Love Annodu Ond Dodda Roga Lyrics

ಲವ್ವು ಅನ್ನೋದು ಒಂದು ದೊಡ್ಡ್‌ ರೋಗ Lyrics

in I Love You

in ಐ ಲವ್ ಯು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಲವ್ವು ಅನ್ನೋದು
ಒಂದ್ ದೊಡ್ಡ ರೋಗ
ಅದು ಅಂಟ್ಕೊಂಡ್ರೆ
ಶಿವನ ಪಾದ ಬೇಗ
ಎಲ್ಲ ಹಾಕ್ಕೊಳ್ಳಿ ಹಾರ್ಟಿಗೆ ಬೀಗ 
ಅದ್ಕೆ ಮ್ಯಾರೇಜೆ ಆಗ್ಬೇಡಿ ಬೇಗ

ಇಲ್ಲಿ ನಂಬಿದ್ರೆ ಹುಡುಗೀರ್ ಮೇಕಪ್ಪು 
ನಾವು ತೊಳಿಬೇಕು ಕೊನೆಗೆ ಟೀ ಕಪ್ಪು
ಇಲ್ಲಿ ಡೇಲಿ ಒಂದೊಂದು ಬ್ರೇಕಪ್ಪು
ಸೇಫ್ಟಿ ಗೆ ಇಟ್ಕೋಳಿ ಒಂದು ಬ್ಯಾಕಪ್ಪು

ಭೂಮೀಲಿ ಪ್ರೀತಿನೇ ನಿಜವಾದ ಸಂಪತ್ತು 
ತಾಯಿಗೆ ಸಮ ಅಂತೆ ನಿಜ ಪ್ರೀತಿ ಯಾವತ್ತು
ಪ್ರೀತಿಯ ವೈರಸ್ಸು ಸೇರ್ಕೊಂಡ್ರೆ ಆಪತ್ತು
ಲವ್ ಯಾಕೆ ರೊಮ್ಯಾನ್ಸೆ ಮಾಡೋಣ ಮೂರೊತ್ತು
ಯಾರೇನೇ ಅಂದರು ಪ್ರೀತಿನೇ ದೇವರು
ಯಾರೇನೇ ಅಂದರು ಪ್ರೀತ್ಸೋರು ಹುಚ್ಚರು

ನೀನು ಬಿಡ್ಬೇಡ ಓಳು 
ಲವ್ ಅನ್ನೋದು ಗೋಳು
ಪ್ರೀತಿಲಿ ಬಿದ್ರೆ ಲೈಫೇನೆ ಹಾಳು

ಪ್ರೀತಿನೇ ಸರ್ವಸ್ವ
ಪ್ರೀತಿನೇ ದೈವತ್ವ 
ಪ್ರೀತಿ ಮನುಷ್ಯತ್ವ ಕಣೋ
 

-
ಲವ್ವು ಅನ್ನೋದು
ಒಂದ್ ದೊಡ್ಡ ರೋಗ
ಅದು ಅಂಟ್ಕೊಂಡ್ರೆ
ಶಿವನ ಪಾದ ಬೇಗ
ಎಲ್ಲ ಹಾಕ್ಕೊಳ್ಳಿ ಹಾರ್ಟಿಗೆ ಬೀಗ 
ಅದ್ಕೆ ಮ್ಯಾರೇಜೆ ಆಗ್ಬೇಡಿ ಬೇಗ

ಇಲ್ಲಿ ನಂಬಿದ್ರೆ ಹುಡುಗೀರ್ ಮೇಕಪ್ಪು 
ನಾವು ತೊಳಿಬೇಕು ಕೊನೆಗೆ ಟೀ ಕಪ್ಪು
ಇಲ್ಲಿ ಡೇಲಿ ಒಂದೊಂದು ಬ್ರೇಕಪ್ಪು
ಸೇಫ್ಟಿ ಗೆ ಇಟ್ಕೋಳಿ ಒಂದು ಬ್ಯಾಕಪ್ಪು

ಭೂಮೀಲಿ ಪ್ರೀತಿನೇ ನಿಜವಾದ ಸಂಪತ್ತು 
ತಾಯಿಗೆ ಸಮ ಅಂತೆ ನಿಜ ಪ್ರೀತಿ ಯಾವತ್ತು
ಪ್ರೀತಿಯ ವೈರಸ್ಸು ಸೇರ್ಕೊಂಡ್ರೆ ಆಪತ್ತು
ಲವ್ ಯಾಕೆ ರೊಮ್ಯಾನ್ಸೆ ಮಾಡೋಣ ಮೂರೊತ್ತು
ಯಾರೇನೇ ಅಂದರು ಪ್ರೀತಿನೇ ದೇವರು
ಯಾರೇನೇ ಅಂದರು ಪ್ರೀತ್ಸೋರು ಹುಚ್ಚರು

ನೀನು ಬಿಡ್ಬೇಡ ಓಳು 
ಲವ್ ಅನ್ನೋದು ಗೋಳು
ಪ್ರೀತಿಲಿ ಬಿದ್ರೆ ಲೈಫೇನೆ ಹಾಳು

ಪ್ರೀತಿನೇ ಸರ್ವಸ್ವ
ಪ್ರೀತಿನೇ ದೈವತ್ವ 
ಪ್ರೀತಿ ಮನುಷ್ಯತ್ವ ಕಣೋ
 

Love Annodu Ond Dodda Roga song lyrics from Kannada Movie I Love You starring Upendra, Rachitha Ram, Sonu Gowda, Lyrics penned by Santhosh Naik Sung by Chethan Naik, Vasushree Halemane, Music Composed by Kiran Thotambyle, film is Directed by R Chandru and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ