ಮಂದಾಕಿನಿಯೆ ನಿ ಸಿಡಿಲಿನ ಕಿಡಿಯೆ
ಮಂದಾಕಿನಿಯೆ ನಮ್ಮ
ಸುಡಬೇಡ ತಡಿಯೆ
ಹೋದ ಕಡೆ ಬಂದ ಕಡೆ
ಹುಡುಗರದೆ ಹಿಂಡು
ನಮ್ಮ ತಲೆ ಸುತ್ತಿತಲೆ
ಇಂದು ನಿನ್ನ ಕಂಡು
ಕದ್ದು ಕದ್ದು ನೋಡ್ತಾರೆ
ಪಾಪ ಇನ್ನೇನ್ ಮಾಡ್ತಾರೆ
ನನ್ನ ಕಂಡು ಯಾವ ಗಂಡು
ಸುಮ್ನೆ ಹೋಗನೆಂದು
ಅರೆ, ಮಂದಾಕಿನಿಯೆ
ನಿ ಸಿಡಿಲಿನ ಕಿಡಿಯೆ
ಮಂದಾಕಿನಿಯೆ ನಮ್ಮ
ಸುಡಬೇಡ ತಡಿಯೆ
ಸಹ್ಯಾದ್ರಿ ಸಾಲಲಿ ಸೊಂಪಾದ ಕಾಡಲಿ
ತಿಂಡುಂದು ಕೊಬ್ಬಿದಂತ
ಜಿಂಕೆನ್ಯಾರು ಹಿಡಿದರೊ
ಮತ್ತೇಕೆ ತಂದು ಹಿಂಗೆ
ರೋಡಿನಲ್ಲಿ ಬಿಟ್ಟರೊ
ಈ ಮಾಯ ಜಿಂಕೆಯ
ಮುಟ್ಟೊಕೆ ಆಸೆಯ
ಹಿಡಿಯೋಕೆ ಬಂದ್ರೆ ನೀನೆ
ಬಲೆಗೆ ಬಿದ್ದು ಬಿಟ್ಟಿಯ
ಚಂದವು ಜಾಸ್ತಿಯು
ಅದೆ ನನ್ನ ಆಸ್ತಿಯು
ಏನೆ ಆದರೂನು ನೀನು
ಮಸ್ತು ಮಸ್ತು ಬೊಂಬೆಯು
ಮಂದಾಕಿನಿಯೆ ನಿ ಸಿಡಿಲಿನ ಕಿಡಿಯೆ
ಮಂದಾಕಿನಿಯೆ ನಮ್ಮ
ಸುಡಬೇಡ ತಡಿಯೆ
ಒಂದ್ಸೊಲ್ಪ ಬೆಂಕಿನಾ
ಒಂದ್ಸೊಲ್ಪ ಬೆಣ್ಣೆನಾ
ಒಟ್ಟಾಗಿ ರುಬ್ಬಿ ಬ್ರಹ್ಮ
ನಿನ್ನ ಮಯ್ಯ ಮಾಡಿದ
ಅಬ್ಬಬ್ಬಾ ನಿಜಕು ರಸಿಕ
ಆ ಕಲಾವಿದ
ಇಂದ್ರಾನು ಬೇಡಿದ
ಚಂದ್ರಾನು ಕಾಡಿದ
ಅವ್ರ್ಯಾರು ಬೇಡ ಅಂದೆ
ಆಗ ನಿಂಗೆ ನೀಡಿದ
ಎಂಥಹ ಭಾಗ್ಯವೊ
ನೀನೆ ಯೋಗ್ಯವೊ
ಅಂಕೆ ಮೀರಿ ಆಡಬ್ಯಾಡ
ಯಾಕೊ ಶಂಕೆ ಬರುತಿದೆ
ಮಂದಾಕಿನಿಯೆ ನಿ ಸಿಡಿಲಿನ ಕಿಡಿಯೆ
ಮಂದಾಕಿನಿಯೆ ನಮ್ಮ
ಸುಡಬೇಡ ತಡಿಯೆ
ಹೋದ ಕಡೆ ಬಂದ ಕಡೆ
ಹುಡುಗರದೆ ಹಿಂಡು
ನಮ್ಮ ತಲೆ ಸುತ್ತಿತಲೆ
ಇಂದು ನಿನ್ನ ಕಂಡು
ಕದ್ದು ಕದ್ದು ನೋಡ್ತಾರೆ
ಪಾಪ ಇನ್ನೇನ್ ಮಾಡ್ತಾರೆ
ನನ್ನ ಕಂಡು ಯಾವ ಗಂಡು
ಸುಮ್ನೆ ಹೋಗನೆಂದು
ಅರೆ, ಮಂದಾಕಿನಿಯೆ
ನಿ ಸಿಡಿಲಿನ ಕಿಡಿಯೆ
ಮಂದಾಕಿನಿಯೆ ನಮ್ಮ
ಸುಡಬೇಡ ತಡಿಯೆ
ಮಂದಾಕಿನಿಯೆ ನಿ ಸಿಡಿಲಿನ ಕಿಡಿಯೆ
ಮಂದಾಕಿನಿಯೆ ನಮ್ಮ
ಸುಡಬೇಡ ತಡಿಯೆ
ಹೋದ ಕಡೆ ಬಂದ ಕಡೆ
ಹುಡುಗರದೆ ಹಿಂಡು
ನಮ್ಮ ತಲೆ ಸುತ್ತಿತಲೆ
ಇಂದು ನಿನ್ನ ಕಂಡು
ಕದ್ದು ಕದ್ದು ನೋಡ್ತಾರೆ
ಪಾಪ ಇನ್ನೇನ್ ಮಾಡ್ತಾರೆ
ನನ್ನ ಕಂಡು ಯಾವ ಗಂಡು
ಸುಮ್ನೆ ಹೋಗನೆಂದು
ಅರೆ, ಮಂದಾಕಿನಿಯೆ
ನಿ ಸಿಡಿಲಿನ ಕಿಡಿಯೆ
ಮಂದಾಕಿನಿಯೆ ನಮ್ಮ
ಸುಡಬೇಡ ತಡಿಯೆ
ಸಹ್ಯಾದ್ರಿ ಸಾಲಲಿ ಸೊಂಪಾದ ಕಾಡಲಿ
ತಿಂಡುಂದು ಕೊಬ್ಬಿದಂತ
ಜಿಂಕೆನ್ಯಾರು ಹಿಡಿದರೊ
ಮತ್ತೇಕೆ ತಂದು ಹಿಂಗೆ
ರೋಡಿನಲ್ಲಿ ಬಿಟ್ಟರೊ
ಈ ಮಾಯ ಜಿಂಕೆಯ
ಮುಟ್ಟೊಕೆ ಆಸೆಯ
ಹಿಡಿಯೋಕೆ ಬಂದ್ರೆ ನೀನೆ
ಬಲೆಗೆ ಬಿದ್ದು ಬಿಟ್ಟಿಯ
ಚಂದವು ಜಾಸ್ತಿಯು
ಅದೆ ನನ್ನ ಆಸ್ತಿಯು
ಏನೆ ಆದರೂನು ನೀನು
ಮಸ್ತು ಮಸ್ತು ಬೊಂಬೆಯು
ಮಂದಾಕಿನಿಯೆ ನಿ ಸಿಡಿಲಿನ ಕಿಡಿಯೆ
ಮಂದಾಕಿನಿಯೆ ನಮ್ಮ
ಸುಡಬೇಡ ತಡಿಯೆ
ಒಂದ್ಸೊಲ್ಪ ಬೆಂಕಿನಾ
ಒಂದ್ಸೊಲ್ಪ ಬೆಣ್ಣೆನಾ
ಒಟ್ಟಾಗಿ ರುಬ್ಬಿ ಬ್ರಹ್ಮ
ನಿನ್ನ ಮಯ್ಯ ಮಾಡಿದ
ಅಬ್ಬಬ್ಬಾ ನಿಜಕು ರಸಿಕ
ಆ ಕಲಾವಿದ
ಇಂದ್ರಾನು ಬೇಡಿದ
ಚಂದ್ರಾನು ಕಾಡಿದ
ಅವ್ರ್ಯಾರು ಬೇಡ ಅಂದೆ
ಆಗ ನಿಂಗೆ ನೀಡಿದ
ಎಂಥಹ ಭಾಗ್ಯವೊ
ನೀನೆ ಯೋಗ್ಯವೊ
ಅಂಕೆ ಮೀರಿ ಆಡಬ್ಯಾಡ
ಯಾಕೊ ಶಂಕೆ ಬರುತಿದೆ
ಮಂದಾಕಿನಿಯೆ ನಿ ಸಿಡಿಲಿನ ಕಿಡಿಯೆ
ಮಂದಾಕಿನಿಯೆ ನಮ್ಮ
ಸುಡಬೇಡ ತಡಿಯೆ
ಹೋದ ಕಡೆ ಬಂದ ಕಡೆ
ಹುಡುಗರದೆ ಹಿಂಡು
ನಮ್ಮ ತಲೆ ಸುತ್ತಿತಲೆ
ಇಂದು ನಿನ್ನ ಕಂಡು
ಕದ್ದು ಕದ್ದು ನೋಡ್ತಾರೆ
ಪಾಪ ಇನ್ನೇನ್ ಮಾಡ್ತಾರೆ
ನನ್ನ ಕಂಡು ಯಾವ ಗಂಡು
ಸುಮ್ನೆ ಹೋಗನೆಂದು
ಅರೆ, ಮಂದಾಕಿನಿಯೆ
ನಿ ಸಿಡಿಲಿನ ಕಿಡಿಯೆ
ಮಂದಾಕಿನಿಯೆ ನಮ್ಮ
ಸುಡಬೇಡ ತಡಿಯೆ
Mandakiniye song lyrics from Kannada Movie Hudugata starring Ganesh, Rekha, Avinash, Lyrics penned by Kaviraj Sung by Jassie Gift, Vasundhara Das, Music Composed by Jassie Gift, film is Directed by Sanjay K and film is released on 2007