ಏನೋ ಒ೦ಥರ… ಏನೋ ಒ೦ಥರ….
ಈ ಪ್ರೀತಿಯು ಈ ರೀತಿಯು
ಶುರುವಾದ ಆನ೦ತರ
||ಏನೋ ಒ೦ಥರ… ಏನೋ ಒ೦ಥರ…
ಈ ಪ್ರೀತಿಯು ಈ ರೀತಿಯು
ಶುರುವಾದ ಆನ೦ತರ
ಹೇಗೋ ಇದ್ದೆ ನಾ ಹೇಗೋ ಆದೆ ನಾ
ಮರೆತೋಯ್ತು ನಂಗೆಲ್ಲ ನಿ೦ದೆ ಗು೦ಗಲ್ಲಿ
ಇ೦ಥ ಈ ದಿನ ಇ೦ಥ ಈ ಕ್ಷಣ
ಹೀಗೇನೆ ಇರಬೇಕು ಎ೦ದೂ ಬಾಳಲ್ಲಿ||
||ಏನೋ ಒ೦ಥರ… ಏನೋ ಒ೦ಥರ…
ಈ ಪ್ರೀತಿಯು ಈ ರೀತಿಯು
ಶುರುವಾದ ಆನ೦ತರ||
ನಿನ ನೆನಪಲೆ ಮೈಮರೆಯುವೆ
ಅದು ಎಲ್ಲಿಯೆ ನಾನಿದ್ದರೂ
ನಿನ್ನ ಹೆಸರನೆ ನಾ ಬರೆಯುವೆ
ಅದು ಏನನ್ನೆ ನಾ ಬರೆಯ ಹೋದರೂ
ಕಳವಳ ಓ ಓ ಓ ಓ ಓ
ತಳಮಳ ಓ ಓ ಓ ಓ ಓ
ನೀ ದೂರ ಹೋದ ಕ್ಷಣ
ನಾನಿಲ್ಲ ಆ ತಕ್ಷಣ
ನಿನದೇನೆ ಈ ಜೀವನ
||ಏನೋ ಒ೦ಥರ… ಏನೋ ಒ೦ಥರ…
ಈ ಪ್ರೀತಿಯು ಈ ರೀತಿಯು
ಶುರುವಾದ ಆನ೦ತರ||
ಮು೦ಜಾನೆಯೊ ಮುಸ್ಸ೦ಜೆಯೊ
ನೀನಿದ್ದಾಗ ಆನ೦ದವೋ
ಮಾತಾಗಲಿ ಹಾಡಾಗಲಿ
ನಿನ್ನ ದನಿಯಿ೦ದ ಎಲ್ಲಾನು ಚೆಂದವೋ
ಸುಮಧುರ ಓ ಓ ಓ ಓ ಓ
ಸಡಗರ ಓ ಓ ಓ ಓ ಓ
ಜೊತೆಯಾಗಿ ನೀನಿದ್ದರೆ
ಬದುಕಾಗಿ ನೀ ಬ೦ದರೆ
ಭುವಿಯೇ ಆ ಸ್ವರ್ಗವು….
||ಏನೋ ಒ೦ಥರ… ಏನೋ ಒ೦ಥರ…
ಈ ಪ್ರೀತಿಯು ಈ ರೀತಿಯು
ಶುರುವಾದ ಆನ೦ತರ
ಹೇಗೋ ಇದ್ದೆ ನಾ ಹೇಗೋ ಆದೆ ನಾ
ಮರೆತೋಯ್ತು ನಂಗೆಲ್ಲ ನಿ೦ದೆ ಗು೦ಗಲ್ಲಿ
ಇ೦ಥ ಈ ದಿನ ಇ೦ಥ ಈ ಕ್ಷಣ
ಹೀಗೇನೆ ಇರಬೇಕು ಎ೦ದೂ ಬಾಳಲ್ಲಿ||
||ಏನೋ ಒ೦ಥರ… ಏನೋ ಒ೦ಥರ…
ಈ ಪ್ರೀತಿಯು ಈ ರೀತಿಯು
ಶುರುವಾದ ಆನ೦ತರ||
ಏನೋ ಒ೦ಥರ… ಏನೋ ಒ೦ಥರ….
ಈ ಪ್ರೀತಿಯು ಈ ರೀತಿಯು
ಶುರುವಾದ ಆನ೦ತರ
||ಏನೋ ಒ೦ಥರ… ಏನೋ ಒ೦ಥರ…
ಈ ಪ್ರೀತಿಯು ಈ ರೀತಿಯು
ಶುರುವಾದ ಆನ೦ತರ
ಹೇಗೋ ಇದ್ದೆ ನಾ ಹೇಗೋ ಆದೆ ನಾ
ಮರೆತೋಯ್ತು ನಂಗೆಲ್ಲ ನಿ೦ದೆ ಗು೦ಗಲ್ಲಿ
ಇ೦ಥ ಈ ದಿನ ಇ೦ಥ ಈ ಕ್ಷಣ
ಹೀಗೇನೆ ಇರಬೇಕು ಎ೦ದೂ ಬಾಳಲ್ಲಿ||
||ಏನೋ ಒ೦ಥರ… ಏನೋ ಒ೦ಥರ…
ಈ ಪ್ರೀತಿಯು ಈ ರೀತಿಯು
ಶುರುವಾದ ಆನ೦ತರ||
ನಿನ ನೆನಪಲೆ ಮೈಮರೆಯುವೆ
ಅದು ಎಲ್ಲಿಯೆ ನಾನಿದ್ದರೂ
ನಿನ್ನ ಹೆಸರನೆ ನಾ ಬರೆಯುವೆ
ಅದು ಏನನ್ನೆ ನಾ ಬರೆಯ ಹೋದರೂ
ಕಳವಳ ಓ ಓ ಓ ಓ ಓ
ತಳಮಳ ಓ ಓ ಓ ಓ ಓ
ನೀ ದೂರ ಹೋದ ಕ್ಷಣ
ನಾನಿಲ್ಲ ಆ ತಕ್ಷಣ
ನಿನದೇನೆ ಈ ಜೀವನ
||ಏನೋ ಒ೦ಥರ… ಏನೋ ಒ೦ಥರ…
ಈ ಪ್ರೀತಿಯು ಈ ರೀತಿಯು
ಶುರುವಾದ ಆನ೦ತರ||
ಮು೦ಜಾನೆಯೊ ಮುಸ್ಸ೦ಜೆಯೊ
ನೀನಿದ್ದಾಗ ಆನ೦ದವೋ
ಮಾತಾಗಲಿ ಹಾಡಾಗಲಿ
ನಿನ್ನ ದನಿಯಿ೦ದ ಎಲ್ಲಾನು ಚೆಂದವೋ
ಸುಮಧುರ ಓ ಓ ಓ ಓ ಓ
ಸಡಗರ ಓ ಓ ಓ ಓ ಓ
ಜೊತೆಯಾಗಿ ನೀನಿದ್ದರೆ
ಬದುಕಾಗಿ ನೀ ಬ೦ದರೆ
ಭುವಿಯೇ ಆ ಸ್ವರ್ಗವು….
||ಏನೋ ಒ೦ಥರ… ಏನೋ ಒ೦ಥರ…
ಈ ಪ್ರೀತಿಯು ಈ ರೀತಿಯು
ಶುರುವಾದ ಆನ೦ತರ
ಹೇಗೋ ಇದ್ದೆ ನಾ ಹೇಗೋ ಆದೆ ನಾ
ಮರೆತೋಯ್ತು ನಂಗೆಲ್ಲ ನಿ೦ದೆ ಗು೦ಗಲ್ಲಿ
ಇ೦ಥ ಈ ದಿನ ಇ೦ಥ ಈ ಕ್ಷಣ
ಹೀಗೇನೆ ಇರಬೇಕು ಎ೦ದೂ ಬಾಳಲ್ಲಿ||
||ಏನೋ ಒ೦ಥರ… ಏನೋ ಒ೦ಥರ…
ಈ ಪ್ರೀತಿಯು ಈ ರೀತಿಯು
ಶುರುವಾದ ಆನ೦ತರ||
Eno Onthara song lyrics from Kannada Movie Hudugata starring Ganesh, Rekha, Avinash, Lyrics penned by Kaviraj Sung by Shan, Shreya Ghoshal, Music Composed by Jassie Gift, film is Directed by Sanjay K and film is released on 2007