-
ನಿನ್ನ ಹೃದಯ ಇರುವ ಜಾಗದಲ್ಲಿ
ಒಂದು ಕಲ್ಲು ಇದೆ.
ಅದು ಕಲ್ಲು ಅಲ್ಲಾ ಸುಳ್ಳು ಅಂತ
ತಿಳಿದು ನಾನು ಹಾಳಾದೆ
ಚಂದವಾದ ಮನಸಿಲ್ಲ
ನೀನು ಚಂದಾಗಿದ್ದರೆ ನನಗೆನೆ
ಚಂದ್ರನ ಮುಖದಲ್ಲಿ ಕಳೆ ಇಲ್ಲ
ನೀನೂ ಬರದೇ ಇರದೇನೇ
ತುಂಬಾ ಹುಡುಗರ ಕನಸು ನೀನು
ಅಂತ ನಿನಗೆ ಜಂಭಾನೆ
||ನಿನ್ನ ಹೃದಯ ಇರುವ ಜಾಗದಲ್ಲಿ
ಒಂದು ಕಲ್ಲು ಇದೆ.
ಅದು ಕಲ್ಲು ಅಲ್ಲಾ ಸುಳ್ಳು ಅಂತ
ತಿಳಿದು ನಾನು ಹಾಳಾದೆ||
ಪ್ರೀತ್ಸೆ ನನ್ನೆ ನೀನು ಪ್ರೀತ್ಸೆ
ಪ್ರೀತ್ಸೆ ಇಲ್ಲಾ ನನ್ನ ಸಾಯ್ಸೆ...
ನೀನೇ ತಾನೆ ಕಲಿಸಿದೇ ನನಗೆ
ಪ್ರೀತಿಸೋ ಈ ಪರಿಯ
ಒಲಿಸಿ ತಿಳಿಸಿ ಕಲಿಸಿ
ನೀನೇ ಸರಿದರೆ ಇದು ಸರಿಯಾ
ಪ್ರೀತಿ ಒಮ್ಮೆ ಹುಟ್ಟಿದ ಮೇಲೆ
ಜಗದಲಿ ಯಾರು ಒಂಟಿ ಹೇಳೆ
ಕಾಯುವೇ ನೀ ಕೇಳೆ
ಲೀವ್ ಮಿ ಹನಿ
ಲೀವ್ ಮಿ ಹನಿ
ಸೆಡ್ ಐ ಆಮ್ ಸಾರಿ
ಐ ಆಮ್ ಸಾರಿ
ಐ ಆಮ್ ನಾಟ್ ಯುವರ್
ಪಾರ್ಟ್ ಆಫ್ ಲೈಫ್
||ನಿನ್ನ ಹೃದಯ ಇರುವ ಜಾಗದಲ್ಲಿ
ಒಂದು ಕಲ್ಲು ಇದೆ.
ಅದು ಕಲ್ಲು ಅಲ್ಲಾ ಸುಳ್ಳು ಅಂತ
ತಿಳಿದು ನಾನು||
-
ನಿನ್ನ ಹೃದಯ ಇರುವ ಜಾಗದಲ್ಲಿ
ಒಂದು ಕಲ್ಲು ಇದೆ.
ಅದು ಕಲ್ಲು ಅಲ್ಲಾ ಸುಳ್ಳು ಅಂತ
ತಿಳಿದು ನಾನು ಹಾಳಾದೆ
ಚಂದವಾದ ಮನಸಿಲ್ಲ
ನೀನು ಚಂದಾಗಿದ್ದರೆ ನನಗೆನೆ
ಚಂದ್ರನ ಮುಖದಲ್ಲಿ ಕಳೆ ಇಲ್ಲ
ನೀನೂ ಬರದೇ ಇರದೇನೇ
ತುಂಬಾ ಹುಡುಗರ ಕನಸು ನೀನು
ಅಂತ ನಿನಗೆ ಜಂಭಾನೆ
||ನಿನ್ನ ಹೃದಯ ಇರುವ ಜಾಗದಲ್ಲಿ
ಒಂದು ಕಲ್ಲು ಇದೆ.
ಅದು ಕಲ್ಲು ಅಲ್ಲಾ ಸುಳ್ಳು ಅಂತ
ತಿಳಿದು ನಾನು ಹಾಳಾದೆ||
ಪ್ರೀತ್ಸೆ ನನ್ನೆ ನೀನು ಪ್ರೀತ್ಸೆ
ಪ್ರೀತ್ಸೆ ಇಲ್ಲಾ ನನ್ನ ಸಾಯ್ಸೆ...
ನೀನೇ ತಾನೆ ಕಲಿಸಿದೇ ನನಗೆ
ಪ್ರೀತಿಸೋ ಈ ಪರಿಯ
ಒಲಿಸಿ ತಿಳಿಸಿ ಕಲಿಸಿ
ನೀನೇ ಸರಿದರೆ ಇದು ಸರಿಯಾ
ಪ್ರೀತಿ ಒಮ್ಮೆ ಹುಟ್ಟಿದ ಮೇಲೆ
ಜಗದಲಿ ಯಾರು ಒಂಟಿ ಹೇಳೆ
ಕಾಯುವೇ ನೀ ಕೇಳೆ
ಲೀವ್ ಮಿ ಹನಿ
ಲೀವ್ ಮಿ ಹನಿ
ಸೆಡ್ ಐ ಆಮ್ ಸಾರಿ
ಐ ಆಮ್ ಸಾರಿ
ಐ ಆಮ್ ನಾಟ್ ಯುವರ್
ಪಾರ್ಟ್ ಆಫ್ ಲೈಫ್
||ನಿನ್ನ ಹೃದಯ ಇರುವ ಜಾಗದಲ್ಲಿ
ಒಂದು ಕಲ್ಲು ಇದೆ.
ಅದು ಕಲ್ಲು ಅಲ್ಲಾ ಸುಳ್ಳು ಅಂತ
ತಿಳಿದು ನಾನು||