ಗಣೇಶ ಬಂದ ಕಾಯ್ ಖಡುಬು ತಿಂದ
ಚಿಕ್ ಕೆರೇಲ್ ಬಿದ್ದ ದೊಡ್ ಕರೇಲ್ ಎದ್ದ
ಗಣೇಶ ಬಂದ ಕಾಯ್ ಖಡುಬು ತಿಂದ
ಚಿಕ್ ಕೆರೇಲ್ ಬಿದ್ದ ದೊಡ್ ಕರೇಲ್ ಎದ್ದ
ಆ…ಗಣೇಶ ಬಂದ ತಾಯಿ ಮಡಿಲಿಂದ
ಕರುನಾಡಿಗ್ ಬಂದ ತಾಯಿ ಭಾಷೆ ತಂದ
ಹೇ….ಹೇ ಹೇ ಹೇ ಹೇ ಹೇ….
ಡಿಶ್ಯುಂ… ಡಿಶ್ಯುಂ… ಡಿಶ್ಯುಂ… ಡಿಶ್ಯುಂ…
ಬೇಡ ಮಗ ಸೈಟು ಆಗಬೇಡ ಟೈಟು
ಯಾಕೋ ಮಚ್ಚ ಫೈಟು…
ಗಣೇಶಾನೇ ರೈಟು…ಹೇ ಹೇ ಹೇಹೇ…
ಹಾಕು ಮಗ ಬೀಟು ಪೋಟಿಗಿದೆ ರೇಟು
ಮಾಡಬೇಡ ಲೇಟು ಏಟು ಎದಿರೇಟು…
ಅಲ್ಲಿ ನೋಡು…ಗಣೇಶ…
ಇಲ್ಲಿ ನೋಡು…ಗಣೇಶ…
ಎಲ್ಲಿ ನೋಡು…ಗಣೇಶ…
ಗಣೇಶ… ಗಣೇಶ…
ಅಲ್ಲಿ ನೋಡು…ಗಣೇಶ…
ಇಲ್ಲಿ ನೋಡು…ಗಣೇಶ…
ಎಲ್ಲಿ ನೋಡು…ಗಣೇಶ…
ಗಣೇಶ… ಗಣೇಶ…
ಓ ಓ ಓ….ಓ ಓ ಓ….
ಕಣ್ಣಲ್ಲಿ ಕಣ್ಣಲ್ಲಿ ತಾಯವ್ವ
ಕುಂತವ್ಳೇ ತಂದಾನೆ ತಾನಾನೋ
ಎಲ್ಲೆಲ್ಲೂ ಬಂದವ್ಳೇ ತಾಯವ್ವ
ಕುಂತವ್ಳೇ ತಂದಾನೆ ತಾನಾನೋ
ನೀನೇ ಎಲ್ಲಾ ತಾಯೆ
ಜಗವೆಲ್ಲಾ ನಿನ್ನ ಮಾಯೆ
ನೀನೇ ಎಲ್ಲಾ ತಾಯೆ
ಜಗವೆಲ್ಲಾ ನಿನ್ನ ಮಾಯೆ
ಹೂವು ಹಣ್ಣು ಕಾಯಿ ತಂದೆ
ವರವ ನೀಡೆ ತಾಯೆ…
ಊರನೆಲ್ಲಾ ಕಾಯೆ…
ಊರನೆಲ್ಲಾ ಕಾಯೆ…
ಅಣ್ಣಮ್ಮ ತಾಯೆ….ಹೇ ಹೇ….
ಅಣ್ಣಮ್ಮ ತಾಯೆ….
ಇದು ಊರ ಹಬ್ಬ …ಇದು ನಾಡ ಹಬ್ಬ
ಇದು ಊರ ಹಬ್ಬ …ಇದು ನಾಡ ಹಬ್ಬ
ಊರ ಹಬ್ಬ ನಾಡ ಹಬ್ಬ…
ಊರ ಹಬ್ಬ ನಾಡ ಹಬ್ಬ…
ಹಬ್ಬ ಹಬ್ಬ ಹಬ್ಬ ಹಬ್ಬ ಹೇ…..
ತಾಯಿ ನೀನೆ ಕನ್ನಡ…
ತಾಯಿ ಮಗ ಕನ್ನಡ…
ತಾಯಿ ನುಡಿ ಕನ್ನಡ…ಕನ್ನಡ
ತಾಯಿ ನೀನೆ ಕನ್ನಡ…
ತಾಯಿ ಮಗ ಕನ್ನಡ…
ತಾಯಿ ನುಡಿ ಕನ್ನಡ…ಕನ್ನಡ..
ಹೆತ್ತ ತಾಯಿ ಎಂದೂ
ನಮಗೆ ದೈವ ಸಮಾನ
ಜನ್ಮ ಕೊಟ್ಟ ಭೂಮಿ
ಎಂದೂ ಸ್ವರ್ಗ ಸಮಾನ
ಅನ್ನ ನೀರು ನೆರಳು ಕೊಟ್ಟು
ಕಾಯುತಿರುವ ನಾಡು
ಎಂದೂ ಪ್ರಾಣ ಸಮಾನ….
ಪ್ರಾಣ ಸಮಾನ….
ತಾಯಿ ನೀನೆ ಕನ್ನಡ…
ತಾಯಿ ಮಗ ಕನ್ನಡ…
ತಾಯಿ ನುಡಿ ಕನ್ನಡ…ಕನ್ನಡ
ತಾಯಿ ನೀನೆ ಕನ್ನಡ…
ತಾಯಿ ಮಗ ಕನ್ನಡ…
ತಾಯಿ ನುಡಿ ಕನ್ನಡ…ಕನ್ನಡ..
ಜಗದ ಬೆಳಕು ನೀನೆ ತಾಯಿ
ಅಂಬೆ ಜಗದಂಬೆ
ಮನಕ ಕೊಳಕು ತೊಳೆಯೋ
ತಾಯಿ ಅಂಬೆ ಮೂಕಾಂಬೆ
ಬಾಳು ಬೆಳಗಿ ಕಲೆಯ ನೀಡಿ
ಕಾಯುತಿರುವ ತಾಯೆ
ನೀನೆ ಅಂಬೆ ಕನ್ನಡಾಂಬೆ….
ಅಂಬೆ ಕನ್ನಡಾಂಬೆ….
ತಾಯಿ ನೀನೆ ಕನ್ನಡ…
ತಾಯಿ ಮಗ ಕನ್ನಡ…
ತಾಯಿ ನುಡಿ ಕನ್ನಡ…ಕನ್ನಡ
ಕನ್ನಡಾಂಬೆ……
ತಾಯಿ ನೀನೆ ಕನ್ನಡ…
ತಾಯಿ ಮಗ ಕನ್ನಡ…
ತಾಯಿ ನುಡಿ ಕನ್ನಡ…ಕನ್ನಡ..
ಕನ್ನಡಾಂಬೆ…..
ತಾಯಿ ನೀನೆ ಕನ್ನಡ…
ತಾಯಿ ಮಗ ಕನ್ನಡ…
ತಾಯಿ ನುಡಿ ಕನ್ನಡ…ಕನ್ನಡ
ಕನ್ನಡಾಂಬೆ……
ತಾಯಿ ನೀನೆ ಕನ್ನಡ…
ತಾಯಿ ಮಗ ಕನ್ನಡ…
ತಾಯಿ ನುಡಿ ಕನ್ನಡ…ಕನ್ನಡ..
ಕನ್ನಡಾಂಬೆ…..ಹೇ……
ಗಣೇಶ ಬಂದ ಕಾಯ್ ಖಡುಬು ತಿಂದ
ಚಿಕ್ ಕೆರೇಲ್ ಬಿದ್ದ ದೊಡ್ ಕರೇಲ್ ಎದ್ದ
ಗಣೇಶ ಬಂದ ಕಾಯ್ ಖಡುಬು ತಿಂದ
ಚಿಕ್ ಕೆರೇಲ್ ಬಿದ್ದ ದೊಡ್ ಕರೇಲ್ ಎದ್ದ
ಆ…ಗಣೇಶ ಬಂದ ತಾಯಿ ಮಡಿಲಿಂದ
ಕರುನಾಡಿಗ್ ಬಂದ ತಾಯಿ ಭಾಷೆ ತಂದ
ಹೇ….ಹೇ ಹೇ ಹೇ ಹೇ ಹೇ….
ಡಿಶ್ಯುಂ… ಡಿಶ್ಯುಂ… ಡಿಶ್ಯುಂ… ಡಿಶ್ಯುಂ…
ಬೇಡ ಮಗ ಸೈಟು ಆಗಬೇಡ ಟೈಟು
ಯಾಕೋ ಮಚ್ಚ ಫೈಟು…
ಗಣೇಶಾನೇ ರೈಟು…ಹೇ ಹೇ ಹೇಹೇ…
ಹಾಕು ಮಗ ಬೀಟು ಪೋಟಿಗಿದೆ ರೇಟು
ಮಾಡಬೇಡ ಲೇಟು ಏಟು ಎದಿರೇಟು…
ಅಲ್ಲಿ ನೋಡು…ಗಣೇಶ…
ಇಲ್ಲಿ ನೋಡು…ಗಣೇಶ…
ಎಲ್ಲಿ ನೋಡು…ಗಣೇಶ…
ಗಣೇಶ… ಗಣೇಶ…
ಅಲ್ಲಿ ನೋಡು…ಗಣೇಶ…
ಇಲ್ಲಿ ನೋಡು…ಗಣೇಶ…
ಎಲ್ಲಿ ನೋಡು…ಗಣೇಶ…
ಗಣೇಶ… ಗಣೇಶ…
ಓ ಓ ಓ….ಓ ಓ ಓ….
ಕಣ್ಣಲ್ಲಿ ಕಣ್ಣಲ್ಲಿ ತಾಯವ್ವ
ಕುಂತವ್ಳೇ ತಂದಾನೆ ತಾನಾನೋ
ಎಲ್ಲೆಲ್ಲೂ ಬಂದವ್ಳೇ ತಾಯವ್ವ
ಕುಂತವ್ಳೇ ತಂದಾನೆ ತಾನಾನೋ
ನೀನೇ ಎಲ್ಲಾ ತಾಯೆ
ಜಗವೆಲ್ಲಾ ನಿನ್ನ ಮಾಯೆ
ನೀನೇ ಎಲ್ಲಾ ತಾಯೆ
ಜಗವೆಲ್ಲಾ ನಿನ್ನ ಮಾಯೆ
ಹೂವು ಹಣ್ಣು ಕಾಯಿ ತಂದೆ
ವರವ ನೀಡೆ ತಾಯೆ…
ಊರನೆಲ್ಲಾ ಕಾಯೆ…
ಊರನೆಲ್ಲಾ ಕಾಯೆ…
ಅಣ್ಣಮ್ಮ ತಾಯೆ….ಹೇ ಹೇ….
ಅಣ್ಣಮ್ಮ ತಾಯೆ….
ಇದು ಊರ ಹಬ್ಬ …ಇದು ನಾಡ ಹಬ್ಬ
ಇದು ಊರ ಹಬ್ಬ …ಇದು ನಾಡ ಹಬ್ಬ
ಊರ ಹಬ್ಬ ನಾಡ ಹಬ್ಬ…
ಊರ ಹಬ್ಬ ನಾಡ ಹಬ್ಬ…
ಹಬ್ಬ ಹಬ್ಬ ಹಬ್ಬ ಹಬ್ಬ ಹೇ…..
ತಾಯಿ ನೀನೆ ಕನ್ನಡ…
ತಾಯಿ ಮಗ ಕನ್ನಡ…
ತಾಯಿ ನುಡಿ ಕನ್ನಡ…ಕನ್ನಡ
ತಾಯಿ ನೀನೆ ಕನ್ನಡ…
ತಾಯಿ ಮಗ ಕನ್ನಡ…
ತಾಯಿ ನುಡಿ ಕನ್ನಡ…ಕನ್ನಡ..
ಹೆತ್ತ ತಾಯಿ ಎಂದೂ
ನಮಗೆ ದೈವ ಸಮಾನ
ಜನ್ಮ ಕೊಟ್ಟ ಭೂಮಿ
ಎಂದೂ ಸ್ವರ್ಗ ಸಮಾನ
ಅನ್ನ ನೀರು ನೆರಳು ಕೊಟ್ಟು
ಕಾಯುತಿರುವ ನಾಡು
ಎಂದೂ ಪ್ರಾಣ ಸಮಾನ….
ಪ್ರಾಣ ಸಮಾನ….
ತಾಯಿ ನೀನೆ ಕನ್ನಡ…
ತಾಯಿ ಮಗ ಕನ್ನಡ…
ತಾಯಿ ನುಡಿ ಕನ್ನಡ…ಕನ್ನಡ
ತಾಯಿ ನೀನೆ ಕನ್ನಡ…
ತಾಯಿ ಮಗ ಕನ್ನಡ…
ತಾಯಿ ನುಡಿ ಕನ್ನಡ…ಕನ್ನಡ..
ಜಗದ ಬೆಳಕು ನೀನೆ ತಾಯಿ
ಅಂಬೆ ಜಗದಂಬೆ
ಮನಕ ಕೊಳಕು ತೊಳೆಯೋ
ತಾಯಿ ಅಂಬೆ ಮೂಕಾಂಬೆ
ಬಾಳು ಬೆಳಗಿ ಕಲೆಯ ನೀಡಿ
ಕಾಯುತಿರುವ ತಾಯೆ
ನೀನೆ ಅಂಬೆ ಕನ್ನಡಾಂಬೆ….
ಅಂಬೆ ಕನ್ನಡಾಂಬೆ….
ತಾಯಿ ನೀನೆ ಕನ್ನಡ…
ತಾಯಿ ಮಗ ಕನ್ನಡ…
ತಾಯಿ ನುಡಿ ಕನ್ನಡ…ಕನ್ನಡ
ಕನ್ನಡಾಂಬೆ……
ತಾಯಿ ನೀನೆ ಕನ್ನಡ…
ತಾಯಿ ಮಗ ಕನ್ನಡ…
ತಾಯಿ ನುಡಿ ಕನ್ನಡ…ಕನ್ನಡ..
ಕನ್ನಡಾಂಬೆ…..
ತಾಯಿ ನೀನೆ ಕನ್ನಡ…
ತಾಯಿ ಮಗ ಕನ್ನಡ…
ತಾಯಿ ನುಡಿ ಕನ್ನಡ…ಕನ್ನಡ
ಕನ್ನಡಾಂಬೆ……
ತಾಯಿ ನೀನೆ ಕನ್ನಡ…
ತಾಯಿ ಮಗ ಕನ್ನಡ…
ತಾಯಿ ನುಡಿ ಕನ್ನಡ…ಕನ್ನಡ..
ಕನ್ನಡಾಂಬೆ…..ಹೇ……
Ganesha Banda song lyrics from Kannada Movie Idre Gopi Bidre Papi starring Jagadish Raj, Madhusudhan, Spoorthi, Lyrics penned by Nani Vadguru Sung by Hemanth, Music Composed by Ravi Shenoy, film is Directed by G V Ramarao and film is released on 2010