ನೆನಪಾಗದೆ ನೆನಪಾಗದೆ
ಆ ಕ್ಷಣಗಳು ಆ ದಿನಗಳು
ನಿನಗೀಗ ನೆನಪಾಗದೆ
ನೆನಪಾಗದೆ ನೆನಪಾಗದೆ
ಆ ಕ್ಷಣಗಳು ಆ ದಿನಗಳು
ನಿನಗೀಗ ನೆನಪಾಗದೆ
ನೀನೆ ಇಲ್ಲದೆ ನಂಗೆ ಏನಿದೆ
ಹೀಗೇಕೆ ದೂರಾದೆ ನೀ
ತಪ್ಪೆ ಮಾಡದೆ ಸಜೆ ನೀಡಿದೆ
ನಂಗೇಕೆ ಹೇಳೀಗ ನೀ
||ನೆನಪಾಗದೆ ನೆನಪಾಗದೆ
ಆ ಕ್ಷಣಗಳು ಆ ದಿನಗಳು
ನಿನಗೀಗ ನೆನಪಾಗದೆ||
ಸ್ವಾತಿಯಲಿ ಮುತ್ತಾಯಿತು
ಈ ನನ್ನೆದೆಯ ಚಿಪ್ಪಿನಲಿ
ಇನ್ಯಾರದೊ ಕೈ ಸೇರಿತು
ಬರಿ ನೋವೊಂದೆ ಉಳಿದಿದ್ದು ಇಲ್ಲಿ
ಸರಿಯೇ ಈ ರೀತಿಯು
ಭ್ರಮೆಯೇ ಆ ಪ್ರೀತಿಯು
ಅರಿಯೇ ನಾನೇನನು
ನೀನೆ ಇಲ್ಲದೆ ನಂಗೆ ಏನಿದೆ
ಹೀಗೇಕೆ ದೂರಾದೆ ನೀ
ತಪ್ಪೆ ಮಾಡದೆ ಸಜೆ ನೀಡಿದೆ
ನಂಗೇಕೆ ಹೇಳೀಗ ನೀ
ನೆನಪಾಗದೆ ನೆನಪಾಗದೆ
ಆ ಕ್ಷಣಗಳು ಆ ದಿನಗಳು
ನಿನಗೀಗ ನೆನಪಾಗದೆ
ನಾ ನಂಬಿದೆ ನಿನ್ನೊಲವನು
ನನ್ನ ನಂಬಿಕೆಯೆ ಉರುಳಾಯಿತೆ
ಈ ಪ್ರೀತಿಯು ತನ ನಂಬೋರನು
ಅದು ಎಂದೆಂದು ಕಾಯುವುದಂತೆ
ಬದುಕೇ ಅಯೋಮಯ
ಬಿಡು ನೀ ಅತಾಶಯ
ಇರಲಿ ಸದಾಶಯ
ನೀನೆ ಇಲ್ಲದೆ ನಂಗೆ ಏನಿದೆ
ಹೀಗೇಕೆ ದೂರಾದೆ ನೀ
ತಪ್ಪೆ ಮಾಡದೆ ಸಜೆ ನೀಡಿದೆ
ನಂಗೇಕೆ ಹೇಳೀಗ ನೀ
||ನೆನಪಾಗಿದೆ ನೆನಪಾಗಿದೆ
ಆ ಕ್ಷಣಗಳು ಆ ದಿನಗಳು
ನಿನಗೀಗ ನೆನಪಾಗಿದೆ||
ನೆನಪಾಗದೆ ನೆನಪಾಗದೆ
ಆ ಕ್ಷಣಗಳು ಆ ದಿನಗಳು
ನಿನಗೀಗ ನೆನಪಾಗದೆ
ನೆನಪಾಗದೆ ನೆನಪಾಗದೆ
ಆ ಕ್ಷಣಗಳು ಆ ದಿನಗಳು
ನಿನಗೀಗ ನೆನಪಾಗದೆ
ನೀನೆ ಇಲ್ಲದೆ ನಂಗೆ ಏನಿದೆ
ಹೀಗೇಕೆ ದೂರಾದೆ ನೀ
ತಪ್ಪೆ ಮಾಡದೆ ಸಜೆ ನೀಡಿದೆ
ನಂಗೇಕೆ ಹೇಳೀಗ ನೀ
||ನೆನಪಾಗದೆ ನೆನಪಾಗದೆ
ಆ ಕ್ಷಣಗಳು ಆ ದಿನಗಳು
ನಿನಗೀಗ ನೆನಪಾಗದೆ||
ಸ್ವಾತಿಯಲಿ ಮುತ್ತಾಯಿತು
ಈ ನನ್ನೆದೆಯ ಚಿಪ್ಪಿನಲಿ
ಇನ್ಯಾರದೊ ಕೈ ಸೇರಿತು
ಬರಿ ನೋವೊಂದೆ ಉಳಿದಿದ್ದು ಇಲ್ಲಿ
ಸರಿಯೇ ಈ ರೀತಿಯು
ಭ್ರಮೆಯೇ ಆ ಪ್ರೀತಿಯು
ಅರಿಯೇ ನಾನೇನನು
ನೀನೆ ಇಲ್ಲದೆ ನಂಗೆ ಏನಿದೆ
ಹೀಗೇಕೆ ದೂರಾದೆ ನೀ
ತಪ್ಪೆ ಮಾಡದೆ ಸಜೆ ನೀಡಿದೆ
ನಂಗೇಕೆ ಹೇಳೀಗ ನೀ
ನೆನಪಾಗದೆ ನೆನಪಾಗದೆ
ಆ ಕ್ಷಣಗಳು ಆ ದಿನಗಳು
ನಿನಗೀಗ ನೆನಪಾಗದೆ
ನಾ ನಂಬಿದೆ ನಿನ್ನೊಲವನು
ನನ್ನ ನಂಬಿಕೆಯೆ ಉರುಳಾಯಿತೆ
ಈ ಪ್ರೀತಿಯು ತನ ನಂಬೋರನು
ಅದು ಎಂದೆಂದು ಕಾಯುವುದಂತೆ
ಬದುಕೇ ಅಯೋಮಯ
ಬಿಡು ನೀ ಅತಾಶಯ
ಇರಲಿ ಸದಾಶಯ
ನೀನೆ ಇಲ್ಲದೆ ನಂಗೆ ಏನಿದೆ
ಹೀಗೇಕೆ ದೂರಾದೆ ನೀ
ತಪ್ಪೆ ಮಾಡದೆ ಸಜೆ ನೀಡಿದೆ
ನಂಗೇಕೆ ಹೇಳೀಗ ನೀ
||ನೆನಪಾಗಿದೆ ನೆನಪಾಗಿದೆ
ಆ ಕ್ಷಣಗಳು ಆ ದಿನಗಳು
ನಿನಗೀಗ ನೆನಪಾಗಿದೆ||
Nenapagade Nenapagade song lyrics from Kannada Movie Hudugata starring Ganesh, Rekha, Avinash, Lyrics penned by Kaviraj Sung by Vijay Yesudas, Rajalakshmi, Music Composed by Jassie Gift, film is Directed by Sanjay K and film is released on 2007