music Composed by Ravi Shenoy, film is Directed by G V Ramarao and film is released on 2010