-
ನಿನ್ನ ಹೃದಯ ಇರುವ ಜಾಗದಲ್ಲಿ
ಒಂದು ಕಲ್ಲು ಇದೆ
ಅದು ಕಲ್ಲು ಅಲ್ಲ
ಸುಳ್ಳು ಅನ್ನೋ ವಿಷಯ ನಿಜವಾಗುತಿದೆ
ಒರಟು ಮಾತಿನ ವರಸೆಯಲಿ
ಪ್ರೀತಿಯ ಹುಡುಕಿದ ದಡ್ಡತನ
ಭಾವನೆ ಇಲ್ಲದ ಜೀವದಲಿ
ಇರಲು ಸಾಧ್ಯವೇ ದೊಡ್ಡತನ
ಒಲವಿನ ಬೆಲೆಯ ತಿಳಿಯದ ಗೆಳೆಯ
ಇದ್ದರೂ ಹೋಗದು ಒಂಟಿತನ
ನಿನ್ನ ಹೃದಯ ಇರುವ ಜಾಗದಲ್ಲಿ
ಒಂದು ಕಲ್ಲು ಇದೆ
ಅದು ಕಲ್ಲು ಅಲ್ಲ
ಸುಳ್ಳು ಅನ್ನೋ ವಿಷಯ ನಿಜವಾಗುತಿದೆ
ಯಾವ ಸುಖಕ್ಕಾಗಿ ಎಲ್ಲ
ನೀನು ಸುಖವಾಗಿ ಇಲ್ಲ
ಹೃದಯ ಹೃದಯ ಮಿಡಿಯುವ ಸಮಯ
ದಯೆಯೂ ನಿನಗಿದೆಯ
ಕಣ್ಣು ಕನಸು ಕಾಣೊ ವಿಷಯ
ನೆನಪಿದು ಮರೆತಿದೆಯ
ಬರವೇ ಬರವೇ ಪ್ರೀತಿಗೆ ಬರವೇ
ಒಲವೆ ಒಲವೆ ನೀನೆಲ್ಲಿರುವೆ
ಸರಿವುದು ನೀ ಸರಿಯೆ
ಪ್ರೀತಿ ಮಾಡೋದು ಅಲ್ಲ
ಪ್ರೀತಿ ಆಗೋದು ಅಲ್ವಾ
ಯಾರೋ ಯಾರಿಗೋ ಯಾರ ಮೇಲೋ
ಮೆಚ್ಚುಗೆ ಹೆಚ್ಚುವುದು
ಮುಚ್ಚು ಮರೆಯಲಿ ಮುಗಿಯದ ಪ್ರೀತಿ
ಹುಚ್ಚು ಹಿಡಿಸುವುದು
ಕಣ್ಣಿನ ನೋಟ ಗುರುತಿನ ಚೀಟಿ
ಪುನಃ ಪುನಃ ಆಗಲಿ ಭೇಟಿ
ಅನಿಸುವುದೇ ಪ್ರೀತಿ
ನಿನ್ನ ಹೃದಯ ಇರುವ ಜಾಗದಲ್ಲಿ
ಒಂದು ಕಲ್ಲು ಇದೆ
ಅದು ಕಲ್ಲು ಅಲ್ಲ
ಸುಳ್ಳು ಅನ್ನೋ ವಿಷಯ ನಿಜವಾಗುತಿದೆ
ಒರಟು ಮಾತಿನ ವರಸೆಯಲಿ
ಪ್ರೀತಿಯ ಹುಡುಕಿದ ದಡ್ಡತನ
ಭಾವನೆ ಇಲ್ಲದ ಜೀವದಲಿ
ಇರಲು ಸಾಧ್ಯವೇ ದೊಡ್ಡತನ
ಒಲವಿನ ಬೆಲೆಯ ತಿಳಿಯದ ಗೆಳೆಯ
ಇದ್ದರೂ ಹೋಗದು ಒಂಟಿತನ
-
ನಿನ್ನ ಹೃದಯ ಇರುವ ಜಾಗದಲ್ಲಿ
ಒಂದು ಕಲ್ಲು ಇದೆ
ಅದು ಕಲ್ಲು ಅಲ್ಲ
ಸುಳ್ಳು ಅನ್ನೋ ವಿಷಯ ನಿಜವಾಗುತಿದೆ
ಒರಟು ಮಾತಿನ ವರಸೆಯಲಿ
ಪ್ರೀತಿಯ ಹುಡುಕಿದ ದಡ್ಡತನ
ಭಾವನೆ ಇಲ್ಲದ ಜೀವದಲಿ
ಇರಲು ಸಾಧ್ಯವೇ ದೊಡ್ಡತನ
ಒಲವಿನ ಬೆಲೆಯ ತಿಳಿಯದ ಗೆಳೆಯ
ಇದ್ದರೂ ಹೋಗದು ಒಂಟಿತನ
ನಿನ್ನ ಹೃದಯ ಇರುವ ಜಾಗದಲ್ಲಿ
ಒಂದು ಕಲ್ಲು ಇದೆ
ಅದು ಕಲ್ಲು ಅಲ್ಲ
ಸುಳ್ಳು ಅನ್ನೋ ವಿಷಯ ನಿಜವಾಗುತಿದೆ
ಯಾವ ಸುಖಕ್ಕಾಗಿ ಎಲ್ಲ
ನೀನು ಸುಖವಾಗಿ ಇಲ್ಲ
ಹೃದಯ ಹೃದಯ ಮಿಡಿಯುವ ಸಮಯ
ದಯೆಯೂ ನಿನಗಿದೆಯ
ಕಣ್ಣು ಕನಸು ಕಾಣೊ ವಿಷಯ
ನೆನಪಿದು ಮರೆತಿದೆಯ
ಬರವೇ ಬರವೇ ಪ್ರೀತಿಗೆ ಬರವೇ
ಒಲವೆ ಒಲವೆ ನೀನೆಲ್ಲಿರುವೆ
ಸರಿವುದು ನೀ ಸರಿಯೆ
ಪ್ರೀತಿ ಮಾಡೋದು ಅಲ್ಲ
ಪ್ರೀತಿ ಆಗೋದು ಅಲ್ವಾ
ಯಾರೋ ಯಾರಿಗೋ ಯಾರ ಮೇಲೋ
ಮೆಚ್ಚುಗೆ ಹೆಚ್ಚುವುದು
ಮುಚ್ಚು ಮರೆಯಲಿ ಮುಗಿಯದ ಪ್ರೀತಿ
ಹುಚ್ಚು ಹಿಡಿಸುವುದು
ಕಣ್ಣಿನ ನೋಟ ಗುರುತಿನ ಚೀಟಿ
ಪುನಃ ಪುನಃ ಆಗಲಿ ಭೇಟಿ
ಅನಿಸುವುದೇ ಪ್ರೀತಿ
ನಿನ್ನ ಹೃದಯ ಇರುವ ಜಾಗದಲ್ಲಿ
ಒಂದು ಕಲ್ಲು ಇದೆ
ಅದು ಕಲ್ಲು ಅಲ್ಲ
ಸುಳ್ಳು ಅನ್ನೋ ವಿಷಯ ನಿಜವಾಗುತಿದೆ
ಒರಟು ಮಾತಿನ ವರಸೆಯಲಿ
ಪ್ರೀತಿಯ ಹುಡುಕಿದ ದಡ್ಡತನ
ಭಾವನೆ ಇಲ್ಲದ ಜೀವದಲಿ
ಇರಲು ಸಾಧ್ಯವೇ ದೊಡ್ಡತನ
ಒಲವಿನ ಬೆಲೆಯ ತಿಳಿಯದ ಗೆಳೆಯ
ಇದ್ದರೂ ಹೋಗದು ಒಂಟಿತನ