ಹೇ…..ಹೇ ಹೇ ಹೇ…
ಆ….ಆ ಆ ಆ…ಆ ಆ…
ಲಾ ಲಾ ಲಾ ಲಾ ಲಾ…
ಹೂಂ ಹೂಂ ಹೂಂ…
ಕನಸಿನ ರಾಣಿ ಬಾ…
ಬಾ ಬಾರೆ ಬೇಗನೇ…
ನನ್ನ ನಿನ್ನ ಒಲವಿನ ಗೀತೆ…
ಹಾಡುವಾ…ಆ ಆ ಆ ಆ ಆ…
ಕನಸಿನ ರಾಜಾ ಬಾ…
ಬಾ ಬಾರೋ ಬೇಗನೇ…
ನನ್ನ ನಿನ್ನ ಒಲವಿನ ಗೀತೆ…
ಹಾಡುವಾ…ಆ ಆ ಆ ಆ ಆ…
|| ಕನಸಿನ ಪ್ರೇಮಿಯೇ ಬಾ….
ಆ ಆ ಆ ಆ ಆ….
ಕನಸಿನ ಪ್ರೇಮಿಯೇ ಬಾ….||
ಹೂಂ ಹೂಂ ಹೂಂ…
ಆ ಆ ಆ ಆ ಆ….
ಹೂಂ ಹೂಂ ಹೂಂ…
ಆ ಆ ಆ ಆ ಆ….
ಮಾತು ಮೋಹ ಮೌನಕೆ ಸೋತು
ಪ್ರೀತಿ ನುಡಿಯೇ ನಲ್ಮೆಗೆ ಜೋತು
ಆ ಆ ಆ ಆ..ಆ ಆ ಆ….
ಓ ಓ ಓ ಓ …ಓ ಓ ಓ…
ಮಾತು ಮೋಹ ಮೌನಕೆ ಸೋತು
ಪ್ರೀತಿ ನುಡಿಯೇ ನಲ್ಮೆಗೆ ಜೋತು
ಸೆಳೆದು ಸೆಳೆದು ಬಳಿಯಲೇ ಕೂತು
ಹಾಡು ಮನದನ್ನೆ….
ಸೆಳೆದು ಸೆಳೆದು ಬಳಿಯಲೇ ಕೂತು
ಹಾಡು ಮನದನ್ನೆ….
|| ಕನಸಿನ ರಾಣಿ ಬಾ…
ಬಾ ಬಾರೆ ಬೇಗನೇ…
ನನ್ನ ನಿನ್ನ ಒಲವಿನ ಗೀತೆ…
ಹಾಡುವಾ…ಆ ಆ ಆ ಆ ಆ…
ಕನಸಿನ ಪ್ರೇಮಿಯೇ ಬಾ….
ಆ ಆ ಆ ಆ ಆ….
ಕನಸಿನ ಪ್ರೇಮಿಯೇ ಬಾ….||
ಆ ಆ ಆ ಆ ಆ….
ಹೂಂ ಹೂಂ ಹೂಂ…
ಆ ಆ ಆ ಆ ಆ….
ಲಾಲಾಲಾಲಾ…ಲಾಲಾಲಾ…
ಸಂಪಿಗೆ ತೋಟ ಮಲ್ಲಿಗೆ ಮಾಟ
ಮಾತಿನರಮನೆ ಒಳಗಡೆ ಊಟ
ಆ ಆ ಆ….ಆ ಆ ಆ ಆ…
ಓ ಓ ಓ…ಓ ಓ ಓ ಓ….
ಸಂಪಿಗೆ ತೋಟ ಮಲ್ಲಿಗೆ ಮಾಟ
ಮಾತಿನರಮನೆ ಒಳಗಡೆ ಊಟ
ತಂಪು ಇಂಪು ಜೀವನ ಕಂಪು
ಅದುವೇ ಸಂಸಾರ….
ತಂಪು ಇಂಪು ಜೀವನ ಕಂಪು
ಅದುವೇ ಸಂಸಾರ….
|| ಕನಸಿನ ಪ್ರೇಮಿಯೇ ಬಾ….
ಬಾ ಬಾ ನೀ ಬೇಗನೇ…
ನನ್ನ ನಿನ್ನ ಪ್ರೇಮದ ಗೀತೆ…
ಹಾಡುವಾ…ಆ ಆ ಆ ಆ ಆ…
ಕನಸಿನ ಪ್ರೇಮಿಯೇ ಬಾ….
ಆ ಆ ಆ ಆ ಆ….
ಕನಸಿನ ಪ್ರೇಮಿಯೇ ಬಾ
ಪ್ರೇಮಿಯೇ ಬಾ… ಪ್ರೇಮಿಯೇ ಬಾ
ಪ್ರೇಮಿಯೇ ಬಾ…. ಪ್ರೇಮಿಯೇ ಬಾ…||
ಹೇ…..ಹೇ ಹೇ ಹೇ…
ಆ….ಆ ಆ ಆ…ಆ ಆ…
ಲಾ ಲಾ ಲಾ ಲಾ ಲಾ…
ಹೂಂ ಹೂಂ ಹೂಂ…
ಕನಸಿನ ರಾಣಿ ಬಾ…
ಬಾ ಬಾರೆ ಬೇಗನೇ…
ನನ್ನ ನಿನ್ನ ಒಲವಿನ ಗೀತೆ…
ಹಾಡುವಾ…ಆ ಆ ಆ ಆ ಆ…
ಕನಸಿನ ರಾಜಾ ಬಾ…
ಬಾ ಬಾರೋ ಬೇಗನೇ…
ನನ್ನ ನಿನ್ನ ಒಲವಿನ ಗೀತೆ…
ಹಾಡುವಾ…ಆ ಆ ಆ ಆ ಆ…
|| ಕನಸಿನ ಪ್ರೇಮಿಯೇ ಬಾ….
ಆ ಆ ಆ ಆ ಆ….
ಕನಸಿನ ಪ್ರೇಮಿಯೇ ಬಾ….||
ಹೂಂ ಹೂಂ ಹೂಂ…
ಆ ಆ ಆ ಆ ಆ….
ಹೂಂ ಹೂಂ ಹೂಂ…
ಆ ಆ ಆ ಆ ಆ….
ಮಾತು ಮೋಹ ಮೌನಕೆ ಸೋತು
ಪ್ರೀತಿ ನುಡಿಯೇ ನಲ್ಮೆಗೆ ಜೋತು
ಆ ಆ ಆ ಆ..ಆ ಆ ಆ….
ಓ ಓ ಓ ಓ …ಓ ಓ ಓ…
ಮಾತು ಮೋಹ ಮೌನಕೆ ಸೋತು
ಪ್ರೀತಿ ನುಡಿಯೇ ನಲ್ಮೆಗೆ ಜೋತು
ಸೆಳೆದು ಸೆಳೆದು ಬಳಿಯಲೇ ಕೂತು
ಹಾಡು ಮನದನ್ನೆ….
ಸೆಳೆದು ಸೆಳೆದು ಬಳಿಯಲೇ ಕೂತು
ಹಾಡು ಮನದನ್ನೆ….
|| ಕನಸಿನ ರಾಣಿ ಬಾ…
ಬಾ ಬಾರೆ ಬೇಗನೇ…
ನನ್ನ ನಿನ್ನ ಒಲವಿನ ಗೀತೆ…
ಹಾಡುವಾ…ಆ ಆ ಆ ಆ ಆ…
ಕನಸಿನ ಪ್ರೇಮಿಯೇ ಬಾ….
ಆ ಆ ಆ ಆ ಆ….
ಕನಸಿನ ಪ್ರೇಮಿಯೇ ಬಾ….||
ಆ ಆ ಆ ಆ ಆ….
ಹೂಂ ಹೂಂ ಹೂಂ…
ಆ ಆ ಆ ಆ ಆ….
ಲಾಲಾಲಾಲಾ…ಲಾಲಾಲಾ…
ಸಂಪಿಗೆ ತೋಟ ಮಲ್ಲಿಗೆ ಮಾಟ
ಮಾತಿನರಮನೆ ಒಳಗಡೆ ಊಟ
ಆ ಆ ಆ….ಆ ಆ ಆ ಆ…
ಓ ಓ ಓ…ಓ ಓ ಓ ಓ….
ಸಂಪಿಗೆ ತೋಟ ಮಲ್ಲಿಗೆ ಮಾಟ
ಮಾತಿನರಮನೆ ಒಳಗಡೆ ಊಟ
ತಂಪು ಇಂಪು ಜೀವನ ಕಂಪು
ಅದುವೇ ಸಂಸಾರ….
ತಂಪು ಇಂಪು ಜೀವನ ಕಂಪು
ಅದುವೇ ಸಂಸಾರ….
|| ಕನಸಿನ ಪ್ರೇಮಿಯೇ ಬಾ….
ಬಾ ಬಾ ನೀ ಬೇಗನೇ…
ನನ್ನ ನಿನ್ನ ಪ್ರೇಮದ ಗೀತೆ…
ಹಾಡುವಾ…ಆ ಆ ಆ ಆ ಆ…
ಕನಸಿನ ಪ್ರೇಮಿಯೇ ಬಾ….
ಆ ಆ ಆ ಆ ಆ….
ಕನಸಿನ ಪ್ರೇಮಿಯೇ ಬಾ
ಪ್ರೇಮಿಯೇ ಬಾ… ಪ್ರೇಮಿಯೇ ಬಾ
ಪ್ರೇಮಿಯೇ ಬಾ…. ಪ್ರೇಮಿಯೇ ಬಾ…||
Kanasina Rani Baa song lyrics from Kannada Movie Idre Gopi Bidre Papi starring Jagadish Raj, Madhusudhan, Spoorthi, Lyrics penned by Narayanan Malkod Sung by Hemanth, Kusuma, Music Composed by Ravi Shenoy, film is Directed by G V Ramarao and film is released on 2010