Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸ್ಟೈಲೊ ಸ್ಟೈಲೊ ಚಿಕಲಕಚಿಕ ಸ್ಟೈಲೊ
ಸ್ಟೈಲೊ ಸ್ಟೈಲೊ ಜಗಜಗಮಗ ಸ್ಟೈಲೊ
ಗೆಲುವೆ ನನ್ನಯ ಲೈಫಿನ ಫ್ಯಾಶನ್
ನನಗೆ ಇಲ್ಲವೊ ಯಾವುದೆ ಟೆನ್ಷನ್
ನಗಿಸಿ ನಗುವುದೆ ನನ್ನಯ ಫ್ಯಾಶನ್
ಎಲ್ಲೆ ಹೋದರು ನಾವ್ ಸೆನ್ಸೇಶನ್
 
||ಸ್ಟೈಲೊ ಸ್ಟೈಲೊ ಚಿಕಲಕಚಿಕ ಸ್ಟೈಲೊ
ಸ್ಟೈಲೊ ಸ್ಟೈಲೊ ಜಗಜಗಮಗ ಸ್ಟೈಲೊ||
 
ಕೈ ತುಂಬ ಕಾಸಿದ್ರೆ ಮೈತುಂಬ ಜೋಶಿದ್ರೆ
ಜಗವೆಲ್ಲ ಜೇಬಲ್ಲಿ ಸ್ವರ್ಗಾನೆ ಅಂಗೈಲಿ
ಸೂರ್ಯ ಬಾನಲ್ಲಿ ಹುಟ್ತಾನೆ ನನ್ ಕೇಳಿ
 
||ಸ್ಟೈಲೊ ಸ್ಟೈಲೊ ಚಿಕಲಕಚಿಕ ಸ್ಟೈಲೊ
ಸ್ಟೈಲೊ ಸ್ಟೈಲೊ ಜಗಜಗಮಗ ಸ್ಟೈಲೊ||
 
||ಸ್ಟೈಲೊ ಸ್ಟೈಲೊ ಚಿಕಲಕಚಿಕ ಸ್ಟೈಲೊ
ಸ್ಟೈಲೊ ಸ್ಟೈಲೊ ಜಗಜಗಮಗ ಸ್ಟೈಲೊ||
 
ಉಳಿಯೋಕೆ ಫೈವ್ ಸ್ಟಾರು ಸುತ್ತೆಲ್ಲ ಹುಡುಗೀರು
ಲೈಫಲ್ಲಿ ಗ್ಲಾಮರು ಇದ್ರೇನೆ ಸೂಪರು
ನಾನೇನೆ ಮಾಡಿದ್ರು ನನ್ಯಾರು ಕೇಳೋರು
 
||ಸ್ಟೈಲೊ ಸ್ಟೈಲೊ ಚಿಕಲಕಚಿಕ ಸ್ಟೈಲೊ
ಸ್ಟೈಲೊ ಸ್ಟೈಲೊ ಜಗಜಗಮಗ ಸ್ಟೈಲೊ||

ಸ್ಟೈಲೊ ಸ್ಟೈಲೊ ಚಿಕಲಕಚಿಕ ಸ್ಟೈಲೊ
ಸ್ಟೈಲೊ ಸ್ಟೈಲೊ ಜಗಜಗಮಗ ಸ್ಟೈಲೊ
ಗೆಲುವೆ ನನ್ನಯ ಲೈಫಿನ ಫ್ಯಾಶನ್
ನನಗೆ ಇಲ್ಲವೊ ಯಾವುದೆ ಟೆನ್ಷನ್
ನಗಿಸಿ ನಗುವುದೆ ನನ್ನಯ ಫ್ಯಾಶನ್
ಎಲ್ಲೆ ಹೋದರು ನಾವ್ ಸೆನ್ಸೇಶನ್
 
||ಸ್ಟೈಲೊ ಸ್ಟೈಲೊ ಚಿಕಲಕಚಿಕ ಸ್ಟೈಲೊ
ಸ್ಟೈಲೊ ಸ್ಟೈಲೊ ಜಗಜಗಮಗ ಸ್ಟೈಲೊ||
 
ಕೈ ತುಂಬ ಕಾಸಿದ್ರೆ ಮೈತುಂಬ ಜೋಶಿದ್ರೆ
ಜಗವೆಲ್ಲ ಜೇಬಲ್ಲಿ ಸ್ವರ್ಗಾನೆ ಅಂಗೈಲಿ
ಸೂರ್ಯ ಬಾನಲ್ಲಿ ಹುಟ್ತಾನೆ ನನ್ ಕೇಳಿ
 
||ಸ್ಟೈಲೊ ಸ್ಟೈಲೊ ಚಿಕಲಕಚಿಕ ಸ್ಟೈಲೊ
ಸ್ಟೈಲೊ ಸ್ಟೈಲೊ ಜಗಜಗಮಗ ಸ್ಟೈಲೊ||
 
||ಸ್ಟೈಲೊ ಸ್ಟೈಲೊ ಚಿಕಲಕಚಿಕ ಸ್ಟೈಲೊ
ಸ್ಟೈಲೊ ಸ್ಟೈಲೊ ಜಗಜಗಮಗ ಸ್ಟೈಲೊ||
 
ಉಳಿಯೋಕೆ ಫೈವ್ ಸ್ಟಾರು ಸುತ್ತೆಲ್ಲ ಹುಡುಗೀರು
ಲೈಫಲ್ಲಿ ಗ್ಲಾಮರು ಇದ್ರೇನೆ ಸೂಪರು
ನಾನೇನೆ ಮಾಡಿದ್ರು ನನ್ಯಾರು ಕೇಳೋರು
 
||ಸ್ಟೈಲೊ ಸ್ಟೈಲೊ ಚಿಕಲಕಚಿಕ ಸ್ಟೈಲೊ
ಸ್ಟೈಲೊ ಸ್ಟೈಲೊ ಜಗಜಗಮಗ ಸ್ಟೈಲೊ||

Stylo Stylo song lyrics from Kannada Movie Hudugata starring Ganesh, Rekha, Avinash, Lyrics penned by Kaviraj Sung by George Peter, Jassie Gift, Prasanna, Music Composed by Jassie Gift, film is Directed by Sanjay K and film is released on 2007
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ