-
ಲೈಫೇನೆ ಟಿ ಟ್ವೆಂಟಿ
ಲವ್ವೇನೆ ಫೋರ್ ಟ್ವೆಂಟಿ
ಕುಚ್ ಕುಚ್ಚೆ ಸೂಪರ್ ಕಣೋ
ಹುಡ್ಗೀರೆಲ್ಲಾ ಚೂಟಿ
ಹುಡುಗರ ದಿಲ್ ಲೂಟಿ
ಲೈಫ್ “ಏ ” ಸಿನಿಮಾ ಕಣೋ
ಗುರುವೆ ಪ್ರೇಮ ಗುರುವೆ
ಪ್ರೀತಿ ಕ್ಲಾಸು ಈಗ ಶುರುವೆ
ಬರುವೆ ಹಿಂದೆ ಬರುವೆ
ಪ್ರೇಮ ಪಾಠ ಕಲಿಸಿ ಕೊಡುವೆ
ಹೇ ಕೂಸು ಏನ್ ಪೋಸು
ಬೇಜಾನ್ ಕುಯ್ತ ಇದೀಯ
ಬಿಲ್ಡ್ ಅಪ್ ಕೊಡ್ತ ಇದೀಯ
ನೀನೇನ್ ಓದ್ತ ಇದೀಯ
ಬಿ.ಎ ನಾ (ನೋ.. ನೋ)
ಎಂ.ಎ ನಾ (ನೋ.. ನೋ)
ಅಂಗಾರೆ ಮತ್ತೇನು
ನಿನಗೆ ಎಮ್ ಕಾಮ್ ಗೊತ್ತೇನು
ಓಹೋ ಎಮ್ ಕಾಮ್ ಅಂದ್ರೆ
ಮಾಸ್ಟರ್ ಆಫ್ ಕಾಮರಸ
ವೆರಿ ಗುಡ್ ನಮ್ದೆ ಸಬ್ಜೆಕ್ಟ್
ಡೇಲಿ ಕ್ಲಾಸ್ ಮಿಸ್ಸು
ಮಿಸ್ಸೇ ನಮ್ ಸಿಲಬಸ್ಸು
ಕಾಲೇಜ್ ಕ್ಯಾಂಪಸ್ಸು ನಮ್ಮ ಗೆಸ್ಟ್ ಹೌಸು
ಕ್ಲಾಸ್ ರೂಮೆ ಬೆಡ್ ರೂಮ್ ಕಣೆ
ಹೇ ಸಂತು ಈ ಮಂತು
ನೀನೆಷ್ಟು ಕ್ಲಾಸಿಗ್ ಬಂದಿದ್ಯ
ಇಲ್ಲಿ ಎಷ್ಟು ಕೇಸು ಮಾಡಿದ್ಯ
ಹಂಗೆ ಎಷ್ಟು ಮಾರ್ಕ್ಸು ತೆಗ್ದಿದ್ಯ
ಫರ್ಸ್ಟ್ ಕ್ಲಾಸ ಜಸ್ಟ್ ಪಾಸ
ಹಂಗಾರೆ ಮಾರ್ಕ್ಸ್ ಎಷ್ಟು
ಯಾವ್ದ್ರಲ್ಲಿ ಎಷ್ಟೆಷ್ಟು
ಸೊನ್ನೆ
ಪ್ರಪಂಚದಲ್ಲಿ ಸೊನ್ನೆಗೆ
ಇರೋ ಬೆಲೆ ಒಂದಕ್ಕಿಲ್ಲ
ಸೊನ್ನೆಗೆ ಎಲ್ಲುಂಟು
ಒಂದೊಳ್ಳೆ ಮಾರ್ಕೆಟ್ಟು
ಲೈಫಲ್ಲಿ ಏನುಂಟು
ಹಾಕು ಏಟು ಹೇಳ್ತೀವಿ ಸೀಕ್ರೆಟ್ಟು
ಲವ್ ಅಂದ್ರೆ ಟೈಮ್ ವೇಸ್ಟು
ಡೈರೆಕ್ಟ್ ಶೂಟೌಟು ನಮ್ಮ ರೂಟು
-
ಲೈಫೇನೆ ಟಿ ಟ್ವೆಂಟಿ
ಲವ್ವೇನೆ ಫೋರ್ ಟ್ವೆಂಟಿ
ಕುಚ್ ಕುಚ್ಚೆ ಸೂಪರ್ ಕಣೋ
ಹುಡ್ಗೀರೆಲ್ಲಾ ಚೂಟಿ
ಹುಡುಗರ ದಿಲ್ ಲೂಟಿ
ಲೈಫ್ “ಏ ” ಸಿನಿಮಾ ಕಣೋ
ಗುರುವೆ ಪ್ರೇಮ ಗುರುವೆ
ಪ್ರೀತಿ ಕ್ಲಾಸು ಈಗ ಶುರುವೆ
ಬರುವೆ ಹಿಂದೆ ಬರುವೆ
ಪ್ರೇಮ ಪಾಠ ಕಲಿಸಿ ಕೊಡುವೆ
ಹೇ ಕೂಸು ಏನ್ ಪೋಸು
ಬೇಜಾನ್ ಕುಯ್ತ ಇದೀಯ
ಬಿಲ್ಡ್ ಅಪ್ ಕೊಡ್ತ ಇದೀಯ
ನೀನೇನ್ ಓದ್ತ ಇದೀಯ
ಬಿ.ಎ ನಾ (ನೋ.. ನೋ)
ಎಂ.ಎ ನಾ (ನೋ.. ನೋ)
ಅಂಗಾರೆ ಮತ್ತೇನು
ನಿನಗೆ ಎಮ್ ಕಾಮ್ ಗೊತ್ತೇನು
ಓಹೋ ಎಮ್ ಕಾಮ್ ಅಂದ್ರೆ
ಮಾಸ್ಟರ್ ಆಫ್ ಕಾಮರಸ
ವೆರಿ ಗುಡ್ ನಮ್ದೆ ಸಬ್ಜೆಕ್ಟ್
ಡೇಲಿ ಕ್ಲಾಸ್ ಮಿಸ್ಸು
ಮಿಸ್ಸೇ ನಮ್ ಸಿಲಬಸ್ಸು
ಕಾಲೇಜ್ ಕ್ಯಾಂಪಸ್ಸು ನಮ್ಮ ಗೆಸ್ಟ್ ಹೌಸು
ಕ್ಲಾಸ್ ರೂಮೆ ಬೆಡ್ ರೂಮ್ ಕಣೆ
ಹೇ ಸಂತು ಈ ಮಂತು
ನೀನೆಷ್ಟು ಕ್ಲಾಸಿಗ್ ಬಂದಿದ್ಯ
ಇಲ್ಲಿ ಎಷ್ಟು ಕೇಸು ಮಾಡಿದ್ಯ
ಹಂಗೆ ಎಷ್ಟು ಮಾರ್ಕ್ಸು ತೆಗ್ದಿದ್ಯ
ಫರ್ಸ್ಟ್ ಕ್ಲಾಸ ಜಸ್ಟ್ ಪಾಸ
ಹಂಗಾರೆ ಮಾರ್ಕ್ಸ್ ಎಷ್ಟು
ಯಾವ್ದ್ರಲ್ಲಿ ಎಷ್ಟೆಷ್ಟು
ಸೊನ್ನೆ
ಪ್ರಪಂಚದಲ್ಲಿ ಸೊನ್ನೆಗೆ
ಇರೋ ಬೆಲೆ ಒಂದಕ್ಕಿಲ್ಲ
ಸೊನ್ನೆಗೆ ಎಲ್ಲುಂಟು
ಒಂದೊಳ್ಳೆ ಮಾರ್ಕೆಟ್ಟು
ಲೈಫಲ್ಲಿ ಏನುಂಟು
ಹಾಕು ಏಟು ಹೇಳ್ತೀವಿ ಸೀಕ್ರೆಟ್ಟು
ಲವ್ ಅಂದ್ರೆ ಟೈಮ್ ವೇಸ್ಟು
ಡೈರೆಕ್ಟ್ ಶೂಟೌಟು ನಮ್ಮ ರೂಟು
Life Ene T20 song lyrics from Kannada Movie I Love You starring Upendra, Rachitha Ram, Sonu Gowda, Lyrics penned by Santhosh Naik Sung by Upendra, Chethan Naik, Vasushree Halemane, Music Composed by Kiran Thotambyle, film is Directed by R Chandru and film is released on 2019