-
ಒಂದಾನೊಂದು ಕಾಲದಿಂದ
ಹಿಂದೆ ಬಂದೆ ಅಂದಿನಿಂದ
ಮುಂದೆ ಬಂದು ನಿಲ್ಲೋ ನಿನ್ನ
ಹೊತ್ತು ಹೋಗೋ ಆಸೆ ಇಂದ
ನಿನ್ನಿಂದ ನಾ ಮಾಸ್ಟರ್
ನನ್ ಸರ್ ನೇಮ್ ಸೂಪರ್ ಸ್ಟಾರ್
ನಾನ್ ಲೂಟಾದೇನೆ ನಿನ್ನ ಲವ್ವಲ್ಲಿ
ನಾನ್ ನೋ ಅಂದ್ರೆ ಎಂಡು
ನಾನ್ ಸ್ಟಾರ್ಟ್ ಅಂದ್ರೆ ಟ್ರೆಂಡು
ನಾನ್ ಡೆಂಟಾದೇನೆ ನಿನ್ ಟ ಟ ಟಚ್ ಲಿ
ಪ್ರೀತ್ಸೆ… ಬಿಡದೆ ಯಾಕೆ….. ಅನದೆ
ಒನ್ ಟು ತ್ರೀ ಫೋರ್ ಅನುವಾಗ
ಮ್ಯೂಸಿಕ್ ಅಲ್ಲಿ ಮಿಡಿದಾಗ
ನಾಕೌಟ್ ಆದೆ ತುಸುಬೇಗ
ಇನ್ಸ್ಟ ಇಷ್ಟ ಇರುವಾಗ
ಮನಸಿನ ಸೆಲ್ಫಿ ತೆಗಿ ಈಗ
ಅಪ್ಲೋಡ್ ಮಾಡಿ ಬಿಡು ಬೇಗ
ಕಣ್ಣಕಣ್ಣಲ್ಲಿ ಇಟ್ಟು ನಿನ್ನಲ್ ಮೆಲ್ಟ್ ಆಗೋ ಆಸೆ
ಕಣ್ಣು ಹೊಡಿ
ಇನ್ನು ಇನ್ನು ಬೇಕು ಅನ್ನೋ ನಿನ್ನ ಮನಸೊಂದು
ಕಲರ್ ಕನ್ನಡಿ
ಸ್ವರ್ಗದ ಬಾಗಿಲ ಕೀಲಿಕೈ ಸಿಕ್ಕಿನ
ತೆರೆಯಲು ಅಪ್ಸರೆ ಬಂದಳು
ನನ್ನನೇ ನೋಡುತ ಮೆಲ್ಲನೆ ಅಪ್ಪುತ
ಎಲ್ಲವೂ ನಿನ್ನದೆ ಅಂದಳು...
ನನ್ನ ಹಾರ್ಟಿನ ಪ್ರತಿ ಬೀಟ್ ಲಿ
ನಿನ್ನ ಹೆಸರು ಸ್ವೀಟ್ ಆದ ಸ್ವರವಾಗಿದೆ
ನಾ ಕಳುವಾಗಿರೋ ಹೊಸ ರೋಮೀಯೋ
ನಾ ನಿನ ಸೇರೋ ಸಲುವಾಗಿ ಸುಳಿದಾಡುವೆ
||ಒಂದಾನೊಂದು ಕಾಲದಿಂದ
ಹಿಂದೆ ಬಂದೆ ಅಂದಿನಿಂದ
ಮುಂದೆ ಬಂದು ನಿಲ್ಲೋ ನಿನ್ನ
ಹೊತ್ತು ಹೋಗೋ ಆಸೆ ಇಂದ
ನಿನ್ನಿಂದ ನಾ ಮಾಸ್ಟರ್
ನನ್ ಸರ್ ನೇಮ್ ಸೂಪರ್ ಸ್ಟಾರ್
ನಾನ್ ಲೂಟಾದೇನೆ ನಿನ್ನ ಲವ್ವಲ್ಲಿ
ನಾನ್ ನೋ ಅಂದ್ರೆ ಎಂಡು
ನಾನ್ ಸ್ಟಾರ್ಟ್ ಅಂದ್ರೆ ಟ್ರೆಂಡು
ನಾನ್ ಡೆಂಟಾದೇನೆ ನಿನ್ ಟ ಟ ಟಚ್ ಲಿ
ಪ್ರೀತ್ಸೆ… ಬಿಡದೆ ಯಾಕೆ….. ಅನದೆ
ಒನ್ ಟು ತ್ರೀ ಫೋರ್ ಅನುವಾಗ
ಮ್ಯೂಸಿಕ್ ಅಲ್ಲಿ ಮಿಡಿದಾಗ
ನಾಕೌಟ್ ಆದೆ ತುಸುಬೇಗ
ಇನ್ಸ್ಟ ಇಷ್ಟ ಇರುವಾಗ
ಮನಸಿನ ಸೆಲ್ಫಿ ತೆಗಿ ಈಗ
ಅಪ್ಲೋಡ್ ಮಾಡಿ ಬಿಡು ಬೇಗ||
-
ಒಂದಾನೊಂದು ಕಾಲದಿಂದ
ಹಿಂದೆ ಬಂದೆ ಅಂದಿನಿಂದ
ಮುಂದೆ ಬಂದು ನಿಲ್ಲೋ ನಿನ್ನ
ಹೊತ್ತು ಹೋಗೋ ಆಸೆ ಇಂದ
ನಿನ್ನಿಂದ ನಾ ಮಾಸ್ಟರ್
ನನ್ ಸರ್ ನೇಮ್ ಸೂಪರ್ ಸ್ಟಾರ್
ನಾನ್ ಲೂಟಾದೇನೆ ನಿನ್ನ ಲವ್ವಲ್ಲಿ
ನಾನ್ ನೋ ಅಂದ್ರೆ ಎಂಡು
ನಾನ್ ಸ್ಟಾರ್ಟ್ ಅಂದ್ರೆ ಟ್ರೆಂಡು
ನಾನ್ ಡೆಂಟಾದೇನೆ ನಿನ್ ಟ ಟ ಟಚ್ ಲಿ
ಪ್ರೀತ್ಸೆ… ಬಿಡದೆ ಯಾಕೆ….. ಅನದೆ
ಒನ್ ಟು ತ್ರೀ ಫೋರ್ ಅನುವಾಗ
ಮ್ಯೂಸಿಕ್ ಅಲ್ಲಿ ಮಿಡಿದಾಗ
ನಾಕೌಟ್ ಆದೆ ತುಸುಬೇಗ
ಇನ್ಸ್ಟ ಇಷ್ಟ ಇರುವಾಗ
ಮನಸಿನ ಸೆಲ್ಫಿ ತೆಗಿ ಈಗ
ಅಪ್ಲೋಡ್ ಮಾಡಿ ಬಿಡು ಬೇಗ
ಕಣ್ಣಕಣ್ಣಲ್ಲಿ ಇಟ್ಟು ನಿನ್ನಲ್ ಮೆಲ್ಟ್ ಆಗೋ ಆಸೆ
ಕಣ್ಣು ಹೊಡಿ
ಇನ್ನು ಇನ್ನು ಬೇಕು ಅನ್ನೋ ನಿನ್ನ ಮನಸೊಂದು
ಕಲರ್ ಕನ್ನಡಿ
ಸ್ವರ್ಗದ ಬಾಗಿಲ ಕೀಲಿಕೈ ಸಿಕ್ಕಿನ
ತೆರೆಯಲು ಅಪ್ಸರೆ ಬಂದಳು
ನನ್ನನೇ ನೋಡುತ ಮೆಲ್ಲನೆ ಅಪ್ಪುತ
ಎಲ್ಲವೂ ನಿನ್ನದೆ ಅಂದಳು...
ನನ್ನ ಹಾರ್ಟಿನ ಪ್ರತಿ ಬೀಟ್ ಲಿ
ನಿನ್ನ ಹೆಸರು ಸ್ವೀಟ್ ಆದ ಸ್ವರವಾಗಿದೆ
ನಾ ಕಳುವಾಗಿರೋ ಹೊಸ ರೋಮೀಯೋ
ನಾ ನಿನ ಸೇರೋ ಸಲುವಾಗಿ ಸುಳಿದಾಡುವೆ
||ಒಂದಾನೊಂದು ಕಾಲದಿಂದ
ಹಿಂದೆ ಬಂದೆ ಅಂದಿನಿಂದ
ಮುಂದೆ ಬಂದು ನಿಲ್ಲೋ ನಿನ್ನ
ಹೊತ್ತು ಹೋಗೋ ಆಸೆ ಇಂದ
ನಿನ್ನಿಂದ ನಾ ಮಾಸ್ಟರ್
ನನ್ ಸರ್ ನೇಮ್ ಸೂಪರ್ ಸ್ಟಾರ್
ನಾನ್ ಲೂಟಾದೇನೆ ನಿನ್ನ ಲವ್ವಲ್ಲಿ
ನಾನ್ ನೋ ಅಂದ್ರೆ ಎಂಡು
ನಾನ್ ಸ್ಟಾರ್ಟ್ ಅಂದ್ರೆ ಟ್ರೆಂಡು
ನಾನ್ ಡೆಂಟಾದೇನೆ ನಿನ್ ಟ ಟ ಟಚ್ ಲಿ
ಪ್ರೀತ್ಸೆ… ಬಿಡದೆ ಯಾಕೆ….. ಅನದೆ
ಒನ್ ಟು ತ್ರೀ ಫೋರ್ ಅನುವಾಗ
ಮ್ಯೂಸಿಕ್ ಅಲ್ಲಿ ಮಿಡಿದಾಗ
ನಾಕೌಟ್ ಆದೆ ತುಸುಬೇಗ
ಇನ್ಸ್ಟ ಇಷ್ಟ ಇರುವಾಗ
ಮನಸಿನ ಸೆಲ್ಫಿ ತೆಗಿ ಈಗ
ಅಪ್ಲೋಡ್ ಮಾಡಿ ಬಿಡು ಬೇಗ||
Ondanondu Kaaladinda song lyrics from Kannada Movie I Love You starring Upendra, Rachitha Ram, Sonu Gowda, Lyrics penned by Dhananjay Sung by Suchith Suresan, Music Composed by Kiran Thotambyle, film is Directed by R Chandru and film is released on 2019