Ishtu Jana Cheluveyaralli Lyrics

ಇಷ್ಟು ಜನ ಚೆಲುವೆಯರಲ್ಲಿ Lyrics

in Hudugata

in ಹುಡುಗಾಟ

LYRIC

Song Details Page after Lyrice

ಅಬ್ಬಬ್ಬಾ ಏನ್ ಹುಡ್ಗೀರ್ ಗುರು
ಇದ್ರಲ್ಲಿ ನಮ್ ಹುಡ್ಗಿ ಯಾರು ಯಾರು
 
ವ್ಹುಸ್ ದಟ್ ಗರ್ಲ್
ವ್ಹುಸ್ ದಟ್ ಗರ್ಲ್
 
ಇಷ್ಟು ಜನ ಚೆಲುವೆಯರಲ್ಲಿ
ನಮ್ಮ ಚೆಲುಚೆಲುವೆ ಯಾರೊ
ಸಾಕು ಕಾಡಬೇಡವೆ ಇನ್ನು ಒಮ್ಮೆ
ಎದುರು ಬಾರೆ ನೀನು
ಇಲ್ಲೆ ಇರುವೆನಲ್ಲ ನಾ ಹಿಂದೆ
ತಿರುಗೆ ನೋಡಬಾರದೆನು
ಇಲ್ಲೆ ಇರುವೆನಲ್ಲ ನಾ ಹಿಂದೆ
ತಿರುಗೆ ನೋಡಬಾರದೆನು
ಎಡಗಡೆ ಬಲಗಡೆ ಬಲಗಡೆ
ಎಡಗಡೆ ಹುಷಾರ್ ಹುಷಾರ್

ಅಗೊ ಅಗೊ ಅಗೊ ಅಗೊ
ಅಗೊ ಅಗೊ ಅವಳ ಅವಳ
ಇಗೊ ಇಗೊ ಇಗೊ ಇಗೊ
ಇಗೊ ಇಗೊ ಇವಳ ಇವಳ

ಒಲವಿನ ಚೆಲುವಿನ
 
ಸೊಬಗಿನ ಹುಡುಗಿಯ ಬೆಡಗಿನ ಗೆಳತಿಯ
ಸಿಗೆ ಸಿಗೆ ಸಿಗೆ ಸಿಗೆ
ಸಿಗೆ ಸಿಗೆ ಸಿಗೆ ಸಿಗೆ
 
ಇಷ್ಟು ಜನ ಚೆಲುವೆಯರಲ್ಲಿ
ನಮ್ಮ ಚೆಲುಚೆಲುವೆ ಯಾರೊ
ಸಾಕು ಕಾಡಬೇಡವೆ ಇನ್ನು
ಒಮ್ಮೆ ಎದುರು ಬಾರೆ ನೀನು
ಇಲ್ಲೆ ಇರುವೆನಲ್ಲ ನಾ ಹಿಂದೆ
ತಿರುಗೆ ನೋಡಬಾರದೆನು
ಇಲ್ಲೆ ಇರುವೆನಲ್ಲ ನಾ ಹಿಂದೆ
ತಿರುಗೆ ನೋಡಬಾರದೆನು
ವ್ಹುಸ್ ದಟ್ ಗರ್ಲ್
 
ಹೊಸದಿನ ಹೊಸತನ ನೂತನ
ವರುಷವು ಶುರು ಶುರು ಶುರು
ಕುಣಿ ಕುಣಿ ಕುಣಿ ಕುಣಿ ಕುಣಿ
ಕುಣಿ ಕುಣಿ ಕುಣಿ ಜಿಗಿದು ಜಿಗಿದು
ಕುಡಿ ಕುಡಿ ಕುಡಿ ಕುಡಿ ಕುಡಿ
ಕುಡಿ ಕುಡಿ ಕುಡಿ ಅದು ಇದು ಅದು
 
ಕಲೆಯುವ ಬೆರೆಯುವ ಜಗವನೆ
ಮರೆಯುವ ಸ್ವರ್ಗವೆ ಇಲ್ಲಿದೆ
ಬಿಡು ಬಿಡು ಮರಿ ಮರಿ
ಎಲ್ಲ ಎಲ್ಲ ಸರಿ ಸರಿ ಸರಿ
 
ಇಷ್ಟು ಜನ ಚೆಲುವೆಯರಲ್ಲಿ
ನಮ್ಮ ಚೆಲುಚೆಲುವೆ ಯಾರೊ
ಸಾಕು ಕಾಡಬೇಡವೆ ಇನ್ನು ಒಮ್ಮೆ
ಎದುರು ಬಾರೆ ನೀನು
 
ಇಲ್ಲೆ ಇರುವೆನಲ್ಲ ನಾ ಹಿಂದೆ
ತಿರುಗೆ ನೋಡಬಾರದೆನು
ಇಲ್ಲೆ ಇರುವೆನಲ್ಲ ನಾ ಹಿಂದೆ
ತಿರುಗೆ ನೋಡಬಾರದೆನು

ಅಬ್ಬಬ್ಬಾ ಏನ್ ಹುಡ್ಗೀರ್ ಗುರು
ಇದ್ರಲ್ಲಿ ನಮ್ ಹುಡ್ಗಿ ಯಾರು ಯಾರು
 
ವ್ಹುಸ್ ದಟ್ ಗರ್ಲ್
ವ್ಹುಸ್ ದಟ್ ಗರ್ಲ್
 
ಇಷ್ಟು ಜನ ಚೆಲುವೆಯರಲ್ಲಿ
ನಮ್ಮ ಚೆಲುಚೆಲುವೆ ಯಾರೊ
ಸಾಕು ಕಾಡಬೇಡವೆ ಇನ್ನು ಒಮ್ಮೆ
ಎದುರು ಬಾರೆ ನೀನು
ಇಲ್ಲೆ ಇರುವೆನಲ್ಲ ನಾ ಹಿಂದೆ
ತಿರುಗೆ ನೋಡಬಾರದೆನು
ಇಲ್ಲೆ ಇರುವೆನಲ್ಲ ನಾ ಹಿಂದೆ
ತಿರುಗೆ ನೋಡಬಾರದೆನು
ಎಡಗಡೆ ಬಲಗಡೆ ಬಲಗಡೆ
ಎಡಗಡೆ ಹುಷಾರ್ ಹುಷಾರ್

ಅಗೊ ಅಗೊ ಅಗೊ ಅಗೊ
ಅಗೊ ಅಗೊ ಅವಳ ಅವಳ
ಇಗೊ ಇಗೊ ಇಗೊ ಇಗೊ
ಇಗೊ ಇಗೊ ಇವಳ ಇವಳ

ಒಲವಿನ ಚೆಲುವಿನ
 
ಸೊಬಗಿನ ಹುಡುಗಿಯ ಬೆಡಗಿನ ಗೆಳತಿಯ
ಸಿಗೆ ಸಿಗೆ ಸಿಗೆ ಸಿಗೆ
ಸಿಗೆ ಸಿಗೆ ಸಿಗೆ ಸಿಗೆ
 
ಇಷ್ಟು ಜನ ಚೆಲುವೆಯರಲ್ಲಿ
ನಮ್ಮ ಚೆಲುಚೆಲುವೆ ಯಾರೊ
ಸಾಕು ಕಾಡಬೇಡವೆ ಇನ್ನು
ಒಮ್ಮೆ ಎದುರು ಬಾರೆ ನೀನು
ಇಲ್ಲೆ ಇರುವೆನಲ್ಲ ನಾ ಹಿಂದೆ
ತಿರುಗೆ ನೋಡಬಾರದೆನು
ಇಲ್ಲೆ ಇರುವೆನಲ್ಲ ನಾ ಹಿಂದೆ
ತಿರುಗೆ ನೋಡಬಾರದೆನು
ವ್ಹುಸ್ ದಟ್ ಗರ್ಲ್
 
ಹೊಸದಿನ ಹೊಸತನ ನೂತನ
ವರುಷವು ಶುರು ಶುರು ಶುರು
ಕುಣಿ ಕುಣಿ ಕುಣಿ ಕುಣಿ ಕುಣಿ
ಕುಣಿ ಕುಣಿ ಕುಣಿ ಜಿಗಿದು ಜಿಗಿದು
ಕುಡಿ ಕುಡಿ ಕುಡಿ ಕುಡಿ ಕುಡಿ
ಕುಡಿ ಕುಡಿ ಕುಡಿ ಅದು ಇದು ಅದು
 
ಕಲೆಯುವ ಬೆರೆಯುವ ಜಗವನೆ
ಮರೆಯುವ ಸ್ವರ್ಗವೆ ಇಲ್ಲಿದೆ
ಬಿಡು ಬಿಡು ಮರಿ ಮರಿ
ಎಲ್ಲ ಎಲ್ಲ ಸರಿ ಸರಿ ಸರಿ
 
ಇಷ್ಟು ಜನ ಚೆಲುವೆಯರಲ್ಲಿ
ನಮ್ಮ ಚೆಲುಚೆಲುವೆ ಯಾರೊ
ಸಾಕು ಕಾಡಬೇಡವೆ ಇನ್ನು ಒಮ್ಮೆ
ಎದುರು ಬಾರೆ ನೀನು
 
ಇಲ್ಲೆ ಇರುವೆನಲ್ಲ ನಾ ಹಿಂದೆ
ತಿರುಗೆ ನೋಡಬಾರದೆನು
ಇಲ್ಲೆ ಇರುವೆನಲ್ಲ ನಾ ಹಿಂದೆ
ತಿರುಗೆ ನೋಡಬಾರದೆನು

Ishtu Jana Cheluveyaralli song lyrics from Kannada Movie Hudugata starring Ganesh, Rekha, Avinash, Lyrics penned by Kaviraj Sung by Jassie Gift, Karthik, Chetan Sosca, Music Composed by Jassie Gift, film is Directed by Sanjay K and film is released on 2007
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ