Ommomme Heegu Lyrics

ಒಮ್ಮೊಮ್ಮೆ ಹೀಗು Lyrics

in Hudugata

in ಹುಡುಗಾಟ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಒಮ್ಮೊಮ್ಮೆ ಹೀಗು ಆಗುವುದು
ಎಲ್ಲಿಯೋ ಮನಸು ಜಾರುವುದು
ಯಾರನ್ನು ಜೀವ ಬೇಡುವುದು
ಯೆಹಿ ತೊ ಹೆ ಜಿಂದಗಿ

||ಒಮ್ಮೊಮ್ಮೆ ಹೀಗು ಆಗುವುದು
ಎಲ್ಲಿಯೋ ಮನಸು ಜಾರುವುದು
ಯಾರನ್ನು ಜೀವ ಬೇಡುವುದು
ಯೆಹಿ ತೊ ಹೆ ಜಿಂದಗಿ
ಯೆಹಿ ತೊ ಹೆ
ಯೆಹಿ ತೊ ಹೆ ಜಿಂದಗಿ||

ನಿನ್ನೊಂದಿಗೆ ಹೇಳೊದಕ್ಕೆ
ಮಾತೀಗ ನೂರಾರಿದೆ
ಮಾತಿಗ ನೂರಾರಿದೆ
ಈ ಅಂಜಿಕೆ ಹೀಗೇತಕೆ
ನಂಗೀಗ ತಡಿಯಾಗಿದೆ

ಎದುರಿದ್ದರು ನೀ ದೂರ ಕಣೆ
ದೂರಾದರು ನೀ ಸನಿಹ ಕಣೇ
ನಿಂಗು ಗೊತ್ತು
ನಂಗೂನು ಗೊತ್ತು
ನನ್ನ ನಿನ್ನ ಮನಸಲಿ ಏನುಂಟು

ಹೇಳೊದಕ್ಕೆ ಮಹಾ ಧೈರ್ಯ ಬೇಕು
ಹೇಳಿದ್ ಮೇಲೆ ಒಪ್ಪ್ಕೊಬೇಕು
ಮುಂದೇನಾಗುತ್ತೊ ಯಾರಿಗೊತ್ತು
ಒಮ್ಮೊಮ್ಮೆ ಹೀಗು
ಆಗುವುದು
ಎಲ್ಲಿಯೋ ಮನಸು
ಜಾರುವುದು
ಯಾರನ್ನು ಜೀವ ಬೇಡುವುದು
ಯೆಹಿ ತೊ ಹೆ ಜಿಂದಗಿ
ಯೆಹಿ ತೊ ಹೆ
ಯೆಹಿ ತೊ ಹೆ ಜಿಂದಗಿ

ಮುದ್ದಾಡಿದ ಗುದ್ದಾಡಿದ
ಅಲೆದಾಡಿದ ದಿನಗಳು
ಅಲೆದಾಡಿದ ದಿನಗಳು
ಈ ಸ್ನೇಹದ ಸಮ್ಮೊಹದ
ಸಂತೋಷದ ಕ್ಷಣಗಳು
ನನ್ನೊಂದಿಗೆ ನೀ ಕಿತ್ತಾಡಲು
ನಿನ್ನೊಂದಿಗೆ ನಾ ರೇಗಾಡಲು
ಏನೊ ತಂದು
ಇನ್ನೇನೊ ಅಂದು
ಮತ್ತೆ ನನ್ನ ನಗಿಸಿ ನೀ ನಗುವೆ
ಕಿತ್ತಾಡಿದ್ರು ಗುದ್ದಾಡಿದ್ರು
ತಂಟೆ ಮಾಡೊ ತುಂಟಿ ಆದ್ರು
ನೀನು ನಂಗೇಕೊ ಇಷ್ಟ ಕಣೆ

||ಒಮ್ಮೊಮ್ಮೆ ಹೀಗು ಆಗುವುದು
ಎಲ್ಲಿಯೋ ಮನಸು ಜಾರುವುದು
ಯಾರನ್ನು ಜೀವ ಬೇಡುವುದು
ತು ಹಿ ಮೇರಿ ಜಿಂದಗಿ
ಆಲಿಶ: ತು ಹಿ ಮೇರಿ
ತು ಹಿ ಮೇರಿ ಜಿಂದಗಿ||

-
ಒಮ್ಮೊಮ್ಮೆ ಹೀಗು ಆಗುವುದು
ಎಲ್ಲಿಯೋ ಮನಸು ಜಾರುವುದು
ಯಾರನ್ನು ಜೀವ ಬೇಡುವುದು
ಯೆಹಿ ತೊ ಹೆ ಜಿಂದಗಿ

||ಒಮ್ಮೊಮ್ಮೆ ಹೀಗು ಆಗುವುದು
ಎಲ್ಲಿಯೋ ಮನಸು ಜಾರುವುದು
ಯಾರನ್ನು ಜೀವ ಬೇಡುವುದು
ಯೆಹಿ ತೊ ಹೆ ಜಿಂದಗಿ
ಯೆಹಿ ತೊ ಹೆ
ಯೆಹಿ ತೊ ಹೆ ಜಿಂದಗಿ||

ನಿನ್ನೊಂದಿಗೆ ಹೇಳೊದಕ್ಕೆ
ಮಾತೀಗ ನೂರಾರಿದೆ
ಮಾತಿಗ ನೂರಾರಿದೆ
ಈ ಅಂಜಿಕೆ ಹೀಗೇತಕೆ
ನಂಗೀಗ ತಡಿಯಾಗಿದೆ

ಎದುರಿದ್ದರು ನೀ ದೂರ ಕಣೆ
ದೂರಾದರು ನೀ ಸನಿಹ ಕಣೇ
ನಿಂಗು ಗೊತ್ತು
ನಂಗೂನು ಗೊತ್ತು
ನನ್ನ ನಿನ್ನ ಮನಸಲಿ ಏನುಂಟು

ಹೇಳೊದಕ್ಕೆ ಮಹಾ ಧೈರ್ಯ ಬೇಕು
ಹೇಳಿದ್ ಮೇಲೆ ಒಪ್ಪ್ಕೊಬೇಕು
ಮುಂದೇನಾಗುತ್ತೊ ಯಾರಿಗೊತ್ತು
ಒಮ್ಮೊಮ್ಮೆ ಹೀಗು
ಆಗುವುದು
ಎಲ್ಲಿಯೋ ಮನಸು
ಜಾರುವುದು
ಯಾರನ್ನು ಜೀವ ಬೇಡುವುದು
ಯೆಹಿ ತೊ ಹೆ ಜಿಂದಗಿ
ಯೆಹಿ ತೊ ಹೆ
ಯೆಹಿ ತೊ ಹೆ ಜಿಂದಗಿ

ಮುದ್ದಾಡಿದ ಗುದ್ದಾಡಿದ
ಅಲೆದಾಡಿದ ದಿನಗಳು
ಅಲೆದಾಡಿದ ದಿನಗಳು
ಈ ಸ್ನೇಹದ ಸಮ್ಮೊಹದ
ಸಂತೋಷದ ಕ್ಷಣಗಳು
ನನ್ನೊಂದಿಗೆ ನೀ ಕಿತ್ತಾಡಲು
ನಿನ್ನೊಂದಿಗೆ ನಾ ರೇಗಾಡಲು
ಏನೊ ತಂದು
ಇನ್ನೇನೊ ಅಂದು
ಮತ್ತೆ ನನ್ನ ನಗಿಸಿ ನೀ ನಗುವೆ
ಕಿತ್ತಾಡಿದ್ರು ಗುದ್ದಾಡಿದ್ರು
ತಂಟೆ ಮಾಡೊ ತುಂಟಿ ಆದ್ರು
ನೀನು ನಂಗೇಕೊ ಇಷ್ಟ ಕಣೆ

||ಒಮ್ಮೊಮ್ಮೆ ಹೀಗು ಆಗುವುದು
ಎಲ್ಲಿಯೋ ಮನಸು ಜಾರುವುದು
ಯಾರನ್ನು ಜೀವ ಬೇಡುವುದು
ತು ಹಿ ಮೇರಿ ಜಿಂದಗಿ
ಆಲಿಶ: ತು ಹಿ ಮೇರಿ
ತು ಹಿ ಮೇರಿ ಜಿಂದಗಿ||

Ommomme Heegu song lyrics from Kannada Movie Hudugata starring Ganesh, Rekha, Avinash, Lyrics penned by Kaviraj Sung by Alisha Chinai, Zubeen Garg, Music Composed by Jassie Gift, film is Directed by Sanjay K and film is released on 2007
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ