ತಂಗಿಯೇ ತಂಗಿಯೇ
ನನ್ನ ಮುದ್ದು ತಂಗಿಯೇ
ಅಣ್ಣನ ಬೆನ್ನಿನ ಕೂಸುಮರಿ ಬೊಂಬೆಯೇ
ಮನ್ನಿಸು ಇಲ್ಲವೇ ದಂಡಿಸು
ದಂಡಿಸು ಇಲ್ಲವೇ ಮನ್ನಿಸು
||ತಂಗಿಯೇ ತಂಗಿಯೇ
ನನ್ನ ಮುದ್ದು ತಂಗಿಯೇ
ಅಣ್ಣನ ಬೆನ್ನಿನ ಕೂಸುಮರಿ ಬೊಂಬೆಯೇ
ಮನ್ನಿಸು ಇಲ್ಲವೇ ದಂಡಿಸು
ದಂಡಿಸು ಇಲ್ಲವೇ ಮನ್ನಿಸು||
ಕೋಪ ಬಿಡು ನಗುವ ವರ ಕೊಡು
ಮಾತಾಡು ಮಂದಾರವೇ
ಈ ಮುನಿಸಲು ಒಂದು ಅಂದ ಇದೆ
ಮೌನಾನು ಬಂಗಾರವೇ
ಬೆನ್ನನೇರಿಕೊ ನನ್ನ ಕುದುರೆ ಮಾಡಿಕೊ
ಚಾಟಿ ತೆಗೆದುಕೊ ನಾಕು ಕೊಟ್ಟು ಹಿಡಿದುಕೊ
ನಿನ್ನ ಮಾತು ಕೇಳಿ ಓಡಿ ನೆಗೆಯುವ...
ಅಣ್ಣನ.... ಮನ್ನಿಸು ಇಲ್ಲವೇ ದಂಡಿಸು
ದಂಡಿಸು ಇಲ್ಲವೇ ಮನ್ನಿಸು
|| ತಂಗಿಯೇ ತಂಗಿಯೇ
ನನ್ನ ಮುದ್ದು ತಂಗಿಯೇ...||
ಆ ಬಡತನ ನಮ್ಮಿ ಸಿರಿತನ
ನಾನೆಲ್ಲವ ಕಂಡೆನು
ಸಂತೋಷವ ನಿನಗೆ ತಿನ್ನಿಸಿ
ನೋವೆಲ್ಲ ನಾನುಂಡೆನು
ಹಸಿವೇ ಎಂಬುದೇ ನಿನಗ ತಿಳಿಯಬಾರದು
ಅಮ್ಮನಿಲ್ಲದಾ ಕೊರತೆ ಕಾಡಬಾರದು
ಎಂದು ಹಗಲು ರಾತ್ರಿ ಹೆಗಲು ಕೊಟ್ಟ
ಈ.... ಅಣ್ಣನ..... ಮನ್ನಿಸು ಇಲ್ಲವೇ ದಂಡಿಸು
ದಂಡಿಸು ಇಲ್ಲವೇ ಮನ್ನಿಸು
||ತಂಗಿಯೇ ತಂಗಿಯೇ
ನನ್ನ ಮುದ್ದು ತಂಗಿಯೇ
ಅಣ್ಣನ ಬೆನ್ನಿನ ಕೂಸುಮರಿ ಬೊಂಬೆಯೇ
ಮನ್ನಿಸು ಇಲ್ಲವೇ ದಂಡಿಸು
ದಂಡಿಸು ಇಲ್ಲವೇ ಮನ್ನಿಸು||
ತಂಗಿಯೇ ತಂಗಿಯೇ
ನನ್ನ ಮುದ್ದು ತಂಗಿಯೇ
ಅಣ್ಣನ ಬೆನ್ನಿನ ಕೂಸುಮರಿ ಬೊಂಬೆಯೇ
ಮನ್ನಿಸು ಇಲ್ಲವೇ ದಂಡಿಸು
ದಂಡಿಸು ಇಲ್ಲವೇ ಮನ್ನಿಸು
||ತಂಗಿಯೇ ತಂಗಿಯೇ
ನನ್ನ ಮುದ್ದು ತಂಗಿಯೇ
ಅಣ್ಣನ ಬೆನ್ನಿನ ಕೂಸುಮರಿ ಬೊಂಬೆಯೇ
ಮನ್ನಿಸು ಇಲ್ಲವೇ ದಂಡಿಸು
ದಂಡಿಸು ಇಲ್ಲವೇ ಮನ್ನಿಸು||
ಕೋಪ ಬಿಡು ನಗುವ ವರ ಕೊಡು
ಮಾತಾಡು ಮಂದಾರವೇ
ಈ ಮುನಿಸಲು ಒಂದು ಅಂದ ಇದೆ
ಮೌನಾನು ಬಂಗಾರವೇ
ಬೆನ್ನನೇರಿಕೊ ನನ್ನ ಕುದುರೆ ಮಾಡಿಕೊ
ಚಾಟಿ ತೆಗೆದುಕೊ ನಾಕು ಕೊಟ್ಟು ಹಿಡಿದುಕೊ
ನಿನ್ನ ಮಾತು ಕೇಳಿ ಓಡಿ ನೆಗೆಯುವ...
ಅಣ್ಣನ.... ಮನ್ನಿಸು ಇಲ್ಲವೇ ದಂಡಿಸು
ದಂಡಿಸು ಇಲ್ಲವೇ ಮನ್ನಿಸು
|| ತಂಗಿಯೇ ತಂಗಿಯೇ
ನನ್ನ ಮುದ್ದು ತಂಗಿಯೇ...||
ಆ ಬಡತನ ನಮ್ಮಿ ಸಿರಿತನ
ನಾನೆಲ್ಲವ ಕಂಡೆನು
ಸಂತೋಷವ ನಿನಗೆ ತಿನ್ನಿಸಿ
ನೋವೆಲ್ಲ ನಾನುಂಡೆನು
ಹಸಿವೇ ಎಂಬುದೇ ನಿನಗ ತಿಳಿಯಬಾರದು
ಅಮ್ಮನಿಲ್ಲದಾ ಕೊರತೆ ಕಾಡಬಾರದು
ಎಂದು ಹಗಲು ರಾತ್ರಿ ಹೆಗಲು ಕೊಟ್ಟ
ಈ.... ಅಣ್ಣನ..... ಮನ್ನಿಸು ಇಲ್ಲವೇ ದಂಡಿಸು
ದಂಡಿಸು ಇಲ್ಲವೇ ಮನ್ನಿಸು
||ತಂಗಿಯೇ ತಂಗಿಯೇ
ನನ್ನ ಮುದ್ದು ತಂಗಿಯೇ
ಅಣ್ಣನ ಬೆನ್ನಿನ ಕೂಸುಮರಿ ಬೊಂಬೆಯೇ
ಮನ್ನಿಸು ಇಲ್ಲವೇ ದಂಡಿಸು
ದಂಡಿಸು ಇಲ್ಲವೇ ಮನ್ನಿಸು||
Thangiye Thangiye song lyrics from Kannada Movie Hrudayavantha starring Vishnuvardhan, Nagma, Ashalatha, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by P Vasu and film is released on 2003